stat Counter



Saturday, January 16, 2016

ತೈವಾನ್‌ ಐತಿಹಾಸಿಕ ಮತದಾನ: ಪ್ರಥಮ ಮಹಿಳಾ ಅಧ್ಯಕ್ಷೆ

ತೈವಾನ್‌ ಐತಿಹಾಸಿಕ ಮತದಾನ: ಪ್ರಥಮ ಮಹಿಳಾ ಅಧ್ಯಕ್ಷೆ: ತೈವಾನ್‌ನಲ್ಲಿ ಆಡಳಿತಾರೂಢ ಪಕ್ಷ ಶನಿವಾರ ಚುನಾವಣೆಯಲ್ಲಿ ಸೋಲೊಪ್ಪಿಕೊಂಡಿದ್ದು, ವಿರೋಧ ಪಕ್ಷ ಡಿಪಿಪಿಯ ಅಭ್ಯರ್ಥಿ ಸೈ ಇಂಗ್–ವೆನ್ ಅವರು ದ್ವೀಪದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

No comments:

Post a Comment