stat Counter



Tuesday, March 1, 2016

ಕಸಾಪದಲ್ಲಿ ಮಹಿಳೆ, ದಲಿತರ ಕಡೆಗಣನೆ

ಕಸಾಪದಲ್ಲಿ ಮಹಿಳೆ, ದಲಿತರ ಕಡೆಗಣನೆ: ‘ಸರ್‌ ಎಂ. ವಿಶ್ವೇಶ್ವರಯ್ಯ ಅವರು ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಉನ್ನತ ಹುದ್ದೆಗೆ ಮಹಿಳೆಯರು ಹಾಗೂ ದಲಿತರನ್ನು ಕಡೆಗಣಿಸಲಾಗಿದೆ. ಸಾಹಿತಿಗಳೇ ಈ ರೀತಿ ಮಾಡಿದರೆ ಅವರನ್ನು ನಂಬುವುದು ಹೇಗೆ?’ ಎಂದು ರಂಗ ಹಾಗೂ ಚಲನಚಿತ್ರ ನಿರ್ದೇಶಕ ಸತ್ಯು ಪ್ರಶ್ನಿಸಿದರು.

No comments:

Post a Comment