stat Counter



Saturday, November 2, 2013

ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಅಪೂರ್ವ ಸಂಗಮ

ಪ್ರಜಾವಾಣಿ  2013 ರ ದೀಪಾವಳಿ ವಿಶೇಷಾಂಕದಲ್ಲಿ  ’ ಅಪೂರ್ವ   ಸಂಗಮ " ಎಂಬ ಸಂವಾದ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್ , ಯು. ಆರ್. ಅನಂತಮೂರ್ತಿ,  ಚಂದ್ರಶೇಖರ ಕಂಬಾರ  , ದೇವನೂರು  ಮಹಾದೇವ ಈ ಸಂವಾದದಲ್ಲಿ ಭಾಗವಹಿಸಿದ್ದಾರೆ .  ಶಂಕರ ಮೊಕಾಶಿ , ಜಿ. ಬಿ. ಜೋಶಿ ,  ಕುರ್ತುಕೋಟಿ  , ಆಲನಹಳ್ಳಿ , ಸೂ . ರಮಾಕಾಂತ ಮತ್ತಿತರ ಹಲವು ಲೇಖಕರ ನ್ನು ಕುರಿತ ಸ್ವಾರಸ್ಯದ ಸಂಗತಿಗಳು ಇಲ್ಲಿ ದಾಖಲಾಗಿವೆ . ಇದು ನಿಜವಾಗಿ ಅಪೂರ್ವ ಸಂವಾದ.
   - ಮುರಳೀಧರ ಉಪಾಧ್ಯ ಹಿರಿಯಡಕ

No comments:

Post a Comment