stat Counter



Sunday, May 8, 2016

ದ್ರಾವಿಡ ಪಕ್ಷಗಳಾಚೆಗಿನ ಆಯ್ಕೆ ತೆರೆದಿಟ್ಟ ಚುನಾವಣೆ -ಎನ್. ಎ. ಎಮ್. ಇಸ್ಮಾಯಿಲ್

ದ್ರಾವಿಡ ಪಕ್ಷಗಳಾಚೆಗಿನ ಆಯ್ಕೆ ತೆರೆದಿಟ್ಟ ಚುನಾವಣೆ: ತಮಿಳುನಾಡಿನ ರಾಜಕಾರಣವೆಂದರೆ ಎರಡು ದ್ರಾವಿಡ ಪಕ್ಷಗಳಲ್ಲಿ ಒಂದು ಅಧಿಕಾರಕ್ಕೇರುವುದು ಎಂಬ ಸರಳ ಲೆಕ್ಕಾಚಾರ ಕೊನೆಗೊಳ್ಳುತ್ತಿದೆಯೇ? ಇಂಥದ್ದೊಂದು ಪ್ರಶ್ನೆ 2011ರಲ್ಲಿ ಡಿಎಂಕೆ ಸೋತಾಗಲೇ ಕೇಳಿಬಂದಿತ್ತು. ತಮಿಳುನಾಡಿನ ಹದಿನೈದನೇ ವಿಧಾನಸಭೆಗಾಗಿ ನಡೆಯುತ್ತಿರುವ ಚುನಾವಣೆ ಈ ಪ್ರಶ್ನೆಗೆ ಒಗಟಿನಂಥ ಉತ್ತರವೊಂದನ್ನು ಮುಂದಿಡುತ್ತಿದೆ.

No comments:

Post a Comment