ಭಾಷಾಂತರದ ಗೆಲುವು: ಸಾಂಸ್ಕೃತಿಕ ಭಿನ್ನತೆಯ ಸವಾಲು: ದಿಟ್ಟ ರಾಜಕೀಯ ಮತ್ತು ಸಾಮಾಜಿಕ ನಿಲುವುಗಳಿಗೆ ಹೆಸರಾದ ಮರಾಠಿ ಸಾಹಿತಿಗಳ ಪೈಕಿ ಹಿರಿಯ ಲೇಖಕಿ ಶಾಂತಾ ಗೋಖಲೆ ಅವರದು ಎದ್ದು ಕಾಣುವ ಹೆಸರು. ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ಅವರು ಸೃಜ
ನಶೀಲ ಬರವಣಿಗೆ ಮತ್ತು ಭಾಷಾಂತರ ಎರಡರಲ್ಲೂ ಸಿದ್ಧಹಸ್ತರು.

No comments:
Post a Comment