stat CounterMonday, February 27, 2017

ಟಾಗೋರ್- ಪಂಜರಶಾಲೆ - { ನಿ- ಬಿ. ವಿ. ಕಾರಂತ } Harona Baa | ಹಾರೋಣ ಬಾ

ಎಚ್. ಎಸ್. ಶಿವಪ್ರಕಾಶ್ -- ಬೌಡ್ಡ ಧರ್ಮಕ್ಕೆ" ಅಳಿದು ಕೂಡುವ ಯೋಗ "ವೇ ಬುನಾದಿ

ರಮೇಶ್ ಕುಂಚಿಗನಾಳ್ --ಚಿಮೂ ಬರಹದ ಮೂರು ಪ್ರಮಾದಗಳು

ಭಾರತೀಯ ಇಂಜಿನಿಯರ್ ಹತ್ಯೆ: ನೂರಾರು ಜನರಿಂದ ಪ್ರಾರ್ಥನೆ

ದೆಹಲಿ ಕರ್ನಾಟಕ ಸಂಘದಿಂದ ಬೊಳುವಾರು ಮುಹಮ್ಮದ್ ಕುಂಞಿಗೆ ಸನ್ಮಾನ

ಆರ್. ಪೂರ್ಣಿಮಾ -- ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

ದೇವಗಿರಿ- ದೌಲತಾಬಾದ್- A SHORT TRIP TO DAULATABAD

ಡಿ. ಆರ್. ನಾಗರಾಜ್ : ಸಾಂಸ್ಕೃತಿಕ ರಾಜಕಾರಣ ಮತ್ತು ಲೋಹಿಯಾ | D. R. Nagaraj : C...

Sunday, February 26, 2017

ಎಸ್. ಮಂಜುನಾಥ್ ರೇಡಿಯೋ ಸಂದರ್ಶನ

ಬಾಬು ಕೊರಗ ಪಾಂಗಾಳ ---ಕೊರಗರ ಅಜಲು ಒಂದು ವಿಶ್ಲೇಷಣೆ

Displaying 20170227_103451.jpg
ಕೊರಗರ ಅಜಲು , babu koraga pangala

Intoduction to AJALU in koraga Community { Kannada } by PANGALA BARU KORAGA , 2009 , price -20 rs , Contact Author- Mo No - 9481750407

ಪಾಂಗಾಳ ಬಾಬು ಕೊರಗ --ಕೊರ್ರೆನ ಬಾಸೆ ಪಲಬು { ಕೊರಗ ಭಾಷೆ ಪರಿಚಯ }

Displaying 20170227_103435.jpg
ಕೊರಗ ಭಾಷೆ ,  koraga language ,

Introduction to Koraga Language { kannada } written and published by PANGALA BABU KORAGA ,  2016 , price rs 50 , Contact-9481750407

ವಲಸಿಗರ ವಿರುದ್ಧ ಅಸಹನೆ ಕಠಿಣ ಕ್ರಮ ಕೈಗೊಳ್ಳಿ

‘ಆಧುನಿಕ ಅಸ್ತಿತ್ವದ ಸಂಕಟ ತೆರೆದಿಟ್ಟ ಮೊದಲ ಕವಿ ಅಡಿಗ "

ಸುನಂದಾ ಪ್ರಕಾಶ ಕಡಮೆ -- ತುದಿ ಮಡಚಿಟ್ಟ ಪುಟ

Image may contain: text

ಕೆ. ಸತ್ಯನಾರಾಯಣ -- ಬೆಂಗಳೂರು ಬಗ್ಗೆ ಒಣ ಹೆಮ್ಮೆ ಅಷ್ಟೇ ಸಾಕೆ ?

: ಬಹುತ್ವವನ್ನು ಕಳೆದುಕೊಂಡರೆ ಭಾರತ ಕುಸಿದು ಹೋಗುತ್ತದೆ: ರಹಮತ್ ತರೀಕೆರೆ

ಪು. ತಿ. ನರಸಿಂಹಾಚಾರ್ಯ -- ಎಲ್ಲವಳೆಲ್ಲವಳೆಲ್ಲವಳು { ಗೋಕುಲ ನಿರ್ಗಮನ }

ಕೆ. ಎಸ್. ಮಧುಸೂಧನ --- ರಾವ್ ದ್ವಯರ ‘ಮಾಯಾದೀಪ’

ಸುಮತೀಂದ್ರ ನಾಡಿಗ- -- ಬಡತನವನ್ನು ಹಾಸಿಹೊದ್ದ ಕೆಎಸ್​ನ

ಸುಮಿತ್ರಾ . ಎಲ್. ಸಿ. - ಅಡುಗೆ ಮನೆ ಜಗತ್ತು

"ಅಡುಗೆ ಮನೆ ಜಗತ್ತು," ವಿಚಾರ ಸಂಕಿರಣ ಮಣಿಪಾಲ ದಲ್ಲಿ ನಿನ್ನೆ ಮತ್ತು ಇವತ್ತು  {  26- 2-2017 }             .ನಿನ್ನೆ ಖ್ಯಾತ ಲೇಖಕಿ ನವನೀತಾದೇವ್ ಸೇನ್ ಅವರಿಂದ ಉದ್ಘಾಟನೆಗೊಂಡು , ಘಟಮ್ ವಾದಕಿ ಸುಕನ್ಯಾ ರಾಮಗೋಪಾಲ್ ತಂಡದವರು , ಅಡಿಗೆ ಮನೆಯ ಸಾಧನಗಳನ್ನೇ ಬಳಸಿ ವಾದ್ಯಮೇಳ ನಡೆಸಿದರು. ದೀಪಾ ಗಣೇಶ್ ಅವರು "ಉದರದ ಹಾದಿಯಿಂದ ಬಂದ ಹೃದಯದ ಹಾಡು," ಎಂದು ತಮ್ಮ ಮಾತಿನಲ್ಲಿ, ಬಡೆ ಗುಲಾಮ್ ಆಲಿಖಾನ್ ಅವರ ಆತ್ಮಕಥೆ ಯ ಸನ್ನಿವೇಶ ವನ್ನು ಹೇಳಿ ಆಹಾರಕ್ಕೂ , ಸಂಗೀತಕ್ಕೊ ಇರುವ ಸಂಬಂಧವನ್ನು ನಿರೂಪಿಸಿದರು...ಕವಿಗೋಷ್ಟ್ತಿ ,ಸೋಬಾನೆಹಾಡುಗಳ ನಂತರ ನಡೆದ ನಾಗೇಶ್ ಹೆಗಡೆ ಯವರ ಮಾತು ಅಡಿಗೆ ಮನೆಯ ಇನ್ನೊಂದು ಮುಖವನ್ನು ಪರಿಚಯಿಸಿತು.. ಉರುವಲು, ಅದರ ಸಂಗ್ರಹದ ಕಷ್ಟ, ಹೊಗೆಯ ದುಷ್ಪರಿಣಾಮ , ಪಟ್ಟಣದಲ್ಲಿ ಬಯಲಲ್ಲಿ ಅಡಿಗೆ ಮಾಡುವವರು ಒಲೆಗೆ ಪ್ಲಾಸ್ಟಿಕ್ ನ್ನು ಉರುವಲಿನಂತೆ ಬಳಸುವ ಕಹಿ , ಅಘಾತಕಾರಿ ಸತ್ಯ. ಅಪೌಷ್ಟಿಕತೆಯಿಂದ ನರಳುವ ಅಸಂಖ್ಯಾತ ಜನ, ಇತ್ಯಾದಿಗಳ ಕುರಿತು ಚಿತ್ರಸಹಿತ ನೀಡಿದ ಉಪನ್ಯಾಸ ಚಿಂತನೆಗೆ ಹಚ್ಚಿತು..

ಅನಂತಮೂರ್ತಿ ವ್ಯಕ್ತಿತ್ವದ ನಾಲ್ಕನೇ ಕೃತಿ ಬಿಡುಗಡೆ

'ಮನುಷ್ಯ ಬದಲಾಗಬೇಕಾದರೆ ನಂಬಿಕೆಗಳನ್ನು ಪ್ರಶ್ನಿಸಬೇಕು' ತೋಳ್ಪಾಡಿ

ಕವಿಗಳಿಗೆ ಅಡುಗೆ ಕೋಣೆಯೇ ಸ್ಫೂರ್ತಿ: ಡಾ| ನವನೀತಾ |

Saturday, February 25, 2017

ಜಿ. ರಾಜಶೇಖರ್ -- ಕಾಶಿ ಎಂಬ ರೂಪಕ – ಭಾಗ ೨ | Kashi Emba Roopaka – Part 2

ಮಾತಿನ ಮಹಾಕಾವ್ಯ --27-- 2-2017

‘ಅನುವಾದಕ್ಕೆ ಭಾಷೆಗಿಂತ ಸಂವೇದನೆ ಮುಖ್ಯ’

ಕೃಷ್ಣಮೂರ್ತಿ ಹನೂರು -- ಎಮ್. ಚಿದಾನಂದಮೂರ್ತಿ { ಸಂದರ್ಶನ } Kannada as way of life

ಹಂಪ ನಾಗರಾಜಯ್ಯ -- ವಡ್ಡಾರಾಧನೆ -

ನಾಗೇಶ್ ಹೆಗಡೆ- -- ಸರ್ಜನರ, ದುರ್ಜನರ ಕೈಯಲ್ಲಿ ಸ್ಟೆಂಟ್

ಅಡುಗೆ ಎಂಬುದು ವಿಶಿಷ್ಟ ಕಲೆಯ ಜಾದೂ: ಡಾ.ನಬನೀತಾ ಸೇನ್

ಡಾ / ಶಿವಕುಮಾರ್ ಕಂಪ್ಲಿ -- ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ     

ನಾರಾಯಣ . ಎಮ್. ಹೆಗಡೆ - ಉಡುಪಿಯಲ್ಲಿ ರಾಮದಾಸ ಅಭಿನಂದನೆ  -26- 2-2017

ರಾಮದಾಸ್ -- ದಾಸ ಭಾರತ --

Thursday, February 23, 2017

ಕರ್ನಾಟಕ ಜನಶಕ್ತಿ - ಎರಡನೆಯ ರಾಜ್ಯ ಸಮ್ಮೇಳನ -- 26-2-2017

‘ಕಾಡು ಸಹಜ ಸ್ಥಿತಿಗೆ ಬರಲು ಮೂರು ಶತಮಾನ ಬೇಕು’

ಸಾಕ್ಷ್ಯಾಧಾರ ಕೊರತೆ: ಪ್ರೇಮಲತಾ ದಂಪತಿಗೆ ಕ್ಲೀನ್‌ಚಿಟ್‌

ಸಿಬ್ಬಂದಿ ಕೊಡದೆ ಕಾಡು ರಕ್ಷಣೆ ಹೇಗೆ?

ವಿಶ್ವೇಶ್ವರ ಹೆಗಡೆ ಅತ್ತಿಮುರುಡು

ಪೃಥ್ವಿದತ್ತ ಚಂದ್ರಶೋಭಿ - - ಐತಿಹಾಸಿಕ ಒಳನೋಟ: ಹೀಗೊಂದು ತೌಲನಿಕ ಚರ್ಚೆ

ಐತಿಹಾಸಿಕ ಒಳನೋಟ: ಹೀಗೊಂದು ತೌಲನಿಕ ಚರ್ಚೆ | ಪ್ರಜಾವಾಣಿ


pro Achuta Rao  -ಪ್ರೊ ಅಚ್ಯುತ ರಾವ್  -- ಜಾನಕಿ ನಾಯರ್ -Janaki  Nayar

ಊರು ಕಂಡಂತೆ ಅನಂತಮೂರ್ತಿ --25 - 2 --2017

Wednesday, February 22, 2017

ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡ ಸಂಸ್ಮರಣೆ-- 24 -2-2017

Displaying Chokkadi-24--2--2017-Web.gif

ಉತ್ತಮ ಪ್ರಭುತ್ವ ಲೊಳಲೊಟ್ಟೆ -- Manu . S. Pillai -- The woman who cut off her breasts -

ಕೆ. ಸತ್ಯನಾರಾಯಣ - ನಮ್ಮ ಸಮುದಾಯಕ್ಕಿರುವ ಆಂತರಿಕ ಚೈತನ್ಯ

satyanarayana krishnamurthy - columns news in kannada, Indiatimes Vijaykarnatka

ಧರ್ಮಪಾಲ್ ಅವರ The Beautiful Tree   - ಕನ್ನಡ ಅನುವಾದ  " ಚೆಲುವ ತರು " { ಮಾಧವ ಪೆರಾಜೆ }

Dharmapal's " The Beautiful Tree " - Kannada Translation by Madhava PerajeImage result for the beautiful tree dharampal

ರಜನಿ ಗರುಡ - -- ಮಹಾಶಿವರಾತ್ರಿಗೊಂದು ಅಡುಗೆಮನೆಯ ಪದ್ಯ

ಈನಿಯಡ್ ಮಹಾಕಾವ್ಯ : ರೋಮ್ ಸಾಮ್ರಾಟರ ವೈಭವೀಕರಣ

ಎ. ಸೂರ್ಯಪ್ರಕಾಶ ಪಂಡಿತ್ - -- ಖಳರು ಮತ್ತು ಕನ್ನಡದ ಹೀರೊಗಳು

ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್‌ ಹೌಸ್ ತೀರ್ಮಾನಗಳು

ಅಲೆಮಾರಿ ಜೋಳಿಗೆಯ ಭಾವಬಿಂದುಗಳು -......: ಶೂದ್ರರೊಂದಿಗೆ ‘ಹೀಗೆಯೇ ಒಂದಷ್ಟು’....

ಕೇಶವ . ಜಿ. ಝಿಂಗಾಡೆ- -- ಡಿಜಿಟಲ್ ಪ್ರಕಾಶನದ ಸ್ಟಾರ್ಟ್‌ಅಪ್‌ ವಾಲ್ಮೀಕಿ

ಕಾಡಿನ ಬೆಂಕಿ ತಡೆಗೆ ಸನ್ನದ್ಧತೆ ಕೊರತೆ ಅಕ್ಷಮ್ಯ

ಜಿಲ್ಲೆಗೊಬ್ಬರಿಗೆ ಆದ್ಯತೆ, ಫೆ.23 ರಂದು ಪ್ರಶಸ್ತಿ ಪ್ರದಾನ : 30 ಕಲಾವಿದರಿಗೆ ಜಾನಪದ ಅಕಾಡಮಿ ಗೌರವ

Tuesday, February 21, 2017

ಎಸ್. ದಿವಾಕರ್ - ಅತ್ತೆ ಸೊಸೆ ಜಗಳದಲ್ಲಿ ಕೂಸು ಬಡವಾಯಿತು

S DIWAKAR - columns news in kannada, Indiatimes Vijaykarnatka

ಅಡಿಗ - ನೆಹರು ನಿವೃತ್ತರಾಗುವುದಿಲ್ಲ

ಸಚಿನ್ ಚಿಂತಾಮಣಿ -- - ಅಡಿಗರಿಗೆ ಸರಸ್ವತಿ ಸಮ್ಮಾನ್ ತಪ್ಪಿದ್ದೇಕೆ?

ನಕಲಿ ಪಿಎಚ್‌.ಡಿ:ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

ಇಂಗ್ಲಿಷ್‌ ಹೇರಿಕೆ ಮಗುವಿಗೆ ಮಾರಕ -ಡಾ / ಎಸ್. ಎಲ್. ಭೈರಪ್ಪ

ಓಎಲ್ಎನ್ ಗೆ ಅನುವಾದ ಪ್ರಶಸ್ತಿ

ಕತೆ ಓದುವ ಸ್ವಾತಂತ್ರ್ಯ....

ಬೇಂದ್ರೆ ಧ್ವನಿಯಲ್ಲಿ 'ನೋss' ಕವಿತೆ | Bendre reciting 'No' poem

ಚಕ್ರದ ಅಚ್ಚು ಮುರಿದು ನೆಲಕ್ಕಪ್ಪಳಿಸಿದ ಕೊಟ್ಟೂರೇಶ್ವರ ತೇರು

ಅಸ್ವಸ್ಥ- ಜಗತ್ತು-- ಮರಾಠಿ - ಕನ್ನಡ ಸಾಹಿತ್ಯ ಸಂವಾದ --24- 2-2017

Displaying Invitation.jpg

ಕನ್ನಡ ಪದ್ಯಗಳ ತಿಜೋರಿ

‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?

Monday, February 20, 2017

ಡಾ / ಕೆ. ಪಿ. ಲಲಿತ - - ಕೊಡಗಿನ ಸಂಸ್ಕೃತಿ ಒಂದು ಅವಲೋಕನ

ಅಕಾಡೆಮಿಗಳಿಗೆ ಹೊಸಬರ ನೇಮಕ ?

ಸುರೇಂದ್ರನಾಥ್ -- ನಾಟಕ ನಿರ್ದೇಶನ

‘ಮನುಷ್ಯ ಜಾತಿ ತಾನೊಂದೇ ವಲಂ’ ಘೋಷವಾಕ್ಯವಾಗಲಿ’ { ಪಂಪ ಪ್ರಶಸ್ತಿ -2016 }

ವರ್ತಮಾನದ ರಾಷ್ಟ್ರ ಪ್ರಜ್ಞೆ ಮತ್ತು ಸವಾಲುಗಳು - -25 --2-- 2017

ಕುಮಾರ ಬುರುಡೀಕಟ್ಟಿ--- ನೆಲದ ಕವಿ : ಜಂಬಣ್ಣ ಅಮರಚಿಂತ

Saturday, February 18, 2017

ಇಂಗ್ಲೀಷ್ ನಲ್ಲಿ ರಾಘವಾಂಕನ " ಹರಿಶ್ಚಂದ್ರ ಕಾವ್ಯ "

ಕೋಡಿಬೆಟ್ಟು ರಾಜಲಕ್ಷ್ಮಿ -- ಒಲೆ ಬದಲಾಗಿದೆ ಉರಿ ಬದಲಾಗಿಲ್ಲ...

ಲಲಿತಾ ಸಿದ್ದಬಸವಯ್ಯ - --- ಮಾರ್ಗ ಕಾವ್ಯ

ಅಡಿಗರಿಗೆ ಸಮಾಜ ಅನ್ಯಾಯ ಮಾಡಿತು: ನಿಸಾರ್‌

ಪೃಥ್ವಿದತ್ತ ಚಂದ್ರಶೋಭಿ --- ‘ಸೂಫಿ ರೊಮಾನ್ಸ್’ ಮತ್ತು ಇತಿಹಾಸದ ಗ್ರಹಿಕೆ

ಉಡುಪಿ: ಡಾ.ಚಿನ್ನಪ್ಪಗೌಡ, ಸಯ್ಯದ್ ಹಿದಾಯತುಲ್ಲ ಸಾಹೇಬ್ ಅವರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ

ಅಡಿಗ--- ಯಾವ ಮೋಹನ ಮುರಲಿ ಕರೆಯಿತು { ಎಮ್. ಡಿ. ಪಲ್ಲವಿ }

ಮುರಳೀಧರ ಉಪಾಧ್ಯ ಹಿರಿಯಡಕ- --ಗೋಪಾಲಕೄಷ್ಣ ಅಡಿಗರ ಕಾವ್ಯ

Friday, February 17, 2017

ಉಡುಪಿ ರಥಬೀದಿ ಗೆಳೆಯರ ನಾಟಕೋತ್ಸವದಲ್ಲಿ ಮಂಡ್ಯ ರಮೇಶ್ -{ 17- 2-2017 } { Part -2 }

ಉಡುಪಿ ರಥಬೀದಿ ಗೆಳೆಯರ ನಾಟಕೋತ್ಸವದಲ್ಲಿ ಮಂಡ್ಯ ರಮೇಶ್ -17-- 2-2017 { Part -1 }

ಮಾನವ ಹಕ್ಕುಗಳ ಅರಿವು ಅಗತ್ಯ: ತೋಳ್ಪಾಡಿ

ಶೂದ್ರ ಶ್ರೀನಿವಾಸ್ ಅವರ ಮೂರು ಪುಸ್ತಕಗಳ ಬಿಡುಗಡೆ - -19 -2- 2017

‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’

‘ಬಜೆಟ್ ವಿಶ್ಲೇಷಣೆ’: ಜೇಟ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ‘ಸಾರಕ್ಕಿಂತ ಅಬ್ಬರವೇ ಜಾಸ್ತಿ’ – Samachara.com

(ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಕುರಿತು ಏಕತಾನತೆಯ ವರದಿಗಳನ್ನು ಮಾಧ್ಯಮಗಳು ಮುಂದಿಟ್ಟಿವೆ. ಜನಪ್ರಿಯತೆಗೆ ಒತ್ತು ನೀಡದೆ ದೂರದೃಷ್ಟಿಯನ್ನು ಪ್ರದರ್ಶಿಸಿದ ‘ಪ್ರಗತಿಪರ’ ಬಜೆಟ್ ಇದು ಎಂದು ಅವು ಹಾಡಿ ಹೊಗಳಿದೆ. ಜೇಟ್ಲಿ ಮಂಡಿಸಿದ ಮುಂಗಡ ಪತ್ರದ ಕುರಿತು ಆರ್ಥಿಕ ವಿಶ್ಲೇಷಣೆಗಳಿಗೆ ಹೆಸರಾದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ (EPW) ನಿಖರ ಒಳನೋಟಗಳನ್ನು ಒಳಗೊಂಡ ಸಂಪಾದಕೀಯವನ್ನು ಬರೆದಿದೆ. ಅದು ನಾಳೆ-ಶನಿವಾರ- ಪ್ರಕಟವಾಗಲಿದೆ. ಅದರ ಕನ್ನಡಾನುವಾದ ಇಲ್ಲಿದೆ)


ಕನ್ನಡಕ್ಕೆ: ಶಿವಸುಂದರ್