ನಿಜವಾದ ಸಾಹಿತಿ ಮನುಜ ಪಕ್ಷಪಾತಿ: ‘ನಿಜವಾದ ಸಾಹಿತಿ ರಾಜಕೀಯ ಪಕ್ಷಗಳ ಸದಸ್ಯ ಆಗಿರುವುದಿಲ್ಲ. ಶುದ್ಧ ಮನುಜ ಪಕ್ಷಪಾತಿ ಆಗಿರುತ್ತಾನೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕನ್ನಡ ಬಳಗ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಾಯ್ಕಿಣಿ ಜಗತ್ತು’ ಕಾ
ರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.
ರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.
No comments:
Post a Comment