stat Counter



Friday, October 15, 2010

ಪುಸ್ತಕ ಪ್ರತಿಷ್ಠೆ (2009) -

ಪುಸ್ತಕ ಪ್ರತಿಷ್ಠೆ (2009) - ಮುರಳೀಧರ ಉಪಾಧ್ಯ ಹಿರಿಯಡಕ.
ಪ್ರ- ಶ್ರೀನಿವಾಸ ಪುಸ್ತಕ ಪ್ರಕಾಶನ, ನಂ. 1641 ಮೊದಲನೇ ಮಹಡಿ, ಎಂ. ಆರ್. ಎನ್. ಬಿಲ್ಡಿಂಗ್, ಕನಕಪುರ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು - 560004.
ಪರಿವಿಡಿ
1 . ಕುರ್ತಕೋಟಿಯವರ (ಕೀರ್ತನಾಥ ಕುರ್ತಕೋಟಿ)
2. ನೇಮಿಚಂದ್ರರ ಕಾದಂಬರಿ 'ಯಾದ್ ವಶೀಮ್'
3. ಸ್ವಯಂಪ್ರಭೆಯರ ಚಿಲ್ಲರೆ ಸತ್ಯಗಳು ('ಕಸೂತಿ' - ಕಾದಂಬರಿ - ಸ. ಉಷಾ)
4. 'ತ್ರಸ್ತ'ನಗರ ಬಾಗಲಕೋಟೆ ('ತ್ರಸ್ತ' - ಕಾದಂಬರಿ - ರೇಖಾ ಕಾಖಂಡಕಿ)
5. ಅಮೆರಿಕನ್ನಡ ಕಾದಂಬರಿ 'ಬಿಳಿಯ ಚಾದರ' (ಡಾ ಗುರುಪ್ರಸಾದ ಕಾಗಿನೆಲೆ)a
6. ಒಂದು ಬದಿ (ಕಾದಂಬರಿ - ವಿವೇಕ ಶ್ಯಾನುಭಾಗ)
7. ಎನ್ನ ಭವದ ಕೇಡು (ಕಾದಂಬರಿ - ಎಸ್. ಸುರೇಂದ್ರನಾಥ)
8. ಅದ್ಭುತ ರಮ್ಯ ರಾಜಕೀಯ ಕಾದಂಬರಿ (ನಿನ್ನೆ, ಇಂದು, ನಾಳೆ - ಕೆ. ಟಿ. ಗಟ್ಟಿ)
9. ಕಾದಂಬರಿ ತ್ರಿವಳಿ-ಪ್ರಗತಿಪಥ, ತೆರೆಮರೆ, ವೇದಿಕೆ (ಲಕ್ಷ್ಮೀಕುಂಜತ್ತೂರು - 'ವೈಶಾಲಿ', ಕುಂಜತ್ತೂರು)
10. ಕುಂದಾಪುರ ಕನ್ನಡದಲ್ಲೊಂದು ಕಾದಂಬರಿ (ಹಳೆಯಮ್ಮನ ಆತ್ಮಕಥೆ - ವರಮಹಾಲಕ್ಷ್ಮಿ ಹೊಳ್ಳ)
11. ಒಂದು 'ಜೋಗಿ' ಕಾದಂಬರಿ (ಯಾಮಿನಿ)
12. ಇಕೊ, ಕಳಚಿ ಬಿತ್ತೊಂದು ಹೂವು..... ('ಕಣಗಿಲ' - ಜಿ. ಎಸ್. ಅವಧಾನಿ)
13. ತುಳು ಕಾದಂಬರಿ 'ಕಬರ್ಗತ್ತಲೆ' ('ತೊಗಲು ಗೊಂಬೆ' - ಕಾತ್ಯಾಯಿನಿ ಕುಂಜಿಬೆಟ್ಟು)
14. ಸುಣ್ಣಬಳಿದ ಸಮಾಧಿಗಳು (ಕಾದಂಬರಿ - ನಾ. ಡಿಸೋಜಾ)ಸಣ್ಣ ಕಥೆ
15. 'ದುಗರ್ಾಪುರ'ದ ವ್ಯಾಸಪಥ (ಜನಪಥ - ಅಂಕಣಬರಹಗಳು - ಎಂ. ವ್ಯಾಸ)
16. ತೇಜಸ್ವಿಯವರ 'ಪಾಕಕ್ರಾಂತಿ' (ಕತೆಗಳು - ಕೆ. ಪಿ. ಪೂರ್ಣಚಂದ್ರತೇಜಸ್ವಿ - ತೇಜಸ್ವಿಲೋಕ, ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯಕುರಿತ ಬರಹಗಳು)
17. ಗುಲಾಬಿ ಟಾಕೀಸು (ಉಗಐಂಃ ಖಿಂಐಏಇಖ - ಠಡಿಣ ಣಠಡಿಜ - ಗಿಚಿಜಜ - ಇಜ - ಖಿಜರಿಚಿತಿ ಓಡಿಚಿಟಿರಿಚಿಟಿ)
18. 'ನಜೀರಸಾಬು ಚರಿತ್ರೆಯು' (ಈತನಕದ ಕತೆಗಳು - ಕೆ. ಸತ್ಯನಾರಾಯಣ)
19. ಸೀತಾಪುರದ ಕಥೆಗಳು (ಡಾ. ನಾ. ಮೊಗಸಾಲೆ)
20. ಧಾರವಾಡದ ದೇಸಿ ಸೊಗಡು (ಅಗ್ನಿಕಾರ್ಯ (ಕಥಾಸಂಕಲನ) - ಶ್ರೀನಿವಾಸ ವೈದ್ಯ)
21. ಗಾಂಧಿ ಚಿತ್ರದ ನೋಟು (ಕಥಾಸಂಕಲನ - ಸುನಂದಾ ಪ್ರಕಾಶ್ ಕಡಮೆ)
22. ನೆಮ್ಮದಿ ನೀಡುವ ಕಥೆಗಳು (ಊರ ಒಳಗಣ ಬಯಲು (ಕಥಾಸಂಕಲನ) - ಡಾ ವಿನಯಾ, ಎಚ್ಚರದ ಕನಸು - ವೀಣಾ ಬನ್ನಂಜೆ)
23. ಮುಸ್ಲಿಂ ಲೇಖಕ ಎಂದು ಏಕೆ ಗುರುತಿಸಬೇಕು? (ನನ್ನ ಇನ್ನಷ್ಟು ಕತೆಗಳು - ಮಹಮ್ಮದ್ ಕುಳಾಯಿ)
24. ನೇಪಥ್ಯದ ಹತ್ತು ಮುಖಗಳು (ಕಥಾವರ್ಷ - 365 ಸಣ್ಣಕತೆಗಳು - ಪ್ರೇಮಾಭಟ್)
25. ಸಣ್ಣ ಕಥೆಗಳ ದೊಡ್ಡ ಲೋಕ (ಕನ್ನಡದ ಅತಿ ಸಣ್ಣಕತೆಗಳು - ಎಸ್. ದಿವಾಕರ್)ಕಾವ್ಯ
26. ಗುಬ್ಬಚ್ಚಿ ಗೂಡಿನಲ್ಲಿ ನೀಲು (ನೀಲುಕಾವ್ಯ 1981-85 - ಸಂಗ್ರಹ-1 - ಪಿ. ಲಂಕೇಶ್)
27. ಸಂಸಾರಿ ಕವಿಯ ಆಪ್ತಗೀತ (ಉತ್ತರಾಯಣ ಮತ್ತು ...... - ಎಚ್. ಎಸ್. ವೆಂಕಟೇಶಮೂತರ್ಿ)
28. ಡುಂಡಿರಾಜ - ಕನ್ನಡದ ನ್ಯಾಶ್! (ಹನಿಖಜಾನೆ (ಇದುವರೆಗಿನ ಹನಿಗವಿಕತೆಗಳು), ಪರವಾಗಿಲ್ಲ (ಲಲಿತ ಪ್ರಬಂಧಗಳು) - ಎಚ್. ಡುಂಡಿರಾಜ್)
29. ನಡುಗುತ್ತಿದೆ ಗಾಂಧಿ ಹಚ್ಚಿದ ಸೊಡರು (ಉಳಿದ ಪ್ರತಿಮೆಗಳು (ಕವನ ಸಂಕಲನ) - ಡಿ. ಎಸ್. ರಾಮಸ್ವಾಮಿ, ಪ್ರಶ್ನೆಗಳಿರುವುದು ಷೇಕ್ಸಪಿಯರ್ ನಿಗೆ (ಕ. ಸಂ.) - ಜಿ. ಎನ್. ಮೋಹನ್, ಎಲ್ಲಿಹಳು ನನ್ನ ಛಾಯಾ (ಕ. ಸಂ.) - ಆರತಿ ಪಟ್ರಮೆ, ಪೊರೆ ಕಳಚಿದ ಮೇಲೆ (ಕ. ಸಂ.) - ಸಿಬಂತಿ ಪದ್ಮನಾಭ)
30. ಅಜ್ಜೀ, ಕತೆ ಹೇಳು (ಮಕ್ಕಳ ಪದ್ಯಗಳು - ಎಚ್. ಎಸ್. ವೆಂಕಟೇಶಮೂತರ್ಿ, ಮರವೇ ಮಮ್ಮರವೇ (ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಜನಪದ ಕತೆಗಳು) - ಚಂದ್ರಶೇಖರ ಕಂಬಾರ
31. 'ಶಿವಪ್ರಕಾಶ ಉಪಮೆಯ ರೋಹಿ' (ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ) - ಎಚ್. ಎಸ್. ಶಿವಪ್ರಕಾಶ್)ನಾಟಕ
32. ಮದುವೆಯ ಆಲ್ಬಮ್ (ನಾಟಕ - ಗಿರೀಶ್ ಕಾನರ್ಾಡ್)
33. ಇಂದಿನ ನಾಟಕದ ಹೆಸರೇನು? (ನಾಟಕ - ಬಹುಮುಖಿ - ವಿವೇಕ ಶಾನುಭಾಗ, ಭಲೇ ಮಲ್ಲೇಶ - (ಇಂಗ್ಲಿಷ್ ಮೂಲ - ಜೆ. ಎಮ್. ಬ್ಯಾರಿ) - ರೂಪಾಂತರ - ಬಿ. ಆರ್. ಲಕ್ಷ್ಮಣ ರಾವ್)
34. ಡಾ ಕಲಾಂಗೆ ಸಲಾಂ (ನಾನೂ ವಿಜ್ಞಾನಿಯಾಗುವೆ - ಅಭಿಲಾಷ್ ಎಸ್., ಬಾಹುಬಲಿ - ಕೆ. ವೈ. ನಾರಾಯಣಸ್ವಾಮಿ, ಕಲಾಂ ಅವರಿಗೆ ಮಕ್ಕಳ ಪ್ರಶ್ನೆಗಳು - ಪ್ರೊ. ಎಲ್. ಎಸ್. ಶೇಷಗಿರಿ ರಾವ್)ಜೀವನ ಚರಿತ್ರೆ, ಆತ್ಮಕತೆ
35. ಕತೆಗಾರ 'ಅಶ್ವತ್ಥ'ರ ನಿಗೂಢ ಬದುಕು (ಅಶ್ವತ್ಥರ ಬದುಕು - ಒಂದು ನೋಟ - ಡಾ ಎಸ್. ಎಸ್. ಸುಜಾತಾ)
36. ಅಡ್ವಾಣಿ ಆತ್ಮಕತೆ (ನನ್ನ ದೇಶ ನನ್ನ ಜೀವನ - ಲೇಖಕ-ಎಲ್. ಕೆ. ಅಡ್ವಾಣಿ, ಅನುವಾದ - ವಿಶ್ವೇಶ್ವರ ಭಟ್)
37. ರಾಜಕೀಯ ಮಾತಾಡುವ 'ಹಳ್ಳಿ ಹಕ್ಕಿ' (ಹಳ್ಳಿ ಹಕ್ಕಿಯ ಹಾಡು (ಆತ್ಮಕಥನ) - ಎಚ್. ವಿಶ್ವನಾಥ್)
38. ಗುಪ್ತ ಭಕ್ತ ಶಾರದಾ ಪ್ರಸಾದ್ (ಕಾಲ-ದೇಶ - ಎಚ್. ವೈ. ಶಾರದಾ ಪ್ರಸಾದ್, ಅನುವಾದ - ವಿಶ್ವೇಶ್ವರ ಭಟ್)
39. 'ಮೇರಿಯ ಕತೆ' ಕಟು ಮಧುರ (ಮೇರಿಯ ಕತೆ, ವಾಸ್ತು - ಶಾಂತಾರಾಮ ಸೋಮಯಾಜಿ)
40. ನೆಬ್ಬೂರು ಭಾಗವತರ ಆತ್ಮಕಥನ (ನಿಬ್ಬೂರಿನ ನಿನಾದ (ನೆಬ್ಬೂರು ನಾರಾಯಣ ಭಾಗವತರ ಆತ್ಮಕಥನ) - ಸಂಪಾದನೆ, ನಿರೂಪಣೆ - ಡಾ ಜಿ. ಎಸ್. ಭಟ್)
41. ವೃತ್ತಿ ರಂಗಭೂಮಿ ವೈಭವ, ದಾಂಪತ್ಯ ಹಿಂಸೆ (ಬಣ್ಣದ ಬದುಕಿನ ಚಿನ್ನದ ದಿನಗಳು (ಏಣಗಿ ಬಾಳಪ್ಪನವರ ರಂಗಾನುಭವ ಕಥನ) - ಡಾ ಗಣೇಶ ಅಮೀನಗಡ, ಕುಞ್ಞಪ್ಪ - ಆತ್ಮಕತೆ - ಕೆ. ಕೆ. ನಾಯರ್)
42. ಚಾಪ್ಲಿನ್ ಚಿತ್ರಪಟ (ಚಾಪ್ಲಿನ್ (ಜೀವನ ಮತ್ತು ಸಾಧನೆ) - ಕುಂ. ವೀರಭದ್ರಪ್ಪ)
43. ಶತಮಾನದ ನೆನಪುಗಳು (ನಾನು ಯಾರು (ಜೀವನ ಕಥನ) - ಫಾ. ಶಿ. ಭಾಂಡಗೆ, ನನ್ನಜ್ಜನ ಬಿರುಗಾಳಿಯ ಹಾರಾಟ - ಮಹೇಶ್ ಆರ್. ನಾಯಕ)
44. ನೆನಪು ನೆಗೆಟಿವ್ಗಳ ಮುಂತಕಾ (ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ - ದೇವು ಪತ್ತಾರ)
45. ಪ್ರೇಮಾ ನಿರ್ಗಮನ (ಬಿ. ವಿ. ಕಾರಂತ, ಮುರಳೀಧರ ಉಪಾಧ್ಯ ಹಿರಿಯಡಕ, ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ - ಬಿ. ವಿ. ಕಾರಂತ)
46. ಕುಡ್ಪಿಯವರ ಒಂದಾಣೆ ಮಾಲೆ (ಕುಡ್ಪಿ ವಾಸುದೇವ ಶೆಣೈ)ವಿಮಶರ್ೆ ಸಂಶೇಧನೆ
47. ಸಂಚಾರಿಣೀ ದೀಪಶಿಖಾ (ಕವಿಕುಲಗುರು ಕಾಲಿದಾಸ - ಆದ್ಯರಂಗಾಚಾರ್ಯ)
48. ಕನ್ನಡ, ತಮಿಳು ಸೊಲ್ಗಳ ಪಳವೆ (ಶಂಗ ತಮಿಳಗಂ ಮತ್ತು ಕನ್ನಡ ನಾಡು ನುಡಿ - ಷ. ಶೆಟ್ಟರ್)
49. ಭಾರತೀಯರ ಮನೋಧರ್ಮ (ಖಿಜ ಟಿಜಚಿಟಿ - ಠಿಠಡಿಣಡಿಚಿಣ ಠಜಿ ಚಿ ಠಿಜಠಠಿಟಜ -ಖಣಜಡಿ ಞಚಿಞಚಿಡಿ)
50. ಅಭಿವೃದ್ಧಿಯ ನೆವದಲ್ಲಿ (ವಾಲ್ಮೀಕಿಯ ನೆವದಲ್ಲಿ - ಯು. ಆರ್. ಅನಂತಮೂತರ್ಿ)
51. ಮಹಿಳಾ ವಿಷಯ (ಮಹಿಳಾ ವಿಷಯ (ಮಹಿಳೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತ ಬಿಡಿ ಬರಹಗಳು) - ಮಮತಾ ಜಿ. ಸಾಗರ)
52. ಕನ್ನಡದ ನಾಳೆಗಳು (ಕನ್ನಡ ಜಗತ್ತು - ಅರ್ಧಶತಮಾನ - ಕೆ. ವಿ. ನಾರಾಯಣ)
53. ಎಲ್ಲಿಂದಲೋ ಬಂದ ಶಬ್ದಗಳು (ಕನ್ನಡ ಕ್ಲಿಷ್ಟಪದಕೋಶ - ಪ್ರೊ. ಜಿ. ವೆಂಕಟಸುಬ್ಬಯ್ಯ)
54. 'ತಿಂತಿಣಿಯ ರಘುವರರ ಚರಿತೆಯಲಿ' (ವಿಶ್ವರಾಮಕಥಾವಾಹಿನಿ - ಡಾ ಪಿ. ಶಾಂತಾರಾಮ ಪ್ರಭು)
55. ಲೋಕೋತ್ತರ ಜನಪದ ಮಹಾಕಾವ್ಯಗಳು (ಹೊಸ ಮಡಿಯ ಮೇಲೆ ಚದುರಂಗ - ಡಾ ಸಿ. ಎನ್. ರಾಮಚಂದ್ರ)
56. 'ಸ್ವದೇಶಾಭಿಮಾನಿ' ನಾಡು-ನುಡಿ ಕಥನ (ನಾಡು ನುಡಿ ಪ್ರತಿನಿಧೀಕರಣದ ಕಥನ - ಡಾ ಬಿ. ಶಿವರಾಮ ಶೆಟ್ಟಿ)ಪ್ರವಾಸ ಸಾಹಿತ್ಯ
57. ಇತಿಹಾಸದ ವೀಕ್ಷಕ ವಿವರಣೆ (ಪ್ರವಾಸಿ ಕಂಡ ಇಂಡಿಯಾ - ಎಚ್. ಎಲ್. ನಾಗೇಗೌಡ)
58. ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ (ದಿಲ್ಲಿಯಿಂದ ತಾಮ್ದಿಸುಲರ್ಾಗೆ - ಆಗುಂಬೆ ಎಸ್. ನಟರಾಜ್)
59. 'ಜಗದೊಳಗಿನ ಜಾದೂ' (ಜಗದೊಳಗಿನ ಜಾದೂ (ಪ್ರವಾಸ ಕಥನ) - ಓಂ ಗಣೇಶ್)
60. 'ಲೇಖಕಿಯ ಪುಟಗಳ'ಲ್ಲಿ ಹದ (ಮೇಜು ಮತ್ತು ಬಿಡಗಿ - ವೈದೇಹಿ)
61. 'ಹಕ್ಕಿ ಹಾರುತಿದೆ ನೋಡಿದಿರಾ?' (ಪ್ರಾಚೀನ ಭಾರತೀಯರ ಕಾಲಗಣನ ವಿಜ್ಞಾನ - ಡಾ ಶ್ರೀವತ್ಸ. ಎಸ್. ವಟಿ)
62. ಸ್ವರ್ಣಕಮಲಗಳ ಕಾಸರವಳ್ಳಿ (ಅಣಟಣಣಡಿಟಿರ ಖಜಚಿಟಟ (ಖಜಜಿಟಜಛಿಣಠಟಿ ಠಟಿ ಉಡಿ ಏಚಿಚಿಡಿಚಿತಚಿಟಟ' ಈಟಟ)- ಒಚಿಟಿಣ ಅಚಿಞಡಿಚಿತಚಿಡಿಣಥಿ)
63. ಮಣಿಪಾಲ ಸಾಹಿತ್ಯ ಸಮ್ಮೇಳನ - 1960 (ನಿವೇದನೆ (ಸಾಹಿತ್ಯಕಾರನ ಇತಿವೃತ್ತ) - ಕು. ಶಿ. ಹರಿದಾಸ ಭಟ್ಟ)
64. ಉಡುಪಿ ಸಾಹಿತ್ಯ ಸಮ್ಮೇಳನದ ಕರದಂಟು
65. ಹೊಸ ಚಿಗುರು ಹಳೆಬೇರು (ಮಂಗಳೂರು ವಿವಿ ಕನ್ನಡ ಪಠ್ಯಪುಸ್ತಕಗಳು)
66. ಕೃಷಿ - ಕಥೆ, ವ್ಯಥೆ (ನೆಲದವರು (ಕೃಷಿ, ಕಥೆ-ವ್ಯಥೆ) - ಡಾ ನರೇಂದ್ರ ರೈ ದೇರ್ಲ)
67. ದೃಶ್ಯಕಲೆಗಳ ಕೈಪಿಡಿ (ದೃಶ್ಯಕಲಾಪ್ರಪಂಚ - ಎನ್. ಮರಿಶಾಮಾಚಾರ್)
68. ಕನರ್ಾಟಕದ ಪ್ರಾಣಿ ಪಕ್ಷಿಗಳು (ಪ್ರಾಣಿ ಪಕ್ಷಿ ಸಂಪುಟ - ಡಾ ಹಾ. ಬ. ದೇವರಾಜ ಸಕರ್ಾರ್, ಡಾ ಎನ್. ಎ. ಮಧ್ಯಸ್ಥ, ಡಾ ಎಚ್. ಎಚ್. ಷಣ್ಮುಖಮ್)ಭಾಷಾಂತರ
69. ಮನೆಯೊಳಗೆ ಮನೆಯೊಡೆಯ (ಖಿಜ ಖರಟಿ (ಗಿಚಿಛಿಚಿಟಿಚಿ ಠಜಿ 12ಣ ಛಿಜಟಿಣಣಡಿಥಿ) - ಒ. ಎಲ್. ನಾಗಭೂಷಣಸ್ವಾಮಿ)70. ಗದುಗಿನ ಜೋಶಿ ಹಾಡಿದರೆಂದರೆ (ಭೀಮಸೇನ (ಮೂಲ ಮರಾಠಿ - ವಸಂತ ಪೋತದಾರ), ಅನುವಾದ - ಶೂಭದಾ ಅಮೀನಬಾವಿ)
71. 'ಕನರ್ಾಟಕ ರತ್ನ' ಸಿ. ಎನ್. ಆರ್. ರಾವ್ (ವಿಜ್ಞಾನವೇ ಜೀವನಮಾರ್ಗ (ಡಾ ಸಿ. ಎನ್. ಆರ್. ರಾವ್ ಅವರ ಜೀವನ ಚರಿತ್ರೆ), ಇಂಗ್ಲೀಷ್ ಮೂಲ - ಮೋಹನ ಸುಂದರ ರಾಜನ್, ಕನ್ನಡ ಅನುವಾದ - ಡಾ ಎನ್. ಎಸ್. ಲೀಲಾ)
72. ಪಳಮೆಗಳ ಕಡಲು (ಕಥಾಸರಿತ್ಸಾಗರ (ನಂ. 1, 2, 3) ಸಂಸ್ಕೃತ ಮೂಲ - ಸೋಮದೇವ ಭಟ್ಟ)
73. ಪಂಚಕನ್ಯಾ ಸ್ಮರೇನ್ನಿತ್ಯಂ (ಪವಿತ್ರ ಪಂಚ ಕನ್ಯೆಯರು, ಪರಮಪಂಚ ಮಿತ್ಯೆಯರು - ಅನುವಾದ - ಡಾ ಮಹಾಬಲೇಶ್ವರ್ ರಾವ್)
74. ಮರಾಠಿ ಆತ್ಮಕಥೆ 'ಬೇರಡ' (ವಾಲ್ಮೀಕಿ (ಆತ್ಮಕಥನ), ಮರಾಠಿ ಮೂಲ - ಡಾ ಭೀಮರಾವ್ ಗಸ್ತಿ, ಕನ್ನಡಕ್ಕೆ - ಸರಜೂ ಕಾಟ್ಕರ್)
75. ಮರಾಠಿಯ ಟೀಕಾ ಸ್ವಯಂವರ (ಟೀಕಾ ಸ್ವಯಂವರ (ವಿಮಶರ್ಾ ಕೃತಿ), ಮರಾಠಿ ಮೂಲ - ಡಾ ಭಾಲಚಂದ್ರ ನೇಮಾಡೆ, ಕನ್ನಡಕ್ಕೆ ಅನುವಾದ - ಚಂದ್ರಕಾಂತ ಫೋಕಳೆ)
76. ರಮಣಿಯರಿಂದ ರಮಣಾಶ್ರಮದತ್ತ (ಚಲಂ (ಆತ್ಮಕಥೆ) - ಅನು - ರವಿಬೆಳಗೆರೆ)
77. ಆಧುನಿಕ ಚೀನೀ ಸಣ್ಣಕತೆಗಳು (ಕನ್ನಡಕ್ಕೆ - ಗೋಪಾಲಕೃಷ್ಣ ಪೈ)
78. ಕನ್ನಡದಲ್ಲಿ ಕೆನ್ಯಾದ ಕಾದಂಬರಿ (ದೇಗುಲದಲ್ಲಿ ದೆವ್ವ (ಕಾದಂಬರಿ), ಮೂಲ - ಗೂಗಿ ವಾ ಥಿಯಾಂಗೊ, ಅನುವಾದ - ಬಂಜಗೆರೆ ಜಯಪ್ರಕಾಶ್)
79. ರಿಲ್ಕೆಯ 'ಟಿಪ್ಪಣಿ ಪುಸ್ತಕ' (ಮಾಲ್ಟೆಲೌರಿಡ್ಸ್ ಬ್ರಿಗ್ಗಿನ ಟಿಪ್ಪಣಿ ಪುಸ್ತಕ (ಕಾದಂಬರಿ), ಜರ್ಮನ್ ಮೂಲ - ರೈನರ್ ಮರಿಯಾ ರಿಲ್ಕೆ, ಕನ್ನಡ ಅನುವಾದ - ಕೆ. ವಿ. ತಿರುಮಲೇಶ್)
80. ಬಾಗ್ದಾದ್ ಬಾಗಿಲು ತಟ್ಟಿದ ಯಮಕಿಂಕರ (ಸೂಫಿಕಥಾಲೋಕ, ಕನ್ನಡಕ್ಕೆ - ಬಿ. ಗಂಗಾಧರ ಮೂತರ್ಿ)
81. ಹುಲ್ಲೆ ಮೊಗದ ಹುಲಿಗಳು (ಖಿಜ ಘಣಜ ಖಿರಜಡಿ - ಂಡಿತಟಿಜ ಂಜರಚಿ)
82. ಫ್ರಾಂಕಿನ್ ಸ್ಪೈನ್ ಸಮಸ್ಯೆ (ಫ್ರಾಂಕಿನ ಶ್ಟೈನ್ - ಕಾದಂಬರಿ, ಮೇರಿಶೆಲ್ಲಿ, ಅನುವಾದ - ಶ್ಯಾಮಲ ಮಾಧವ)
83. ಮಾಯಾ ಏಂಜಲೊ ಆತ್ಮಕತೆ (ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ (ಆತ್ಮಕಥೆ), ಮೂಲ ಇಂಗ್ಲಿಷ್ - ಮಾಯಾ ಏಂಜಲೊ, ಅನುವಾದ - ಎಂ. ಆರ್. ಕಮಲ)
84. ಹೊಸ ಶತಮಾನದ ಪರಿಭಾಷಾ ಕೋಶ (ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು (ಪರಿಭಾಷಾ ಕೋಶ) - ವಿನಯಲಾಲ್ ಮತ್ತು ಅಶೀಶ್ನಂದಿ)
85. ಪಾಲೊ ಕೊಹೆಲೊರ ಕಾದಂಬರಿಗಳು (ವೆರೋನಿಕಾ (ಪಾಲೊ ಕೊಹೆಲೊರ ಮೂರು ಕಾದಂಬರಿಗಳ ಭಾವ ಸಂಗ್ರಹ) - ಚಂದ್ರಶೇಖರ ಆಲೂರು)
86. ತಮಿಳು ಕಾದಂಬರಿ 'ಸಂಕ್ರಾಂತಿ' (ಸಂಕ್ರಾಂತಿ, ಮೂಲ - ಪಿ. ಶಿವಕಾಮಿ, ಅನುವಾದ - ತಮಿಳ್ ಸೆಲ್ವಿ)
87. ಕನ್ನಡದಲ್ಲಿ ನಾಗಾಜರ್ುನ ('ಮೂಲ ಮಾಧ್ಯಮಕ ಕಾಲಿಕಾ' - ನಾಗಾಜರ್ುನ (ನಟರಾಜ ಬೂದಾಳು)
88. ಇರವು ಅರಿವು ನಲಿವು ('ಭಾರತೀಯ ತತ್ತ್ವಶಾಸ್ತ್ರ ಪ್ರವೇಶ' - ಡಾ ಎಂ. ಪ್ರಭಾಕರ ಜೋಶಿ, ಡಾ ಎಂ. ಎಂ. ಹೆಗಡೆ)
(ಪುಸ್ತಕ ಪ್ರತಿಷ್ಠೆ (2009)- ವಿ. ಎಂ. ಇನಾಂದಾರ್ ಪ್ರಶಸ್ತಿ ಪಡೆದ ಕೃತಿ, 'ಉದಯವಾಣಿಯಲ್ಲಿ ಪ್ರಕಟವಾದ ಅಂಕಣಗಳ ಸಂಕಲನ)

No comments:

Post a Comment