‘ಸಾಹಿತ್ಯ ಸಂಜೆ’ಯ ಚಂದ ಗಂಧ: ಸಿನಿಮಾ ಮಾಧ್ಯಮದ ಬಗ್ಗೆ ಅರಿವು ಮೂಡಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ 1972ರಲ್ಲಿ ಹುಟ್ಟಿಕೊಂಡ ಸಂಸ್ಥೆ ಸುಚಿತ್ರಾ ಫಿಲ್ಮ್ ಸೊಸೈಟಿ.
ಸಾಹಿತ್ಯ ಸಂಜೆ ಸುಚಿತ್ರಾಗೆ ಸಾಹಿತ್ಯಿಕ ಮಹತ್ವವನ್ನು ದೊರಕಿಸಿಕೊಟ್ಟ ಪ್ರಮುಖ ಕಾರ್ಯಕ್ರಮ. 2010 ಏಪ್ರಿಲ್ ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ‘ಸಾಹಿತ್ಯ ಸಂಜೆ’ ಕಾರ್ಯಕ್ರಮವು ಇಲ್ಲಿಯವರೆಗೂ ಅವಿರತವಾಗಿ ನಡೆದುಕೊಂಡು ಬಂದಿದೆ.
No comments:
Post a Comment