stat Counter



Thursday, October 17, 2013

ಸಂಗೀತ ನಾಟಕ-ಸುನಿಲ್ ಶಾನುಭಾಗರ " ಹಾಡಿನಲ್ಲಿ ಕತೆಗಳು"

A piquant journey - The HinduThe offering dipped its toes into different eras and cultures.
ನಿನ್ನೆ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಹಾಲ್ ನಲ್ಲಿ ಮಾಹೆಯ  mcph  ವಿಭಾಗ ಏರ್ಪಡಿಸಿದ್ದ ಮುಂಬೈನ ಅಪರ್ಣಾ ಥೀಯೇಟರ್ ನವರ -Stories in a song "  ನೋಡಿದೆ . ಸುನಿಲ್ ಶ್ಯಾನುಭಾಗರ ಈ ನಾಟಕ ಅವಿಸ್ಮರಣೀಯ ಕಲಾನುಭವ  ನೀಡುತ್ತದೆ. ಹಿಂದುಸ್ತಾನಿ ಸಂಗೀತ ಮತ್ತು ಉತ್ತರ ಭಾರತದ ನೄತ್ಯ ಪ್ರಕಾರಗಳ ಏಳು- ಬೀಳು , ಆಂಗ್ಲರ ಆಗಮನ ಮತ್ತು  ಬಿಡುಗಡೆಯ ಹೋರಾಟದ ಕಾಲದಲ್ಲಿ ಆದ ಬದಲಾವಣೆಗಳು , ಹಿಂದಿ ಸಿನಿಮಾಗಳ ಹೈಬ್ರಿಡ್ ಸಂಗೀತದ  ಈ ಕಾಲದಲ್ಲಿ ನಮ್ಮ  ಕಲಾಪ್ರಕಾರಗಳ ಸ್ಠಿತಿ ಗತಿ - ಇವನ್ನೆಲ್ಲ ಈ ಸಂಗೀತ ನಾಟಕ ಹಾಸ್ಯ ಮಿಶ್ರಿತ ವ್ಯಂಗ್ಯದೊಂದಿಗೆ ವಿಮರ್ಶಿಸುತ್ತದೆ.
     - ಮುರಳೀಧರ ಉಪಾಧ್ಯ ಹಿರಿಯಡಕ
Stories in a Song - muraleedhara upadhya hiriadka

No comments:

Post a Comment