ಸಂಶೋಧಕ ವಿದ್ವಾಂಸರ ಕೊರತೆಗೆ ವಿಷಾದ | ಪ್ರಜಾವಾಣಿ
ಕನ್ನಡ ಪುಸ್ತಕ ಪ್ರಾಧಿಕಾರ ಶಿವಕೋಟ್ಯಾಚಾರ್ಯನ ’ವಡ್ಡಾರಾಧನೆಯನ್ನು - " ಬ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟ ಟೀಕಾ " { ಸಂ - ಡಾ / ಶಾಂತಿನಾಥ ದಿಬ್ಬದ } {2013 } ಎಂಬ ಹೆಸರಿನಲ್ಲಿ ಪ್ರಕಟಿಸಿದೆ ಪುಸ್ತಕ ಬಿಡುಗಡೆ ಮಾಡಿದ ಡಾ / ಎಮ್.ಎಮ್. ಕಲಬುರ್ಗಿಯವರು ಈ ಬದಲಾವಣೆಗೆ ಬೇಕಾದ ಪುರಾವೆ ತನ್ನ ಸಂಶೋಧನೆಯಲ್ಲಿ ಸಿಕ್ಕಿದೆ ಎಂದು ತಿಳಿಸಿದರು .
Shivakotyacharya's Vaddaradhane { 9th century } is considered as erliest extant prose text in Kannada . Recently [ Feb-2013 } kannada Pusthaka Pradhikara has published this classical kannada text witth the title -BRAJIHNU VIRACITA ARADHANA KARNATA TEEKA - VADDARADHANE " { Edited by Dr. Shanthinath Dibbada } Dr. M. M. Kalburgi justifies the change in the name ofthe text and name of the author. Is this a new controversy to be discussed by Kannada Scholars ?- Muraleedhara Upadhya

No comments:
Post a Comment