stat Counter



Friday, March 4, 2016

ಮಾಜಿ ಲೋಕಸಭಾ ಸ್ಪೀಕರ್‌ ಪಿ.ಎ ಸಂಗ್ಮಾ ನಿಧನ

ಮಾಜಿ ಲೋಕಸಭಾ ಸ್ಪೀಕರ್‌ ಪಿ.ಎ ಸಂಗ್ಮಾ ನಿಧನ: ಮಾಜಿ ಲೋಕಸಭಾಧ್ಯಕ್ಷ ಮತ್ತು ಎನ್‌ಸಿಪಿ ಸಂಸ್ಥಾಪಕ ನಾಯಕ ಪಿ.ಎ. ಸಂಗ್ಮಾ (68) ಅವರು ಶುಕ್ರವಾರ ಬೆಳಿಗ್ಗೆ ದೆಹಲಿಯಲ್ಲಿ ನಿಧನರಾದರು.

No comments:

Post a Comment