ಕಹಿ ಬೇವಿನ ಮರ
’ನಿನ್ನ ನೆರಳಲ್ಲಿದ್ದ ಮುಸ್ಲಿಮ್ ಅಂಗಡಿಗಳನ್ನು
ಸುಟ್ಟಿದ್ದು ನೀನಲ್ಲ.
ನಿನ್ನ ಕೊಂಬೆ ರೆಂಬೆಗಳಿಗೆ ತಗಲಿದ ಬೆಂಕಿ
ಆ ಅಂಗಡಿಗಳನ್ನೂ ಸುಟ್ಟದ್ದು ಸಹ
ನಿನಗೆ ಗೊತ್ತಾಗಲಿಲ್ಲ.
ನೀನು ಉರಿಯುತ್ತಿದ್ದಾಗ ನಾನು ನೊಂದು ಕೊಂಡೆ
ಆದರೆ ಬೆಂಕಿ ನಂದಿಸಲು ಮಾತ್ರ ಮುಂದಾಗಲಿಲ್ಲ.
ನಾನು ಸುಮ್ಮನಿದ್ದೆ : ಥೇಟು ಗುಜರಾತ್ ಬುದ್ದಿಜೀವಿಗಳ ಹಾಗೆ "
-ಅರ್ಜುನ್ { ಗುಜರಾತ್ ನ ಆದಿವಾಸಿ ಕವಿ. }
ಈ ಸಾಲುಗಳನ್ನು ನೆನಪಿಸಿಕೊಳ್ಳುತ್ತ ಜಿ.ರಾಜಶೇಖರ ಅವರ ಲೇಖನ-"ಗುಜರಾತ್ - 2002 ರ ನೆನಪು "ಆರಂಭವಾಗುತ್ತದೆ.
21-3-2012 ರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನವನ್ನು ದಯವಿಟ್ಟು ಓದಿ.
Pls read Kannada Critic G. Rajashekar's article-Gujarath-2002 in the Kannada Weekly Gouri Lankesh dated 21-3-2012-ಮುರಳೀಧರ ಉಪಾಧ್ಯ ಹಿರಿಯಡಕ

No comments:
Post a Comment