stat Counter



Sunday, May 8, 2016

ಸಣ್ಣ ಭಾಷೆಗಳ ಕತ್ತು ಹಿಸುಕುವ ರಾಜಕಾರಣ - ಪುರುಷೋತ್ತಮ ಬಿಳಿಮಲೆ

ಸಣ್ಣ ಭಾಷೆಗಳ ಕತ್ತು ಹಿಸುಕುವ ರಾಜಕಾರಣ: ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ಭಾಷೆಗಳ ಸಂಖ್ಯೆ 22. ಈ ಪಟ್ಟಿಗೆ ಸೇರಲು ಪ್ರಸ್ತುತ 38 ಭಾಷೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟಗಳನ್ನು ಸವಾಲಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕೇಂದ್ರ ಸರ್ಕಾರವು ಎಂಟನೇ ಪರಿಚ್ಛೇದದ ಕೆಲವು ಸವಲತ್ತುಗಳನ್ನು ಕಡಿತಗೊಳಿಸಲು ಆರಂಭಿಸಿದೆ.

No comments:

Post a Comment