stat CounterSunday, April 29, 2018

ಯಕ್ಷಗಾನ ಕಲೆಯಲ್ಲಿ ಪುರಾಣದ ಸ್ಪರ್ಶ: ಪಲಿಮಾರು ಸ್ವಾಮೀಜಿ

ಕನ್ನಡ ನಾಡು, ನುಡಿಯ ಆರಾಧಕ ಪುಟ್ಟಣ್ಣಚೆಟ್ಟಿ: ಪಿ.ಎಸ್‌.ವಿಶ್ವನಾಥ್‌

ಮಧುಸೂದನ ನಾಯರ್ ಹೊಸ ಕವಿತೆಗಳು ಇಲ್ಲಿವೆ

ಕೆಂಪು ಕೋಟೆ ದತ್ತು ನೀಡಿದ ಕೇಂದ್ರ ಸರ್ಕಾರ; ಪಟ್ಟಿಯಲ್ಲಿವೆ ಕರ್ನಾಟಕದ 3 ತಾಣ!

ಬಿ. ಎಸ್. ಜಯದೇವ - ಹೀಗಿದ್ದರು ಪ್ರಭುಶಂಕರ

ತೇಜಸ್ವಿ ಶಿವರಾಮ ಕಾರಂತರ ಭೇಟಿ...!!"ಪೂರ್ಣಚಂದ್ರ ದರ್ಶನ" ..

ಹರಿಕೃಷ್ಣ ಭರಣ್ಯ - - -ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸ್ವೀಕಾರ ಭಾಷಣ

Friday, April 27, 2018

ಸಿದ್ದಲಿಂಗ ಪಟ್ಟಣ ಶೆಟ್ಟಿ - ಗಿರಿಜವ್ವನ ಮಗನ ಕಥೆ

ಕಳಚಿದ ಸಾರಸ್ವತ ಲೋಕದ ಮೇರು ಪರಂಪರೆ ಡಾ ಪ್ರಭುಶಂಕರ್

ಯು. ಬಿ. ಪವನಜ - ಬಹೂಪಯೋಗಿ ಈ ಪ್ರಿಂಟರ್

ತಿಥಿ - Thithi kannada full movie HD | Gaddappa

ಗುರುಪ್ರಸಾದ್ ಕಾಗಿನೆಲೆ ಅವರ - ಹಿಜಾಬ್ - Deepa Ganesh Unveiling multiple selves

Thursday, April 26, 2018

ಬೇಂದ್ರೆ ಕವಿತೆಗಳು = 09 04 2018 Bendre Poetry

Beechi ಬೀಚಿ

ಕನಕಗಿರಿ ಮನೋಹರ ಬೊಂದಾಡೆ - ಹಾಸ್ಯದ ಜೀವದ್ರವ್ಯ ಬೀಚಿ –

ರಾಜಶೇಖರ ಹೆಬ್ಬಾರ - ನಾ ಕಂಡ ಅಪ್ಪಯ್ಯ ಬಿ.ಎಚ್. ಶ್ರೀಧರ

ಚೆನ್ನಕೇಶವ - ಬಿ.ವಿ. ಕಾರಂತರ ಇನ್ನಷ್ಟು ಕಥಾ ಪ್ರಸಂಗಗಳು

ಹಯವದನ - Hayavadana By Girish Karnad

ಪ್ರಸನ್ನ - ಸಂತರು, ಸೂಫಿಗಳು ಹಾಗೂ ಅಳವೆ ಕಾಡುಗಳು

ಎನ್. ಎ. ಎಮ್. ಇಸ್ಮಾಯಿಲ್ - ‘ಸುಳ್ಳು ಸುದ್ದಿ’ಯ ನೆರಳಲ್ಲಿ ಕರ್ನಾಟಕ ಚುನಾವಣೆ

ಸುಮತೀಂದ್ರ ನಾಡಿಗ - ಅಮೆರಿಕದಲ್ಲಿ ಕನ್ನಡ ಸೇವೆ ಮಾಡಿದ ಎಚ್. ವೈ. ರಾಜಗೋಪಾಲ್

ಸಿಜಿಕೆ ನೆನಪಿನಲ್ಲಿ ಐದನೇ ರಂಗೋತ್ಸವ

ಕಾಜೂರ್ ಸತೀಶ್ - ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ

ಅಜ್ಞಾನಿಯ ದಿನಚರಿ : ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ: ಹೆಸರಾಂತ ನಾಟಕಕಾರ, ನಟ, ನಿರ್ದೇಶಕ ಶ್ರೀ ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನವು ನಾನು ಓದಿದ ಮಹತ್ವದ ಕೃತಿಗಳಲ್ಲೊಂದು. ಸಂಕಲನದಲ್ಲಿರುವ ಆರು ಕಥೆಗಳೂ ಓದುಗರ...

‘ನನ್ನ ಗೋಪಾಲ’ರ ಮಧ್ಯೆ..

Friday, April 20, 2018

ಚಂದ್ರಶೇಖರ ಕೆದಿಲಾಯರಿಂದ ಗಾನ ಮಾಲಿಕೆ | Gopalakrishna Adiga - Chandrashekara ...

ಶೂದ್ರ ಶ್ರೀನಿವಾಸ್ - ಲಂಕೇಶ್ ಅಡಿಗರ ಮನೆಗೆ ಹೋದರು..

ಎಚ್. ಎಸ್. ಶಿವಪ್ರಕಾಶ್ --- ಅಸಿಫಾಗೆ

ಆಸಿಫಾಗೆ
ದಂಡಿಗ್ಹೋದ ಸವಾರರೆಲ್ಲ ಮನೆಗೆ ತಿರುಗಿಬರುವರು
ತಮ್ಮ ತಮ್ಮ ಕುದುರೆ ಜೋಡಿ
ಒಂದಲ್ಲ ಒಂದು ದಿವಸ
ಕಡಲಿಗ್ಹೋದ ಬೆಸ್ತರೂ ತಿರುಗಿಬರುವರು
ತಮ್ಮತಮ್ಮ ಮನೆಗೆ
ತಮ್ಮ ತಮ್ಮ ದೋಣಿಯಲ್ಲಿ
ಒಂದಲ್ಲ ಒಂದು ದಿವಸ
ಕುದುರೆ, ದನ, ಕುರಿಯ ಹಿಂಡು ಮೇವಿಗಾಗಿ
ಹೊಲ_ ಕಾಡಿಗೆ ಹೋದವೆಲ್ಲ
ತಿರುಗಿ ಮನೆಗೆ ಬರುವವು
ಒಂದಲ್ಲ ಒಂದು ದಿವಸ
ತನ್ನ ಕುದುರೆ ಮೇಸಲೆಂದು
ಕಾಡಿಗ್ಹೋದ ಪುಟ್ಟಿ ತಿರುಗಿ ಬಾರಳೆ
ಒಂದಲ್ಲ ಒಂದು ದಿವಸ
ಕುದುರೆಗಳು ಮನೆಗೆ ತಿರುಗಿ ಬಂದಮೇಲೂ?
ಶಾಲೆಗೆಂದು ಹೋದ ಹುಡುಗಿ,
ಸಾಕುನಾಯ ಕೂಡಿಕೊಂಡು ವಾಕಿಂಗಿಗೆ ಹೋದ ಹುಡುಗಿ
ತಿರುಗಿ ಬಾರರೆ
ನಾಯಿ ಮನೆಗೆ ಬಂದ ಮೇಲೂ?
ಎಚ್ಚರಾಗು
ಎಚ್ಚರಾಗು ನಿದ್ದೆ ಹೋದ ನೆಲದ ತಾಯಿ
ನಿನ್ನ ಕಾಡು ನಾಡಿನಲ್ಲಿ
ಎಳೆಯದಾದ ಎಲ್ಲವನ್ನು ಚಲುವಾದ ಎಲ್ಲವನ್ನು
ಕಾಲಿನಿಂದ ಹೊಸಕಿಹಾಕಿ,
ಕೈಗಳಿಂದ ತರಿದು ತರಿದು
ಉಗುರಿನಿಂದ ಸಿಗಿಗದು ಬಗೆದು
ಹಲ್ಲಿನಿಂದ ಅಗಿದುಜಗಿದು ತಿನ್ನುವಂಥ
ಹೊಸರಾಕ್ಷಸನೊಬ್ಬ ನುಸುಳಿ
ಹೊಂಚು ಹಾಕುತಿರುವನು
ನಮ್ಮೆದೆಗಳ ಮಷಾಣದಲ್ಲಿ ಹೂತು ಹೋದ ನೆಲದ ತಾಯೆ
ಮರುಜನ್ಮದ ಗಳಿಗೆ ನಿನಗೆ

LikeShow more reactions
Com

Wednesday, April 18, 2018

ಡಾ / ಎನ್. ಟಿ. ಭಟ್ -ಸಂಗೀತ ರಸಗ್ರಹಣ ಶಿಬಿರದಲ್ಲಿ

ನರೇಂದ್ರ ಪೈ- ಚೌಕಟ್ಟಿಲ್ಲದ ಕನ್ನಡಿಗಳು, ಕಿಟಕಿಗಳು...

ಈ ಬಾರಿ ಗುವಾಹಟಿಯಲ್ಲಿ ಕುವೆಂಪು ಪ್ರಶಸ್ತಿ..

ಡಾ / ನೆಲ್ಲಿಕಟ್ಟೆ ಸಿದ್ದೇಶ್ - ಆಧುನಿಕ ಕನ್ನಡ ಕವಿಗಳು ಕಂಡಂತೆ ಬಸವಣ್ಣ

ರಾಜಕೀಯ ಕ್ಷೇತ್ರದಲ್ಲಿ ಬೆರಳೆಣಿಕೆ ಮಹಿಳೆಯರು - ಚರ್ಚೆ

Monday, April 16, 2018

ಹೆಬ್ಬೆಟ್ಟು ರಾಮಕ್ಕ - | Kannada HD Trailer ...

ಸಂದೀಪ್ ಈಶಾನ್ಯ - ಯಾವ ಭಾಷೆ ನಮ್ಮದಾಗಬೇಕು..?

ಸಿದ್ದಕಟ್ಟೆ ಚಂದ್ರರಾಜ ಶೆಟ್ಟಿ - ಇರುವೆ { ತಟ್ಟು ಚಪ್ಪಾಳೆ ಪುಟ್ಟ ಮಗು }

ಎಲ್ಲಾ ಕಡೆಯಲಿ ಕಾಣುವ ಇರುವೆ
ಮೂಸುತ ತಿಂಡಿಯ ಹುಡುಕುವ ಇರುವೆ
ಬೆಲ್ಲವನೆಲ್ಲವ ಮೆಲ್ಲುವ ಇರುವೆ
ಎಲ್ಲಾ ಕಡೆಯಲಿ ನೀನಿರುವೆ.
ಕಣ್ಣುಗಳಿಲ್ಲದೆ ಕಾಣುವ ಇರುವೆ
ಸಾಹಸದಿಂದಲಿ ಜೀವಿಪ ಇರುವೆ
ಒಗ್ಗಟ್ಟಿನ ಗುಟ್ಟನು ನೀನರಿತಿರುವೆ
ಎಲ್ಲಾ ಕಡೆಯಲಿ ನೀನಿರುವೆ.
ಕಾಲಕಾಲದಿ ಗೇಯುವ ಇರುವೆ
ಗುಟ್ಟಿನ ತಿಂಡಿಯ ಕದಿಯುವ ಇರುವೆ
ಗೂಡಿಗೆ ತಿಂಡಿಯ ಸಾಗಿಪ ಇರುವೆ
ಎಲ್ಲಾ ಕಡೆಯಲಿ ನೀನಿರುವೆ.
ಕೆಂಪು ಬಣ್ಣದಾ ಮರದಾ ಇರುವೆ
ಕಪ್ಪು ಬಣ್ಣದಾ ಕಚ್ಚುವ ಇರುವೆ
ಕಂದು ಬಣ್ಣದಾ ಬೆಲ್ಲದ ಇರುವೆ
ಎಲ್ಲ ಕಡೆಯಲಿ ನೀನಿರುವೆ.
ತತ್ತಿಯ ಹೊತ್ತಿಹ ಗುಂಪಿರುವೆ
ಕಣ್ಣಿಗೆ ಕಾಣದ ಸಣ್ಣಿರುವೆ
ದೊಡ್ಡತಲೆಯ ಯಜಮಾನಿರುವೆ
ಎಲ್ಲ ಕಡೆಯಲಿ ನೀನಿರುವೆ.
*** ***
ಆಕರ ಕೃತಿ- ಚಂದಿರ ಮಾಮ/ಪ್ರಕಟಣೆಯ ವರ್ಷ- ೧೯೫೯/ಚಿತ್ರ- ರಾಘವೇಂದ್ರ

Sunday, April 15, 2018

ಡಾ/ ಜಯಪ್ಪ ಹೊನ್ನಾಳಿ - ಹಾಯ್ಕು ಕನ್ನಡ ಕಾವ್ಯಾಂಬರದ ಮಿಂಚು!

ಕತ್ತೆಗೊಂದು ಕಾಲ:ಬದುಕು- ಬರಹ ಭಿನ್ನವಲ್ಲ: ಕುಂವೀ

‘ಗುರು ಅಲಿ ಅಕ್ಬರ್ ಖಾನ್ ನೆನೆದು ಇಂದಿಗೂ ಬಿಕ್ಕಳಿಸುತ್ತೇನೆ’ | ರಾಜೀವ ತಾರಾನಾಥ ಸಂದರ್ಶನ

ಎಚ್. ಡುಂಡಿರಾಜ್ - ಪ್ರತಿ ವರ್ಷವೂ ಸುವರ್ಣ ಮಹೋತ್ಸವ!

ಯು. ಬಿ. ಪವನಜ - ಕನ್ನಡ ವರ್ಚುವಲ್ ವಿಶ್ವವಿದ್ಯಾನಿಲಯದ ಕನಸು

ಬಸು ಮೇಗಲಕೇರಿ -- ಗಿಳಿ, ಪಂಜರ ಮತ್ತು ರಂಗಾ

Thursday, April 12, 2018

ಆ ಪ್ರೊಫೆಸರ್ ತೆಲಂಗಾಣ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವುದೇಕೆ?

ಯು. ಬಿ. ಪವನಜ - ಯಾವುದನ್ನು ಕೊಳ್ಳುವುದು, ಯಾವುದನ್ನು ಬಿಡುವುದು?

ಅವಿನಾಶ್ - ಕನ್ನಡ ವಿಜ್ಞಾನ ಬರಹಗಾರರಿಗಾಗಿ ಕಾರ್ಯಾಗಾರ: ಒಂದು ಪುಟ್ಟ – ದಿಟ್ಟ ಹೆಜ್ಜೆ

ಬೆಂಗಳೂರಿನಲ್ಲಿ ಪಾ. ವೆಂ. ನೆನಪು --- 20-4-2018

Wednesday, April 11, 2018

ಡಾ / ಎಲ್. ಸಿ. ಸುಮಿತ್ರಾ ರಿಗೆ ಬಿಎಮ್ ಶ್ರೀ ಪ್ರಶಸ್ತಿ -2018

Image may contain: Sumithra Lc, smiling, text

-ಪಾ. ವೆಂ. ಆಚಾರ್ಯ -Photo Album

ಡಿ. ವಿ ರಾಜಶೇಖರ - ಭಾರತವನ್ನು ಸುತ್ತುವರಿದಿರುವ ಚೀನಾ | ಭಾಗ 1

ಬಿ.ಸಿ.ರಾಮಚಂದ್ರ ಶರ್ಮ ಮಾಡಿದ ಪಿ. ಲಂಕೇಶ್ ಸಂದರ್ಶನ | P. Lankesh Interview by B...

ನಮ್ರತಾ ಭಂಡಾರಿ - : ಸಿಂಹಸ್ಥ ಮೇಳ { ಕತೆ }

Tuesday, April 10, 2018

ಸಿದ್ದಲಿಂಗ ಪಟ್ಟಣ ಶೆಟ್ಟಿ - ಆತ್ಮಕಥನದ ಪುಟಗಳಿಂದ...

ಹಾಲ್ದೊಡ್ಡೇರಿ ಸುಧೀಂದ್ರ - : ಹೊಸ ತಂತ್ರಜ್ಞಾನದಲ್ಲಿ ರಸ್ತೆ ಗುಂಡಿ ತುಂಬಬಹುದೆ?

ಗುರುರಾಜ ಬೆಣಕಲ್ ನಿಧನ

‘ಮಾಸ್ತಿಯಿಂದಲೂ ಲಿಂಗತಾರತಮ್ಯದ ಮಾತು!’

ಸಿ. ಯು. ಮಂಜುನಾಥ್ - ಪ್ರಭುಲಿಂಗಲೀಲೆ

Monday, April 9, 2018

ಮಂಟೇ ಸ್ವಾಮಿ | ಕಲ್ಯಾಣಪಟ್ಟಣದ ಸಾಲು | Mysuru Gururaj | Neelagararu Documenta...

ಡಾ / ಪ್ರಭುಶಂಕರ -- ಕನ್ನಡದಲ್ಲಿ ಭಾವಗೀತೆ

ಪ್ರಭುಶಂಕರ ಗೆ ಚಿತ್ರದ ಫಲಿತಾಂಶ

ಡಾ / ಪ್ರಭುಶಂಕರ -- ಸಾಕ್ಷ್ಯಚಿತ್ರ _Prabhushankar -Documentary

ಹಿರಿಯರಾದ ಪ್ರಭುಶಂಕರ್ ತುಂಬು ಬಾಳಿನ ನಂತರ ವಿದಾಯ ಹೇಳಿದ್ದಾರೆ..

-ನಾಗೇಶ್ ಹೆಗಡೆ | ನೆಲಮಂಡಲ 10

ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಪ್ರಭುಶಂಕರ ಭಾಷಣ

ಲೇಖಕ ಪ್ರಭುಶಂಕರ್ ನಿಧನ

Sunday, April 8, 2018

​ಹಿರಿಯ ರಂಗಕರ್ಮಿ ಟಿ.ಎಸ್.ರಂಗಾ ವಿಧಿವಶ

ಎಚ್. ಡುಂಡಿರಾಜ್ - ವ್ಹಾರೆ ವಾಹ್! ಎಂಥಾ ವಾಹನ!

ಬರಲಿದೆ ಕುಂವೀ ಹೊಸ ಕಾದಂಬರಿ – " ಕತ್ತೆಗೊಂದು ಕಾಲ "

‘ಛಂದ ಪುಸ್ತಕ’ ಹಸ್ತಪ್ರತಿ ಆಹ್ವಾನ -2018

Wednesday, April 4, 2018

ಕೊಟ್ಟಿಗೆಹಾರದಲ್ಲಿ ತೇಜಸ್ವಿಯನ್ನು ಕಂಡಿರಾ?

ಎಸ್. ಆರ್. ವಿಜಯಶಂಕರ - : ಸ್ತ್ರೀವಾದಿ ಚಿಂತಕಿ, ಹೋರಾಟಗಾರ್ತಿ ವಿಜಯಾ ದಬ್ಬೆ

ಟಿಪ್ಪಣಿಪುಸ್ತಕ: ಚೌಕಟ್ಟಿಲ್ಲದ ಕನ್ನಡಿಗಳು, ಕಿಟಕಿಗಳು...

ಪಿ. ಲಂಕೇಶ್ -- ನಗೆ ಮತ್ತು ಪ್ರೀತಿ