stat Counter



Tuesday, January 31, 2017

ಎಸ್.ಮಂಜುನಾಥ್ ಅವರ ಕವಿತೆಗಳ ಕುರಿತು ದೇವನೂರ ಮಹಾದೇವ

ಎಸ್. ಮಂಜುನಾಥರ ಕವನಗಳು

ರಘುನಾಥ . ಚ. ಹ - ಮೋಹನ ಮುರಲಿಗೆ ಓಗೊಟ್ಟ ‘ಜೀವಯಾನ’

ಮೋಹನ ಮುರಲಿಗೆ ಓಗೊಟ್ಟ ‘ಜೀವಯಾನ’ | ಪ್ರಜಾವಾಣಿ

ಕನ್ನಡ ಕವಿ ಎಸ್. ಮಂಜುನಾಥ್ ನಿಧನ -31-1-2017
kannada poet S. MANJUNATH expired- 31-1-2017




: ಜೀವಯಾನ ಮುಗಿಸಿದ ಎಸ್ ಎಂ ಮಂಜುನಾಥ್

Monday, January 30, 2017

ಮುರಳೀಧರ ಉಪಾಧ್ಯ --ಕನ್ನಡ ಕಾವ್ಯದಲ್ಲಿ ಮಹಾತ್ಮಾ ಗಾಂಧೀಜಿ

ಸುಕ್ರಿ ಬೊಮ್ಮ ಗೌಡ -: Sukri Bomma Gowda ..

ಹಾಡು ಹಾದಿಯ ತೋರಿತು { ಸುಕ್ರಿ ಬೊಮ್ಮ ಗೌಡ }

ಎಚ್. ಎಸ್. ಶಿವಪ್ರಕಾಶ್ - ಅಂತಾರಾಷ್ಟ್ರೀಯ ರಂಗ ಉತ್ಸವ:

ಕನ್ನಡ ನುಡಿಯ ಹಿನ್ನಡವಳಿ – ಡಾ. ಡಿ. ಎನ್. ಶಂಕರ ಬಟ್ಟರ ಹೊಸ ಹೊತ್ತಗೆ

‘ಮಧ್ಯ’ ಎಂದರೆ ಚಲಿಸಲಾಗದ ಸ್ಥಿತಿ -ಕುಂ. ವೀ

Saturday, January 28, 2017

ಎಚ್. ಎನ್. ರಾಜ್ಯಶ್ರೀ - ಪಂಪನಿಂದ ಹಂಪನವರೆಗೆ

ವಾಟ್ಸಾಪ್‌ನಲ್ಲಿ ಇನ್ಮುಂದೆ ಸಂದೇಶ ವಾಪಸ್‌ ತೆಗೆದುಕೊಳ್ಳುವ ಅವಕಾಶ!

ಶ್ರೀಧರ ಪಿಸ್ಸೆ--| ರಾಜೇಂದ್ರ ಪ್ರಸಾದ್ ಕಾವ್ಯದ ಅಸಲು ಕಸುಬು ಮತ್ತು ಸಾಮಾಜಿಕ ಬದ್ಧತೆ

ಪ್ರೊ/ ಜಿ. ವೆಂಕಟಸುಬ್ಬಯ್ಯ {103 } ಅವರಿಗೆ ಪದ್ಮಶ್ರೀ

ಉಡುಪಿಗೆ ಡಾ / ಪ್ರಕಾಶ್ ಬಾಬಾ ಆಮ್ಟೆ -2-2-2017

ಟ್ರಂಪ್ ಆಯ್ಕೆ ವಿರೋಧಿಸಿ ಅಮೆರಿಕದಿಂದ ಪ್ರತ್ಯೇಕಗೊಳ್ಳಲು ಕ್ಯಾಲಿಫೋರ್ನಿಯ ಅಭಿಯಾನ!

ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ, ಶ್ರೀಧರ ಡಿ. ಎಸ್ (Writer, Critic, organize...

Friday, January 27, 2017

ರಾಜೇಂದ್ರ ಚೆನ್ನಿ ಹೇಳ್ತಾರೆ..-ಎಡವೂ ಅಲ್ಲ, ಬಲವೂ ಅಲ್ಲ, ಅರ್ಥಾತ್ ಏನೂ ಅಲ್ಲ.

ಕಳೆದು ಹೋಗುತ್ತಿರುವ ಗಾಂಧಿ - ಮೈಸೂರಿನಲ್ಲಿ ಸಂವಾದ -30-1-2017

ಮುರಳೀಧರ ಉಪಾಧ್ಯ - -- ಕನ್ನಡ ಕಾವ್ಯದಲ್ಲಿ ಗಾಂಧೀಜಿ - -

Photo

ನೇತ್ರಾವತಿ ನದಿ ತಿರುವು ಬಗ್ಗೆ ನಾವು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ : ಡಾ. ಕೆ ಚಿನ್ನಪ್ಪಗೌಡ { ದ. ಕ . ಜಿಲ್ಲಾ ಸಾಹಿತ್ಯ ಸಮ್ಮೇಳನ }

ಕ್ಷಮಾದಾನ - ಸರಕಾರದ ಶಿಫಾರಸು ತಿರಸ್ಕರಿಸಿ ಇತಿಹಾಸ ಸೃಷ್ಠಿಸಿದ ಮುಖರ್ಜಿ

ಹಿಮಕುಸಿತದಲ್ಲಿ ಹಾಸನ ಜಿಲ್ಲೆ ದೇವಿಹಳ್ಳಿಯ ಯೋಧ ಸಂದೀಪ್‌ ಶೆಟ್ಟಿ ಹುತಾತ್ಮ

ಬರಗೂರು ರಾಮಚಂದ್ರಪ್ಪ - ಮಾತೃ ಭಾಷೆ ಮಾಧ್ಯಮ - ಜ್ಯಾರಿ ಮಾರ್ಗೋಪಾಯಗಳೇ ನಾಪತ್ತೆ

Thursday, January 26, 2017

ಎಚ್. ಎಸ್. ರಾಘವೇಂದ್ರ ರಾವ್ --- ಕೆ. ಎಸ್. ನರಸಿಂಹಸ್ವಾಮಿ ಅವರ " ಮೈಸೂರು ಮಲ್ಲಿಗೆ "

ವಿಜಯನಗರದ ಕೀರ್ತಿ ಬೆಳಗಿದ ಲೇಖಕ ಜಾನ್ . ಎಫ಼್. ಫ಼್ಹೀಟ್ಶ್ ಮತ್ತೆ ಹಂಪಿಗೆ

ದಾ / ರಾಜೇಗೌಡ ಹೊಸಹಳ್ಳಿ- ಕುಂಬಳದ ಹೂವು ಹಾಗೂ ಜೇನ್ನೊಣ

ಕುಂಬಳದ ಹೂವು ಹಾಗೂ ಜೇನ್ನೊಣ | ಪ್ರಜಾವಾಣಿ


ಜೇನ್ನೊಣ ಕೂರದೆ ಹೀಚು ಕಟ್ಟದ ಈಗಿನ ಕುಂಬಳದ ಬಳ್ಳಿ ಜಗತ್ತಿನ ಭವಿಷ್ಯವನ್ನು ಸೂಚಿಸುತ್ತಿದೆ

ಅಜಲು ರಹಿತ ಕಂಬಳವಿರಲಿ; ಆಚರಣೆ ಬೇಡ -ದೇವನೂರು ಮಹಾದೇವ

ಎನ್. ಎಸ್. ಶಂಕರ್ - ಕನ್ಹಯ್ಯ ಕುಮಾರ್ ಜೊತೆ ಕುಳಿತು..

ಮಾಸ್ತಿಯವರ " ಸುಬ್ಬಣ್ಣ " ಮತ್ತು ಇತರ ಕತೆಗಳು { AUDIO BOOK }

Wednesday, January 25, 2017

ನಾಗೇಶ್ ಹೆಗಡೆ - ದಿಲ್ಲಿಯ ಪರೇಡ್‌ನಲ್ಲಿ ಕಾಣದ ಕಣ್ಕಟ್ಟು

ಕೆ. ಸತ್ಯನಾರಾಯಣ - ಏಕೆ ಈಗ ಇಷ್ಟೊಂದು ಫೋಟೋಗಳು ?

ಡಾ. ಸಲೀಂ ಸಹಿತ ರಾಜ್ಯದ 22 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕದ ಗೌರವ

ಗೌರವ ಡಾಕ್ಟರೇಟ್ ನಿರಾಕರಿಸಿದ ದ್ರಾವಿಡ್

ಊರುಗಳನ್ನು ಬೆಸೆಯುವ ಸುಳ್ಯದ ಗಿರೀಶ್ ಭಾರದ್ವಾಜ್‌ರಿಗೆ ಪದ್ಮಶ್ರಿ ಪ್ರಶಸ್ತಿಯ ಗರಿ

ಸುಬ್ರಾಯ ಚೊಕ್ಕಾಡಿ ಅವರಿಗೆ ನಿರಂಜನ ಪ್ರಶಸ್ತಿ -2017

Displaying .facebook_1485274478844.jpg

89 ಸಾಧಕರಿಗೆ ಪದ್ಮ ಪುರಸ್ಕಾರ -2017

Tuesday, January 24, 2017

ಹಂಪನಾ, ದೇಜಗೌಗೆ ಹಾಮಾನಾ ಪ್ರಶಸ್ತಿ -2017

ಆಕಾಶವಾಣಿ: ಕವಿಗೋಷ್ಠಿ 25-- 1-2017 ರಾತ್ರಿ 10ಕ್ಕೆ ಪ್ರಸಾರ

ನರಹಳ್ಳಿ ಬಾಲಸುಬ್ರಹ್ಮಣ್ಯ - ಎಂಭತ್ತು ತುಂಬಿದ ಕಂಬಾರರು

ಜಾನಪದ ಕಲಾವಿದರ ಡಿಜಿಟಲ್ ಆತ್ಮಕಥನ

Monday, January 23, 2017

ಚಿದಂಬರ ಬೈಕಂಪಾಡಿ - ಕಂಬಳ ವಿವಾದ ಕಲಕಂಬಳವಾಗಿದೆ ಏಕೆ?

ಗುಬ್ಬಿ ವೀರಣ್ಣ ರಂಗ ಸಂಭ್ರಮ 24 -1-2017

ಎಚ್. ಕೆ . ಶರತ್- ಕನ್ನಡ ಇ-ಪುಸ್ತಕ ಜಗತ್ತಿನ ವರ್ತಮಾನ

ಕನ್ನಡ–ಲ್ಯಾಟಿನ್‌ ನಿಘಂಟು ಬಿಡುಗಡೆ -

ಭೋಪಾಲ್ ನಬರ್ಕತುಲ್ಲಾ ವಿವಿ ವಿದ್ಯಾರ್ಥಿ ಈಗ ರಾಷ್ಟ್ರಾಧ್ಯಕ್ಷ!

ಕೆ. ಎಸ್. ಮಧುಸೂಧನ -- ರಘುನಾಥರಾಯರ ‘ನಿಯೋಗ ವಿಧಿಯ ವಿಚಾರ’

Sunday, January 22, 2017

ಸಂಧ್ಯಾ ರಾಣಿ - ರಮೇಶ್ ಅರವಿಂದ್ ಹೇಳಿದ ಗೋಡೆಯ ಕಥೆ.. { ಧಾರವಾಡ ಸಾಹಿತ್ಯ ಸಂಭ್ರಮ -2017 }

ಪ್ರೇಕ್ಷಕರ ಪ್ರಶ್ನೆಗಳಲ್ಲೇ ಕೊನೆಗೊಂಡ ಗೋಷ್ಠಿ { ಧಾರವಾಡ ಸಾಹಿತ್ಯ ಸಂಭ್ರಮ -2017 }

ಅಭಿಪ್ರಾಯಕ್ಕೂ ಚಪ್ಪಲಿಗೂ ಒಂದೇ ಕಿಮ್ಮತ್ತಾ?: ಗಿರಡ್ಡಿ ಗೋವಿಂದರಾಜ { ಧಾರವಾಡ ಸಾಹಿತ್ಯ ಸಂಭ್ರಮ -2017 }

ಶ್ರೇಷ್ಠ, ಕನಿಷ್ಠ ಭಾವಕ್ಕಿಂತ ಜೀವಭಾವ ದೊಡ್ಡದು { ಧಾರವಾಡ ಸಾಹಿತ್ಯ ಸಂಭ್ರಮ -2017 }

ಮೊದಲು ಲಿಪಿ ಪಡೆದಿದ್ದು ಕನ್ನಡ -ಷ. ಶೆಟ್ಟರ್

‘ಅಲ್ಲಮ’ ಚಿತ್ರಕ್ಕೆ ಪ್ರಶಂಸೆ– ಆಕ್ಷೇಪ { ಧಾರವಾಡ ಸಾಹಿತ್ಯ ಸಂಭ್ರಮ -2017 }

ನಾನು ನಾನಾಗಿರಲು ಓದು ಕಾರಣ: ರಮೇಶ್‌ { ಧಾರವಾಡ ಸಾಹಿತ್ಯ ಸಂಭ್ರಮ -2017 }

ಡಿ. ಎ. ಶಂಕರ್ - ಮಂಕುತಿಮ್ಮನ ಕಗ್ಗದ ಖ್ಯಾತಿಯ ಗುಟ್ಟೇನು?

ಕೆ. ವಿ. ತಿರುಮಲೇಶ್ - ಬಿಚ್ಚಿದರೂ ಬಿಚ್ಚದ ಗಂಟು

ಬಿಚ್ಚಿದರೂ ಬಿಚ್ಚದ ಗಂಟು | Udayavani - ಉದಯವಾಣಿ

ಲಂಕೇಶರ " ದೇಶ ಭಕ್ತ ಸೂಳೆ ಮಗನ ಗದ್ಯ ಗೀತೆ " - ಕೆ. ವಿ. ತಿರುಮಲೇಶ್

2017ರ ಕೆಲವು ನಿರೀಕ್ಷಿತ ಕೃತಿಗಳು

ಭೈರಪ್ಪ ವಿರುದ್ಧ ಬೊಳುವಾರು ಆಕ್ರೋಶ

Saturday, January 21, 2017

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ {ಧಾರವಾಡ ಸಾಹಿತ್ಯ ಸಂಭ್ರಮ -2017 }You Tube Live -22-1-2017

ಮನಸೂರೆಗೊಂಡ ಗೊಂದಲಿಗ್ಯಾರ ಹಾಡು { ಧಾರವಾಡ ಸಾಹಿತ್ಯ ಸಂಭ್ರಮ 2017 }

ಕಾವ್ಯದ ಅನನ್ಯ ಸಾಧ್ಯತೆ ತೆರೆದಿಟ್ಟ ಕಾವ್ಯ ಕನ್ನಡಿ { ಧಾರವಾಡ ಸಾಹಿತ್ಯ ಸಂಭ್ರಮ -2017 }

ಸಾಹಿತಿಗಳೊಂದಿಗಿನ ಒಡನಾಟದ ಮೆಲುಕು { ಧಾರವಾಡ ಸಾಹಿತ್ಯ ಸಂಭ್ರಮ -2017 }

ವಾದ ಪ್ರತಿವಾದಕ್ಕೆ ತಿರುಗಿದ ಭಕ್ತಿ ಸಂವಾದ [ ಧಾರವಾಡ ಸಾಹಿತ್ಯ ಸಂಭ್ರಮ - 2017 }

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ -You Tube Live --22--1-2017

Muraleedhara Upadhya --ತುಳುನಾಡಿನ ಸ್ಠಳನಾಮಾಧ್ಯಯನ-

Friday, January 20, 2017

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ - Dharavada Sahitya Sambhrama -2017- Live

Muraleedhara Upadhya -- ಬನ್ನಂಜೆ ರಾಮಾಚಾರ್ಯ - ವ್ಯಕ್ತಿ ,ಕೃತಿ

ಎಡ–ಬಲ ಪಂಥೀಯರ ಮಧ್ಯೆ ಮಾತು ಏರ್ಪಡಲಿ { ಧಾರವಾಡ ಸಾಹಿತ್ಯ ಸಂಭ್ರಮ -2017 }

‘ಪಾಶ್ಚಿಮಾತ್ಯರು ಬರೆದ ಪುರಾಣಗಳಿಂದ ಮುಕ್ತವಾಗಬೇಕು’ { ಧಾರವಾಡ ಸಾಹಿತ್ಯ ಸಂಭ್ರಮ -2017 }

ಅಘೋಷಿತ ತುರ್ತುಪರಿಸ್ಥಿತಿ ಹೋರಾಟ ಅಗತ್ಯ: ಕುಂವೀ { ಧಾರವಾಡ ಸಾಹಿತ್ಯ ಸಂಭ್ರಮ -2017 }

ಪತ್ರ ಪಠಣ ತೆರೆದಿಟ್ಟ ಸ್ವಾರಸ್ಯ! ಧಾರವಾಡ ಸಾಹಿತ್ಯ ಸಂಭ್ರಮ -2017 }

ತಾಳಮದ್ದಳೆ ಪ್ರಾತ್ಯಕ್ಷಿಕೆ - Talamaddale LecDemo

ನೋಟು ರದ್ದತಿ ಸ್ವೇಚ್ಛಾಚಾರದ ನಡೆ -ಅಮರ್ತ್ಯ ಸೇನ್

Thursday, January 19, 2017

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ - ನೇರ ಪ್ರಸಾರ .Dharavad Sahitya Sambrama LIVE

ಕನ್ನಡಕ್ಕೆ ಗೋವಿಂದ ಪೈ ಕೊಡುಗೆ ಅಪಾರ: ಸಿದ್ದು

ಡಾ / ರಘುಪತಿ ಕೆಮ್ತೂರು - --ತುಳುನಾಡಿನ ಸ್ಥಳನಾಮಾಧ್ಯಯನ - ಪುಸ್ತಕ ಬಿಡುಗಡೆ - -21-- 1-2017

ಹಕ್ಕಿ ಬಂದಿವೆ ನೋಡಿದಿರಾ...

ಮುಹಮ್ಮದ್ ಕುಳಾಯಿ - ಕಾಡಂಕಲ್ ಮನೆ { ಕಾದಂಬರಿ -2016 }

Photo:

‘ಗಿಳಿ ವಿಂಡು ’ಮಂಜೇಶ್ವರ ಗೊವಿಂದ ಪೈ ಸ್ಮಾರಕ ಭವನ ಲೋಕಾರ್ಪಣೆ

ಮುರಳೀಧರ ಉಪಾಧ್ಯ ಹಿರಿಯಡಕ - -ಗೋವಿಂದ ಪೈ ಸಂಶೋಧನ ಸಂಪುಟ { ಭಾಗ- 1 }

ಸುಭಾಶ್ಚಂದ್ರ ಕಣ್ವ ತೀರ್ಥ - ಮಂಜೇಶ್ವರ ಗೋವಿಂದ ಪೈಗಳಿಗಿದೋ ಗಿಳಿವಿಂಡು ಸದನ

Tuesday, January 17, 2017

ಕಡೆಂಗೋಡ್ಲು ಸ್ಮಾರಕ ಕಾವ್ಯ ಸ್ಪರ್ಧೆ -2017- ಹಸ್ತಪ್ರತಿ ಆಹ್ವಾನ

ಕಡೆಂಗೋಡ್ಲು ಸ್ಮಾರಕ ಅಪ್ರಕಟಿತ ಕವನ ಸಂಕಲನಗಳ ಸ್ಪರ್ಧೆ - 2017

ಕಳೆದ 1978ರಲ್ಲಿ ಸ್ಥಾಪಿತವಾದ ಕಡೆಂಗೋಡ್ಲು ಸ್ಮಾರಕ ದತ್ತಿ ಸಮಿತಿಯು ಕಾವ್ಯ ಪ್ರಕಟನೆಗೆ ನೆರವು ನೀಡಿ ಪೆÇ್ರೀತ್ಸಾಹಿಸುವ ಉದ್ದೇಶದಿಂದ 10,000/-ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡುತ್ತಿದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು.  ಮೂರು ವಿಮರ್ಶಕರುಳ್ಳ ಒಂದು ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ.
ಬಹುಮಾನದ ಉಳಿದ ನಿಯಮಗಳು ಹೀಗಿವೆ:-
ಕಳೆದ ಐದು ವರ್ಷಗಳಲ್ಲಿ ಬರೆದ ಕವಿತೆಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು.
ತಮ್ಮ ಕವನ ಸಂಕಲನದಲ್ಲಿ ಕನಿಷ್ಠ 40 ಕವನಗಳು ಇರಲೇ ಬೇಕು.
ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.
ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.
ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನ ಸಂಕಲನದ ಯಾವ ಭಾಗದಲ್ಲೂ ಇರಕೂಡದು (ಇದ್ದಲ್ಲಿ ಕವನ ಸಂಕಲನವನ್ನು ತಿರಸ್ಕರಿಸಲಾಗುವುದು).
ಕವನ ಸಂಕಲನವನ್ನು ಮರಳಿ ಪಡೆಯಲು ಸಾಕಷ್ಟು ಅಂಚೆಚೀಟಿಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು.
ಲೇಖಕರು ತಮ್ಮ ಸಂಗ್ರಹದ ಒಂದು ನಕಲು ಪ್ರತಿಯನ್ನು (ಹಸ್ತ ಯಾ ಕಂಪ್ಯೂಟರ್ ಮುದ್ರಿತ) 2017 ಫೆಬ್ರವರಿ 28ರ ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸತಕ್ಕದ್ದು. ಮೇ 1ಕ್ಕೆ ಸಮಿತಿಯು ತನ್ನ ನಿರ್ಣಯವನ್ನು ಕರ್ನಾಟಕದ ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ.
ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವನ್ನು–ಡೆಮ್ಮಿ 1/8, 1/12 ಅಥವಾ 1/8 ಆಕಾರದಲ್ಲಿ ಮುದ್ರಿಸಬೇಕು.
ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಮೂರು ತಿಂಗಳ ಒಳಗಾಗಿ ಮುದ್ರಣ ಮುಗಿದು 12 ಪ್ರತಿಗಳು ಸಮಿತಿಯ ವಶ ಸೇರತಕ್ಕದ್ದು. (ಅದಕ್ಕಿಂತ ವೇಳೆ ಮೀರಿದರೆ ಸಮಿತಿ ಇನ್ನಾರಿಗಾದರೂ ಈ ಬಹುಮಾನ ನೀಡಬಹುದು).
ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೂ ಬಹುಮಾನದ ಮೊತ್ತ ಲೇಖಕರಿಗೆ ಮಾತ್ರವೇ ಸಲ್ಲುತ್ತದೆ.
ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ : ನಿರ್ದೇಶಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ 576 102.
ಸಂಪರ್ಕಿಸಬೇಕಾದ ದೂರವಾಣಿ  ಸಂಖ್ಯೆ:  ಮೊಬೈಲ್ ನಂ. 9448931556;  ಕಛೇರಿ: 0820-2521159

ಪೆÇ್ರ. ಎಚ್. ಕೃಷ್ಣ ಭಟ್ಟ        
ನಿರ್ದೇಶಕರು

Suಟಿಜಚಿಥಿ, ಆeಛಿembeಡಿ 18, 2016
39ಣh ಗಿಚಿಜiಡಿಚಿರಿಚಿ ಏಚಿಟಿಚಿಞಚಿಜಚಿsಚಿ musiಛಿ ಜಿesಣivಚಿ

ನಿರಂಜನ ಆರಾಧ್ಯ - ಖಾಸಗಿ ಶಾಲೆಗಳ ಆರಂಭಕ್ಕೆ ದಿಡ್ಡಿ ಬಾಗಿಲು ತೆರೆದ ಸರಕಾರ

800 ವರ್ಷಗಳ ನಂತರ ಇಂಗ್ಲಿಷ್‌ನಲ್ಲಿ ಹರಿಶ್ಚಂದ್ರ ಕಾವ್ಯ

17 ವಿಶ್ವವಿದ್ಯಾಲಯಗಳಲ್ಲಿ ಅಕ್ರಮ

ಡಾ.ಪ್ರಭುಶಂಕರ್‌ಗೆ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ

ಮುರಳೀಧರ ಉಪಾಧ್ಯ ಹಿರಿಯಡಕ --ಗೋವಿಂದ ಪೈ ಸಂಶೋಧನ ಸಂಪುಟ { ಭಾಗ- 1 }

ನಾಗರಾಜ ಹರಪನಹಳ್ಳಿ - ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ -ಬಿ. ಎ. ಸನದಿ

Monday, January 16, 2017

ಕೆ. ಸತ್ಯನಾರಾಯಣ - ಅಮೇರಿಕನ್ ಮನೆ { ಕಥಾ ಸಂಕಲನ -2016 }

Photo


American Mane { ಅಮೇರಿಕನ್ ಮನೆ } - A collection of Short Stories by K. Satyanarayana , Published byParaspara Prkashana ,Chikkanahalli , Sulikere Post , Bengaluru -560060 phone- 8884151513 , First Edition -2016 ,Price-rs 175 


ಡಾ / ಮಹೇಶ್ ಕುಮಾರ್ ಸಿ. ಎಸ್ -ಸತ್ಯನಾರಾಯಣರ ಕಥಾ ವೈಖರಿ - ಅದುವೇ ಅನ್ಯವನ್ನೊಳಗೊಳ್ಲುವ ಪರಿ {ಮುನ್ನುಡಿ - ಅಮೇರಿಕನ್ ಮನೆ }


ರಾಜಾ ರವಿ ವರ್ಮರ ಮರಿಮಗಳು ರುಕ್ಮಿಣಿ ವರ್ಮಾರ ಕಲಾಕೃತಿ ಪ್ರದರ್ಶನ

ಎರಡೇ ಗಂಟೆಗಳಲ್ಲಿ ಎಸ್. ಎಲ್. ಭೈರಪ್ಪ ನವರ " ಉತ್ತರಕಾಂಡ " ದ ಪ್ರತಿಗಳು ಖಾಲಿ