ಭಾಷಾ ಮಾಧ್ಯಮ ವಿವಾದ: ಶಿಕ್ಷಣ ಮಾಧ್ಯಮದ ಆಯ್ಕೆ ಪೋಷಕರಿಗೇ ಬಿಟ್ಟಿದ್ದು ಎಂಬಂತಹ ಸುಪ್ರೀಂಕೋರ್ಟ್ ತೀರ್ಪು ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಅನೇಕ ಮಜಲುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಶಿಕ್ಷಣದಲ್ಲಿ ಭಾಷೆಯ ಪ್ರಾಮುಖ್ಯ ಎಂತಹದ್ದು? ಕನ್ನಡ ಮಾಧ್ಯಮದಲ್ಲಿ ಕಲಿಸುವ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆ ಸಾಧ್ಯವಿಲ್ಲವೆ? ಇಂತಹ ಪ್ರಶ್ನೆಗಳ ನಡುವೆಯೂ ಅಲ್ಲಲ್ಲಿ ಮಾದರಿಯಾಗಿ ನಡೆಯುತ್ತಿರುವ ಕನ್ನಡ ಶಾಲೆಗಳಿಂದ ಕಲಿಯಬಹುದಾದದ್ದು ಏನು? ...ಒಂದು ಅವಲೋಕನ.
No comments:
Post a Comment