ಯಾವಾಗಲೂ ನೀವೇ ಸರಿ ಎನ್ನದಿರಿ ಗುರುವೇ
ಶಿಷ್ಯಂದಿರಿಗೆ ಅದು ಅರಿವಾಗಲಿ ಬಿಡಿ
ಸತ್ಯವನ್ನು ಒತ್ತಿ ತುರುಕುತ್ತೀರೇಕೆ ?
ಅದರಿಂದ್ಯಾರಿಗೂ ಒಳಿತಿಲ್ಲ
ನಿಮ್ಮ ಮಾತುಗಳು ನಿಮಗೂ ಕೇಳಲಿ ಗುರುವೇ !
-ಬರ್ಟೋಲ್ಟ್ ಬ್ರೆಕ್ಟ್. ಅನುವಾದ- ಕೆ. ಫಣಿರಾಜ್
ಸಮಾಜವಾದಕ್ಕೆ ಸಾಣೆ
Bertolt Brect's poems traslated to Kannada by K. Phaniraj
Published in Gourilankesh { Kannada Weekly } dated 10-3-2013 { Special issue in memory of P. Lankesh

No comments:
Post a Comment