‘ನಮ್ಮೂರು’ ಎನಿಸಿಕೊಂಡ ಲಾಸ್ ಏಂಜಲೀಸ್: ‘ಆಹಿತಾನಲ’ ಹೆಸರಿನಿಂದ ಪ್ರಖ್ಯಾತರಾದ ಅಮೆರಿಕನ್ನಡಿಗ ನಾಗ ಐತಾಳರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಾಪಕರಾಗಿ 27 ವರ್ಷ ಕೆಲಸ ಮಾಡಿದವರು. ಅವರ ‘ಅಮೆರಿಕದಲ್ಲಿ ಕಂಡ ಕನಸು, ಕಟ್ಟಿದ ನೆನಪು’ ಕೃತಿ ಅವರ ಹುಟ್ಟೂರಾದ ದಕ್ಷಿಣ ಕನ್ನಡದ ಕೋಟದಲ್ಲಿ ಜ. 9ರಂದು ಬಿಡುಗಡೆ ಆಗಲಿದೆ. ಆ ಕೃತಿಯಿಂದ ಆಯ್ದ ಒಂದು ಭಾಗ ಇಲ್ಲಿದೆ.
No comments:
Post a Comment