stat Counter



Saturday, April 2, 2016

ಎಚ್. ಎಸ್. ಗೋಪಾಲ ರಾವ್ - ವೀರಗಲ್ಲುಗಳ ಸರದಾರ ಶೇಷಶಾಸ್ತ್ರಿ

ವೀರಗಲ್ಲುಗಳ ಸರದಾರ ಶೇಷಶಾಸ್ತ್ರಿ: ಕನ್ನಡ ನಾಡಿನ ಎಲ್ಲ ಭಾಗದ ವೀರಗಲ್ಲುಗಳನ್ನು ಶೇಷಶಾಸ್ತ್ರಿಗಳು ಖುದ್ದು ಕಂಡಿದ್ದಾರೆ; ಕೈ ಸವರಿ ಮಾತನಾಡಿಸಿದ್ದಾರೆ. ಇಂಥ ಶಾಸ್ತ್ರಿಗಳಿಗೆ ಮಾರ್ಚ್ 10ರಂದು ಅರವತ್ತರ ಅಭಿನಂದನೆ.

No comments:

Post a Comment