ಹೊಸ ಓದು–ಚರ್ಚೆಗಳಿಗೆ ಆಹ್ವಾನ: ತಮ್ಮ ಕತೆ, ಕಾದಂಬರಿ, ಪ್ರಬಂಧ, ವಿಮರ್ಶೆಗಳಿಂದ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಪ್ರಸಿದ್ಧರಾಗಿರುವ ಕೆ. ಸತ್ಯನಾರಾಯಣ ಅವರ ಈಚಿನ ನಲವತ್ತೇಳು ಲೇಖನಗಳ ಬೃಹತ್ ಸಂಕಲನ ‘ವೈವಿಧ್ಯ’. ಶೀರ್ಷಿಕೆಯೇ ಸೂಚಿಸುವಂತೆ ಈ ಬರಹಗಳ ಬೀಸು, ವೈವಿಧ್ಯ, ವ್ಯಾಪ್ತಿಗಳು ಬೆರಗು ಹುಟ್ಟಿಸುವಂತಿವೆ.
No comments:
Post a Comment