stat Counter



Showing posts with label jayanth kaikini. Show all posts
Showing posts with label jayanth kaikini. Show all posts

Friday, October 12, 2018

ಡಿಎಸ್‌ಸಿ ಪ್ರಶಸ್ತಿ ಮೊದಲ ಸುತ್ತಿಗೆ ಜಯಂತ ಕಾಯ್ಕಿಣಿ ಕೃತಿ

ಡಿಎಸ್‌ಸಿ ಪ್ರಶಸ್ತಿ ಮೊದಲ ಸುತ್ತಿಗೆ ಜಯಂತ ಕಾಯ್ಕಿಣಿ ಕೃತಿ | Prajavani: ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ಕಥೆಗಳ ಸಂಕಲನ, ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಡಿಎಸ್‌ಸಿ ಬಹುಮಾನದ ಸ್ಪರ್ಧೆಯಲ್ಲಿ ಮೊದಲ ಸುತ್ತಿಗೆ ಪ್ರವೇಶಿಸಿದೆ

Wednesday, January 27, 2016

ಕಾಯ್ಕಿಣಿ ಜಗತ್ತು ಹೀಗಿತ್ತು.. |

ನಿಜವಾದ ಸಾಹಿತಿ ಮನುಜ ಪಕ್ಷಪಾತಿ

ನಿಜವಾದ ಸಾಹಿತಿ ಮನುಜ ಪಕ್ಷಪಾತಿ: ‘ನಿಜವಾದ ಸಾಹಿತಿ ರಾಜಕೀಯ ಪಕ್ಷಗಳ ಸದಸ್ಯ ಆಗಿರುವುದಿಲ್ಲ. ಶುದ್ಧ ಮನುಜ ಪಕ್ಷಪಾತಿ ಆಗಿರುತ್ತಾನೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಕನ್ನಡ ಬಳಗ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಾಯ್ಕಿಣಿ ಜಗತ್ತು’ ಕಾರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.