stat Counter



Monday, May 9, 2016

ಸುಬ್ರಾಯ ಚೊಕ್ಕಾಡಿ ಅವರಿಗೆ ಅಭಿನಂದನೆ

‘ಅಂತರಂಗದ ಆತಂಕ ಪರಿಹರಿಸಲು ಬರವಣಿಗೆ’: ‘ನನ್ನೊಳಗಿನ ಶೂನ್ಯವನ್ನು ಹೋಗಲಾಡಿಸಲು ನಾನು ಬರವಣಿಗೆಯ ದಾರಿಯನ್ನು ಕಂಡುಕೊಂಡೆ. ನನ್ನ ಸುತ್ತಲೂ ಇದ್ದ ಮೌನವನ್ನು ಭೇದಿಸಲು, ಅಂತರಂಗದಲ್ಲಿ ಕವಿಯುತ್ತಿದ್ದ ಆತಂಕವನ್ನು ಪರಿಹರಿಸಿಕೊಳ್ಳುವುದಕ್ಕೆ ನನಗೆ ನಾನೇ ಮಾತನಾಡಿಕೊಂಡಂತೆ  ಬರವಣಿಗೆಯನ್ನು ಮುಂದುವರೆಸಿದೆ’ಎಂದು ತಮ್ಮನ್ನೇ ತಾವು ವಿಶ್ಲೇಷಿಸಿಕೊಳ್ಳುವಂತೆ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿದರು.

No comments:

Post a Comment