stat Counter



Wednesday, October 23, 2013

ಉಡುಪಿಯಲ್ಲಿ 7-11-2013ರಂದು ಎಸ್. ವಿ. ಪಿ. ಶತಮಾನೋತ್ಸವ

ಉಡುಪಿಯಲ್ಲಿ 7-11-2013 ರಂದು ನಡೆಯಲಿರುವ ಎಸ್. ವಿ.  ಪರಮೇಶ್ವರ ಭಟ್ ಶತಮಾನೋತ್ಸವದಲ್ಲಿ ದೇ. ಜ. ಗೌ ,  ಬಿ. ಎ. ವಿವೇಕ ರೈ , ಪ್ರಧಾನ ಗುರುದತ್ತ,  ಕಬ್ಬಿನಾಲೆ ವಸಂತ ಭಾರದ್ವಾಜ್   ಮತ್ತಿತರರು ಭಾಗವಹಿಸಲಿದ್ದಾರೆ .
 ಗೋವಿಂದ ಪೈ ಸಂಶೋಧನ ಕೇಂದ್ರ , ರಥ ಬೀದಿ ಗೆಳೆಯರು [ ರಿ } ಎಮ್. ಜಿ, ಎಮ್ ಕಾಲೇಜಿನ ರವಿಂದ್ರ ಮಂಟಪದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ  { 9.30 am to 6pm }
  Pls contact Heranje  Bhat -9448931556--- 0820-2521159

No comments:

Post a Comment