stat Counter



Tuesday, March 1, 2016

ನಟರಾಜ ಹುಳಿಯಾರ್ - ಸಮಾಜವಾದಿ ಸಾಗರದ ನಾಲ್ಕು ನದಿಗಳು

ಸಮಾಜವಾದಿ ಸಾಗರದ ನಾಲ್ಕು ನದಿಗಳು: ಕಳೆದ ಎಪ್ಪತ್ತು ವರ್ಷಗಳ ಕರ್ನಾಟಕದ ಅನೇಕ ಆರೋಗ್ಯಕರ ಬೆಳವಣಿಗೆಗಳಲ್ಲಿ ಈ ನಾಲ್ವರ ಒಂದಲ್ಲ ಒಂದು ಕೊಡುಗೆ ಇದೆ. ರೈತ, ದಲಿತ, ಭಾಷಾ ಚಳವಳಿ; ಜಾತೀಯತೆ ಹಾಗೂ ಕೋಮುವಾದದ ವಿರುದ್ಧದ ಹೋರಾಟ, ಗ್ರಾಮೀಣ ಕರ್ನಾಟಕದ ಚಲನೆಗಳು, ವಿಕೇಂದ್ರೀಕರಣ ಚಿಂತನೆ, ಸಮಾನತೆಯ ರಾಜಕೀಯ ಪ್ರಯೋಗಗಳು, ಹಕ್ಕುಗಳ ಹೋರಾಟಗಳು…ಹೀಗೆ ಈ ನಾಲ್ವರೂ ಸಮಾಜವಾದದ ಎಲ್ಲೆಯನ್ನು ವಿಸ್ತರಿಸುತ್ತಾ ಹೋದರು.

No comments:

Post a Comment