stat Counter



Sunday, April 17, 2016

ಗುಬ್ಬಿಯಲ್ಲಿ 20 -4-2016 ರಿಂದ ರಾಷ್ಟ್ರೀಯ ರಂಗೋತ್ಸವ

ಗುಬ್ಬಿಯಲ್ಲಿ ಬುಧವಾರದಿಂದ ರಾಷ್ಟ್ರೀಯ ರಂಗೋತ್ಸವ: ಡಾ. ಗುಬ್ಬಿ ವೀರಣ್ಣ ಟ್ರಸ್ಟ್‌ ಮತ್ತು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಜಂಟಿಯಾಗಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಏಪ್ರಿಲ್‌ 20ರಿಂದ 24ರವರೆಗೆ ‘ರಾಷ್ಟ್ರೀಯ ರಂಗೋತ್ಸವ’ ಆಯೋಜಿಸಿವೆ.

No comments:

Post a Comment