ಸೌಜನ್ಯವಂತ ಗುರು: ದಶಕಗಳ ಹಿಂದಿನ ಮಾತು. ಆವತ್ತು ಸಾ.ಶಿ. ಮರುಳಯ್ಯ ಅವರ ಮುಂದೆ ನಿಂತು ನಾನು ಕೇಳಿದ್ದೆ, ‘ನಮಸ್ಕಾರ ಸಾರ್,
ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆಯಬೇಕೆಂಬ ಅಪೇಕ್ಷೆ ಇದೆ. ನನಗೆ ಮಾರ್ಗದರ್ಶನ ಮಾಡುವಿರಾ?’
ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆಯಬೇಕೆಂಬ ಅಪೇಕ್ಷೆ ಇದೆ. ನನಗೆ ಮಾರ್ಗದರ್ಶನ ಮಾಡುವಿರಾ?’
No comments:
Post a Comment