stat Counter



Friday, February 12, 2016

‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆ; ‘ಚೌಕಿ’ ಪ್ರಥಮ

‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆ; ‘ಚೌಕಿ’ ಪ್ರಥಮ: ಶಿವಮೊಗ್ಗ ಬೆಳ್ಳಿಮಂಡಲ, ಯುಗಧರ್ಮ ಜಾನಪದ ಸಮಿತಿ, ಸಿನಿಮೊಗೆ- ಶಿವಮೊಗ್ಗ ಚಿತ್ರ ಸಮಾಜ ವತಿಯಿಂದ ಆಯೋಜಿಸಲಾಗಿದ್ದ ‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆಯಲ್ಲಿ ಗಣೇಶ್ ಕೆಳಮನೆಯವರ ನಿರ್ದೇಶನದ ‘ಚೌಕಿ’ ಎಂಬ ಕಿರುಚಿತ್ರವು ಪ್ರಥಮ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಭಾಜನವಾಯಿತು. ಈ ಚಿತ್ರತಂಡಕ್ಕೆ ₹ 25 ಸಾವಿರ ನಗದು ಪುರಸ್ಕಾರ, ಆಕರ್ಷಕ ಸ್ಮರಣಿಕೆ ನೀಡಲಾಯಿತು.

No comments:

Post a Comment