stat Counter



Sunday, February 7, 2016

43 ಹುದ್ದೆ ಭರ್ತಿ ಮಾಡದ ವಿವಿ

43 ಹುದ್ದೆ ಭರ್ತಿ ಮಾಡದ ವಿವಿ: 2006ರಲ್ಲಿ 112 ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯವು, ಈವರೆಗೆ 69 ಮಂದಿಯನ್ನಷ್ಟೇ ನೇಮಕ ಮಾಡಿಕೊಂಡಿದೆ.

No comments:

Post a Comment