ಕನ್ನಡ ಕಲಿಕೆಯ ವಾತಾವರಣ ನಿರ್ಮಿಸೋಣ: ‘ರಾಜ್ಯದಲ್ಲಿ ಎಲ್ಲರೂ ಕನ್ನಡ ಕಲಿಯಲೇಬೇಕಾದ ಸನ್ನಿವೇಶ ನಿರ್ಮಿಸಲು ಕನ್ನಡದ ಸಂಘಟನೆಗಳು ಶ್ರಮಿಸಿದಾಗ ಮಾತ್ರ ಎಲ್ಲೆಡೆ ಕನ್ನಡದ ವಾತಾವರಣ ಕಾಣಲು ಸಾಧ್ಯ. ಅದಕ್ಕೆ ಅಗತ್ಯವಾದ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ’ ಎಂ
ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
No comments:
Post a Comment