stat Counter



Showing posts with label ನೇತ್ರಾವತಿ. Show all posts
Showing posts with label ನೇತ್ರಾವತಿ. Show all posts

Monday, January 20, 2014

ಎತ್ತಿನ ಹೊಳೆ ಯೋಜನೆ -’ಅಳಿಯ ಅಲ್ಲ ... ’- ಅನಿತಾ ನರೇಶ್ ಮಂಚಿ

ಎತ್ತಿನ ಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಯಾವುದೇ ಹಾನಿಯಿಲ್ಲ - ಮೊಯ್ಲಿ

1.ಎತ್ತಿನ ಹೊಳೆ ಯೋಜನೆಗೆ ನೇತ್ರಾವತಿ ನದಿಯಿಂದ ನೀರು ಕೊಂಡೊಯ್ಯುವುದಿಲ್ಲ ..
2. ಉಪನದಿಗಳ ನೀರನ್ನು ಐದು ತಿಂಗಳು ಮಾತ್ರ ತೆಗೆಯಲಾಗುತ್ತದೆ.

ಸ್ವಾಮಿ.. ನೇತ್ರಾವತಿ ನೀರು ಉಪ ಹೊಳೆಗಳ ನೀರಿನಿಂದಲೇ ತುಂಬುವುದಲ್ಲವೇ? ಬೇಸಿಗೆ ಪ್ರಾರಂಭದ ದಿನಗಳಲ್ಲೇ ಮರಳು ಮತ್ತು ಕಲ್ಲಿನ ನಡುವೆ ನೂಲೆಳೆಯಂತೆ ಹರಿಯುವ ನೇತ್ರಾವತಿ ಇನ್ನು ಹರಿಯುವುದೂ ಇಲ್ಲವೇನೋ..


.. ಆ ಐದೂ ತಿಂಗಳು ಬೇಸಿಗೆಯದ್ದು ಮತ್ತು ದ.ಕ. ಜಿಲ್ಲೆಗೂ ನೀರಿನ ತತ್ವಾರದ ದಿನಗಳು ಎನ್ನುವುದು ಯಾಕೆ ಮರೆತು ಹೋಯ್ತೋ ?

ಎಷ್ಟು ಒಳ್ಳೆಯ ಟೋಪಿ ನೋಡಿ ಇದು.. ನೇತ್ರಾವತಿ ನದಿ ತಿರುವು ಅಲ್ಲ ಎತ್ತಿನಹೊಳೆ ಅಂದರೆ ಅಳಿಯ ಅಲ್ಲ ಮಗಳ ಗಂಡ ..  
Like ·  ·  · 3 hours ago near Mangalore · Edited · 
From Face Book

Saturday, December 7, 2013

ನದಿ ತಿರುವು -ನಾಗೇಶ್ ಹೆಗಡೆ

ಇಜ್ಞಾನ ಡಾಟ್ ಕಾಮ್: ಇಜ್ಞಾನ ವಿಶೇಷ: ನದಿ ತಿರುವು: ನಾಗೇಶ ಹೆಗಡೆ 'ಎದುರಾಳಿಯನ್ನು ನೇರಾನೇರ ಕೆಡವಲು ಸಾಧ್ಯವಿಲ್ಲದಿದ್ದರೆ ಆತನನ್ನು ಗೊಂದಲಕ್ಕೆ ಕೆಡವಿ' ಎಂಬುದೊಂದು ತಮಾಷೆಯ ಮಾತಿದೆ. ನೇತ್ರಾವತಿ (ಎತ್ತಿನ...