ಕಾಂಗ್ರೆಸ್ ಸರ್ಕಾರ: ಮೂರನೇ ಹುಟುıಹಬĽದ ಎದುರು: ವಾರದಲ್ಲಿ ಒಂದೇ ಒಂದು ದಿನ ಸಾರಿಗೆ ಮಂತ್ರಿಗಳು ನಗರದಲ್ಲಿ ಅಡ್ಡಾಡಿ, ಬೆಳಿಗ್ಗೆ ಕೆಲಸಕ್ಕೆ ಹೊರಟ ಬೈಕ್ ಸವಾರರಿಗೆ ದಿನವಿಡೀ ಪೊಲೀಸರು ಕೊಡುತ್ತಿರುವ ಕಿರುಕುಳಗಳನ್ನು ಕಣ್ಣಾರೆ ನೋಡಲಿ: ಜನರು ಯಾಕೆ ಸರ್ಕಾರಕ್ಕೆ ನಿತ್ಯ ಶಾಪ ಹಾಕುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹಿಂದಿನ ಸರ್ಕಾರಗಳಲ್ಲಿದ್ದ ಅವ್ಯವಸ್ಥೆಯೇ ಮುಂದು
ವರಿದಿದೆ. ಮಧ್ಯವರ್ತಿಗಳಿಲ್ಲದೆ ಕೆಲಸಗಳು ನಡೆಯುತ್ತಿಲ್ಲ.
ವರಿದಿದೆ. ಮಧ್ಯವರ್ತಿಗಳಿಲ್ಲದೆ ಕೆಲಸಗಳು ನಡೆಯುತ್ತಿಲ್ಲ.
No comments:
Post a Comment