ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Tuesday, May 31, 2016
ಡಾ / ಮಹಿದಾಸ್ - ಉಳ್ಳಾಲ ನರಸಿಂಗ ರಾಯರ ಕನ್ನಡದ ಪ್ರಥಮ ಗಾದೆಗಳ ಸಂಗ್ರಹ
Ragoad Writings: ಇದೋ ನೋಡಿ ಶತಮಾನ ಹಳೆಯ ಕನ್ನಡದ ಪ್ರಥಮ ಗಾದೆಗಳ ಸಂಗ್ರಹ: ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಉಳ್ಳಾಲ ನರಸಿಂಗರಾಯರೆಂ ಒಬ್ಬ ವಿದ್ವಾಂಸರು ಕನ್ನಡ ಭಾಷಾ ಕೆಲಸವನ್ನು ಮಾಡಿದರು. ಅವರ ಕಿಸಮ್ ವಾರ್ ಗ್ಲೋಸರಿ ಆಫ್ ಕನ್ನಡ ವರ್ಡ್ಸ್...
Monday, May 30, 2016
ಕನ್ನಡ ಶಾಲಾ ಪಠ್ಯ ಪುಸ್ತಕಗಳು
ಕಣಜ » » ಕನ್ನಡ ಶಾಲಾ ಪಠ್ಯ ಪುಸ್ತಕಗಳು:
'via Blog this'
Karnatakata Kannada Text Books Online - Clik Here
'via Blog this'
Karnatakata Kannada Text Books Online - Clik Here
Sunday, May 29, 2016
ಕನ್ನಡ ವಿಕೀಪೀಡಿಯ - 13ನೇ ವರ್ಷದಲ್ಲಿ 20 ಸಾವಿರ ಲೇಖನ!
13ನೇ ವರ್ಷದಲ್ಲಿ 20 ಸಾವಿರ ಲೇಖನ!: ಕೇವಲ ಎರಡು ಲೇಖನಗಳ ಪ್ರಕಟಣೆಯೊಂದಿಗೆ 2003ರ ಜೂನ್‌ನಲ್ಲಿ ಆರಂಭವಾದ ಕನ್ನಡ ವಿಕಿಪೀಡಿಯ ಈಗ ತನ್ನ ಒಡಲಲ್ಲಿ 20 ಸಾವಿರ ಲೇಖನಗಳನ್ನು ತುಂಬಿಸಿಕೊಂಡಿದೆ. ‘ನಾನು ನಿನಗೆ, ನೀನು ನನಗೆ’ ಎನ್ನುವ ತತ್ವದಲ್ಲಿ ಕೆಲಸ ಮಾಡುತ್ತಿರುವ ‘ಕನ್ನಡ ವಿಕಿ’ ಜೂನ್‌ನಲ್ಲಿ 13 ವರ್ಷ ಪೂರ್ಣಗೊಳಿಸಲಿದೆ.
Saturday, May 28, 2016
Friday, May 27, 2016
ಕನ್ನಡ ಪುಸ್ತಕ ಸೊಗಸು -ಅರ್ಜಿ ಆಹ್ವಾನ
Entries invited for Kannada Pustaka Sogasu award: The Kannada Book Authority (KBA) has invited entries for ‘Kannada Pustaka Sogasu – 2015’ awards which would be given for the book’s face page design and quality of printing. Books published during Jan
ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016- ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ
ಇದೇ ವರ್ಷ ಸೆಪ್ಟೆಂಬರ್ 2, 3 ಮತ್ತು 4ರಂದು ಅಮೇರಿಕದ ನ್ಯೂ ಜೆರ್ಸಿ ರಾಜ್ಯದ 'ಅಟ್ಲಾಂಟಿಕ್ ಸಿಟಿ'ಯಲ್ಲಿ ನಡೆಯಲಿರುವ ಒಂಬತ್ತನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016' ಕಾರ್ಯಕ್ರಮದ ಅಂಗವಾಗಿ, ಕನ್ನಡ ನಾಡಿನ ಇತಿಹಾಸ, ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದು ನಿಶ್ಚಯಿಸಲಾಗಿದೆ. ಕನ್ನಡದ ಯುವ ಬರಹಗಾರರು ಪ್ರಬಂಧ ಸ್ಪರ್ಧೆಗೆ ಜೂನ್ 10ರೊಳಗಾಗಿ ಪ್ರಬಂಧ ಕಳುಹಿಸಬೇಕು ಎಂದು ಅಕ್ಕ ಆಹ್ವಾನಿಸಿದೆ. ಲೇಖಕರು ಬರೆದು ಕಳುಹಿಸಲಿರುವ ಪ್ರಬಂಧಗಳು, ಕೆಳಗೆ ನೀಡಿರುವ ನಿಯಮಗಳಿಗೆ ಬದ್ಧವಾಗಿರಬೇಕು. [Shrishail S Jigeri, BRP, Vijayapur] *ಅರ್ಹತೆ* ಕಿರಿಯರ ವಿಭಾಗ: (ಕಾಲೇಜು ವಿದ್ಯಾರ್ಥಿಗಳು - ಪದವಿ ಪೂರ್ವ ವಿಭಾಗ ) ; ಹಿರಿಯರ ವಿಭಾಗ: (ಪದವಿ ತರಗತಿಯ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳು) *ಪ್ರಬಂಧ ವಿಷಯಗಳು* 1. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ 2. ಇಂದಿನ ಯುವ ಪೀಳಿಗೆ ಮೇಲೆ ಸಾಮಾಜಿಕ ಮಾಧ್ಯಮದ (Social media) ಪ್ರಭಾವ 3. ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದ ಪ್ರಸ್ತುತತೆ. 4. ದೃಶ್ಯ ಮಾಧ್ಯಮದಲ್ಲಿ ಕನ್ನಡ ಆಡುಭಾಷೆಗಳ ಪ್ರಯೋಗ ಹಾಗು ಅದರ ಬೆಳವಣಿಗೆ 5. ವಿದ್ಯಾವಂತವರಿಗೇಕೆ ರಾಜಕೀಯದ ಉಸಾಬರಿ? 6. ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು 7. 21ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ಞಾನದ ಕೊಡುಗೆ [Shrishail S Jigeri, BRP, Vijayapur] *ವಿವರಗಳು* ಪ್ರಬಂಧ ವಿಷಯ : ವಿದ್ಯಾರ್ಥಿಯ ಪೂರ್ಣ ಹೆಸರು: ವಯಸ್ಸು : ಶಾಲೆ/ಕಾಲೇಜು ವಿವರಣೆ : ದೂರವಾಣಿ : ಇ-ಮೇಲ್ : (ನಿಮ್ಮ ವಿವರಗಳನ್ನು PDFನ ಮೊದಲ ಪುಟದಲ್ಲಿ ಕೊಡಿ) *ಸ್ಪರ್ಧೆಯ ನಿಯಮಗಳು* * ಪ್ರಬಂಧಗಳು ಸ್ವಂತದ್ದಾಗಿರಬೇಕು. * ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. * ಸ್ಪರ್ಧೆಯ ನಂತರ ಪ್ರಬಂಧಗಳು ಪ್ರಕಟಿಸುವ ಹಕ್ಕು "ಅಕ್ಕ" ಸಂಸ್ಥೆಯದಾಗಿರುತ್ತದೆ. * ಎಲ್ಲಾ ಪ್ರಬಂಧಗಳು 1200 ಪದಗಳನ್ನು ಮೀರಬಾರದು. *[Shrishail S Jigeri, Vijayapur]* *ಪ್ರಬಂಧ ಕಳುಹಿಸುವ ರೀತಿ ಹೀಗಿರಬೇಕು* ಸಂಪರ್ಕಿಸುವ ವಿಧಾನ : ಇ-ಮೇಲ್ ಫೈಲ್ ಮಾದರಿ : PDF ಫೈಲ್ ಹೆಸರಿಸುವ ರೀತಿ : A16_Essay_Name_Date.pdf ಹೆಸರು : ನಿಮ್ಮ ಹೆಸರಿನ ಮೊದಲ 6 ಅಕ್ಷರಗಳು ದಿನಾಂಕ : ಫೈಲ್ ಕಳಿಸುವ ದಿನಾಂಕ: 03Mar ಉದಾರರಣೆ : A16_Essay_RamKum_03Mar.pdf ಸ್ಪರ್ಧೆಗಳನ್ನು ಕಳಿಸಬೇಕಾದ ಕೊನೆಯ ದಿನಾಂಕ : ಜೂನ್ 10, 2016 ನಿಮ್ಮ ಸ್ಪರ್ಧೆಗಳನ್ನು ಕಳಿಸಬೇಕಾದ ವಿಳಾಸ : AKKA2016-souvenir@akkaonline.com ಇ-ಮೇಲ್ Subject line : AKKA_2016_Essay *ಬಹುಮಾನಗಳು*
Thursday, May 26, 2016
Wednesday, May 25, 2016
Tuesday, May 24, 2016
Monday, May 23, 2016
ಆಗುಂಬೆ ಎಸ್ ನಟರಾಜ್- - ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ
ಗಾಂಧೀಜಿಯ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ
-ಆಗುಂಬೆ .ಎಸ್. ನಟರಾಜ್
ಹಂಸ ಪ್ರಕಾಶನ
947 , 3ನೇ ಮುಖ್ಯ ರಸ್ತೆ ,
ವಿಜಯನಗರ , ಬೆಂಗಳೂರು-560040
Journey to Noukhali
-Agumbe . S. Nataraj
Published-2016
Price-300
Published by-
Hamsa Prakashana,
947, ThirdMain Road ,
Vijayanagar , Bengaluru-560040
Mo no-9449101086
Sunday, May 22, 2016
ಡಾ / ಮಹಿದಾಸ್: ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು -Kannada Etymological Dictinonary
Ragoad Writings: ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು: ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು ಕಾಲವೊಂದಿತ್ತು. ಕಾವ್ಯಾಭ್ಯಾಸಕ್ಕೆ ತೊಡಗುವವರು ಮೊ...
Saturday, May 21, 2016
ಕನ್ನಡ ಚಿಂತನೆ ಧಾರ್ಮಿಕ ಚೌಕಟ್ಟು ದಾಟಿ ಹೊಸ ದಾರಿಗಳನ್ನು ತೆರೆಯಬೇಕಾಗಿದೆ..ಶೆಲ್ಡನ್ ಪೊಲಾಕ್
Sheldon Pollock interview on Classical Kannada Studies published in Prajavani 22-5-2016. No link here. Pls read in Prajavani Website
ತೃಣಮೂಲ ಕಾಂಗ್ರೆಸ್ ಗೆಲುವು- The message from West Bengal
The message from West Bengal: The Red disaster has drawn the spotlight away from the Green splash in West Bengal, and recriminations in the Communist Party of India (Marxist) are ringing louder than celebrations in the Trinamool C
Friday, May 20, 2016
Thursday, May 19, 2016
Wednesday, May 18, 2016
ಕಾಜೂರು ಸತೀಶ್ - ಅಜ್ಞಾನಿಯ ದಿನಚರಿ : ಪರೀಕ್ಷೆಗಳು
ಅಜ್ಞಾನಿಯ ದಿನಚರಿ : ಪರೀಕ್ಷೆಗಳು: ಮಳೆರಜೆಯ ಮೊದಲು ನಂದಿಬಟ್ಟಲು, ನೆಲದಾವರೆ ಸೇವಂತಿಗೆ, ಕನಕಾಂಬರಗಳು ಅಂಗಳದಲ್ಲರಳಿ ನಗುವಾಗ ಹೂಬಿಡಲೂ ಕೂಡ ಪುರುಸೊತ್ತಿಲ್ಲದ ಬೆಳಗಿನ ಜಾವದಲ್ಲಿ ಬಣ್ಣ ಬಣ್ಣದ ಹೂಗಳಿ...
ಇಷ್ಟಕಾಮ್ಯ - ಇಷ್ಟ–ಕಷ್ಟಗಳ ರಮ್ಯಕಾವ್ಯ - ಆನಂದತೀರ್ಥ ಪ್ಯಾಟಿ
ಇಷ್ಟ–ಕಷ್ಟಗಳ ರಮ್ಯಕಾವ್ಯ: ‘ಏನ್ರಯ್ಯ ಗೋಳು ನಿಮ್ದು! ಮಂತ್ರ ಹೇಳಿಸ್ತೀರಿ, ವಾಲಗ ಊದಿಸ್ತೀರಿ, ಸಪ್ತಪದಿ, ಮಾಂಗಲ್ಯ ಕಟ್ಟೋದು ಅಂತೆಲ್ಲ ಏನೇನೋ ಮಾಡ್ತೀರಾ. ಕೊನೆಗೆ ನೋಡಿದರೆ, ಒಂದಾಗಿ ಬಾಳೋದನ್ನೇ ಬಿಟ್ಟು ಬಿಡ್ತೀರಾ!’ ಎಂದು ವಿಕ್ರಾಂತ್ ಉದ್ಗರಿಸುವುದರ ಮೂಲಕ ಕುಟುಂಬವೆಂಬ ಸಾಂಸ್ಥಿಕ ಚೌಕಟ್ಟನ್ನು ಕಟುವಿಮರ್ಶೆಗೆ ಒಳಪಡಿಸುತ್ತಾನೆ. ಒಂದರ್ಥದಲ್ಲಿ ಅದು ಇಡೀ ಸಿನಿಮಾದ ಆಶಯವೂ ಆಗಿರುತ್ತದೆ.
ಕಾವ್ಯ ಕಂಪು ಗಮಕ ಇಂಪು
ಕಾವ್ಯ ಕಂಪು ಗಮಕ ಇಂಪು: ಎನ್.ಆರ್.ಕಾಲೊನಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಕಳೆದ ಎರಡು ವರ್ಷದಿಂದ ನಡೆಯುತ್ತಿರುವ ಕುಮಾರವ್ಯಾಸ ಭಾರತ ಗಮಕ ಇಂದು (ಮೇ 17) ಮುಕ್ತಾಯಗೊಳ್ಳಲಿದೆ. ಮೇ 18ರಿಂದ ಜೈಮಿನಿ ಭಾರತ ಆರಂಭ. 280 ಗಂಟೆಗಳಷ್ಟು ಗಮಕ ಧ್ವನಿ ಮುದ್ರಣಗೊಂಡಿದೆ. ಸಿ.ಡಿ. ಬಿಡುಗಡೆ ಮಾಡುವ ಉದ್ದೇಶವೂ ಸಂಸ್ಥೆಗೆ ಇದೆ.
Tuesday, May 17, 2016
ಮಂಗಳೂರು ದರ್ಶನ - ಸಂಪುಟ ೧ / ೨ / ೩
ಮಂಗಳೂರು ದರ್ಶನ
MANGALURU DARSHANA
The City of Mangaluru
A Socio Political Cultural History in three volumes
Chief Editor- Dr. B. A. Viveka Rai
Assistant Editors-
Dr. Vamana Nandavara
Dr. Satyanarayana Mallipatna
Muddu Mudubelle
Published by
Mangalore Urban Development Authority ,
Urva Stores, Ashoka Nagara ,
Mangaluru-575006
Telephone-0824-2459555
Email- muda-commissioner @yahoo.in
Price-rs 1500 { for three volumes ]
First Impressiom-2016
Size - crown 1/4
For Copies Contact
Tulu Sahitya Academy Mangaluru
Konkani Sahitya Academi , Mangalore
Monday, May 16, 2016
Subscribe to:
Posts (Atom)