ಕರ್ನಾಟಕ ಲೇಖಕಿಯರ ಸಂಘ ಅಭಿನಂದನಾರ್ಹವಾದ ಹೊಸ ಯೋಜನೆ ಆರಂಭಿಸಿದೆ. ಅತ್ತಿಮಬ್ಬೆ ಪ್ರಶಸ್ತಿ ಪಡೆದ ಲೇಖಕಿಯರನ್ನು ಕುರಿತ ಡಾಕ್ಯುಮೆಂಟರಿಗಳನ್ನು ತಯಾರಿಸುತ್ತಿದೆ . ವೈದೇಹಿ ಅವರನ್ನು ಕುರಿತ ಸಾಕ್ಷ್ಯ ಚಿತ್ರ ತಯಾರಿಸಲು ಮಣಿಪಾಲಕ್ಕೆ ಬಂದಿದ್ದ ನಿರ್ದೇಶಕ ಸುರೇಶ ಇಂದು ನಮ್ಮ ಮನೆಗೆ ಬಂದಿದ್ದರು .
ಏಣಗಿ ಬಾಳಪ್ಪನವರನ್ನ್ನು ಕುರಿತ documentary ತಯಾರಿಸಿರುವ ಸುರೇಶ್ ಅದನ್ನು 100 ಊರುಗಳಲ್ಲಿ ಪ್ರದರ್ಶನ ಮಾಡಲು ಹೊರಟಿದ್ದಾರೆ . ಆಸಕ್ತರು ಅವರನ್ನು ಸಂಪರ್ಕಿಸಿ -9845843245
ಏಣಗಿ ಬಾಳಪ್ಪನವರನ್ನ್ನು ಕುರಿತ documentary ತಯಾರಿಸಿರುವ ಸುರೇಶ್ ಅದನ್ನು 100 ಊರುಗಳಲ್ಲಿ ಪ್ರದರ್ಶನ ಮಾಡಲು ಹೊರಟಿದ್ದಾರೆ . ಆಸಕ್ತರು ಅವರನ್ನು ಸಂಪರ್ಕಿಸಿ -9845843245
No comments:
Post a Comment