stat Counter



Friday, May 31, 2019

Thursday, May 30, 2019

PANDESHWARA KALINGA RAO ಪಾಂಡೇಶ್ವರ ಕಾಳಿಂಗ ರಾವ್

ಶಮಿಕ್ ಬಂದೋಪಾಧ್ಯಾಯ - The Politics of Performance: Theatre, Film and the Cultural Left

ನೇತ್ರಾವತಿ ನದಿ ತಿರುವು ಯೋಜನೆ ರಾಜ್ಯ ಸರ್ಕಾರದ ನಾಟಕ,ಸಂಸದ ನಳೀನ್ ಕುಮಾರ್ ಕಟೀಲ್ ವ...

ಮೋದಿ ಸಂಪುಟದಲ್ಲಿ ಯಾರೆಲ್ಲಾ ಇದ್ದಾರೆ? ನೂತನ ಸಚಿವರ ಪಟ್ಟಿ ಇಲ್ಲಿದೆ...

Wednesday, May 29, 2019

ಮರಾಠಿಯಲ್ಲಿ ಯಕ್ಷಗಾನ: ಪುಣೆ ವಿದ್ವಾಂಸರ ತಂಡದಿಂದ ಅಧ್ಯಯನ

ಸೋನಾಲ್ ಶರ್ಮ - ಕವಿತಾ ವಾಚನ GIFLIF | Poetry on Wheels Winner | "Inappropriate Poem" by Sonel Sharma

159 ಸಂಸದರಿಗೆ ಗಂಭೀರ ಅಪರಾಧ ಹಿನ್ನೆಲೆ

ನೇತ್ರಾವತಿ ನದಿಗೆ ಬಂತು ಕುತ್ತು….!

ಉಡುಪಿಯಲ್ಲಿ ನೀರಿನ ಅಭಾವ -{ ಒಂದು ಸಂವಾದ } 6 PM LIVE - Udupi │ Episode 60 | Water Scarcity in Udupi

ಉಡುಪಿ ಜಿಲ್ಲೆಯ ಸಿದ್ದಾಪುರದ ಕಾಶಿ ಕಲ್ ಕೆರೆ sivideo4

ಎತ್ತಿನಹೊಳೆ ಯೋಜನೆ - Netravathi River Diversion Project

Tuesday, May 28, 2019

ಗಡಿನಾಡು ಕೊಪ್ಪಳದಲ್ಲಿ ತೀವ್ರ ಬರಗಾಲ

ಶಿವಾನಂದ ಕಳವೆ - ನದಿಗಳ ಕೊಂದಿದ್ದು ನಾವೇ ಅಲ್ಲವೇ? ·

: ಮೋದಿ ಯೋಜನೆಗಳಿಗೆ ಸಿಂಗಾಪುರವೇ ಮಾದರಿ -

ಸಿಕ್ಕಿಂ ಮುಖ್ಯಮಂತ್ರಿಯಾಗಿ ಪಿ.ಎಸ್ ಗೊಲೆ ಪ್ರಮಾಣ ವಚನ

Monday, May 27, 2019

ಕರಾವಳಿಯಲ್ಲೇ ಮಳೆ ಕೊರತೆ

ಡಾ.ಎನ್.ಟಿ.ಭಟ್ಟರಿಗೆ ಸೇಡಿಯಾಪು ಪ್ರಶಸ್ತಿ -2019

ಶಿವಮೊಗ್ಗ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಚಾಲನೆ

Thursday, May 23, 2019

2100ರ ಹೊತ್ತಿಗೆ ಸಮುದ್ರ ಮಟ್ಟ 2 ಮೀಟರ್ ಏರಿಕೆ: ಹಿಮ ವಿಜ್ಞಾನಿಗಳ ಆಘಾತಕಾರಿ ವರದಿ

ಎರಡು ವರ್ಷಗಳಲ್ಲಿ ನಗರಕ್ಕೆ ವಾರಾಹಿ ನೀರು ಖಚಿತ

‘ಬೀಗರು ಬರ್ತಾರಂದ್ರ ನೀರಿನ ತ್ರಾಸ್ ಹೆಚ್ಚಾಗುತ್ರೀ’

ಆಂಧ್ರದಲ್ಲಿ ಜಗನ್ ಜಯಭೇರಿ: ಮೇ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ

ಮೋದಿ ಮೇ 26ರಂದು ಎರಡನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ

Tuesday, May 21, 2019

ನೇರ ಪ್ರಸಾರ - Parivadini LIVE-PARAMPARA YUVA SANGEETH,

ಕಡಲ ತಡಿಯ ಉಡುಪಿಯಲ್ಲಿ ಬರ Severe Water Crisis In Udupi Sri Krishna Mutt As Swarna River Dry Up

ಸಂಪೂರ್ಣ ಬತ್ತಿದ ಕೃಷ್ಣೆ; ಜೀವಜಲಕ್ಕೆ ಹಾಹಾಕಾರ

ಕುಮಟಾ ತಾಲ್ಲೂಕಿನ ಬಂಡಿವಾಳ ಗ್ರಾಮ: ಚಿರೆಕಲ್ಲು ತೆಗೆಯುವಾಗ ಜಲಮಾರ್ಗ ಪತ್ತೆ

ರಾಜ್ಯದ ಅಂತರ್ಜಲ ಪಾತಾಳದತ್ತ!

Monday, May 20, 2019

ಮೋಹನ ಮುರಳಿ - Yeh Raatein Yeh Mausam- Palak Jain- Flute-The Golden Notes

ಜಿ . ಕೆ. ಗೋವಿಂದ ರಾವ್ - Archives Of Karnataka Nataka Academy - G K Govindarao - Documentary

ಸಂಗೀತಕ್ಕೂ ತಟ್ಟಿದ ಬರ ಸಂಕಷ್ಟ: ಮುಚ್ಚಿದ ಸ್ವರ ಸಾಧನಾ ಸಂಗೀತ ಶಾಲೆ

ರಾಜ್ಯದಾದ್ಯಂತ ‘ಮತ್ತೆ ಕಲ್ಯಾಣ’ ಚಳವಳಿ

Saturday, May 18, 2019

ಉಡುಪಿ ಬಳಿಯ ಮಣಿಪುರದ ದೆಂದೂರು - Dendoor Lake, Manipura, Udupi - Fishing (Watch it in Full HD)

ಉಡುಪಿ ಜಿಲ್ಲೆಯ ಶಿರ್ವದ ಸುಂದರ " ಸೊರ್ಕಲ್ ಕೆರೆ } shirva manchakal Sorkal Lake

ಕೊರಿಯನ್ ಸಿನೆಮಾ { ಮರಳಿ ಮಣ್ಣಿಗೆಯ ಕನಸುಗಳು } Korean Movies with English Subtitles

ಯಶಸ್ವಿ ಸಕ್ರಿಯ ಭಾರತೀಯ ಚಿತ್ರಕಾರರ ಪಟ್ಟಿಯಲ್ಲಿ ಅನೀಶ್ ಕಪೂರ್‌ಗೆ ಅಗ್ರ ಸ್ಥಾನ

ಕೃಷ್ಣಮೂರ್ತಿ ಶ್ರೀನಾಥ --- ವೈ. ಎನ್. ಕೆ

ವೈ ಎನ್ ಕೆ
ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ಸಂಗೀತ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದ ವೈ ಎನ್ ಕೆ ಯವರು 1926 ಮೇ 16ರಂದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಎಂಬ ಗ್ರಾಮದಲ್ಲಿ ಜನಿಸಿದರು. ತಮ್ಮ ಚುರುಕು ಬರಹಗಳಿಂದ PUNಡಿತರೆನಿಸಿದ್ದ ವೈ ಎನ್ ಕೆ ಅವರ ಪ್ರಾರಂಭಿಕ ಶಿಕ್ಷಣ ಹಳ್ಳಿಯಲ್ಲೇ ನೆರವೇರಿತು. ಮುಂದೆ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲು ಸೇರಿದ ಅವರು ಸೆಂಟ್ರಲ್ ಕಾಲೇಜಿನಿಂದ ಉನ್ನತ ದರ್ಜೆಯಲ್ಲಿ ಬಿ.ಎಸ್.ಸಿ ಪದವೀಧರರಾದರು.
ವೈ.ಎನ್. ಕೆ ಅವರು ತಮ್ಮ ಓದಿನ ದಿನಗಳಲ್ಲೇ ‘ಬಾಲಚಂದ್ರ’, ‘ಕುಸುಮ’, ‘ಕಿರಣ’ ಎಂಬ ಹೆಸರಿನ ಕೈಬರಹದ ಪತ್ರಿಕೆಗಳನ್ನು ಮೂಡಿಸುತ್ತಿದ್ದರು. ಮುಂದೆ ಅವರು ಆಯ್ದುಕೊಂಡದ್ದೂ ಪತ್ರಿಕೋದ್ಯಮವೇ ಆಗಿತ್ತು. ‘ದೇಶ ಬಂಧು’ ಮತ್ತು ‘ಛಾಯಾ’ ಮಾಸಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ವೈ. ಎನ್. ಕೆ 1949ರ ವರ್ಷದಲ್ಲಿ ‘ಪ್ರಜಾವಾಣಿ’ ಬಳಗವನ್ನು ಕೂಡಿಕೊಂಡರು. ಉಪಸಂಪಾದಕ, ಸುದ್ಧಿಸಂಪಾದಕ, ಸಂಪಾದಕ ಹೀಗೆ ವಿವಿಧ ಹುದ್ಧೆಗಳನ್ನು ಪ್ರಜಾವಾಣಿಯಲ್ಲಿ ನಿರ್ವಹಿಸಿದ ವೈ.ಎನ್.ಕೆ ನಿವೃತ್ತರಾದ ಮೇಲೂ ಆ ಪತ್ರಿಕೆಗಾಗಿ ಒಂದು ವರ್ಷ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು. ಅವರ ‘WONDER-ಕಣ್ಣು’ ಮೊದಲು ಮೂಡಿ ಬರುತ್ತಿದ್ದುದು ‘ಉದಯವಾಣಿ’ಯಲ್ಲಿ. ಮುಂದೆ 1991ರಲ್ಲಿ ವೈ.ಎನ್.ಕೆ ‘ಕನ್ನಡ ಪ್ರಭ’ ಬಳಗವನ್ನು ಸೇರಿದರು.
ಪತ್ರಿಕೋದ್ಯಮವೂ ಸಾಹಿತ್ಯದ ಒಂದು ಭಾಗವೆಂದು ಭಾವಿಸಿದ್ದ ವೈ.ಎನ್. ಕೆ ಅವರು, ಪತ್ರಿಕೆಯಲ್ಲಿ ಹೊಸ ಹೊಸ ಅಂಕಣಗಳನ್ನು ಪ್ರಾರಂಭಿಸಿ ಪತ್ರಿಕೆಗಳಲ್ಲಿನ ಸಾಹಿತ್ಯಕ ಮೌಲ್ಯಗಳನ್ನು ಹೆಚ್ಚಿಸಿದರು. ಸಾಹಿತ್ಯ ಸೃಷ್ಟಿಯ ಜೊತೆಗೆ ನವ್ಯ ಸಾಹಿತ್ಯದ ನವ ಸಾಹಿತಿಗಳನ್ನೂ ಹುಟ್ಟುಹಾಕಿದರು. ನವ್ಯ ಕಾವ್ಯವನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸಲು ಪ್ರಜಾವಾಣಿ ಪತ್ರಿಕೆಯಲ್ಲಿ ನವ್ಯ ಸಾಹಿತಿಗಳಿಗೆ ಅಗಾಧ ಬೆಂಬಲ ನೀಡಿದರು. ಹೊಸತನ್ನು ಗುರುತಿಸಿ ಪ್ರಚುರ ಪಡಿಸುವಲ್ಲಿ ಅವರು ಯಾವಾಗಲೂ ಮುಂದು.
ವೈ.ಎನ್.ಕೆ ಅವರಿಗೆ ಬರವಣಿಗೆಯ ಜೊತೆಗೆ ಛಾಯಾಗ್ರಹಣ, ಚಿತ್ರಕಲೆ, ಟೇಬಲ್ ಟೆನಿಸ್, ಗಾಲ್ಫ್, ಯೋಗ ಮುಂತಾದ ಅನೇಕ ಹವ್ಯಾಸಗಳಿದ್ದವು. ಶಬ್ದಗಳ ಜೊತೆಗೆ ಆಟವಾಡುವುದೆಂದರೆ ಅವರಿಗೆ ತುಂಬಾಖುಷಿ. ಇವರು ರಚಿಸಿದ ಕೃತಿಗಳು ಸುಮಾರು 28. ಜಾಕ್‌ಲಂಡನ್, ಮೊಮ್ಮಗಳ ಮುಯ್ಯಿ, ಮುಂದೇನು ರಾಮನ್, ಅಮೆರಿಕದ ಚಿತ್ರಕಲೆ ಸಂಕ್ಷಿಪ್ತ ಇತಿಹಾಸದಿಂದ ಹಿಡಿದು ವಂಡರ್‌ಲೋಕ ಸೃಷ್ಟಿಸಿದ WONDER-ಕಣ್ಣು, WONDER-ವಂಡರ್ WONDER-ಥಂಡರ್, WONDER-ಲ್ಯಾಂಪ್ ಹೀಗೆ ಪಟ್ಟಿ ಬೆಳೆಯುತ್ತದೆ. ಇವರ ಜ್ಞಾಪಕ ಶಕ್ತಿಯ ಬಗ್ಗೆ ಕೈಲಾಸಂ ಅವರಿಗೇ ಅಚ್ಚರಿ. ‘ನನ್ನ ಕೃತಿಗಳೆಲ್ಲಾ ಸುಟ್ಟುಹೋದರೂ ವೈ.ಎನ್.ಕೆ. ಎಂಬ ಹುಡುಗನಿದ್ದಾನಲ್ಲಾ’ ಎನ್ನುತ್ತಿದ್ದರಂತೆ.
ವೈ.ಎನ್.ಕೆ ಅಪೂರ್ವ ಸಂವೇದನಾಶೀಲ ಸ್ನೇಹ ಜೀವಿ. ಯು.ಆರ್‌. ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಚಂದ್ರಶೇಖರ ಕಂಬಾರ - ಈ ಮೂರೂ ಜ್ಞಾನಪೀಠ ವಿಜೇತರಿಗೆ ಅವರು ಸ್ಫೂರ್ತಿಯಾಗಿದ್ದವರು. ಗೋಪಾಲಕೃಷ್ಣ ಅಡಿಗ, ಲಂಕೇಶ್‌, ರಾಮಚಂದ್ರ ಶರ್ಮ, ಸುಮತೀಂದ್ರ ನಾಡಿಗ, ಬಿ ಆರ್‌ ಲಕ್ಷ್ಮಣರಾವ್‌, ನಿಸಾರ್‌ ಅಹಮದ್‌ ಮುಂತಾದವರ ನವ್ಯ ಕವಿತೆ ಮತ್ತು ನವ್ಯ ಸಾಹಿತ್ಯಕ್ಕೆ ಅವರೊಬ್ಬ ಪ್ರೇರಕ ಶಕ್ತಿಯಂತಿದ್ದರು. ಹೊಸ ಅಲೆಯ ಚಿತ್ರ ನಿರ್ಮಾಣಕ್ಕೂ ಪ್ರಮುಖ ಕಾರಣಕರ್ತರವರು. ಸಂಸ್ಕಾರ, ವಂಶವೃಕ್ಷ, ಹಂಸಗೀತೆ, ಕನ್ನೇಶ್ವರ ರಾಮ, ಫಣಿಯಮ್ಮ ಈ ಚಿತ್ರಗಳ ಯಶಸ್ಸಿನ ಹಿಂದೆ ಅವರ ಪ್ರೇರಣೆಯಿತ್ತು. ವಿಷ್ಣುವರ್ಧನ್‌, ಶಂಕರ್‌ನಾಗ್‌, ಅನಂತ್‌ನಾಗ್‌, ಸಿ. ಆರ್‌. ಸಿಂಹ ಹೀಗೆ ಅನೇಕ ಸಿನಿಮಾನಟರ ಕಲಾಯಾತ್ರೆಗೆ ಪ್ರಾರಂಭ ಕೊಟ್ಟವರು ವೈ.ಎನ್.ಕೆ. ರಾಮಕೃಷ್ಣ ಹೆಗಡೆ, ಜೆ. ಎಚ್‌ ಪಟೇಲ್‌, ಗುಂಡೂರಾವ್‌, ಜೀವರಾಜ ಆಳ್ವಾ, ನಜೀರ್‌ ಸಾಬ್‌ ಹೀಗೆ ಹಲವಾರು ರಾಜಕಾರಣಿಗಳು ಸಲಹೆ ಕೇಳುತ್ತಿದ್ದುದು ವೈ.ಎನ್.ಕೆ ಅವರನ್ನು. ಮುಂದೆ ಕಂಡ ಹಲವಾರು ಪತ್ರಿಕೋದ್ಯಮಿಗಳು, ಪತ್ರಕರ್ತರು, ಅಂಕಣಕಾರರು ಇವರೆಲ್ಲಾ ರೂಪುಗೊಂಡಿದ್ದು ವೈ.ಎನ್.ಕೆ ಎಂಬ ಛತ್ರದಡಿಯಲ್ಲಿ. ಹಿರಿಕಿರಿಯರಿಗೆಲ್ಲ ಅವರು ಪ್ರೀತಿಯ ವೈ ಎನ್ ಕೆ. ಆಗಿದ್ದರು.
“ಎಪ್ಪತ್ತರ ದಶಕದಲ್ಲಿ ಕನ್ನಡ ಭಾಷೆ ಅನೇಕ ಹೊಸತನಗಳಿಗೆ ತೆರೆದುಕೊಂಡಿತು. ರಂಗಭೂಮಿ, ಸಿನಿಮಾ, ಸಾಹಿತ್ಯ, ಕಲೆ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ವಿಚಿತ್ರ ಹುಮ್ಮಸ್ಸು ಕಾಣಿಸಿಕೊಂಡಿತು. ಲೇಖಕರು ಹೊಸ ಥರ ಬರೆಯತೊಡಗಿದರು, ನಿರ್ದೇಶಕರು ರಂಗಭೂಮಿಯ ಹೊಸ ಸಾಧ್ಯತೆಗಳನ್ನು ಹುಡುಕಾಡುತ್ತಿದ್ದರು, ಸಿನಿಮಾ ಮಂದಿ ಈ ಹಳಸಲು ಸರಕು ಸಾಕಾಗಿ ಹೋಗಿ ಹೊಸ ಅಲೆಯ ಅನ್ವೇಷಣೆಯಲ್ಲಿದ್ದರು. ರಾಜಕಾರಣ ಕೂಡ ಬದಲಾವಣೆಯ ಹಾದಿಯಲ್ಲಿತ್ತು. ಈ ಎಲ್ಲಾ ಬದಲಾವಣೆಗಳಿಗೆ ಸಾಕ್ಷೀಪ್ರಜ್ಞೆ ಆಗಿದ್ದವರು ವೈಎನ್‌ಕೆ. ಸಿನಿಮಾದಿಂದ ಸಾಹಿತ್ಯದ ತನಕ, ಪತ್ರಿಕೋದ್ಯಮದಿಂದ ಪೇಂಟಿಂಗ್‌ ತನಕ, ಕುದುರೆ ರೇಸಿನಿಂದ ಬ್ಲಾಕ್‌ಲೇಬಲ್‌ ತನಕ ಅವರ ಹಬ್ಬಿದ ಆಸಕ್ತಿ, ಎಲ್ಲವನ್ನೂ ವಂಡರ್‌ಕಣ್ಣಿಂದ ನೋಡುವ ಪನ್‌-ಪಾಂಡಿತ್ಯ, ಚುರುಕು ಭಾಷೆ, ಪ್ರತಿಭೆಯನ್ನು ಥಟ್ಟನೆ ಗುರುತಿಸುವ ಶಕ್ತಿ- ಇವೆಲ್ಲವೂ ಇದ್ದ ಅಪೂರ್ವ ಕ್ರಿಯಾಶೀಲ ವ್ಯಕ್ತಿತ್ವ ವೈ.ಎನ್.ಕೆ ಅವರದು” ಎನ್ನುತ್ತಾರೆ ಜೋಗಿ.
ಪತ್ರಿಕೋದ್ಯಮದ ಅಸಾಧಾರಣ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡಮಿ ಪ್ರಶಸ್ತಿ, ಹಾಸ್ಯ ಸಂಕಲನ-ಹಾಸ್ಯಬರಹಗಳಿಗಾಗಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ವೈ.ಎನ್.ಕೆ ಅವರನ್ನು ಅರಸಿ ಬಂದಿದ್ದವು.
ವೈ.ಎನ್. ಕೆ ಅವರು 1999ರ ವರ್ಷದ ಅಕ್ಟೋಬರ್ 16ರಂದು ನ್ಯೂಯಾರ್ಕಿನಿಂದ ಮುಂಬಯಿಗೆ ಬರುವ ದಾರಿಯಲ್ಲಿ ವಿಮಾನದಲ್ಲೇ ಹೃದಯ ಸ್ಥಂಭನಕ್ಕೊಳಗಾಗಿ ಈ ಲೋಕವನ್ನಗಲಿದರು.
2003ರ ವರ್ಷದಲ್ಲಿ ವಿಶ್ವೇಶ್ವರ ಭಟ್ಟರು ‘ಬೆಸ್ಟ್ ಆಫ್ ವಂಡರ್ಸ್‌’ ಕೃತಿಯನ್ನು ಸಂಪಾದಿಸಿರುವುದರ ಜೊತೆಗೆ ‘ನನ್ನ ಪ್ರೀತಿಯ ವೈ.ಎನ್.ಕೆ.’ ಕೃತಿ ಬರೆದು ಗೌರವ ತೋರಿದ್ದಾರ. ಈ ಮಹಾನ್ ವ್ಯಕ್ತಿತ್ವ ವೈ.ಎನ್.ಕೆ ಅವರ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.
ಮಾಹಿತಿ ಕೃಪೆ: ಕಣಜ ಮತ್ತು ಜೋಗಿ ಅವರ ವೈ.ಎನ್.ಕೆ ಅವರ ಸ್ಮರಣೆಯ ಬರಹ

Wednesday, May 15, 2019

18ಕ್ಕೆ ಕುಂ.ವೀ ಕಾದಂಬರಿ ‘ಜೈ ಭಜರಂಗಬಲಿ’ ಬಿಡುಗಡೆ

ಕೆ. ಸತ್ಯನಾರಾಯಣ - ಮಾನ್ಯ ಸಾಮಾನ್ಯರ ಪ್ರಸಂಗಗಳು {2019 }

No photo description available.

ಉಡುಪಿ - ಶೌಚಕ್ಕೆ ಮಾತ್ರ ನೀರು; ಪ್ರವಾಸಿಗರ ಸ್ನಾನಕ್ಕೂ ನೀರು ಸಿಗುತ್ತಿಲ್ಲ !

ರಾಜೀವ ತಾರಾನಾಥ್‌ಗೆ ಕಲಾಮಂದಿರ ಶತಮಾನೋತ್ಸವ ಪ್ರಶಸ್ತಿ

ಎತ್ತಿನಹೊಳೆ ಯೋಜನೆಗೆ ಎದುರಾಗಿದೆ ‘ಜಲ’ಸಂಕಷ್ಟ | Water Crisis in Yettinahole Pr...

Suriname Tourism { ಸೂರಿನಾಮ್ -ಭಾರತೀಯ ವಲಸಿಗರು ನೆಲೆಸಿರುವ ದೇಶ }

Sunday, May 12, 2019

ಅನಂತರಾಮ ಬಂಗಾಡಿ - - ತಿರುಪತಿದ ಮುಡಿಪು (TIRUPATIDA MUDIPU)

ಯಕ್ಷಗಾನ ಪ್ರಸಂಗ ಕರ್ತ ಅನಂತರಾಮ ಬಂಗಾಡಿ ನಿಧನ

ನೆಬ್ಬುರರ ಕೃಷ್ಣ ಸಂಧಾನದ ಪದ್ಯಗಳು | Nebbur Narayana Bhagwat-Krishna Sandhana

ಬಡಗು ಶೈಲಿಯ ಜೀವಧ್ವನಿ ನೆಬ್ಬೂರು ಭಾಗವತರು

ಕೆ. ಸತ್ಯನಾರಾಯಣ - ಪ್ರಸಿದ್ದನಾಮಾ

Image may contain: text

Sunday, May 5, 2019

Dharanendra Kurakuri । Pratilipi Kannada । ಧರಣೇಂದ್ರ ಕುರಕುರಿ [ ಸಂದರ್ಶನ }

ಪ್ರೊ/ ಶ್ರೀಪಾದ ಹೆಗಡೆ { ಸಂದರ್ಶನ } | ಹೊನ್ನಾವರ ಕನ್ನಡ ಸಾಹಿತ್ಯ ಸಮ್ಮೆಳನ-೯ | prof. Shripad hegde kanni

ಮನು ದೇವದೇವನ್ -Manu Devadevan - A Pre History of Hinduism

manu devadevan ಗೆ ಚಿತ್ರದ ಫಲಿತಾಂಶ

ರಹಮತ್ ತರೀಕೆರೆ - ಚಂದ್ರಕಾಂತ ಕುಸನೂರು - ಸಂದರ್ಶನ{ ಮಯೂರ , ಮೇ 2019 }

Image may contain: 1 person, text

ವಿನಾಯಕ ರಾವ್ -- ಗೂಗಲ್‌ ಮಾಡಿರಿ!

ಗೂಗಲ್‌ ಮಾಡಿರಿ! | Udayavani – ಉದಯವಾಣಿ

ಎಚ್.ಎಸ್. ವೆಂಕಟೇಶಮೂರ್ತಿ -- ಅಭಿಮಾನ ಬಿಟ್ಟುಕೊಡದ ಸ್ವಾಂತದ ಆರಾಧಕ ಕೆ.ವಿ. ತಿರುಮಲೇಶ್‌

ಹೀಗೊಂದು ಮಕ್ಕಳ ರಂಗ ಶಿಬಿರ

Friday, May 3, 2019

ರಾಹುಲ್ ಗಾಂಧಿ - ಪತ್ರಿಕಾ ಗೋಷ್ಠಿ - 2019 Polls: Rahul Gandhi Addresses the Media

ಜೋಗಿ ಅವರ -- ವೈರುಧ್ಯಗಳಲ್ಲೂ ಸೆಳೆಯುವ ‘ಸಲಾಂ ಬೆಂಗಳೂರು’

ಟಿಪ್ಪಣಿಪುಸ್ತಕ: ವೈರುಧ್ಯಗಳಲ್ಲೂ ಸೆಳೆಯುವ ‘ಸಲಾಂ ಬೆಂಗಳೂರು’: "Reading, Literature, Books, Language, Kannada, English"

ಧರ್ಮದ ಆಧಾರದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ: ಕಾರ್ಮಿಕ ದಿನಾಚರಣೆಯಲ್ಲಿ ಚಿಂತಕ ಜಿ.ರಾಜಶೇಖರ್ | Vartha Bharati- ವಾರ್ತಾ ಭಾರತಿ

ಕಾನನದಲ್ಲಿ ವಿಜ್ಞಾನ ಪಾಠ!

ಕಾನನದಲ್ಲಿ ವಿಜ್ಞಾನ ಪಾಠ! | Prajavani
Prajavani

- ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆ

ಚಂಡಮಾರುತ - Cyclone Fani makes landfall in Odisha's Puri district

ನೆನಪೇ ಸಂಗೀತ | ವಿದ್ಯಾಭೂಷಣರ...

Thursday, May 2, 2019

ಅಕರ್ಷ ರಮೇಶ ಕಮಲ: ನಮ್ಮ ಬರೆಸುವ ಈ ಲೋಕ

ಬರಹ: ನಮ್ಮ ಬರೆಸುವ ಈ ಲೋಕ - why do writers write | Vijaya Karnataka

ಯುಟ್ಯೂಬ್‌ನಲ್ಲಿ ಹಿರಣ್ಣಯ್ಯ ಅವರ ಜನಪ್ರಿಯ ನಾಟಕಗಳನ್ನು ನೋಡಿ  | Prajavani

ಯುಟ್ಯೂಬ್‌ನಲ್ಲಿ ಹಿರಣ್ಣಯ್ಯ ಅವರ ಜನಪ್ರಿಯ ನಾಟಕಗಳನ್ನು ನೋಡಿ  | Prajavani

ಮಾಸ್ತೆರ್ ಹಿರಣ್ಣಯ್ಯ - ಸಂದರ್ಶನ - - ಮಾPublic TV | 'Mast Magic' With Master Hirannaiah | May 30, 2015

ಹಿರಿಯ ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ ವಿಧಿವಶ