stat Counter



Saturday, April 8, 2017

ಡಾ / ಕಿದಿಯೂರು ಗುರುರಾಜ ಭಾಗವತರಿಗೆ ಅಂತಿಮ ನಮನಗಳು


dr. kidiyoor gururaja bhagavath

ಕಿದಿಯೂರು    ಡಾಕ್ಟರ್ ಎಂದು ಕರಾವಳಿ ಜಿಲ್ಲೆಗಳಲ್ಲಿ ಜನಪ್ರಿಯರಾಗಿದ್ದ ಡಾ/ ಕಿದಿಯೂರು ಗುರುರಾಜ ಭಾಗವತ ಅವರು  8- 4-2017 ರಂದು ಉಡುಪಿಯಲ್ಲಿ ನಿಧನರಾದರು . ಕಣ್ಣಿ ನ ಪೊರೆಗೆ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದ  ಡಾ / ಕಿದಿಯೂರು ಭಾಗವತರು ಧನದಾಹವಿಲ್ಲದ ತನ್ನ ಸಮಾಜ ಸೇವೆಯಿಂದ ದಂತ ಕತೆಯಾಗಿದ್ದರು . ಮಗುವಿನ  ಮುಗ್ಧತೆಯ , ನಗುಮೊಗದ ವಾತ್ಸಲ್ಯಮಯಿ  ಡಾ / ಗುರುರಾಜ ಭಾಗವತರಿಗೆ ಅಂತಿಮ ನಮನಗಳು --- ಮುರಳೀಧರ ಉಪಾಧ್ಯ ಹಿರಿಯಡಕ






No comments:

Post a Comment