stat Counter



Friday, February 15, 2013

ಪಂಪನ ವೇಮುಲವಾಡದ ’ರಾಜಣ್ಣ’ ನ ಸನ್ನಿಧಿಯಲ್ಲಿ ...

Sri Raja Rajeshwara Swamy Temple.................Vemulawada: 'via Blog this'
ಪಂಪನ  ವೇಮುಲವಾಡದ   ರಾಜರಾಜೇಶ್ವರ ದೇವಸ್ಥಾನ ಅಂಧ್ರಪ್ರದೇಶದ ಜನಪ್ರಿಯ  ದೇಗಲಗಳಲ್ಲೊಂದು.   ಇಲ್ಲಿನ ರಾಜರಾಜ  ದೇವರನ್ನು ಜನರು ಪ್ರೀತಿಯಿಂದ ’ರಾಜಣ್ಣ ’ ಎಂದು ಕರೆಯುತ್ತಾರೆ . ಸಮಾರು ಐದು  ಲಕ್ಷ ಜನರು ಇಲ್ಲಿಗೆ ಬರುತ್ತಾರೆ .  ಈ ದೇವಸ್ಥಾನದ ಆವರಣದೊಳಗೆ ಅನಂತಪದ್ಮನಾಭ  ದೇವಸ್ಥಾನ  ಮತ್ತು ಸೀತಾರಾಮಚಂದ್ರ ದೇವಸ್ಥಾನಗಳಿವೆ .
 ಈ  ದೇವಸ್ಥಾನದ  ಆವರಣದೊಳಗೆ  400 ವರ್ಷಗಳ ಹಿಂದಿನ ಮುಸ್ಲಿಮ್ ಶಿವ ಭಕ್ತನೊಬ್ಬನ ಸ್ಮಾರಕವಾಗಿ ಕಟ್ಟಿಸಿದ ಒಂದು ಮಸೀದಿ ಇದೆ.
 ವಿವರಗಳಿಗಾಗಿ ಈ ಟಿಪ್ಪಣಿಯ ಮೊದಲ ಸಾಲಿನ ಮೇಲಿರುವ  link ನೋಡಿ
Rajarajeshvara Temple { RAJANNA } of Pampa's VEMULAVADA is a symbol of Communal Harmony.

No comments:

Post a Comment