stat Counter



Sunday, February 14, 2016

ಮಲಯಾಳಂ ಕವಿ ಕುರುಪ್‌ ಇನ್ನಿಲ್ಲ

ಮಲಯಾಳಂ ಕವಿ ಕುರುಪ್‌ ಇನ್ನಿಲ್ಲ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಕವಿ ಹಾಗೂ ಪರಿಸರ ತಜ್ಞ ಒ.ಎನ್‌.ವಿ ಕುರುಪ್‌ (84) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾದರು.

No comments:

Post a Comment