stat Counter



Showing posts with label dharavada sahitya sambhrama. Show all posts
Showing posts with label dharavada sahitya sambhrama. Show all posts

Sunday, January 24, 2016

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ವಿ. ಸೀ . ಕಾವ್ಯ ಸುಗ್ಗಿ

ರೈತರು ಸೆಮಿನಾರ್‌ಗೆ ಬಂದು ಮಾತನಾಡಲಾದೀತೇ: ಬಿಕೆಸಿ

ರೈತರು ಸೆಮಿನಾರ್‌ಗೆ ಬಂದು ಮಾತನಾಡಲಾದೀತೇ: ಬಿಕೆಸಿ: ರೈತರು, ಶ್ರಮಿಕರು ಅಸಹನೆ ವ್ಯಕ್ತಪಡಿಸುತ್ತಿಲ್ಲ ಎಂದು ವಿಮರ್ಶಕ ಪ್ರೊ. ನಟರಾಜ್ ಹುಳಿಯಾರ್ ಅವರು ‘ಧಾರವಾಡ ಸಾಹಿತ್ಯ ಸಂಭ್ರಮ’ದಲ್ಲಿ ಆಡಿದ್ದ ಮಾತಿಗೆ ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೃಷಿಕರ ಸಮಸ್ಯೆಗೆ ಪರಿಹಾರ ಅರಸುತ್ತಾ... { ಧಾರವಾಡ ಸಾಹಿತ್ಯ ಸಂಭ್ರಮ -2016 }

ಕೃಷಿಕರ ಸಮಸ್ಯೆಗೆ ಪರಿಹಾರ ಅರಸುತ್ತಾ...: ‘ರೈತರ ಆತ್ಮಹತ್ಯೆಗಳು ಎಷ್ಟಾದವು ಎಂದು ಪಟ್ಟಿ ಮಾಡಿ ನೀಡಿದ ಮಾಧ್ಯಮಗಳು, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿ ಆ ಕಾಯಕವನ್ನು ಹೇಗೆ ಮುಂದುವರಿಸಿಕೊಂಡು ಬದುಕು ಮುನ್ನಡೆಸಿದ್ದಾಳೆ ಎಂಬುದನ್ನು ತೋರಿಸಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಗೆ ಯಾರೂ ಹೋಗುವುದಿಲ್ಲ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಿದ್ದಂತೆಯೇ ಸಭೆಯಲ್ಲಿ ನೀರವ ಮೌನ ಆವರಿಸಿತು.

ಮತ್ತೆ ಮತ್ತೆ ಕಾಡಿದ ‘ದಿನಕರ’ {ಧಾರವಾಡ ಸಾಹಿತ್ಯ ಸಂಭ್ರಮ 2016 }

ಮತ್ತೆ ಮತ್ತೆ ಕಾಡಿದ ‘ದಿನಕರ’: ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು/ ಕೊಳ್ಳಿರೀ ಮಗುವನ್ನು, ಎಮ್ಮ ಮನೆ ಬೆಳಕನ್ನು/ನಿಮ್ಮ ಮನೆಯನು ತುಂಬಲೊಪ್ಪಿಸುವೆವು...’ ಮತೆĶ ಮತೆĶ ಕಾಡಿದ ‘ದಿನಕರ’ಮತ್ತೆ ಮತ್ತೆ ಕಾಡಿದ ‘ದಿನಕರ’

‘ಆತ್ಮಕಥೆಗಳು ಪೂರ್ತಿ ಸತ್ಯವಲ್ಲ’ { ಧಾರವಾಡ ಸಾಹಿತ್ಯ ಸಂಭ್ರಮ -2016 }

‘ಆತ್ಮಕಥೆಗಳು ಪೂರ್ತಿ ಸತ್ಯವಲ್ಲ’: ‘ಆತ್ಮಕಥೆಗಳು ಕೆಲವು ಸತ್ಯಗಳನ್ನು ಮುಚ್ಚಿಟ್ಟುಕೊಳ್ಳುತ್ತವೆ’ ಎಂದು ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು. ಸಾಹಿತ್ಯ ಸಂಭ್ರಮದ ಕೊನೆಯ ದಿನವಾದ ಭಾನುವಾರ ನಡೆದ ‘ಸತ್ಯದೊಂದಿಗೆ ಪ್ರಯೋಗ’(ಕನ್ನಡ ಆತ್ಮಕಥೆಗಳು)’ ಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾಕಾವ್ಯದೆಡೆಗಿನ ಅಸಹನೆಗೆ ಆಕ್ರೋಶ { ಧಾರವಾಡ ಸಾಹಿತ್ಯ ಸಂಭ್ರಮ -2016 }

ಮಹಾಕಾವ್ಯದೆಡೆಗಿನ ಅಸಹನೆಗೆ ಆಕ್ರೋಶ: ಮಹಾಕಾವ್ಯದ ಬಗೆಗಿನ ಅಸಮ್ಮತಿಯ ನಿಲುವುಗಳನ್ನು ಖಂಡಿಸುತ್ತಲೇ ಅದರ ಪ್ರಸ್ತುತತೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಭಾನುವಾರ ಸಾಹಿತ್ಯ ಸಂಭ್ರಮದಲ್ಲಿ ನಡೆದ ‘ಕನ್ನಡದಲ್ಲಿ ಇಷ್ಟು ಮಹಾಕಾವ್ಯಗಳು ಏಕೆ?’ ಗೋಷ್ಠಿ ಯಶಸ್ವಿಯಾಯಿತು.

Saturday, January 23, 2016

ಸುಲಿದ ಬಾಳೆ ಹಣ್ಣಿನಂತೆ ಹಳಗನ್ನಡ { ಧಾರವಾಡ ಸಾಹಿತ್ಯ ಸಂಭ್ರಮ -2016 }

ಲಾವಣಿ ಹರಿಸಿದ ಗೀಯ, ಗೀಯ...

ಲಾವಣಿ ಹರಿಸಿದ ಗೀಯ, ಗೀಯ...: ಹೆಣ್‌ಸರಜಾತ ಪದ್ಮಿನಿ ಸುರತ ಚಂದ್ರಣಿ ಒಂಟಿ ನಾಗಿಣಿ ನೋಡೆ ತಿರುಗಿ ಮರಿಗುದಿರಿ ಕುಣಿಸಿದಾಂಗ ನಾಜೂಕು ನಿನ್ನ ನಡಿಗಿ

ಒಡನಾಟದ ರಸಪ್ರಸಂಗಗಳು { ಧಾರವಾಡ ಸಾಹಿತ್ಯ ಸಂಭ್ರಮ -2016 }

ಒಡನಾಟದ ರಸಪ್ರಸಂಗಗಳು: ‘ಸಾಹಿತಿಗಳೊಂದಿಗೆ ನಾವು’ ಗೋಷ್ಠಿ ಸಾಹಿತ್ಯಾಸಕ್ತರನ್ನು ಮನದಣಿಯೆ ರಂಜಿಸಿತು. ಗೋಷ್ಠಿಯ ನಿರ್ದೇಶಕರಾಗಿದ್ದ ಯಶವಂತ ಸರದೇಶಪಾಂಡೆ ಅವರೂ ಸೇರಿದಂತೆ ಎಂಟು ಜನರು ವಿವಿಧ ಗಣ್ಯ ಸಾಹಿತಿಗಳ ಜತೆಯ ಒಡನಾಟದಲ್ಲಿ ಪಡೆದುಕೊಂಡ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು. ಸುಮಾರು ಒಂದೂವರೆ ಗಂಟೆ ಕಾಲ ಪ್ರೇಕ್ಷಕರು ನಕ್ಕು ನಲಿಯುವಂತೆ ಮಾಡಿದ ಗೋಷ್ಠಿ ಸಾಹಿತ್ಯದ ಗಂಭೀರ ಚರ್ಚೆಗೆ ಲಘು ಲಹರಿಯ ಖುಷಿಯನ್ನು ಬೆರೆಸಿತು.

Friday, January 22, 2016

ಪ್ರಸ್ತುತದ ಸನ್ನಿವೇಶಕ್ಕೆ ಚರಿತೆಯ ಪುಟಗಳ ಕನ್ನಡಿ [ ಧಾರವಾಡ ಸಾಹಿತ್ಯ ಸಂಭ್ರಮ -2016 ]

ಪ್ರಸ್ತುತದ ಸನ್ನಿವೇಶಕ್ಕೆ ಚರಿತೆಯ ಪುಟಗಳ ಕನ್ನಡಿ: ‘ದೇವರು ಯುದ್ಧ ಮಾಡುತ್ತಿರುವನೇ? ಯಾರ ವಿರುದ್ಧ ಯುದ್ಧ ಮಾಡುತ್ತಿರುವುದು? ಕೊಲ್ಲುವುದು ಯಾರನ್ನು? ತಾನೇ ಸೃಷ್ಟಿಸಿದ ಜೀವಿಗಳನ್ನೇ? ಕೊಲ್ಲುವುದೇ ಆಗಿದ್ದರೆ ಸೃಷ್ಟಿಸುವ ಅಗತ್ಯವೇನಿತ್ತು? ಸೃಷ್ಟಿಸುವುದು ಮತ್ತು ನಾಶಪಡಿಸುವುದು ಅವನ ಆಟವೇ. ಅವನ ಆಟಕ್ಕೆ ಜೀವಿಗಳೆಲ್ಲಾ ನೋವು ಅನುಭವಿಸುವುದು ಯಾಕೆ? ನೋವಿಲ್ಲದೇ ಎಲ್ಲರೂ ಸುಖದ ಬದುಕಿನಲ್ಲಿ ನಲಿಯುತ್ತಿದ್ದರೆ ತನ್ನನ್ನು ಯಾರೂ ಲಕ್ಷಿಸದೇ ಹೋದಾರೆಂಬ ಅಳುಕೇ?’

Sunday, January 18, 2015

ಸೃಜನಶೀಲ ವಾಗ್ವಾದ ಅಗತ್ಯ

ಸೃಜನಶೀಲ ವಾಗ್ವಾದ
Dharavada  Sahitya Sambhrama -2015

ಕಾರ್ನಾಡ, ಪ್ರಕಾಶ ರೈ ಒಗ್ಗರಣೆಗೆ ಉಪ್ಪು–ಖಾರ!

ಕವಿತಾ ಸಂಕಲನ ಮಾರಾಟಕ್ಕೆ ಎಚ್‌ಎಸ್‌ವಿ ತಂತ್ರ!

ಬೇಂದ್ರೆ, ಕುವೆಂಪು ಈಗಲೂ ಬೆಸ್ಟ್‌ ಸೆಲ್ಲರ್ಸ್‌

ಸಾಹಿತಿಗಳೊಂದಿಗಿನ ಪ್ರಸಂಗಗಳ ಹಿನ್ನೋಟ..

‘ಮಹಾಭಾರತ’ ದರ್ಶನ ಮಾಡಿಸಿದ ವಿದ್ವಾಂಸರು!