ಓದಿನ ಓಣಿಗಳಲಿ ಏಕಾಂತ–ಲೋಕಾಂತ: ಏಕಾಂತದಲ್ಲಿ ಪುಸ್ತಕ ಹಿಡಿದು ಕೂರುವವರ ಚಿತ್ರಗಳು ಈಗ ‘ಕಪ್ಪು ಬಿಳುಪು’ ಎನ್ನುವಷ್ಟು ತೀರಾ ಅಪರೂಪ. ಮೊಬೈಲ್ ಪರದೆಯಲ್ಲೂ ಪುಸ್ತಕಗಳು ತೆರೆದುಕೊಳ್ಳುವ ದಿನಗಳಲ್ಲಿ, ಓದು ಏಕಾಂತದಿಂದ ಲೋಕಾಂತಕ್ಕೆ ಬಂದಂತಿದೆ. ಬೇರೆಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡೂ ‘ಓದು’ ಮುಂದುವರೆಯುತ್ತದೆ.
No comments:
Post a Comment