stat CounterWednesday, August 31, 2011

ನಾಳೆಯಿಂದ `ಪುಸ್ತಕ ಪ್ರಪಂಚ'

ನಾಳೆಯಿಂದ `ಪುಸ್ತಕ ಪ್ರಪಂಚ' -Prajavani

ಗಣೇಶ ಪಂಚರತ್ನ---Ganesha Pancharatnam Stotram

ಆನೆಗುಡ್ಡೆ ಗಣಪತಿ

ಹೊಳಲ್ಕೆರೆ ಜಡೆ ಗಣಪತಿ

ಇಡಗುಂಜಿ ಗಣಪತಿ ದೇವಸ್ಥಾನ

ಗಣನಾಯಕ / ಬಣನಾಯಕ- ಎಚ್. ಡುಂಡಿರಾಜ್

Udayavani: Kannada- Gananayaka/ bananayaka- H. Dundiraj

ಗುರುದೇವ ರವೀಂದ್ರರ ವಿಚಿತ್ರಲೋಕ -

ಎಲ್‌ಐಸಿಗೆ ಧ್ಯೇಯ ಗೀತೆ ಕೊಟ್ಟ ಧಾರವಾಡ!

11 ವರ್ಷಗಳಿಂದ ಉಪವಾಸ ಸತ್ಯಾಗ್ರಹ, ಅಣ್ಣಾ...ನನ್ನ ಬೆಂಬಲಕ್ಕೆ ಬನ್ನಿ

ಹರೀಶ್ ಹಂದೆ ಅವರಿಗೆ ಮ್ಯಾಗ್ಸೆಸೆ ಪ್ರದಾನ

ಆರ್‍. ಗಣೇಶ್--Parisaraganapati Message By Shatavadhani Dr RGanesh

Parisaraganapati Message By Sri VisveshTeertha Swamji In Kannada

ಪರಿಸರ ಗಣಪತಿ--Parisara Ganapati

ಮರಣ ದಂಡನೆ-- A Hanging

ಕೆ.ಕೆ.ನಾಯರ್‍-'Jwale' { Kannada Translation of K.Surendran's Malayalam Novel


Jwale-Kannada Translation of K Surendran,s {1922-1997 ] Malayalam Novel 'Jwala 'by K. K Nayar
Published by Hemanta Sahitya,
# 972c 4th e block, 10th A Main
Rajajinagar,
Bangalore-560010
First  Impression- 2010
Pages-360
Price- Rs 180
K. surendran"s Jwala was published in 1965, K. K. Nayar has tranlated more than 25t books from Malayalam to Kannada.
contact K.K.Nayar
   Tripti
4rth cross,
Saptagiri Nagar
Manipal-576104
phone- 9820-2572372

Tuesday, August 30, 2011

ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ

kannadanet.com: ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ: ಕೊಪ್ಪಳ ಆ. ೩೦ (ಕ.ವಾ.): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ೧. ೫ ಕೋಟಿ ರೂ. ಗಳ ದತ್ತಿ ನಿಧಿಯಿಂದ ಬೆಂ.ಮ.ಸಾ.ಸಂ. ಅ...

ಖಾದಿ ಟೋಪಿಗೆ ಶುಭ್ರತೆ ಕೊಟ್ಟ ಅಣ್ಣಾ... U.R.Ananthamurthy

ಗೋವಿಂದ ಪೈ ಸ್ಮಾರಕ `ಸಾಂಸ್ಕೃತಿಕ ಸೌಧ'; ಯೋಜನೆ ಸಾಕಾರ ಅನುಮಾನ!

ದಯಾಮರಣ ಕೋರಿ ಫಾರೂಕ್ ಅರ್ಜಿ

ಲಿಂಗಾಯತ / veerashaiva- Dr.M. M.Kalburgi

vijaykarnataka e-Paper Pls click page 8 i

A Brief on Indian Literature and Languages - Narayan Rao

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರಧಾನ-ಬೆಳ್ಳಿ ಹಬ್ಬ..

ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!

Monday, August 29, 2011

Mahasweta Devi- [ed] Nandini Sen

Mahasweta Devi { Critical Perspectives }
Edited by Nandini Sen
Published by
Penchcraft Internatinal
4262,/3, Ansari Road,
Daryaganj
New Delhi
110002
Rs 650

ಶಿವಕಾಮಿಯ ಶಪಥ- ಕಲ್ಕಿ/ { BOOK REVIEW }

The Hindu : / BOOK REVIEW : Shivakamiya Shapatha-kalki. kannada translation by shashikala raja

ಲಿಬಿಯಾ : Libyan cultural heritage in danger of going the Iraqi way

ಅಂದ ಕಾಲತ್ತಿಲೆ..!

.: ಅಂದ ಕಾಲತ್ತಿಲೆ..!: * ಈಶ್ವರಯ್ಯ ಹಳದಿ ಬಣ್ಣದ ಸಿಲ್ಕ್ ಜುಬ್ಬಾ, ಜರಿ ಪಂಚೆ, ಸ್ವರ್ಣಲೇಪಿತ ಫ್ರೇಮಿನಲ್ಲಿ ದಪ್ಪ ಕನ್ನಡಕ, ದುಂಡಗಿನ ಕುಂಕು...

ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ

ನಗರಕ್ಕೆ ಬಂದ ಕಾಡುಪಾಪ !

Endangered Red Slender Loris

Kasaravalli plans movie on Gandhian philosophy

Tholpavakoothu

Anti- Corruption Movement: Significant victory

ನಿರ್ಲಕ್ಷ್ಯಕ್ಕೆ ಗುರಿಯಾದ ಕೌಂಡಿನ್ಯ ನದಿ

Sunday, August 28, 2011

. ಜಗತ್ತಿನ ಭಾಷೆಗಳು

ಸುಬ್ಬಣ್ಣ ರಂಗನಾಥ ಎಕ್ಕುಂಡಿ ಸಮಗ್ರ ಕಾವ್ಯ (2008)

ನವಪ್ರಕಾಶ -28-8-2011

ಲೋಕಾಯುಕ್ತ ತಂದ ಮುತ್ಸದ್ದಿ ರಾಮಕೃಷ್ಣ ಹೆಗಡೆ

ಜನತೆಯ ಗೆಲುವು -Prajavani Editorial

ಜನತೆಯ ಗೆಲುವು -Prajavani

ಮಾಡಿದ್ದನ್ನು ಉಣ್ಣಲೇ ಬೇಕಲ್ಲವೇ ಪ್ರಧಾನಿಗಳೇ?

ನೈತಿಕತೆಯ ಪ್ರಶ್ನೆ-ಸುಂದರ್ ಸಾರುಕ್ಕೈ

Udayavani: Kannada-Sunder Sarukkai

Saturday, August 27, 2011

ಡಾ. ಗುರುಪ್ರಸಾದ್ ಕಾಗಿನೆಲೆ ಕತೆ `ಸಿರಿಸಂಜೆ'

ಜಾಲ ಜೀವ

ಡಾ.ವಿ.ಕೃ.ಗೋಕಾಕ್ ಪುತ್ಥಳಿ ಅನಾವರಣ

ಬಯಲೇ ಶೌಚಾಲಯ, ಹರಿದ ಚಾಪೆ ಮೇಲೆ ಓದು, ನಿದ್ರೆ!

Vaishnav Jana to with Lyrics and Meaning

ಇಲಿ ಮತ್ತು ಬೋನು

ಇಲಿ ಮತ್ತು ಬೋನು-Vaidehi - {Prajavani }

ಮೃದು ಹೃದಯದ ಬಂಡಾಯಗಾರ ನಾ.ಡಿಸೋಜ

Anna Hazare and his vision

Vaishnav Jana to- { Anna Hazare knows its meaning }

Gandhi [1982] Movie Ending Song

LS adopts Sense of House resolution - Politics

ಸಾವಿರದ ಹಜಾರೆಗೆ ನಮಸ್ಕಾರ - ಲಕ್ಷ್ಮೀಶ ತೋಳ್ಪಾಡಿ

ಮೂರು ಬೇಡಿಕೆ: ಸರ್ಕಾರಿ, ವಿರೋಧಿ ಸಂಸದರ ಬೆಂಬಲ

Aamir sings for Anna, his supporters

Aamir sings for Anna, his supporters

Jan Lokpal Bill: Former Chief Election Commissioner TN Seshan presents his version - The Economic Times

Friday, August 26, 2011

ಕಲಬೆರಕೆಯ ಹುಡುಗನೂ ಶಾಂತಸಾಗರದ ಹುಡುಗಿಯೂ (ಡೊಂಬಯ್ಯ ಇಡ್ಕಿದು)

'ಕಲಬೆರಕೆಯ ಹುಡುಗ'ನ ಕನಸುಗಳು 
 (ಪುಸ್ತಕ ವಿಮರ್ಶೆ)
                                                   - ಮುರಳೀಧರ ಉಪಾಧ್ಯ ಹಿರಿಯಡಕ

1

       
          ಪುಸ್ತಕದಂಗಡಿಗಳಿಂದ ಕಾವ್ಯ ನಾಪತ್ತೆಯಾಗುತ್ತಿದೆ ಎಂದೊಡನೆ ಕಾವ್ಯ ಅಕಾಲಿಕವಾಗಿದೆ ಎಂದು ಅರ್ಥವಲ್ಲ. ಕವಿಗಳಿಗೆ ಕಾವ್ಯ ಅಡಗು ತಾಣ. ಕಾವ್ಯಕ್ಕೆ ಯಾವುದು ಅಡಗುತಾಣ ಎಂದು ನಾವು ಹುಡುಕಬೇಕಾಗಿದೆ. ಈ ಹುಡುಕಾಟ 'ಗೂಗಲ್' 'ಯಾಹೂ' ಹುಡುಕಾಟದಷ್ಟು ಸುಲಭವಲ್ಲ. ಬೇಂದ್ರೆಯವರ 'ಜೋಗಿ' ಕವನದಲ್ಲಿ ಊರ ಹೊರಗಿನ ತೋಪಿನಲ್ಲಿ ಒಂದು ಮಾವಿನಮರ. ಅದರ ಕೆಳಗೆ ಹುತ್ತ. ಆ ಹುತ್ತದಲ್ಲಿ ಒಂದು ಏಳು ಹೆಡೆಯ ಹಾವು. ಆ ಮಾವಿನ ಮರದಲ್ಲಿ ಒಂದು ಕೋಗಿಲೆ ಕೂಗುತ್ತಿದೆ. ಬೇಂದ್ರೆಯವರ ಕವನ ಕಾವ್ಯದ ಇಂದಿನ ಸ್ಥಿತಿಯ ರೂಪಕ. ನಮ್ಮ ಮನೆಯ ಬಳಿ ಮಾವಿನಮರವಿಲ್ಲ. ಹಾಗಾಗಿ ಕೋಗಿಲೆಯ ಹಾಡು ಆಗಾಗ ಟಿ.ವಿ.ಯಲ್ಲಿ ರೇಡಿಯೋದಲ್ಲಿ ಕೇಳಿಸುತ್ತದೆ.


          ಪುಸ್ತಕದಂಗಡಿಯಲ್ಲಿ ಸಿಗದ ಕಾವ್ಯ ಪಠ್ಯ ಪುಸ್ತಕಗಳಲ್ಲಿದೆ. ಶಾಲಾ ಕಾಲೇಜುಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್‍ಥಿಗಳು ನೂರಾರು ಹಳೆಯ ಹೊಸ ಕವಿಗಳ ಕಾವ್ಯ ಭಾಗಗಳನ್ನು, ಕವನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕಾವ್ಯದ ಅರ್ಥ ಎಂಬುದು ಮಾಡುಕಟ್ಟೆಯಲ್ಲಿ ಸಿಗುವ ಪದಾರ್ಥ ಅಲ್ಲ ಎಂದು ಅವರಲ್ಲಿ ಕೆಲವರಿಗಾದರೂ ಅರಿವಾಗುತ್ತಿದೆ. ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗುವಿನಂತೆ ಹೊಸ ಕಾಲದ ಯುವಕ-ಯುವತಿಯರು ಕಾವ್ಯ ರಚನೆ ಮಾಡುತ್ತಿದ್ದಾರೆ. 'ಇಂಟರ್ನೆಟ್'ನಂಥ ಹೊಸ ಮನೆಗಳು ಕಾವ್ಯಕ್ಕೆ ಆಶ್ರಯ ನೀಡುತ್ತಿವೆ.

2          ಡೊಂಬಯ್ಯ ಇಡ್ಕಿದು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಇಡ್ಕಿದು ಎಂಬ ಹಳ್ಳಿಯಲ್ಲಿ ಬೆಳೆದವರು. ಮಣಿಪಾಲದಲ್ಲಿ ಪತ್ರಿಕೋದ್ಯಮ ಕಲಿಸುತ್ತಿರುವ ಕಾಲೇಜು ಉಪನ್ಯಾಸಕರು. ನಾಟಕ  ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರು. ಇವರ ಅಂತರಂಗದಲ್ಲಿ ಕಾವ್ಯ ಅಡಗಿ ಕುಳಿತಿದೆ ಎಂದು ಗೊತ್ತಾದಾಗ ನನಗೆ ಆಶ್ಚರ್ಯದ ಜೊತೆಗೆ ಸಂತೋಷ.          'ಇರುದೆಲ್ಲವ ಬದಿಗಿರಿಸಿದ್ದೇವೆ' ಎಂದು ವಿಷಾದಿಸುವ ಈ ಕವಿಗೆ ನಮ್ಮ ಪರಂಪರೆಯ ಸಾತತ್ಯದಲ್ಲಿ ನಂಬಿಕೆ ಇದೆ. ಇಲ್ಲಿರುವ ಹುಡುಗ ವಸಾಹತ್ತೋತರ ಸಮಾಜದ ತಲ್ಲಣಗಳನ್ನು ಅನುಭವಿಸುತ್ತಿರುವ 'ಕಲಬೆರಕೆಯ ಹುಡುಗ!' ಅವನ ಜೊತೆಯಲ್ಲಿ 'ಶಾಂತ ಸಾಗರದ ಹುಡುಗಿ' ಇರುವುದು ಸಮಾಧಾನದ ಸಂಗತಿ. 'ಕಲಬೆರಕೆಯ ಹುಡುಗ'ನಿಗೆ ಅಧೋಮುಖ ಸಮಾಜದ ಭಯಾನಕ ಕನಸುಗಳು ಬೀಳುತ್ತವೆ. ಆದರೆ ಈತ ಗಾಂಧೀಜಿಯನ್ನು ಮರೆತಿಲ್ಲ. ತನ್ನ ಅಜ್ಜನಲ್ಲೆ ಗಾಂಧೀಜಿಯನ್ನು ಹುಡುಕುತ್ತಿದ್ದಾನೆ.          ಯೌವನ ಸಹಜವಾದ ಪ್ರೇಮಗೀತೆಗಳ ಬದಲು ಈ ಕವಿ ಚಿಂತನಶೀಲ ಕವನಗಳನ್ನು ಬರೆದಿದ್ದಾನೆ. 'ನಡೆವವರೆಡಹದೆ ಕುಳಿತವರೆಡಹುವರೆ?' ಎನ್ನುತ್ತ ನಾವು ಈ ಉದಯೋನ್ಮುಖ ಕವಿಯ ಬೆನ್ನು ತಟ್ಟೋಣ. ಮನೋರಮೆ ಮುದ್ದಣನನ್ನು ಕಾಡಿದಂತೆ, ಪ್ರಶ್ನಿಸಿದಂತೆ, ಡೊಂಬಯ್ಯನವರು ತನ್ನ ಕಾವ್ಯಾನುಭವವನ್ನು ತಾನೇ ಪ್ರಶ್ನಿಸಿದರೆ, ತಿದ್ದಿ ತೀಡಿದರೆ, ಅವರೊಳಗಿನ ಕಸುಗಾಯಿ ಕವಿ ಬೆಳೆಯುತ್ತಾನೆ. ಚಿಪ್ಪೊಡೆದು ಬರಲಿ ವಿನತಾಪುತ್ರ.


3

          ರಾಷ್ಟ್ರಕವಿ ಜಿ. ಎಸ್.ಶಿವರುದ್ರಪ್ಪನವರ 'ಕವಿತೆಯೆಂದರೆ ......' ಕವನದ ಕೆಲವು ಸಾಲುಗಳನ್ನು ನೆನಪಿಸಿಕೊಳ್ಳುತ್ತ ಈ ಮುನ್ನುಡಿಯನ್ನು ಮುಗಿಸುತ್ತೇನೆ.

ಕೆಲವು ಕವಿತೆಗಳು ಮುಂಜಾನೆ ಗಿಡದ ಮೈತುಂಬ
ಸಮೃದ್ಧವಾಗಿ ಅರಳುವ ಹೂವು
ಇನ್ನೂ ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬಾರದ ಹೂವು
ಮತ್ತೆ ಕೆಲವು ಮಬ್ಬುಗತ್ತಲಲ್ಲಿ ಮಲಗಿರುವ
ಆಕಾರವಿರದ ನೋವು.
ಕವಿಮಿತ್ರ ಡೊಂಬಯ್ಯ ಇಡ್ಕಿದು ಅವರಿಗೆ ಶುಭಾಶಯಗಳು.
'ಸಖೀಗೀತ'
ಎಂ.ಜಿ.ಎಂ.-1
ಹುಡ್ಕೊ 1 ಮೈನ್, ದೊಡ್ಡಣಗುಡ್ಡೆ,
ಉಡುಪಿ-576102.

Kalaberakeya Huduga,Shantasagarada Hudugi
{ A Collection of poems }
by Dombaiyya Idkidu
Published by
Swikrithi,
1-146
Idkidu
Bantwal-574220
First Impression- 2009
Price- Rs.25
Pages-43
Cover Page-Prasad Rao, Manipal
mobile-Dombaiyya Idkidu-9449162096

.......

         

         
 

ಜಿ.ವಿ { G. Venkatasubbaiah- Kannada Writer- Interview }

G.Venkatasubbaiah- Latest interview in Karmaveera Kannada Weekly,
August 28, 2011

ರಾಷ್ಟ್ರೀಯ ಭದ್ರತೆಗೆ ಸವಾಲು

ನಂಬಿಕೆಗೆ ಏನು `ಆಧಾರ'?

Kadangodlu Award function Sept.3, 2011 -Udupi

Na . D'souza- Central Sahitya Academy’s BAL SAHITYA PURASKAR 2011

A Unique Konkani Literature World

ಬ್ರೈಲ್ ಲಿಪಿಯಲ್ಲಿ ಸಖೀಗೀತ, ನಾದಲೀಲೆ

ಅಮೆಜಾನ್ ನದಿಯಡಿ ಇನ್ನೊಂದು ಭೂಗತ ನದಿ

ರಾಹುಲ್ ಗಾಂಧಿ - Rahul Gandhi in Parliament on Lokpal, 26th August 2011

ಆಕರ್ಷಕ ರಣಗಂಬಾರೋಹಣ

ಆಕರ್ಷಕ ರಣಗಂಬಾರೋಹಣ -Prajavani

ಟ್ವಿಟರಿನಲ್ಲಿ #Kannada

Thursday, August 25, 2011

ರೊಬೊನಾಟ್- 2 Robonaut 2 powers up on ISS

Best Books in Kannada 2010

muraleedhara upadhya hiriadka: Best Books in Kannada 2010

ಮೂಜಿ ಮುಟ್ಟು ಮೂಜಿ ಲೋಕ- Mooji Muttu Mooji Loka { Tu...

tulu literature: ಮೂಜಿ ಮುಟ್ಟು ಮೂಜಿ ಲೋಕ- Mooji Muttu Mooji Loka { Tu...: Mooji Muttu Mooji Loka a Tulu Play by Darbe Krishnasnanda Chouta Published by Ranga Chetana Trust Swiss Complex Bangalore-1 First Imp...

ಭೈರಪ್ಪನವರ ಕಾದಂಬರಿಗಳು 2

ಭೈರಪ್ಪನವರ ಕಾದಂಬರಿಗಳು 1

ಹೆಬ್ಬೆಟ್ಟಿನ ಆಡಳಿತ; ಅಧಿಕಾರಿಗಳ ದರ್ಬಾರ್

ಕೊಂಕಣಿ--Konkani Writer-Mahabasleshwar Sail

Udayavani: Kannada-Mahabaleshvar Sail

ಅಣ್ಣಾ ಹಜಾರೆ ಹೋರಾಟದ ಶಕ್ತಿ ಮತ್ತು ಮಿತಿ

ಸಿನಿಮಾದೊಳಗೇ ಒಬ್ಬ `ಅಣ್ಣಾ' ಇದ್ದಾನಲ್ಲಾ

Interview with M. K. Raghavendra,Film Critic

THE NINASAM CULTURE COURSE 2011 ..

ninasamculturecourse: THE NINASAM CULTURE COURSE 2011
One of Ninasa...
: THE NINASAM CULTURE COURSE 2011 One of Ninasam’s important activities for more than last 2 decades has been the Culture Course , condu...

ಲೋಕಪಾಲ್ Vs ಜನ ಲೋಕಪಾಲ್

A Byte of Nam Le

Anna Hazare and Parliament

ಪರಿಸರ ಸ್ನೇಹಿ ಗಣಪ

ದಾರ್ಶನಿಕರ ಸ್ಮರಣೆಗೆ ಸರ್ಕಾರ ರಜೆ ಘೋಷಿಸಬೇಕೇ?

Wednesday, August 24, 2011

ಇದು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ : ಸಿಎನ್ನ...

ಕನ್ನಡ ಜಾನಪದ: ಇದು ಸಿದ್ಧ ವೈಚಾರಿಕ ಚೌಕಟ್ಟುಗಳನ್ನು ಮೀರುವ ಕಾಲ : ಸಿಎನ್ನ...: ಮಾತುಕತೆ ನಡೆಸಿದವರು: ಹರ್ಷಕುಮಾರ್ ಕುಗ್ವೆ ಡಾ. ಸಿ.ಎನ್.ರಾಮಚಂದ್ರನ್ { C. N. Ramachandran- interview by.Harshakumar Kugve..]

ಮೈಸೂರಿನ ಪ್ರಾಚ್ಯ ವಿದ್ಯಾ ಸಂಸ್ಥೆಗೆ 125ರ ಸಂಭ್ರಮ

ಗುರುತ್ವದಾಚೆಗೆ ಯಂತ್ರಮಾನವನ ಹನುಮಲಂಘನ

ಬಾಹ್ಯಾಕಾಶದಲ್ಲೊಂದು ಹೋಟೆಲ್..!

ರಾಘವೇಂದ್ರ ಪಾಟೀಲರು ೬೦

ಕುಮಾರವ್ಯಾಸನ ಹಸ್ತಪ್ರತಿ ಅಧ್ಯಯನಕ್ಕೆ ಸಲಹೆ

`ಬಸವ ಬೆಳಗು' ವಿಶೇಷ ಸಂಚಿಕೆ ಬಿಡುಗಡೆ

ಸೆ. 17ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

The government against satyagrahas, then and now

Monday, August 22, 2011

ಸಲಾಂ ಟು `ಮುತ್ತೆತ್ತೂರಿನ ದರ್ಗಾ'

ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ-Sri Vishvapriya Theertha Swameeji { Admar Mutt } Pravachana { audio }

Shiroor Mutt » Pravachana-ವಿದುರ ನೀತಿ, ಸುಂದರ ಕಾಂಡ,bhagavadgeetha, lakshmi shobhane,vidura neeti,sundara kanda

ನನಸಾಗಬೇಕಾದ ಜಿ.ವೆಂಕಟಸುಬ್ಬಯ್ಯ ಕನಸು

ಅರುಂಧತಿ ರಾಯ್- Arundhati Roy finds fault with Anna Hazare campaign

ಅರುಂಧತಿ ರಾಯ್ Arundhati Roy : I'd rather not be Anna

Sunday, August 21, 2011

ವೈದೇಹಿ-ಹೂವಕಟ್ಟುವ ಕಾಯಕ

ªÉÊzÉû-ºÀƪÀPÀlÄÖªÀ PÁAiÀÄPÀ
Hoovakattuva Kayaka
{ A collection of poems }
By Vaidehi
Published by-
kannada Sangha
Christ University
,Hosur Road
Bangalore-560020
First Published-2011
pages-10+ 130= 140
price- rs 120
                    Vaidehi is one of the Navaratna writers of the contemporary kannada literature.Her favourite and best literary genre is short story.Vision of life , dreams and distress  of feminity are the specialities of her poems.
                   The first part of this collection contains  41 poems.'Uttara Seeta  Charita ' is one of the best poems of Vaidehi.We can compare this poem with her famous short story- 'Shakuntaleyondige kaLeda Aparahna '.This poem discribes the loneliness and  temperament of the Seeta of Uttara Kanda, Ramayana.
                The second part of this collection contains  selected poems from Vaidehi's earliear collections.'Parvati uvaacha ' and 'Astamanada Kavitegalu' are my favourite poems.'Hoova kattuva Kayaka' means preparing a garland of flowers.Vaidehi knows how to prepare a garland of flowers in poetry."Parijata" is the name of her collection of poems published in 1999.The flower 'Parijata'  reminds us many mythological stories . Myths of Indian gods- Shiva, Krishna,hallucinations , dreams  and  reality of the poor, rural, unsophisticated Indian girls are main themes of Vaidehi's beautiful Kannada poems.

ಶಿವನ ಮೀಸುವ ಹಾಡು -ವೈದೇಹಿ {Video }

-:: Karnataka Sahithya Academy -Video Section ::Kannada  poetess Vaidehi reciting her poem "Shivana Meesuva Haadu"

ಗುಲಾಬಿ ಟಾಕೀಸು(ಚಿತ್ರಕಥೆ)


ಗುಲಾಬಿ ಟಾಕೀಸು-ವೈದೇಹಿ,-ಗಿರೀಶ್ ಕಾಸರವಳ್ಳಿ
Gulabi Talkies
{ A compilation of original story, screenplay, analysis on the film }
compiled by B.S.Lingadevaru
publidshe by Akka Communications pvt ltd,
# 337, Sourabha Complex, 2nd Floor, !0th Main.
Banashankari 1st stage, 2nd block,
Bengaluru-560050
email- bsl@akkacommunications.com
phone-080-26609649
First Impression-2011
Pages- 8+ 144=152
price-Rs100
Cover Page Design- Udayravi Hegde
    This book contains kannada short story 'Gulabi Talkies' by Mrs. Vaidehi, Gulabi Talkies film script by Girish Kasaravalli,Gulabi talkies film review by Dr, U R. Ananthamurthy, Girish Kasarvalli's article about  the changes he made in the  film script and Girish Ksasaravalli.'s interview by Manu Chakravarthy and B. S.Lingadevaru.
  Umashree got best actress - national award for  her acting in Gulabi Talkies.Girish Kararvalli got best sreenplay award and best film award by  Karnataka government[ 2009 ] Gulabi Talkies  recieved awards in Osian, French and Italian film festivals.
  K. V. Subbanna has translated some of the best film scripts to kannada.Girish Kasaravalli has revised and enlarged Vaidehi's short story.His film script Gulabi Talkies gives an artistic description of the sensitive issue  of  communal relationships in coastal karnataka.
     Gulabi Talkies- film  script is an important addition to film script literature in kannada and  Indian  film scripts literature.Congrats to B. S.Lingadevaru for editing this thought provoking and worth discussing film script. Girish Kasaravalli knows the "Nadi Midita' { pulse beat } of contemporary  Karnataka.He has his own optimistic vision about the future of Karnataka.
                                                       - MURALEEDHARA UPADHYA HIRIADKA

ಗುಲಾಬಿ ಟಾಕೀಸು

`ನೆನಪಿನ ಸಂಕೀರ್ಣತೆ ಹಿಡಿಯುವ ಯತ್ನ'

ಬೀದಿಗಿಳಿದು ಕೂಗಿಕೊಂಡವರಷ್ಟೇ ದೇಶಪ್ರೇಮಿಗಳೇ?

Anna Hazare: An inspiration to millions of Indians

Udupi Krishnamutt events 21-08-2011 Sunday Photo

Shiroor Mutt » Udupi Krishnamutt events 21-08-2011 Sunday Photo

Saturday, August 20, 2011

ಕೊಳಲನೂದುವ ಚದುರನಾರೇ?

ಹಂಸ ನಾದ: ಕೊಳಲನೂದುವ ಚದುರನಾರೇ?

108 Holy Names of Sri Krishna (Sanskrit Hymn)

Dr. S L. Bhairappa "-Mandra " {writer's memories }

vijaykarnataka e-Paper- Kannada-pls click page 4 in lavlavike

Dr.S. L. Bhairappa { interview }

vijaykarnataka e-Paper, pls click page 1 in lavlavike

ಎನ್.ಎಸ್.ಬಾಲಗಂಗಾಧರ-ಧರ್ಮದ ನಿಜ ಅರ್ಥವನ್ನು ಹುಡುಕುತ್ತ

Udayavani: Kannada-N. S. Balagangadhar-meaning of dharma

`ಕನ್ನಡಕ್ಕೆ ಮೋಗ್ಲಿಂಗ್‌ರಂತವರು ಬೇಕಾಗಿದ್ದಾರೆ'

Thursday, August 18, 2011

`ಮಿಷನರಿ ಚಿಂತನಾಕ್ರಮ ಅಧ್ಯಯನ ಯೋಗ್ಯ'

Ashadada Ondu Dina [ Ashad Ka Ek Din ] Kannada Translation by Siddalinga Pattanashetty

Hermann Moegling remembered

all wrong-The Telegraph[ Editorial }

all wrong The Telegraf 18-8-2011

ಹಜಾರೆ - Anna Hajare and Indian Parliament

Anna Hazare and his Dreams

ಹೇಳು ಗೆಳತಿ - H. Dundiraj

Devanoora Mahadeva_A Saint in the hypocritical world

ಗಂಗಾಂಬಿಕೆ ಅಮ್ಮನ ಐಕ್ಯ ಸ್ಥಳಕ್ಕೆ `ಸ್ಮಾರಕ' ಗೌರವ

: ದಿಕ್ಕು ತಪ್ಪಿದ ಚಳವಳಿಯ ಬೆನ್ನು ಹತ್ತಿದ ಹುಚ್ಚು ಮೀಡಿಯಾ.....

ಸಂಪಾದಕೀಯ: ದಿಕ್ಕು ತಪ್ಪಿದ ಚಳವಳಿಯ ಬೆನ್ನು ಹತ್ತಿದ ಹುಚ್ಚು ಮೀಡಿಯಾ.....: ನೂರೈವತ್ತು ಕೋಟಿ ಜನರು ಅಣ್ಣಾ ಹಜಾರೆಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನುತ್ತದೆ ಸಿಎನ್ಎನ್ ಐಬಿಎನ್ ಎಂಬ ಒಂದು ಟಿವಿ ಚಾನಲ್. ಯಾರು ಈ ನೂರೈವತ್ತು ಕೋಟಿ ಜನ? ಎಲ್ಲಿಂದ ಬ...

Wednesday, August 17, 2011

47 ಜನರಿಗೆ `ಸುವರ್ಣ ರಂಗ ಸಾಧಕ ಪ್ರಶಸ್ತಿ'

Ayurveda Vijnana By Dr.Shripati Acharya { 2011 - Kannada }

Ayurveda Vijnana written by Dr, Shripati Acharya { Dean, Post Graguate Centre,Muniyal Aryurveda College, Manipal} and his students contains 19 articles on various topics of Ayurveda.
 Obesity,acute gastroenterities,asthma, renal calculas,diabetis mellitus,dysuria,anaemia,respiratory problems,osteoarthritis,renal disorders, bph,ihd,rheumatoid arthritis,sciatica syndrome,,ostcoarthritis  these are the topics discussed in different articles.These articles are useful  for common man and ayurveda students.
        Publishers name is not mentioned in this book.First Edition-2011. Price-rs- 300.
   This book is an important addition to  Ayurveda Literature In Kannada.
         - Muraleedhara Upadhya Hiriadka

HaLagannada Kavya Shibira At Govinda Pai Research Centre Udupi-19,20-2011K.S. Haridas Bhat Janapada Award 2011 to Dr.M. Prabhakar Joshi -Aug 20-2011


Polali Shenappa Hegde Award-2011 To Dr. Surendra Rao-Aug 20-2011


Hermann Mogling{ 1811-1881 } centenary at Manglore, Aug, 18, 19,-2011


Sunday, August 14, 2011

ಸೆ. 17ರಿಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಯಾ... ಹೂ... ಶಮ್ಮಿ ಕಪೂರ್ ಇನ್ನೆಲ್ಲಿ?

ವಚನಕಾರ್ತಿಯರ ಧ್ವನಿಗಳು

ಕನ್ನಡಿ ಮತ್ತು ಇತರ ಕತೆಗಳು.... { B. M. Basheer }

ಲಡಾಯಿ ಪ್ರಕಾಶನ: ಕನ್ನಡಿ ಮತ್ತು ಇತರ ಕತೆಗಳು....: "ಬಿ . ಎಂ . ಬಶೀರ
ಕನ್ನಡಿ
ಆತ ಹೊಸದಾಗಿ ತಂದ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ ಅಸಮಾಧಾನದಿಂದ ಗೊಣಗಿದ
‘‘ಇತ್ತೀಚೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಕನ್ನಡಿಯ..."

indian freedom fighters-happy independence day india 2011

JAYA HE- Jana Gana Mana in 39 voices

‘ಸ್ವಾತಂತ್ರದ ಓಟ’ ಎನ್ನುವ ಮಹಾಕಾದಂಬರಿಯ ಬಗ್ಗೆ....

ದೇವನೂರು ಮಹಾದೇವ-- ಅತಂತೃ ಭಾರತ

vijaykarnataka e-Paper -click page 1 lavlavike{ Aug 14, 2011 }Devanooru Mahadeva

Saturday, August 13, 2011

ಭಾರತದ ವಿಭಜನೆ- Partition: The Day India Burned -1/9

ಭಾರತದ ವಿಭಜನೆ--------Partition: The Day India Burned -2/9

ಭಾರತದ ವಿಭಜನೆ--Partition: The Day India Burned -3/9

ಭಾರತದ ವಿಭಜನೆ--Partition: The Day India Burned -4/9

ಭಾರತದ ವಿಭಜನೆ--Partition: The Day India Burned -5/9

ಭಾರತದ ವಿಭಜನೆ-- Partition: The Day India Burned -6/9

ಭಾರತದ ವಿಭಜನೆ-----------Partition: The Day India Burned -7/9

ಭಾರತದ ವಿಭಜನೆ-Partition: The Day India Burned -8/9

ಭಾರತದ ವಿಭಜನೆ--Partition: The Day India Burned -9/9

ಕನ್ನಡ ಸಾಹಿತ್ಯ ಜಾತ್ಯಾತೀತ ಪರಂಪರೆ

ವಿದಾಯ ಗೀತೆ

ವಿದಾಯ ಗೀತೆ - Vaidehi- { Prajavani }

ಬ್ರಿಟನ್: ಒಡಲಾಳದ ಬೆಂಕಿ

ಬ್ರಿಟನ್: ಒಡಲಾಳದ ಬೆಂಕಿ -Prajavani

ಅಮೆರಿಕದಿಂದ ಬಂದ ಅಣ್ಣಾ ಅಭಿಮಾನಿ!-- M. N Raghu

ನಾಗತಿಹಳ್ಳಿ `ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ'ಗೆ ಈಗ 26

www.evalai.com--- Safe Search Engine for students

‘Rekha Sangathya' in memory of K.K. Hebbar

Rabindranath Tagore- Gruhapravesh { Drama } Kannada Translation by Srinivas Sutrave

Rabindranatha Tagore- Gruhapravesh { Drama }
Kannada Translation by Srinivas Sutrave
first edition- 2010
published by Darpana Prakashana,Dharwa,
pages-66
price-rs-60
Book review by B. S. Chandrashekar
Book review published in EE MASA NATAKA
Kannada Monthly
August-2011
Email-nataka34@gmail.com

Gandhi's Hind Swaraj: by Bidyut Chakrabarty

Wednesday, August 10, 2011

ಕಹಿಬಿಡದ ಹಾಗಲಕಾಯಿ

ಕ್ರಿ.ಶ. 11ನೇ ಶತಮಾನದ ಕನ್ನಡ ಶಿಲಾಶಾಸನ ಪತ್ತೆ

ಕಮಲಾಕರ ಅನುವಾದಿಸಿದ ಮಹಾಪಾತ್ರ ಕವಿತೆಗಳು - ಕಮಲಾಕರ ಕಡವೆ

ಕೆ.ಜಿ. ನಾರಾಯಣ- ಸಂತಾಪಸೂಚಕ ಸಭೆ- 11-8-2011 ,6 pm

rathabeedhi geleyaru udupi: ಕೆ.ಜಿ. ನಾರಾಯಣ- ಸಂತಾಪಸೂಚಕ ಸಭೆ- 11-8-2011 ,6 pm: "Pro K.G. Narayana { Sad Demise } { former President Rathabeedhi Geleyaru, Udupi } Condolence Meeting at Rathabeedhi Geleyaru Office , Ud..."

ಅನನ್ಯ ಅಲ್ಲಮ ೧೦ (೪)

ಲೇಖಕಿ ವೀಣಾಗೆ ಶ್ರದ್ಧಾಂಜಲಿ

ನೇತ್ರಾವತಿ ನದಿ ತಿರುವು: ಡಿವಿಎಸ್‌ಗೆ ಬಹು ದೊಡ್ಡ ಸವಾಲು

Bhagavadgeetha and Leftists-Dr. M. Prabhakara Joshi

ಸ್ಫೋಟಗೊಂಡ ಕ್ರೌರ್ಯ: ಹಳ್ಳಿಯ `ಆತ್ಮ' ವಿಲವಿಲ

ಯರ‌್ರಕೋಟೆ : ತುತ್ತು ಕೂಳಿಗೂ ಬೇಡುತ್ತಿರುವ ವೃದ್ಧರು...

“ವರ್ತಮಾನ”ಕ್ಕೊಂದು ಪೀಠಿಕೆ… « ವರ್ತಮಾನ.ಕಾಂ

“ವರ್ತಮಾನ”ಕ್ಕೊಂದು ಪೀಠಿಕೆ… « ವರ್ತಮಾನ.ಕಾಂ

Monday, August 8, 2011

K. Gopalakrishna Rao { kannada Writer }- Janaki Srinivas

vijaykarnataka e-Paper, Aug 7, 2011, Pls click page 4 in Lavlavike

ರವೀಂದ್ರನಾಥ ಟಾಗೋರ್ ಮತ್ತು ಕನ್ನಡ ಸಾಹಿತ್ಯ-C. N. Ramachandran,

vijaykarnataka e-Paper -Aug 7,2011 Pls click page 4 in Lavlavike- Tagore and kannada literature-

ತಳುಕಿನ ವೆ೦ಕಣ್ಣಯ್ಯ { 1885-1936 }

ಜೀವನ್ಮುಖಿ: ತಳುಕಿನ ವೆ೦ಕಣ್ಣಯ್ಯ: "ತಳುಕಿನ ವೆ೦ಕಣ್ಣಯ್ಯ (1885-1936) ಅವರು ಕನ್ನಡ ಸಾಹಿತ್ಯ ಲೋಕದ ಆದ್ಯ ಪ್ರವರ್ತಕರಲ್ಲಿ ಒಬ್ಬರು. ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯಲಾಗ..."

Pallathadka Keshava Bhat Anniversary- Aug 11, 2011, mgm, udupi

Ashtapadhi from Gita Govinda - "Smara Samarochitha Vira...

Mind it! Between languages- Mini Krishnan

ಕನ್ನಡ ನಾಡಿಗೆ ಅನರ್ಘ್ಯ ರತ್ನವ ಕೊಡುಗೆ ನೀಡಿದ ವಿದೇಶಿ ಕವಿ-James Henry Cousins

ಸೊಮಾಲಿಯಾ ಎಂಬ `ದುರಂತ'ದ ಕಥೆ

Balligave-History in a pastoral set-up

History in a pastoral set-up- Poonima Dasharathi

Tarigonda Vengamamba , Telugu Saint -Poetic philosophy

‘ಇಕ್ರಲಾ ವದೀರ್ಲಾ’ ಎಂದು ಮತ್ತೊಮ್ಮೆ ಬರೆಯಲಾರೆ..

Sunday, August 7, 2011

ದಿ| ರಂಗನಾಥ ಶೆಣೈಯವರ ಒಂದು ಪತ್ರ

ದಿ| ರಂಗನಾಥ ಶೆಣೈಯವರ ಒಂದು ಪತ್ರ
                                                                        -    ಮುರಳೀಧರ ಉಪಾಧ್ಯ ಹಿರಿಯಡಕ
                                   
          ಮಾಜಿ ಲೋಕಸಭಾ ಸದಸ್ಯ ದಿ| ರಂಗನಾಥ ಶೆಣೈಯವರ ಕುರಿತು ಲೇಖನವೊಂದನ್ನು ಬರೆದುಕೊಡಬೇಕೆಂದು ಅವರ ಮಗಳು ಶ್ರೀಮತಿ ಭಾರತಿ ಶೆಣೈ ಅವರು ವಿನಂತಿಸಿದಾಗ ನಾನು ಮೊದಲು ನಿರಾಕರಿಸಿದೆ. ದಿ| ಶೆಣೈ ಅವರ ಕುರಿತು ನನಗೆ ಹೆಚ್ಚಿಗೆ ಏನೂ ತಿಳಿದಿಲ್ಲ ಎಂಬುದೇ ನನ್ನ ನಿರಾಕರಣೆಗೆ ಕಾರಣವಾಗಿತ್ತು. ಆಮೇಲೆ ಭಾರತಿ ಶೆಣೈ ಅವರ ಕೋರಿಕೆಯ ಮೇರೆಗೆ ದಿ| ರಂಗನಾಥ ಶೆಣೈ ಅವರ ಕುರಿತು ಅವರ ನಿಕಟವರ್ತಿಗಳಿಂದ ಮಾಹಿತಿ ಸಂಗ್ರಹಿಸಿ ಒಂದು ಲೇಖನ ಬರೆಯಲು ನಾನು ಒಪ್ಪಿಕೊಂಡೆ.

          ಇನ್ನೆಬ್ಬ ಮಾಜಿ ಲೋಕಸಭಾ ಸದಸ್ಯ ದಿ| ಶ್ರೀನಿವಾಸ ಮಲ್ಯರ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಂತಕಥೆಗಳಿವೆ. ಆ ದಂತಕಥೆಗಳು ಅವರ ಬಗೆಗಿನ ಅಭಿಮಾನದಿಂದ ಹುಟ್ಟಿವೆ. ರಂಗನಾಥ ಶೆಣೈಯವರ ಕುರಿತು ಅಂತಹ ದಂತಕಥೆಗಳನ್ನು ನಾನು ಕೇಳಿಲ್ಲ. ಅವರನ್ನು ಕುರಿತ ಟೀಕೆ, ಟಿಪ್ಪಣಿಗಳೂ ಲಭ್ಯವಿಲ್ಲ. ನನ್ನ ಸಹಪಾಠಿ, ಗೆಳೆಯ ಉಡುಪಿಯ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತ ಯು.ಆರ್.ಜಯವಂತರಲ್ಲಿ ರಂಗನಾಥ ಶೆಣೈಯವರ ಕುರಿತು ಒಮ್ಮೆ ಮಾತನಾಡಿದಾಗ ನನಗೊಂದು ಆಶ್ಚರ್ಯ ಕಾದಿತ್ತು. ಅವರು ನನ್ನೊಡನೆ ಮಾತು ಮುಂದುವರಿಸುತ್ತಲೇ, ತನ್ನ ಮೇಜಿನ ಮೇಲಿದ್ದ ಒಂದು ಫೈಲ್ನಿಂದ ಹಳೆಯ ಕಾಗದವೊಂದನ್ನು ಹುಡುಕಿ ತೆಗೆದರು. ಅದನ್ನು ನನ್ನ ಕೈಗಿತ್ತು, ಈ ಕಾಗದವನ್ನು 22 ವರ್ಷದಿಂದ ರಕ್ಷಿಸಿದ್ದೇನೆ. ಓದಿ ಮರೆಯದೆ ಹಿಂದಿರುಗಿಸಿ ಎಂದರು.

          ರಂಗನಾಥ ಶೆಣೈಯವರು 1947ರ ಫೆಬ್ರವರಿ 16ರಂದು ಶ್ರೀ ಯು.ಆರ್.ಜಯವಂತರಿಗೆ ಬರೆದ ಪತ್ರದ ಆಯ್ದ ಭಾಗಗಳನ್ನು ನೀಡಿ, ಅದರ ಕುರಿತು ಕೆಲವು ಮಾತುಗಳನ್ನು ಬರೆಯುತ್ತೇನೆ.

            "ನನ್ನ ಯುವಕ ಗೆಳೆಯರಾದ ಶ್ರೀ ಜಯವಂತನವರಿಗೆ ಮಾಡುವ ಪ್ರೀತಿಯ ನಮಸ್ಕಾರಗಳು. ತರುವಾಯ ನೀವು ನನಗೆ ಉಡುಪಿಯಲ್ಲಿ ಸಿಕ್ಕಿದ ನಂತರ ತಾರೀಕು 30-01-1974ರ ನಿಮ್ಮ ಪತ್ರ ನಿನ್ನೆ ಕೈಸೇರಿತು. ಪತ್ರದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ಅದರಲ್ಲಿ ನನ್ನಂತವರ ಪಾತ್ರದ ಕುರಿತು  ಮಾರ್ಮಿಕವಾಗಿ ಚಿತ್ರಿಸಿದ್ದೀರಿ. ಅಂತರರಾಷ್ಟ್ರೀಯ ಪರಿಸ್ಥಿತಿಯಿಂದಾಗಿಯೋ, ಅಹಿಂಸಾತ್ಮಕ ಪ್ರಜಾಸತ್ತೆಯಲ್ಲಿ ವೇಶ್ಯೆಯರಿಗಿಂತ ಹೆಚ್ಚು ಆಕರ್ಷಕರಾಗಿ ಮೆರೆಯುತ್ತಿರುವ ಹೃದಯಮಾನ್ಯ ಶೋಷಕರಿಗೆ ಸಿಕ್ಕುವ ಸ್ಥಾನಮಾನಗಳಿಂದಲೋ, ಈ ಸ್ಥಾನಮಾನಗಳಿಗಾಗಿ ಮಿತಿ ಮೀರಿದ ಹಣಗಳಿಸಲು ಉಪಯೋಗಿಸುವ ಭ್ರಷ್ಟಾಚಾರದ ರೀತಿನೀತಿಗಳಿಂದಲೋ, ನಮ್ಮ ದೇಶಕ್ಕೆ ಈಗಿನ ಪರಿಸ್ಥಿತಿ ಬಂದಿದೆ. ಇದನ್ನು ಒಬ್ಬಿಬ್ಬರು ಅಥವಾ ಒಂದೆರಡು ಸಾವಿರ ಜನರು ಕೂಡಿ ಪರಿಹರಿಸಲು ಸಾಧ್ಯವಿಲ್ಲ. ಪರಿಹಾರ ಮಾರ್ಗವೇನೆಂಬುದು ಇನ್ನೊಂದು ಪ್ರಶ್ನೆ. ತಗಲುವ ಸಮಯವೆಷ್ಟೆಂಬುದನ್ನು ದೇವರೇ ಹೇಳಬೇಕು. ಸಮೃದ್ಧಿ ಹಾಗೂ ಸಮಭಾಗಿತ್ವ ಇನ್ನೂ ದೂರದ ಕನಸಾಗಿದೆ."

          "ಅನ್ಯಾಯವನ್ನು ಪ್ರತಿಭಟಿಸುವ ಇಲ್ಲವೆ ಎದುರಿಸುವ ಯಾವ ಚೈತನ್ಯವನ್ನೂ ನಾನು ಇಟ್ಟುಕೊಂಡ ಹಾಗಿಲ್ಲ ಎನ್ನುತ್ತೀರಿ. ಇದು ನಿಜವಾದಲ್ಲಿ ಪಕ್ಷದ ನೀತಿಯನ್ನೇ ನಾನು ಅನುಸರಿಸುತ್ತೇನೆಂದು ಹೇಳಬಹುದು."

          "ಹಿರಿಯ ರಾಜಕಾರಣದ ಮರ್ಮವನ್ನು ಇನ್ನೂ ತಿಳಿಯಬೇಕಾದ ನನಗೆ ನಮ್ಮ ಕಾಂಗ್ರೆಸ್ ಪಕ್ಷದ ಹಾಗೂ ಶ್ರೀಮತಿ ಇಂದಿರಾಗಾಂಧಿಯವರ ಕೆಲವೊಂದು ಧೋರಣೆಗಳ ಅರ್ಥವೇ ಆಗುವುದಿಲ್ಲ. ಆದರೆ ಇಷ್ಟನ್ನು ಮಾತ್ರ ಹೇಳಬಲ್ಲೆ, ಇಂದಿನ ಪರಿಸ್ಥಿತಿಯಲ್ಲಿ ಶ್ರೀಮತಿ ಗಾಂಧಿಯವರಿಗೆ ದೇಶ ಬೇಕಾದುದಕ್ಕಿಂತಲೂ ಹೆಚ್ಚಿಗೆ ದೇಶಕ್ಕೆ ಶ್ರೀಮತಿ ಗಾಂಧಿಯವರು ಬೇಕಾಗಿದ್ದಾರೆ. ಆದುದರಿಂದ ನಾವು ಕೆಲವೊಂದು ವಿಷಯಗಳಲ್ಲಿ ಮೌನ ತಾಳಬೇಕಾಗಿದೆ. ನಾನು ದೇಶದ ಆಗುಹೋಗುಗಳ ವಿಷಯ ಚೆನ್ನಾಗಿ ಅಭ್ಯಸಿಸುತ್ತೇನೆಂಬ ವಿಚಾರದಲ್ಲಿ ನಿಮಗೆ ಯಾವ ಸಂಶಯವೂ ಬೇಡ. ಆದರೆ ಈ ಅಭ್ಯಾಸ ಯಾವಾಗ ಯಾವ ರೂಪ ತಾಳುತ್ತದೆ ಎಂದು ಹೇಳುವುದು ನನ್ನ ಯೋಚನೆಗೂ ಮೀರಿದ ವಿಚಾರವಾಗಿರುತ್ತದೆ. ಕುರೂಪ ತಾಳದಿದ್ದರೆ ಸಾಕು ಸದ್ಯಕ್ಕೆ.
ಶ್ರೀ ಕುಶೆಯವರು ತಾವಾಗಿ ಸೋತರೆ ನಾವೇನೂ ಮಾಡಲು ಸಾಧ್ಯವಿಲ್ಲ. ಆದರೆ ಪಕ್ಷ ರಾಜಕೀಯದಲ್ಲಿ ವ್ಯಕ್ತಿಗಿಂತ ಪಕ್ಷವೇ ಮೇಲು. ಆದುದರಿಂದ ಪಕ್ಷದ  ಅಭ್ಯರ್ಥಿಗೆ  ನಾವು ಸಾಧ್ಯವಾದಷ್ಟು ಸಹಾಯ ಮಾಡಬೇಕಾಗಿದೆ."

          "ನಮ್ಮ ಜಿಲ್ಲೆಯಲ್ಲಿ ಅಕ್ಕಿಯ ವಿಚಾರ - (1) ಮಂಗಳೂರು ನಗರ, (2) ಮಂಗಳೂರು ನಗರದ ಸುತ್ತಮುತ್ತಲಿನ ಗ್ರಾಮಗಳು, (3) ಕೇರಳದ ಗಡಿಗೆ ತಾಗಿರುವ ಪ್ರದೇಶ (ಬೆಲ್ಟ್ ಏರಿಯ) ಮತ್ತು (4) ಸುಮಾರು 5 ಮೈಲು ಅಗಲದ ಜಿಲ್ಲೆಯ ಕರಾವಳಿ ಪ್ರದೇಶ ಇಷ್ಟು ಪ್ರದೇಶಗಳಿಗೆ ಅಕ್ಕಿ ಸಿಕ್ಕಲು ಆಗುವ ಕಷ್ಟ ಮತ್ತು ಅಲ್ಲಿಯ ಕೃಷಿಕರಿಗೆ ಸರಕಾರದ ನೆರವಿನಿಂದ ಅಕ್ಕಿ ಹಂಚಬೇಕಾದ ಅವಶ್ಯಕತೆ ನಮ್ಮ ಮೈಸೂರು ಸರಕಾರಕ್ಕೆ ಅರಿವಾದಂತಿದೆ. ಈ ನಾಲ್ಕು ಪ್ರದೇಶಗಳಲ್ಲಿ ಏನಾದರೊಂದು ವ್ಯವಸ್ಥೆ ಮಾಡಬೇಕೆಂದು ಸರಕಾರ ನಿರ್ಧಾರ ಮಾಡಿದಂತಿದೆ. ನಾಲ್ಕನೆಯ ಈ ಪ್ರದೇಶಕ್ಕೆ ನಾನು ಕನಿಷ್ಠ ಎರಡು ಗಂಟೆಗಳ ಕಾಲ (ಎಂ.ಪಿ.ಗಳ ಸಭೆ, ಬೆಂಗಳೂರು 13-02-1974) ಹೋರಾಡಬೇಕಾಯಿತು. ನ್ಯಾಯಬೆಲೆ ಅಂಗಡಿಗಳನ್ನು ಈ ಪ್ರದೇಶದಲ್ಲಿ ತೆರೆದು ಲೆವಿ ಅಕ್ಕಿಯನ್ನು ಸದ್ಯದಲ್ಲೇ ಹಂಚುವ ಭರವಸೆ ಕೊಟ್ಟಿದ್ದಾರೆ - ಮಾನ್ಯ ದೇವರಾಜ ಅರಸು ಅವರು."

          "ಅರ್ಥಿಕ ಅಡಚಣೆಗಳಿಲ್ಲದೆ ಜಿಲ್ಲೆಯ ತರುಣರು ಸ್ವಂತ ಉದ್ಯೋಗದ ಯೋಜನೆ ಹಾಕಿಕೊಂಡರೆ ಜಿಲ್ಲೆಯು ಖಂಡಿತವಾಗಿಯೂ,  ಅರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮುಂದುವರಿಯುತ್ತದೆ. ಇಂದು ನಮ್ಮ ಜಿಲ್ಲೆಯಲ್ಲಿ ಮತ್ತು ನಮ್ಮ ಜಿಲ್ಲೆಯವರು ಉಳಿಸಿದ ಹಣ ಬೊಂಬಯಿ, ಕಲ್ಕತ್ತ, ಬೆಂಗಳೂರು ಮುಂತಾದ ನಗರಗಳಲ್ಲಿ ಬ್ಯಾಂಕುಗಳ ಮೂಲಕ ದೊಡ್ಡ ವ್ಯಾಪಾರ ಹಾಗೂ ದೊಡ್ಡ ಉದ್ಯಿಮೆಗಳಿಗೆ ಉಪಯೋಗವಾಗುತ್ತದೆ. ನಮ್ಮ ಜಿಲ್ಲೆಯ ಜನರಿಗೆ ಚಿಟ್ಫಂಡ್ ಮತ್ತು ಖಾಸಗಿ ಸಾಲಕೊಡುವವರು (ಇವರಿಗೆಲ್ಲ ಬ್ಯಾಂಕುಗಳ ಬೆಂಬಲವಿದೆ) ಮಾತ್ರ ಗತಿ. ಬ್ಯಾಂಕುಗಳ ತವರು ಮನೆಯಾದ ಉಡುಪಿಯಲ್ಲಿ ಎಷ್ಟು ಚಿಟ್ ಫಂಡ್ಗಳು! ಎಷ್ಟು ಖಾಸಗಿ ಸಾಲ ಕೊಡುವವರು! ಜಿಲ್ಲೆಯಲ್ಲಿ ಹಣವನ್ನು ಉಳಿಸುವ ಪ್ರಯತ್ನ ಮಾಡುವವರಿಗೆ (ಪಿಗ್ಮಿ ಇತ್ಯಾದಿ ಡಿಪೊಸಿಟ್ಗಳ ಮೂಲಕ) ಉಳಿತಾಯಕ್ಕಿಂತಲೂ ಹೆಚ್ಚಿನ ಸಾಲದ ಸೌಲಭ್ಯವಿಲ್ಲ! ಇದನ್ನೆಲ್ಲಾ ನಿಧಾನವಾಗಿ ಸರಿಪಡಿಸಬೇಕೆಂದು ನಮ್ಮ ಸರಕಾರ ಹೇಳುತ್ತದೆ. ಅದೆಷ್ಟು ನಿಧಾನವೋ?"

          "ಉಡುಪಿ ಲೋಕಸಭಾ ಕ್ಷೇತ್ರದ ಕುಂದಾಪುರ ಮತ್ತು ಉಡುಪಿ ತಾಲೂಕುಗಳಲ್ಲಿ ಚಿಕ್ಕ ರೈತರಿಗಾಗಿ ಹಾಗೂ ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗಾಗಿ  MALF ಯೋಜನೆ ಜಾರಿಯಲ್ಲಿದೆ. ಅಧಿಕಾರಿಗಳು, ಸಹಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಮನಸ್ಸು ಮಾಡಿದಲ್ಲಿ ಈ ಯೋಜನೆ ಯಶಸ್ವಿಗೊಳಿಸಬಹುದು. ಕುಂದಾಪುರ, ಕಾರ್ಕಳ ತಾಲೂಕುಗಳು ಮಲೆನಾಡು ಪ್ರದೇಶಗಳೆಂದು ಸಾರಲ್ಪಟ್ಟು ಅಲ್ಲಿ Rural Electrification Scheme ಪ್ರಕಾರ ಸುಲಭವಾಗಿ ವಿದ್ಯುತ್ತು ಪಡೆಯಬಹುದು. ಆದರೂ ಹಲವಾರು ಗ್ರಾಮಗಳಿಗೆ ಇನ್ನೂ ವಿದ್ಯುತ್ ಬರಲಿಲ್ಲ. ಬೀಡಿ ಕೆಲಸಗಾರರಿಗೆ minimum wages ನಿರ್ಧರಿಸಿದರೂ, ಕರ್ನಾಟಕ  ಸರಕಾರ, ಕೇರಳ ಸರಕಾರ ಮುಂದುವರಿಸಿದಷ್ಟು ಮುಂದುವರಿಯಲಿಲ್ಲ. ಮೀನುಗಾರಿಕೆಯನ್ನು ಮುಂದಿನ ಐದು ವರ್ಷಗಳಲ್ಲಿ ಹತ್ತು ಪಾಲಿನಷ್ಟು ಅಭಿವೃದ್ಧಿಗೊಳಿಸಬಹುದು. ಭೂಮಸೂದೆ ಜಾರಿಗೆ ಬಂದರೆ ಚಿಕ್ಕ ರೈತರ ಅಭಿವೃದ್ಧಿಗೆ ಇಡೀ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಬಹುದು. ಶೇಂದಿಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಶೇಂದಿಯನ್ನು ಬಿಟ್ಟು ಉಳಿದ ಮದ್ಯಪಾನಕ್ಕೆ ಮತ್ತೆ ಸಂಪೂರ್ಣ ನಿಷೇಧ ತಂದರೆ ಒಳ್ಳೆಯದೆಂದು ನನ್ನ ಅಭಿಮತ. ನಮ್ಮ ಜಿಲ್ಲೆಗಂತೂ ಇದರಿಂದ ಒಂದಕ್ಕಿಂತ ಹೆಚ್ಚು ರೀತಿಯ ಒಳ್ಳೆಯದಾಗುತ್ತದೆ."

          "ಇರಲು ಮನೆ ಇಲ್ಲದ ಕಾರ್ಮಿಕರಿಗೆ ಸರಕಾರ ಭೂಮಿಕೊಟ್ಟು ಅದರಲ್ಲಿ ಮನೆಕಟ್ಟಲು ನೆರವು ಕೊಡುವ ಯೋಜನೆ ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು. ಬಂದರದ ಸುತ್ತಲೂ ಉದ್ದಿಮೆಗಳು ಬರಬೇಕು."

         "ಜಿಲ್ಲೆಯ ನಿರ್ಬಲ ಜನರ ಯೋಚನೆ ಬಂದಾಗ ಮೇಲಿನ ವಿಚಾರಗಳು ಬಂದವು. ಹೆಚ್ಚಿಗೆ ಬಂದರೆ ನಿಮಗೆ ಬೇಸರವಾಗಬಹುದು. ಈ ವಿಚಾರಗಳಿಗೆ ನಮ್ಮ ಪಕ್ಷ ಒಂದಲ್ಲ ಒಂದು ರೀತಿಯಲ್ಲಿ ಗಮನ ಕೊಟ್ಟಿರುತ್ತದೆ. ನಾವೆಲ್ಲರೂ ಮುಖ್ಯವಾಗಿ ನಮ್ಮ ಪಕ್ಷದಲ್ಲಿರುವ ನಿಮ್ಮಂತಹ ತರುಣರು ಸದ್ಯಕ್ಕೆ ಈ ವಿಚಾರಗಳಿಗೆ ಪ್ರೋತ್ಸಾಹ ಕೊಡೋಣ. ಕೀರ್ತಿಯ ಕಾಮ ನಮಗೆ ಬೇಡ - ಇದು ಅನವಶ್ಯಕವಾದ ಕಿಚ್ಚಿಗೆ ಕಾರಣವಾಗುತ್ತದೆ. ನಿಷ್ಕಾಮ ಸೇವೆಯ ಮನೋಭಾವವಿದ್ದರೆ ನಾವು ಹೆಚ್ಚಿಗೆ ಪರಿಣಾಮಕಾರಿಗಳಾಗಬಹುದು. ಸಾರ್ವಜನಿಕ ವ್ಯಾಪಾರಿ ಸಂಸ್ಥೆ (Public undertakings)ಗಳಲ್ಲಿ ನಷ್ಟವಾದಾಗ ಟೀಕೆ ಮಾಡುವುದರಲ್ಲಿ ಅರ್ಥವಿರಬಹುದು. ಆದರೆ ಸೇವೆಯೂ ಕೂಡ ವ್ಯಾಪಾರದ ತಳಹದಿಯಲ್ಲಿ ಆಗಬೇಕೆನ್ನುವ ಆಧುನಿಕ ಸೇವಾ ಧುರಂಧರರ ತತ್ವ ನಾವು ಒಪ್ಪುವುದು ಬೇಡ. ಅಂತಹ ತತ್ವವನ್ನು ವಿರೋಧಿಸುವುದರಲ್ಲಿಯೇ ನಾವು ಕಾಲ ಕಳೆಯುವುದೂ ಸರಿಯಲ್ಲ."

          "ನೀವು ಬರೆದ ಪತ್ರಕ್ಕಿಂತಲೂ ಉದ್ದದ ಪತ್ರ ಬರೆಯಬೇಕೆಂದು ಈ ಪತ್ರವನ್ನು ಆರಂಭಿಸಿದೆ, ನಿಮ್ಮಷ್ಟೇ ಸುಂದರವಾದ ಅಕ್ಷರಗಳನ್ನು ಉಪಯೋಗಿಸಬೇಕೆಂದಿದ್ದೆ. ಆದರೆ ಈ ಪತ್ರವನ್ನು ಓಡುವ ಉಗಿಬಂಡಿಯಲ್ಲಿ ಬರೆಯುತ್ತಿದ್ದೇನೆ. ಹಾಗಾಗಿ ಓದಲು ನಿಮಗೆ ಸ್ವಲ್ಪ ಕಷ್ಟವಾಗಬಹುದು."

          "ಶ್ರೀ ಸಭಾಪತಿಯವರೂ ನನಗೆ ಪತ್ರ ಬರೆದಿದ್ದಾರೆ. ಅವರಿಗೆ ಕೆಲವು ದಿನಗಳೊಳಗೆ ಬರೆಯಬೇಕೆಂದಿದ್ದೇನೆ."
         "ನಾವು ನಗರಸಭಾ ಚುನಾವಣೆಯಲ್ಲಿ ಸೋತದ್ದು ನನಗೆ ತುಂಬಾ ಬೇಸರವಾಗಿದೆ. ನಮ್ಮ ಪಕ್ಷದಿಂದ ಹಲವು ರೀತಿಯಲ್ಲಿ ನಿರ್ಲಜ್ಜೆಯ ಉಪಯೋಗ ಪಡೆಯುವವರೇ ನಮ್ಮ ಎದುರಾ ಎದುರಿ ಹಾಗೂ ಬೆನ್ನಿನಲ್ಲಿ ತಿವಿದರು. ಬಹುಶಃ ನಾವು ಗೆದ್ದಿದ್ದರೆ ನಗರಸಭೆಗೆ ದಿನನಿತ್ಯ ಟೀಕೆ ಮಾಡಿ ಉದಯವಾಣಿ ಬರೆಯುತ್ತಿತ್ತು .......ಆದರೆ ನಮ್ಮನ್ನೆಲ್ಲ ಜಾಗ್ರತವಗಿರಿಸಲು ಅದು ತುಂಬಾ ಸಹಾಯ ಮಾಡುತ್ತದೆ."
                                                 -ರಂಗನಾಥ ಶೆಣೈ.

          ದಿ| ರಂಗನಾಥ ಶೆಣೈ ಅವರ ರಾಜಕೀಯ ಸಾಮಾಜಿಕ ವಿಚಾರ ಧಾರೆಯ ಸಾರಾಂಶ ಈ ಪತ್ರದಲ್ಲಿದೆ. ರಾಜಕೀಯ ಸ್ಥಾನಗಳನ್ನು ಗಳಿಸಲು ಅನುಸರಿಸುವ ಭ್ರಷ್ಟ ರೀತಿ-ನೀತಿಗಳ ಬಗ್ಗೆ ಶೆಣೈ ಅವರು ಈ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ತನ್ನ ಪಕ್ಷದ ನಾಯಕಿ ಇಂದಿರಾ ಗಾಂಧಿಯವರ ಧೋರಣೆ ತನಗೆ ಅರ್ಥವಾಗುವುದಿಲ್ಲ ಎಂಬ ತನ್ನ ಪ್ರಾಮಾಣಿಕ ಅನ್ನಿಸಿಕೆಯನ್ನು ಶೆಣೈಯವರು ತನ್ನ ಪಕ್ಷದ ಯುವ ಕಾರ್ಯಕರ್ತರೊಡನೆ ಹಂಚಿಕೊಂಡದ್ದನ್ನು ಗಮನಿಸಬೇಕು. (ಅಲಹಬಾದ್ ಹೈಕೋರ್ಟ್)  ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದು ಗೊಳಿಸಿದಾಗ ಅವರು ರಾಜೀನಾಮೆ ನೀಡಬೇಕೆಂದು ರಂಗನಾಥ ಶೆಣೈಯವರು ಸಲಹೆ ನೀಡಿದ್ದರು. ಶೆಣೈ ಮತ್ತಿತರ ತನ್ನ ಪಕ್ಷದ ಎಂ.ಪಿ.ಗಳ ಸಲಹೆಯನ್ನು ತಿರಸ್ಕರಿಸಿದ ಇಂದಿರಾಗಾಂಧಿಯವರು ಜೂನ್ 26, 1975ರಲ್ಲಿ ದೇಶದಲ್ಲಿ ಆಂತರಿಕ ತುರ್ತು  ಪರಿಸ್ಥಿತಿಯನ್ನು ಘೋಷಿಸಿದರು. ಅದು ಮುಂದಿನ ಚುನಾವಣೆಯಲ್ಲಿ ಅವರು ಸೋಲುವವರೆಗೆ - ಮಾರ್ಚ್ 21, 1977ರ ವರೆಗೆ ಜಾರಿಯಲ್ಲಿತ್ತು.) ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡಿದಾಗ ದಿ| ಶೆಣೈ ಅವರು ಭೂಮಸೂದೆಯ ಪರವಾಗಿದ್ದುದು ಮುಖ್ಯವಾದ ಸಂಗತಿ. ರಾಜಕಾರಣಿಗಳು ಜಾಗೃತರಾಗಿರಲು  ಪತ್ರಿಕೆಗಳು ಸಹಾಯಮಾಡುತ್ತವೆ ಎನ್ನುವ ಶೆಣೈಯವರು ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಟದಲ್ಲಿದ್ದ ದಿನಗಳಲ್ಲಿ ಲೋಕಸಭಾ ಸದಸ್ಯರಾಗಿದ್ದರು.........ಸೇವೆ ವ್ಯಾಪಾರವಾಗಬಾರದು, ಕೀರ್ತಿ ಕಿಚ್ಚಿಗೆ ಕಾರಣವಾಗುತ್ತದೆ ಎಂಬ ಶೆಣೈಯವರ ಕಿವಿಮಾತುಗಳನ್ನು ಯುವಕರು ನೆನಪಿನಲ್ಲಿಡಬೇಕು. ತನ್ನ ಊರಿನ, ಪಕ್ಷದ ಯುವಕರೊಬ್ಬರು ಬರೆದ ಪತ್ರಕ್ಕೆ ಸುದೀರ್ಘವಾದ ಉತ್ತರವನ್ನು ಉಗಿಬಂಡಿಯಲ್ಲಿ ಪ್ರಯಾಣಮಾಡುವಾಗ ಶೆಣೈಯವರು ಬರೆದರು.

          ಈ ಪತ್ರ ದಿ| ರಂಗನಾಥ ಶೆಣೈ ಅವರಲ್ಲಿ ನಮಗೆ ಗೌರವವನ್ನು ಮೂಡಿಸುತ್ತದೆ.
                       

ರಂಗದರ್ಶನ
(ಪರ್ಕಳ ರಂಗನಾಥ ಶೆಣೈ ಸ್ಮೃತಿ ಸಂಚಯ).
ಸಂ.-ಶ್ರೀಮತಿ ಭಾರತೀ ಶೆಣೈ.
ಪ್ರ.-ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ-576102.
ಮೊದಲ ಮುದ್ರಣ.
ಬೆಲೆ ರೂ. 90.00

 Rangadarshana

{ Life and Mission Of  P. Ranganatha Shenoy[1927-1979 ] }
Edited by Smt Bharathi Shenoy
Published by 
Rashtrakavi Govinda Pai Samshodana Kendra , Udupi-576102
First Edition-2004
pages-20+188  + 16
price- rs-90
cover design-
Veda offset printers, Bangalore

ಅಹಿಂಸೆ ಮತ್ತು ಹೇಡಿತನ ನಡುವಿನ ವ್ಯತ್ಯಾಸ

ಲೋಹಿಯಾ ಡಾಕ್ಟರೇಟ್ ನ ಅಪೂರ್ವ ದಾಖಲೆಗಳು :ಬರ್ಲಿನ್ ನಿಂದ

Saturday, August 6, 2011

ಕೆಲವು ನೆನಪುಗಳು {Navaratna Rama Rao }-ಒಂದು ಅಪೂರ್ವ ಆತ್ಮಕತೆ

ಕೊಂಕಣಿ ಲೇಖಕ- ದಾಮೋದರ ಮಾವಜೋ-ಸಾಹಿತ್ಯ ಪರಂಪರೆಯ ಭಾರವಿಲ್ಲ; ಒತ್ತಾಸೆಯೂ ಇಲ್ಲ.

ತಮಿಳು ಲೇಖಕಿ-G. S. Lakshmi { Ambai } Tamil Authoress- Her blueprint for change

ಮಲಯಾಳಂ ಕಾದಂಬರಿಕಾರ- ಸೇತುಮಾಧವ { Interview with Malayalam Novelist Sethumadhavan

The Hindu : FEATURES /: Recreating Muziris interview by- K.. kunhikrishnan

ಓದುಗನಲ್ಲಿ ಮುಂದುವರೆಯುವ ರಾಮಾನುಜನ್

ಹೊಸ ಬೆಳಕಿನಲ್ಲಿ ಕುಮಾರವ್ಯಾಸ ಭಾರತ

ಕೊಕ್ಕರೆ-{ The Egret-Mary Oliver] Translated by Girish Karnad

ಕೊಕ್ಕರೆ -Prajavani

: ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ: ಅರ್ಜಿ ಆಹ್ವಾನ

kannadanet.com: ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ: ಅರ್ಜಿ ಆಹ್ವಾನ: "ಕೊಪ್ಪಳ ಆ. : ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ವಿವಿಧ ಸಂಸ್ಥೆಗಳು ಸ್ಥಾಪಿಸಿರುವ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗಳಿಗಾಗಿ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಿ..."

ತೆಲುಗು ಸಾಹಿತಿಗಳು- www. teluguwriters.com