ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಹಾಗೂ ಆದಶ೯ ಕನ್ನಡ ಬಳಗ ಮಹಾರಾಷ್ಟ್ರ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ ಮೊದಲವಾರದಲ್ಲಿ ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಯುವ ಅನುವಾದಕರಿಗಾಗಿ ಎರಡು ದಿನಗಳ "ಸಮಕಾಲೀನ ಮರಾಠಿ ಸಣ್ಣಕತೆಗಳ ಅನುವಾದ ಕಮ್ಮಟ" ಆಯೋಜಿಸಲಾಗಿದೆ. ನಾಡಿನ ಹಿರಿಯ ಅನುವಾದಕರ ಮಾಗ೯ದಶ೯ನದಲ್ಲಿ ನಡೆಯುವ ಈ ಕಾಯಾ೯ಗಾರದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಗಳ ಮೇಲೆ ಪ್ರಭುತ್ವವುಳ್ಳ ೪೦ ವಷ೯ದ ಒಳಗಿನ ಯುವಕರು ಭಾಗವಹಿಸಬಹುದಾಗಿದೆ. ಆಸಕ್ತರು ಜೂನ ೨೦ ರ ಒಳಗಾಗಿ ತಮ್ಮ ಕಿರುಪರಿಚಯದೊಂದಿಗೆ :- ಗಿರೀಶ ಜಕಾಪುರೆ, ಗೌರವ ಅಧ್ಯಕ್ಷರು , ಆದರ್ಶ ಕನ್ನಡ ಬಳಗ, ೧೭೬೫, ಶಾರದಾ ನಿವಾಸ, ಪೋ : ಮೈಂದಗಿ೯, ತಾಲೂಕು ಅಕ್ಕಲಕೋಟ, ಜಿಲ್ಲೆ ಸೊಲ್ಲಾಪುರ, ಪಿನ್ 413217, ಮಹಾರಾಷ್ಟ್ರ. ಮೋ- 9860838605, girishcjakapure@gmail.com ಇವರಿಗೆ ಲಿಖಿತವಾಗಿ ತಿಳಿಸಬೇಕು. ಭಾಗವಹಿಸುವ ಶಿಬಿರಾಥಿ೯ಗಳಿಗೆ ಊಟ, ವಸತಿ, ಪ್ರಯಾಣ ಭತ್ಯೆ, ಅನುವಾದಕ್ಕೆ ಸಂಭಾವನೆ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. - ಗಿರೀಶ ಜಕಾಪುರೆ, 9860838605
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Friday, June 3, 2016
ಸಮಕಾಲೀನ ಮರಾಠಿ ಕತೆಗಳ ಅನುವಾದ ಕಮ್ಮಟ -ಅರ್ಜಿ ಆಹ್ವಾನ
Subscribe to:
Post Comments (Atom)
No comments:
Post a Comment