stat Counter



Sunday, April 17, 2016

ಗುಜರಾತ್‌: ಮೀಸಲಾತಿ ಪ್ರತಿಭಟನೆ, ಹಿಂಸಾಚಾರ, ಲಾಠಿಚಾರ್ಜ್‌

ಗುಜರಾತ್‌: ಮೀಸಲಾತಿ ಪ್ರತಿಭಟನೆ, ಹಿಂಸಾಚಾರ, ಲಾಠಿಚಾರ್ಜ್‌: ಇತರೆ ಹಿಂದುಳಿದ ವರ್ಗದಡಿ (ಒಬಿಸಿ) ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಭಾನುವಾರ ಗುಜರಾತ್‌ನ ಮೆಹಸಾನ ಪಟ್ಟಣದಲ್ಲಿ  ಪಟೇಲ್‌ ಸಮುದಾಯ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

No comments:

Post a Comment