stat Counter



Tuesday, May 31, 2016

ಎಚ್. ಡಿ. ದೇವೇಗೌಡ - ಸಂದರ್ಶನ - ಪ್ರಧಾನಿ ಹುದ್ದೆ ರಾಜಕೀಯ ಉರುಳಾಯಿತು

ಸಾಹಿತ್ಯ ಅಕಾಡೆಮಿ , ನವದೆಹಲಿ -Sahithya Academi - Literary Forum on 25 May 2016 at 6.00 pm at New Delhi. (PART 1 OF 2)

ಯು. ಆರ್. ಅನಂತಮೂರ್ತಿ- Hindutva or Hind Swaraj - ಬಿಡುಗಡೆ- 1- 6-2016

ura invite

ಎಸೆಸೆಲ್ಸಿ 60 ವರ್ಷದ ಇತಿಹಾಸದಲ್ಲಿ ಹೊಸ ದಾಖಲೆ: 20 ಅಧ್ಯಾಪಕರಿಂದ ಮೌಲ್ಯಮಾಪನ ನಡೆದರೂ 625ರಲ್ಲಿ 625....!

ಡಾ / ಮಹಿದಾಸ್ - ಉಳ್ಳಾಲ ನರಸಿಂಗ ರಾಯರ ಕನ್ನಡದ ಪ್ರಥಮ ಗಾದೆಗಳ ಸಂಗ್ರಹ

Ragoad Writings: ಇದೋ ನೋಡಿ ಶತಮಾನ ಹಳೆಯ ಕನ್ನಡದ ಪ್ರಥಮ ಗಾದೆಗಳ ಸಂಗ್ರಹ: ಹತ್ತೊಂಬತ್ತನೆಯ ಶತಮಾನದ  ಅಂತ್ಯದಲ್ಲಿ ಉಳ್ಳಾಲ ನರಸಿಂಗರಾಯರೆಂ ಒಬ್ಬ ವಿದ್ವಾಂಸರು ಕನ್ನಡ ಭಾಷಾ ಕೆಲಸವನ್ನು ಮಾಡಿದರು. ಅವರ ಕಿಸಮ್ ವಾರ್ ಗ್ಲೋಸರಿ ಆಫ್ ಕನ್ನಡ ವರ್ಡ್ಸ್...

ಅಮೃತಾ ಪ್ರೀತಮ್- ನನ್ನನ್ನು ನಾಮಕಾವಸ್ತೆಗೆ ಇಲ್ಲಿ “ಇಡಲಾಗಿದೆ” { ಅನುವಾದ- ಮಹಿಮಾ }

ಶಾರದ . ಜಿ. ಬಂಗೇರರ ಮೌಖಿಕ ಸಾಹಿತ್ಯ

Monday, May 30, 2016

ದೇಜಗೌ ಹೋರಾಟದ ಬದುಕಿನ ನೆನಪುಗಳ ಬುತ್ತಿ

ಕೆ ವಿ ತಿರುಮಲೇಶ್ ಕಂಡಂತೆ ದೇಜಗೌ

ಡಾ / ಸಿ. ನಾಗಣ್ಣ -- ಕನ್ನಡದ ಕಟ್ಟಾಳು ದೇ. ಜವರೇಗೌಡ

ದೇಜಗೌ ಇನ್ನಿಲ್ಲ |

ಕನ್ನಡ ಶಾಲಾ ಪಠ್ಯ ಪುಸ್ತಕಗಳು

ಎಸ್. ದಿವಾಕರ್ -ರೇಖೆಗಳು ಹಾಡಬಲ್ಲುವು , ಕುಣಿಯಬಲ್ಲುವು

Sunday, May 29, 2016

ನಯನಾ ಸೂಡ ನಿರ್ದೇಶನದ -, ಚಂದ್ರಗಿರಿಯ ತೀರದಲ್ಲಿ….

ಅದಿತಿ ಕೃಷ್ಣಕುಮಾರ್ ಅವರಿಗೆಏಶಿಯಾ ಪುಸ್ತಕ ಪ್ರಶಸ್ತಿ 2016

ದೇಸಿ ಗೆಜ್ಜೆ - ವಿದೇಶಿ ಹೆಜ್ಜೆ -

ಕನ್ನಡ ವಿಕೀಪೀಡಿಯ - 13ನೇ ವರ್ಷದಲ್ಲಿ 20 ಸಾವಿರ ಲೇಖನ!

13ನೇ ವರ್ಷದಲ್ಲಿ 20 ಸಾವಿರ ಲೇಖನ!: ಕೇವಲ ಎರಡು ಲೇಖನಗಳ ಪ್ರಕಟಣೆಯೊಂದಿಗೆ 2003ರ ಜೂನ್‌ನಲ್ಲಿ ಆರಂಭವಾದ ಕನ್ನಡ ವಿಕಿಪೀಡಿಯ ಈಗ ತನ್ನ ಒಡಲಲ್ಲಿ 20 ಸಾವಿರ ಲೇಖನಗಳನ್ನು ತುಂಬಿಸಿಕೊಂಡಿದೆ. ‘ನಾನು ನಿನಗೆ, ನೀನು ನನಗೆ’ ಎನ್ನುವ ತತ್ವದಲ್ಲಿ ಕೆಲಸ ಮಾಡುತ್ತಿರುವ ‘ಕನ್ನಡ ವಿಕಿ’ ಜೂನ್‌ನಲ್ಲಿ 13 ವರ್ಷ ಪೂರ್ಣಗೊಳಿಸಲಿದೆ.

ಗಿರಿಜಾ ಶಾಸ್ತ್ರಿ --ನಮಿತಾ ದೇವಿ ದಯಾಳ್ ಅವರ - Music Room "

ಸೂರ್ಯಪ್ರಕಾಶ್ ಪಂಡಿತ್ - ಇತಿಹಾಸ ಸಂಶೋಧನೆಯ ಮೇರು ಶಿಖರ ಡಾ / ಎಸ್. ಶ್ರೀಕಂಠ ಶಾಸ್ತ್ರಿ

ಮೈಸೂರು ವಿಶ್ವವಿದ್ಯಾನಿಲಯ ಶತಮಾನೋತ್ಸವ- ಐದು ಗ್ರಂಥಗಳ ಬಿಡುಗಡೆ -30-5- 2016

Photo

ಪುಸ್ತಕ ಬಿಡುಗಡೆಗೆ ಮುನ್ನ ಟ್ರೇಲರ್

Friday, May 27, 2016

ಡಾ/ ಎಲ್ . ಬಸವರಾಜು ಪ್ರಶಸ್ತಿ ಪ್ರದಾನ 28-5-2016

13256094_10207053599479283_4970811695094928152_n

ಕನ್ನಡ ಪುಸ್ತಕ ಸೊಗಸು -ಅರ್ಜಿ ಆಹ್ವಾನ

Entries invited for Kannada Pustaka Sogasu award: The Kannada Book Authority (KBA) has invited entries for ‘Kannada Pustaka Sogasu – 2015’ awards which would be given for the book’s face page design and quality of printing. Books published during Jan

ಹಂಪಿ - ಪಕ್ಷಿನೋಟ - Hampi aerial journey - one of India's finest heritage and architecture s...

ರಂಗನಾಥ ರಾಮಾಯಣ { ತೆಲಂಗಾಣ ರಾಮಾಯಣ }

ಪ್ರೊ/ ಗೋಪಾಲಕೄಷ್ಣ ಜೋಶಿ - ಮತ್ತೆ ಗೇಣಿಗೆ ಸ್ವಾಗತ ಕೋರುವ ಕಾಲ ಬಂದಿದೆ

ಸಂಶೋಧನೆ - ವರ್ತಮಾನ , ಒತ್ತಡ { ಚಿಂತನ ಬಯಲು,ಜನವರಿ , ಮಾರ್ಚ 2016 - ಸಂಪಾದಕೀಯ }

ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016- ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ

ಇದೇ ವರ್ಷ  ಸೆಪ್ಟೆಂಬರ್ 2, 3 ಮತ್ತು 4ರಂದು ಅಮೇರಿಕದ ನ್ಯೂ ಜೆರ್ಸಿ ರಾಜ್ಯದ 'ಅಟ್ಲಾಂಟಿಕ್ ಸಿಟಿ'ಯಲ್ಲಿ ನಡೆಯಲಿರುವ ಒಂಬತ್ತನೆಯ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ 2016' ಕಾರ್ಯಕ್ರಮದ ಅಂಗವಾಗಿ, ಕನ್ನಡ ನಾಡಿನ ಇತಿಹಾಸ, ಜನಪದ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸ್ಮರಣ ಸಂಚಿಕೆಯನ್ನು ಹೊರತರಬೇಕೆಂದು ನಿಶ್ಚಯಿಸಲಾಗಿದೆ. ಕನ್ನಡದ ಯುವ ಬರಹಗಾರರು ಪ್ರಬಂಧ ಸ್ಪರ್ಧೆಗೆ ಜೂನ್ 10ರೊಳಗಾಗಿ ಪ್ರಬಂಧ ಕಳುಹಿಸಬೇಕು ಎಂದು ಅಕ್ಕ ಆಹ್ವಾನಿಸಿದೆ. ಲೇಖಕರು ಬರೆದು ಕಳುಹಿಸಲಿರುವ ಪ್ರಬಂಧಗಳು, ಕೆಳಗೆ ನೀಡಿರುವ ನಿಯಮಗಳಿಗೆ ಬದ್ಧವಾಗಿರಬೇಕು.
[Shrishail S Jigeri, BRP, Vijayapur] 

*ಅರ್ಹತೆ* 

ಕಿರಿಯರ ವಿಭಾಗ: (ಕಾಲೇಜು ವಿದ್ಯಾರ್ಥಿಗಳು - ಪದವಿ ಪೂರ್ವ ವಿಭಾಗ ) ; 
ಹಿರಿಯರ ವಿಭಾಗ: (ಪದವಿ ತರಗತಿಯ ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳು)

*ಪ್ರಬಂಧ ವಿಷಯಗಳು* 

1. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ 
2. ಇಂದಿನ ಯುವ ಪೀಳಿಗೆ ಮೇಲೆ ಸಾಮಾಜಿಕ ಮಾಧ್ಯಮದ (Social media) ಪ್ರಭಾವ 
3. ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದ ಪ್ರಸ್ತುತತೆ. 
4. ದೃಶ್ಯ ಮಾಧ್ಯಮದಲ್ಲಿ ಕನ್ನಡ ಆಡುಭಾಷೆಗಳ ಪ್ರಯೋಗ ಹಾಗು ಅದರ ಬೆಳವಣಿಗೆ 
5. ವಿದ್ಯಾವಂತವರಿಗೇಕೆ ರಾಜಕೀಯದ ಉಸಾಬರಿ? 
6. ಬೆಳೆಯುತ್ತಿರುವ ನಗರಗಳಲ್ಲಿ ಹೊಸ ಸಮಸ್ಯೆಗಳು 
7. 21ನೇ ಶತಮಾನದಲ್ಲಿ ಕನ್ನಡದ ಬೆಳವಣಿಗೆಗೆ ಸಾಹಿತ್ಯ ಹಾಗು ತಂತ್ರಜ್ಞಾನದ ಕೊಡುಗೆ
[Shrishail S Jigeri, BRP, Vijayapur]

*ವಿವರಗಳು* 

ಪ್ರಬಂಧ ವಿಷಯ : 
ವಿದ್ಯಾರ್ಥಿಯ ಪೂರ್ಣ ಹೆಸರು: 
ವಯಸ್ಸು : 
ಶಾಲೆ/ಕಾಲೇಜು ವಿವರಣೆ : 
ದೂರವಾಣಿ : 
ಇ-ಮೇಲ್ : 
(ನಿಮ್ಮ ವಿವರಗಳನ್ನು PDFನ ಮೊದಲ ಪುಟದಲ್ಲಿ  ಕೊಡಿ)

*ಸ್ಪರ್ಧೆಯ ನಿಯಮಗಳು*
 
* ಪ್ರಬಂಧಗಳು ಸ್ವಂತದ್ದಾಗಿರಬೇಕು. 
* ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. 
* ಸ್ಪರ್ಧೆಯ ನಂತರ ಪ್ರಬಂಧಗಳು ಪ್ರಕಟಿಸುವ ಹಕ್ಕು "ಅಕ್ಕ" ಸಂಸ್ಥೆಯದಾಗಿರುತ್ತದೆ. 
* ಎಲ್ಲಾ ಪ್ರಬಂಧಗಳು 1200 ಪದಗಳನ್ನು ಮೀರಬಾರದು.
*[Shrishail S Jigeri, Vijayapur]* 

*ಪ್ರಬಂಧ ಕಳುಹಿಸುವ ರೀತಿ ಹೀಗಿರಬೇಕು* 

ಸಂಪರ್ಕಿಸುವ ವಿಧಾನ : ಇ-ಮೇಲ್ 
ಫೈಲ್ ಮಾದರಿ : PDF 
ಫೈಲ್ ಹೆಸರಿಸುವ ರೀತಿ : A16_Essay_Name_Date.pdf 
ಹೆಸರು : ನಿಮ್ಮ ಹೆಸರಿನ ಮೊದಲ 6 ಅಕ್ಷರಗಳು 
ದಿನಾಂಕ : ಫೈಲ್ ಕಳಿಸುವ ದಿನಾಂಕ: 03Mar ಉದಾರರಣೆ : A16_Essay_RamKum_03Mar.pdf ಸ್ಪರ್ಧೆಗಳನ್ನು ಕಳಿಸಬೇಕಾದ ಕೊನೆಯ ದಿನಾಂಕ :  ಜೂನ್ 10, 2016 
ನಿಮ್ಮ ಸ್ಪರ್ಧೆಗಳನ್ನು ಕಳಿಸಬೇಕಾದ ವಿಳಾಸ : AKKA2016-souvenir@akkaonline.com ಇ-ಮೇಲ್  Subject line : AKKA_2016_Essay 

*ಬಹುಮಾನಗಳು*  

Thursday, May 26, 2016

ಭಾರತವಾಣಿ (Kannada)

ಇನ್ನು ಅಂಗೈಯಲ್ಲೇ ಮೈಸೂರು ವಿ. ವಿ ಇಂಗ್ಲಿಷ್ ಕನ್ನಡ ನಿಘಂಟು

'ಕಣಜ'ದಲ್ಲಿ ಈಗ ಶಾಲಾ ಪಠ್ಯ ಪುಸ್ತಕ ಲಭ್ಯ

ಚೀನಾದಲ್ಲಿ 60,000 ನೌಕರರ ಉದ್ಯೋಗಗಳನ್ನು ಕಿತ್ತು ಕೊಂಡ ರೊಬೊಟ್!

Wednesday, May 25, 2016

ಸೂರಾಲು ಮಣ್ಣಿನ ಅರಮನೆ

ಸೂರಾಲು ಮಣ್ಣಿನ ಅರಮನೆ ರಕ್ಷಣೆ -

ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಸರಕಾರದ ಭರವಸೆ

ವಾಟ್ಸ ಆ್ಯಪ್ ನಲ್ಲೇ ಹಣ ಪಾವತಿಸಿ, ಸ್ವೀಕರಿಸುವುದು ಹೀಗೆ!

ಪ್ರೊ. ವೇಣುಗೋಪಾಲ ಕಾಸರಗೋಡು

ಮುರಳೀಧರ ಉಪಾಧ್ಯ ಹಿರಿಯಡಕ {Audio } -ಸಂದರ್ಶನ

ಪಿ. ಯು. ಸಿ. ಸಾಧಕರು- 2016

ಬಾಳೆಹಣ್ಣು ವ್ಯಾಪಾರಿ ಮಗಳು ಅನಿತಾ ಪಿ. ಯು. ಸಿ ಪ್ರಥಮ ಸ್ಥಾನ

ಒ. ವಿ. ವಿಜಯನ್- O V Vijayan's "Khasakkinte Ithihasam" staged in Kozhikode

ಸಂತೋಷಕುಮಾರ ಮೆಹಂದಳೆ - ಯಾವ ಪ್ರೀತಿಯೂ .......

Tuesday, May 24, 2016

ದೇವನೂರು ತಮ್ಮ ಕಥೆಯೊಳಗೆ ತಾವೇ ಹೊಕ್ಕರು.. |

ನಿರಂಜನಾರಾಧ್ಯ - ನವೋದಯ ಮಾದರಿ ಶಾಲೆತೆರೆದರೆ ಖಾಸಗಿ ಶಾಲೆಗಳು ಬಂದ್

ಸಂಸ್ಕೃತಿ, ಚಿಂತನೆಗಳ ಅನಾವರಣಕ್ಕೆ ಉಪಭಾಷೆ ಸಹಕಾರಿ: ಸಾಹಿತಿ ಡಾ. ನಾಗರಾಜಯ್ಯ

ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸದಿರಿ: ಸಾಹಿತಿ ಕುಂ. ವೀರಭದ್ರಪ್ಪ

Monday, May 23, 2016

ಯಕ್ಷಗಾನದಲ್ಲಿ ಪಿಎಚ್‌ಡಿ ಮಾಡಿದ ಮೊದಲ ಮಹಿಳೆ ಡಾ. ಮಾರ್ಥ

ಡಾ / ಪ್ರೀತಿ ಶುಭಚಂದ್ರ - ಮಹಿಳಾವಾದ ಪಠ್ಯಕ್ರಮ ಸೇರಬೇಕು

ಆಗುಂಬೆ ಎಸ್ ನಟರಾಜ್- - ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ


ಗಾಂಧೀಜಿಯ ಜಾಡಿನಲ್ಲಿ ನೌಖಾಲಿಗೊಂದು ಮರುಯಾತ್ರೆ


-ಆಗುಂಬೆ .ಎಸ್. ನಟರಾಜ್

ಹಂಸ ಪ್ರಕಾಶನ
947 , 3ನೇ ಮುಖ್ಯ ರಸ್ತೆ ,
ವಿಜಯನಗರ , ಬೆಂಗಳೂರು-560040

Journey to Noukhali

-Agumbe . S. Nataraj
Published-2016
Price-300
Published by-
Hamsa Prakashana,
 947, ThirdMain Road ,
Vijayanagar , Bengaluru-560040
Mo no-9449101086

ಎಸ್. ದಿವಾಕರ್ - ಮೌನ ಹೃದಯಕ್ಕಷ್ಟೇ ಕೇಳಿಸುವ ಭಾಷೆ

ಇಂದಿನ ಭಾರತದಲ್ಲಿ ಗೋಖಲೆಯವರ ಪ್ರಸ್ತುತತೆ

Sunday, May 22, 2016

ತೇಜಸ್ವಿ : ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

ದ. ರಾ. ಬೇಂದ್ರೆ ಅವರ -" ಉದ್ದಾರ " ಶೈಲೀಕೃತ ಅಭಿನಯದ ಉತ್ತಮ ಪ್ರಯೋಗ - ವೈ. ಕೆ. ಸಂಧ್ಯಾ ಶರ್ಮ

ನಿಚ್ಚಂ ಪೊಸತು -ಆಯ್ದ ತಮಿಳು ಕವಿತೆಗಳು

ಕೆ. ಪಿ. ಸುರೇಶ್ - ಇಂದಿನ ಮಕ್ಕಳೇ ನಾಳಿನ ಕಾರಕೂನರು

ರಾಂ ಎಲ್ಲಂಗಳ - ಶಿಕ್ಷಕರು, ಉಪನ್ಯಾಸಕರ ಹೋರಾಟ ಯಾವಾಗಲೂ ಸೋಲುವುದೇಕೆ?

ಜಿ. ಬಿ. ಹರೀಶ್ - ದ. ರಾ. ಬೇಂದ್ರೆ ಅವರ " ನರಸಿಂಹ ಸ್ತುತಿ "

ಹಿಮಂತ ಬಿಶ್ವಾಸ್ ಶರ್ಮ- { ಸಂದರ್ಶನ }- ಅಸ್ಸಾಂ ನಲ್ಲಿ ಕಾಂಗ್ರೆಸ್ ಸೋತದ್ದೇಕೆ ?

ಮಧ್ಯವಯಸ್ಸಿನಲ್ಲಿ ಕವಿತೆ ಬರೆದದ್ದು { ಕವನ-ಮಲಯಾಳಮ್ . ನಿರಂಜನ್ ಟಿ. ಜಿ, ಕಸ್ನ್ನಡಕ್ಕೆ - ಕಾಜೂರು ಸತೀಶ್

ಎಸ್.ಆರ್. ವಿಜಯಶಂಕರ - ಬಿಳುಮನೆ ರಾಮದಾಸರ ನೂತನ ಕಾದಂಬರಿ ಲಡಾಯಿ

ನನ್ನ ಕಥನದೊಳಗೆ ನಾನು ಕಂಡಷ್ಟು.. ದೇವನೂರು ಮಹಾದೇವ

ಸೈರಾಟ್ - ಮರಾಠಿ ಸಿನಿಮಾ - Sairat Official Trailer 2016 | { ಅಂತರ್ಜಾತೀಯ ವಿವಾಹ }

ಡಾ / ಮಹಿದಾಸ್: ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು -Kannada Etymological Dictinonary

Ragoad Writings: ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು: ಬಂತೊಂದು ಆನ್-ಲೈನ್ ಕನ್ನಡ-ಇಂಗ್ಲಿಷ್ ನಿಘಂಟು                                                    ಕಾಲವೊಂದಿತ್ತು. ಕಾವ್ಯಾಭ್ಯಾಸಕ್ಕೆ ತೊಡಗುವವರು ಮೊ...

Saturday, May 21, 2016

ಡಾ / ಬಿ. ಬಿ. ರಾಜಪುರೋಹಿತ್ , Ucida , Norihiko - Kannada-English etymological dictionary

ಕನ್ನಡ ಚಿಂತನೆ ಧಾರ್ಮಿಕ ಚೌಕಟ್ಟು ದಾಟಿ ಹೊಸ ದಾರಿಗಳನ್ನು ತೆರೆಯಬೇಕಾಗಿದೆ..ಶೆಲ್ಡನ್ ಪೊಲಾಕ್


Sheldon Pollock interview on Classical Kannada Studies published in Prajavani  22-5-2016. No link here. Pls read in Prajavani Website

ಮೇ 28,-20 16 ಧಾರವಾಡ ಮೇ ಸಾಹಿತ್ಯ ಮೇಳ 2016

ಕನ್ನಡದಲ್ಲಿ ರಾಷ್ತ್ರಕೂಟರ ಸಾಹಿತ್ಯ - Kannada writings of Rashtrakuta literature Top 28 Facts.mp4

ಸಾಹಿತ್ಯದಿಂದ ಸಿನಿಮಾ - Aishvaryya Chatterji - Literature to Films - Indian Context

ಮುರಳೀಧರ ಉಪಾಧ್ಯ ಹಿರಿಯಡಕ -{ Audio } -ಎನ್.ಎಸ್. ಲಕ್ಷೀನಾರಾಯಣ ಭಟ್ಟರ ಕಾವ್ಯ

ಬಾಗಲಕೋಟೆಯಲ್ಲಿ ಕಥಾ ಕಮ್ಮಟ -ಅರ್ಜಿ ಕಳುಹಿಸಿ-

ತೃಣಮೂಲ ಕಾಂಗ್ರೆಸ್ ಗೆಲುವು- The message from West Bengal

The message from West Bengal: The Red disaster has drawn the spotlight away from the Green splash in West Bengal, and recriminations in the Communist Party of India (Marxist) are ringing louder than celebrations in the Trinamool C

ಡಿ. ಎಮ್. ಕೆ. ಯಾಕೆ ಸೋತಿತು ? Why the DMK lost - OPINION -A. R. Venkatachapathy

ಧಮ್ಮ ಲಹರಿ - ಪುಸ್ತಕ ಬಿಡುಗಡೆ -24- 5-2016

೨೨

ರಂಜಿತಾ ಬಿಸ್ವಾಸ್ - ಭಾರತದ ಪುರಾಣಗಳಲ್ಲಿ ಹೆಣ್ಣು A relook at women in Indian mythology

Friday, May 20, 2016

ಎಚ್. ಎಸ್. ಶಿವಪ್ರಕಾಶ್ - ಸ್ಪಾ ಜಗತ್ತಿನೊಳಗೆ ಶಾಂತಿ ಅರಸಿದವನ ಕತೆ

ಮೇ 24: ಮಡಿಕೇರಿಯಲ್ಲಿ ಪಂಚಭಾಷಾ ಅಕಾಡಮಿಗಳ ಸಾಂಸ್ಕೃತಿಕ ಸಮ್ಮಿಲನ

ನೀರೋನ ಅತಿಥಿಗಳು - ಪಿ. ಸಾಯಿನಾಥ್ - Nero's Guests by P Sainath

ಮತ್ತೆ ಮಳೆ ಬರುವುದೇ ? - Vani Satish

ಹಿರಿಯಡ್ಕ ಗೋಪಾಲ್ ರಾವ್ - 97 ರ ಮದ್ದಳೆ ಮೋಡಿಗಾರನಿಗೆ ಅಭಿವಂದನೆಗಳು

ಹಿರಿಯಡ್ಕ ಗೋಪಾಲ ರಾವ್  hiriadka gopal rao

ನಾಗಶ್ರೀ ಶ್ರೀರಕ್ಷಾ - ಹಾಡಬೇಡ ಸಂತನೇ ಏನೂ ಕೇಳಿಸುತಿಲ್ಲ..

ಸಿ. ನಟರಾಜ್- ಶಾಕುಂತಲ { ಕಾದಂಬರಿ }

Nannul a Nut to Crack

Thursday, May 19, 2016

ಸಿ. ನಟರಾಜ್ - ಸಂದರ್ಶನ - C Nataraj, An interview Part2

ಸಿ. ನಟರಾಜ್ - ಸಂದರ್ಶನ C Nataraj, An interview Part 1

ಅನುಪ್ ಜಲೋಟಾ - ತುಲಸೀದಾಸ - Thumaki Chalat Ramchandra : Goswami Tulsidas : Anup Jalota ..

ವಾಣಿ ಸತೀಶ್ - ಪು. ತಿ. ನ ಕಾವ್ಯ ಗಾಯನ- Melodious lyrics

ಬುದ್ದ ಪೂರ್ಣಿಮೆ - 21-5-2016

13254118_1264114750296121_2450498569533615245_n

ಯು.ಆರ್.ಅನಂತಮೂರ್ತಿ ದ್ವಿಮಾನ ಮನಸ್ಥಿತಿವುಳ್ಳವರಾಗಿದ್ದರು: ಸಿ.ಎನ್.ಆರ್.

Wednesday, May 18, 2016

ಅಸ್ಸಾಮ್ ನಲ್ಲಿ ಅರಳಿದ ಕಮಲ

ಅಸ್ಸಾಮ್ ನಲ್ಲಿ ಅರಳಿದ ಕಮಲ | Vartha Bharathi- ವಾರ್ತಾ ಭಾರತಿ:

'via Blog this'

ಮತ್ತೆ ಅಮ್ಮನ ಮಡಿಲಿಗೆ ತಮಿಳು ನಾಡು

ಮತ್ತೆ ಅಮ್ಮನ ಮಡಿಲಿಗೆ ತಮಿಳು ನಾಡು | Vartha Bharathi- ವಾರ್ತಾ ಭಾರತಿ:

'via Blog this'

ಪಶ್ಚಿಮ ಬಂಗಾಳದಲ್ಲಿ ಪ್ರಚಂಡ ಬಹುಮತದತ್ತ ದೀದಿ

ಪಶ್ಚಿಮ ಬಂಗಾಳದಲ್ಲಿ ಪ್ರಚಂಡ ಬಹುಮತದತ್ತ ದೀದಿ | Vartha Bharathi- ವಾರ್ತಾ ಭಾರತಿ:

'via Blog this'

ಕೇರಳದಲ್ಲಿ ಮತ್ತೆ ಕೆಂಪುಕೋಟೆ

ಕೇರಳದಲ್ಲಿ ಮತ್ತೆ ಕೆಂಪುಕೋಟೆ | Vartha Bharathi- ವಾರ್ತಾ ಭಾರತಿ:

'via Blog this'

Live Blog - ಪಂಚ ರಾಜ್ಯ ಚುನಾವಣೆ ಫಲಿತಾಂಶ

Live Blog - Vijaya Karnataka:

'via Blog this'

ಕಾಜೂರು ಸತೀಶ್ - ಅಜ್ಞಾನಿಯ ದಿನಚರಿ : ಪರೀಕ್ಷೆಗಳು

ಅಜ್ಞಾನಿಯ ದಿನಚರಿ : ಪರೀಕ್ಷೆಗಳು: ಮಳೆರಜೆಯ ಮೊದಲು ನಂದಿಬಟ್ಟಲು, ನೆಲದಾವರೆ ಸೇವಂತಿಗೆ, ಕನಕಾಂಬರಗಳು ಅಂಗಳದಲ್ಲರಳಿ ನಗುವಾಗ ಹೂಬಿಡಲೂ ಕೂಡ ಪುರುಸೊತ್ತಿಲ್ಲದ ಬೆಳಗಿನ ಜಾವದಲ್ಲಿ ಬಣ್ಣ ಬಣ್ಣದ ಹೂಗಳಿ...

ಇಷ್ಟಕಾಮ್ಯ [ ನಿ-ನಾಗತಿಹಳ್ಳಿ ಚಂದ್ರಶೇಖರ್ } | Trailer | Vijay Suriya, Mayuri, Kavya Shetty ...

ಇಷ್ಟಕಾಮ್ಯ - ಇಷ್ಟ–ಕಷ್ಟಗಳ ರಮ್ಯಕಾವ್ಯ - ಆನಂದತೀರ್ಥ ಪ್ಯಾಟಿ

ಇಷ್ಟ–ಕಷ್ಟಗಳ ರಮ್ಯಕಾವ್ಯ: ‘ಏನ್ರಯ್ಯ ಗೋಳು ನಿಮ್ದು! ಮಂತ್ರ ಹೇಳಿಸ್ತೀರಿ, ವಾಲಗ ಊದಿಸ್ತೀರಿ, ಸಪ್ತಪದಿ, ಮಾಂಗಲ್ಯ ಕಟ್ಟೋದು ಅಂತೆಲ್ಲ ಏನೇನೋ ಮಾಡ್ತೀರಾ. ಕೊನೆಗೆ ನೋಡಿದರೆ, ಒಂದಾಗಿ ಬಾಳೋದನ್ನೇ ಬಿಟ್ಟು ಬಿಡ್ತೀರಾ!’ ಎಂದು ವಿಕ್ರಾಂತ್ ಉದ್ಗರಿಸುವುದರ ಮೂಲಕ ಕುಟುಂಬವೆಂಬ ಸಾಂಸ್ಥಿಕ ಚೌಕಟ್ಟನ್ನು ಕಟುವಿಮರ್ಶೆಗೆ ಒಳಪಡಿಸುತ್ತಾನೆ. ಒಂದರ್ಥದಲ್ಲಿ ಅದು ಇಡೀ ಸಿನಿಮಾದ ಆಶಯವೂ ಆಗಿರುತ್ತದೆ.

ವಿವೇಕ ಶ್ಯಾನುಭಾಗರ ನಾಟಕ - ಬಹುಮುಖಿ (ಮೇ ೨೦೧೬) { Vedio } ನಿರ್ದೇಶನ - ಚನ್ನಕೇಶವ

ಕೆ. ಸಚ್ಚಿದಾನಂದನ್ - ಭಾಷಾಂತರ - ಭಾರತ - Do you understand me? Translation in India after the classics

ವಾಟ್ಸ್ ಆಪ್ ಪ್ರತಿಸ್ಪರ್ಧಿ ಟೆಲಿಗ್ರಾಮ್ ನಿಂದ ದೊಡ್ಡ ಫೀಚರ್ : ಕಳಿಸಿದ ಮೆಸೇಜ್ ಅನ್ನು ಎಡಿಟ್ ಮಾಡಬಹುದು !

ನೃತ್ಯ ಎತ್ತ ಸಾಗುತ್ತಿದೆ ? [ಸುಧಾ -ಮೇ 19--- 2016 }

Front Page

ಕಾವ್ಯ ಕಂಪು ಗಮಕ ಇಂಪು

ಕಾವ್ಯ ಕಂಪು ಗಮಕ ಇಂಪು: ಎನ್‌.ಆರ್‌.ಕಾಲೊನಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಕಳೆದ ಎರಡು ವರ್ಷದಿಂದ ನಡೆಯುತ್ತಿರುವ ಕುಮಾರವ್ಯಾಸ ಭಾರತ ಗಮಕ ಇಂದು (ಮೇ 17) ಮುಕ್ತಾಯಗೊಳ್ಳಲಿದೆ. ಮೇ 18ರಿಂದ ಜೈಮಿನಿ ಭಾರತ ಆರಂಭ. 280 ಗಂಟೆಗಳಷ್ಟು ಗಮಕ ಧ್ವನಿ ಮುದ್ರಣಗೊಂಡಿದೆ. ಸಿ.ಡಿ. ಬಿಡುಗಡೆ ಮಾಡುವ ಉದ್ದೇಶವೂ ಸಂಸ್ಥೆಗೆ ಇದೆ.

Tuesday, May 17, 2016

ಬಿ.ಆರ್. ಲಕ್ಷ್ಮಣ ರಾವ್- ಪಡಿಮಿಡಿತ [ ಲೇಖನ ಸಂಕಲನ } ಬಿಡುಗಡೆ 21-5-2016

ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ -2016

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ವಿಜಯ್ ರಾಘವೇಂದ್ರ ಹಾಗೂ ಮಾಲಾಶ್ರೀ ಅತ್ಯುತ್ತಮ ನಟರು |

BIG BREAKING: ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ವಿಜಯ್ ರಾಘವೇಂದ್ರ ಹಾಗೂ ಮಾಲಾಶ್ರೀ ಅತ್ಯುತ್ತಮ ನಟರು |:

'via Blog this'

ಮಂಗಳೂರು ದರ್ಶನ - ಸಂಪುಟ ೧ / ೨ / ೩























ಮಂಗಳೂರು ದರ್ಶನ

MANGALURU DARSHANA

The City of Mangaluru
A Socio Political Cultural History in three volumes
Chief Editor- Dr. B. A. Viveka Rai
Assistant Editors-
Dr. Vamana Nandavara
Dr. Satyanarayana Mallipatna
Muddu Mudubelle

Published by
Mangalore Urban Development Authority ,
Urva Stores, Ashoka Nagara ,
Mangaluru-575006
Telephone-0824-2459555
Email- muda-commissioner @yahoo.in

Price-rs 1500 { for three volumes ]
First Impressiom-2016
Size - crown 1/4
For Copies Contact
 Tulu Sahitya Academy Mangaluru
 Konkani Sahitya Academi , Mangalore

ರಾಜೇಂದ್ರ ಚೆನ್ನಿ - -ಸಹಯಾನ ಸಾಹಿತ್ಯೋತ್ಸವ 2016 -.Kavigoshti ಅಧ್ಯಕ್ಷತೆ...

ಎಚ್. ಎನ್. ಆರತಿ - ಕವಿತಾ ವಾಚನ - 2016 - ಸಹಯಾನ ಸಾಹಿತ್ಯೋತ್ಸವ Kavite Odu H N Arathi...