ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Tuesday, March 31, 2015
ಯೋಗೀಶ . ಪಿ-: ಇವನ್ನೆಲ್ಲ ಓದಿ ಮುಗಿಸುವುದು ಯಾವಾಗ?
ಕನ್ನಡ ಜಾನಪದ karnataka folklore: ಇವನ್ನೆಲ್ಲ ಓದಿ ಮುಗಿಸುವುದು ಯಾವಾಗ?: ಯೋಗೀಶ ಪಿ. ಸರ್ಕಾರ ಪದವಿ ಕಾಲೇಜು ಅಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿ ಸೂಚನೆ ಹೊರಡಿಸಿ, ಪ್ರವೇಶ ಪರೀಕ್ಷೆಯ ಮೂಲಕ ನೇಮಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ...
Karnataka -College lecturers' Selection Exam
Karnataka -College lecturers' Selection Exam
ಎಸ್.ಆರ್. ವಿಜಯಶಂಕರ - ವೆಂಕಟರಾಜ ಪುಣಿಂಚತ್ತಾಯರ ’ ಮಹಾ ಜನಪದ ’
Details:pls clik here to read S. R. Vijayshankart's article- MAHA JANAPADA by Venkataraja Punanchittaya
'via Blog this'
'via Blog this'
ರಾಮಲಿಂಗಪ್ಪ ಬೇಗೂರು - ಇಂಗ್ಲಿಷ್‌ನ ಯಜಮಾನಿಕೆಗೆ ಇತಿಶ್ರೀ ಅನಿವಾರ್ಯ
ಪ್ರಸ್ತುತ: ಇಂಗ್ಲಿಷ್‌ನ ಯಜಮಾನಿಕೆಗೆ ಇತಿಶ್ರೀ ಅನಿವಾರ್ಯ - Indiatimes Vijaykarnatka:
'via Blog this'
RAMALINGAPPA BEGOOR-English/Kannada
'via Blog this'
RAMALINGAPPA BEGOOR-English/Kannada
Monday, March 30, 2015
Sunday, March 29, 2015
ಡಾ / ಪಾದೂರು ಗುರುರಾಜ ಭಟ್-Studies in Tuluva History and Culture
Few copies of Dr. Gururaja Bhat's -Studies in Tuluva History and Culture [reprint -2014 ] are available at Paduru Gururaja Bhat Trust , udupi. for copies pls contact-9448130948
ಪುಸ್ತಕ ಪರಿಚಯ - ಕಾಫ಼್ಕಾ ಲ್ಯಾಂಡ್ ಭಾರತ - ಜಿ. ರಾಜಶೇಖರ - [Kafkhaland byManisha Sethi ]
kafkhaland No Link Here- pls read G. Rajashekhar's article in GAURI LANKESH -kannada Weekly dated 8-4-2015 |
ಪು. ತಿ.ನ - ರಾಮ ನನಗೆ ಸಮಕಾಲಿನ ವ್ಯಕ್ತಿ
ರಾಮ ನನಗೆ ಸಮಕಾಲೀನ ವ್ಯಕ್ತಿ.....ಪು.ತಿ.ನ.
ಒಬ್ಬ ಕವಿಯಾಗಿ ನಾನು ಒಂದು ‘ದೂರ’ದ ಪ್ರಜ್ಞೆಯನ್ನು , ‘ಸಂಪೂರ್ಣವಾಗಿ ಸೇರಿಹೋಗದ ಸೌಂದರ್ಯಾತ್ಮಕ ದೂರ’ವನ್ನು ಬೆಳೆಸಿಕೊಂಡಿದ್ದೇನೆ. ಸಾಂಪ್ರದಾಯಿಕ ದೃಷ್ಟಿಕೋನವು ರಾಮಾಯಣವನ್ನು ದೈವತ್ವಕ್ಕೇರಿಸಿದೆ. ಎಲ್ಲಕ್ಕಿಂತ ದುಃಖದ ಸಂಗತಿ ಅಂದರೆ ರಾಮಾಯಣವನ್ನು ನೈತಿಕ ತತ್ವಗಳನ್ನು ಸಮರ್ಥಿಸಲು ಬಳಸಿಕೊಳ್ಳಲಾಗುತ್ತದೆ. ನೈತಿಕತೆಯ ಬಗೆಗಿನ ಅನೇಕ ಸಿದ್ಧಾಂತಗಳನ್ನು ರಾಮಾಯಣದ ಮೂಲಕ ಹೇಳಲಾಗುತ್ತದೆ. ಇದು ಒಂದು ಅದ್ಭುತ ಕಲಾಕೃತಿಯಾಗಿ ಅದಕ್ಕಿರುವ ಸೌಂದರ್ಯವನ್ನು ನಾಶಮಾಡಿತು. ಅದನ್ನು ಒಂದು ಧರ್ಮಗ್ರಂಥವೆಂಬಂತೆ ಓದುತ್ತಾ ಬರಲಾಯಿತು; ಅದು ಒಂದು ಸಿದ್ಧಾಂತವನ್ನು ಮುಂದಿಡುತ್ತದೇನೋ ಎಂಬಂತೆ.
ಸ್ವಯಂ ವಾಲ್ಮೀಕಿಯೂ ಕೂಡ ರಾಮಾಯಣವನ್ನು ಈ ಮೇಲೆ ಹೇಳಿದ ರೀತಿಯಲ್ಲಿ ಪರಿಕಲ್ಪಿಸಿರಲಿಲ್ಲ. ವಾಲ್ಮೀಕಿ ಒಬ್ಬ ಮಹಾನ್ ವ್ಯಕಿಯ ಲೌಕಿಕವನ್ನು ದಾಟಲಿಚ್ಛಿಸುವ ಹುಡುಕಾಟದಲ್ಲಿದ್ದ. ಅದಕ್ಕೇ ತನ್ನ ಕೃತಿಯಲ್ಲಿ ಲೌಕಿಕ ಜಂಜಡಗಳನ್ನು ದಾಟಲಿಚ್ಚಿಸುವ ವ್ಯಕ್ತಿಯೊಬ್ಬನ ಹೋರಾಟಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅರ್ಥದಲ್ಲಿ ರಾಮ ನನಗೆ ಒಬ್ಬ ಸಮಕಾಲೀನ ವ್ಯಕ್ತಿಯಾಗಿ ಕಾಣುತ್ತಾನೆ. ರಾಮನನ್ನು ಒಬ್ಬ ದೇವನೆಂಬಂತೆ ನೋಡಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಮಟ್ಟಿಗೆ ಅವನೊಬ್ಬ ಸಮಕಾಲೀನ ವ್ಯಕ್ತಿ- ಪು.ತಿ.ನ.
೩೦.೦೩.೧೫
M.S. Rudreshvarasvamy [ face book }
Saturday, March 28, 2015
Friday, March 27, 2015
Thursday, March 26, 2015
Wednesday, March 25, 2015
Tuesday, March 24, 2015
Monday, March 23, 2015
ಪದ್ಮನಾಭ ಭಟ್- ಓದಿನ ಬಂಡಿ
ANGRI: ಓದಿನ ಬಂಡಿ: ಓದುವ ಅಭ್ಯಾಸವೇ ಹಾಗೆ .ಹಾಡಿನ ಬಂಡಿಯಂತೆ ಒಂದು ಇನ್ನೊಂದಕ್ಕೆ ಇನ್ನೊಂದು ಮತ್ತೊಂದಕ್ಕೆ .ನನ್ನ ಈ ಉದಾಹರಣೆ ನೋಡಿ . ಖ್ಯಾತ ಕನ್ನಡ ಲೇಖಕ ಕೆ ಟಿ ಗಟ್ಟಿ ಯವರ ಅರ...
Sunday, March 22, 2015
ಸಂತೋಷ್ ಗುಡ್ದಿಯಂಗಡಿ ಅವರ -ಕೊರಬಾಡು { ಕತೆಗಳು }. -ರೂಪಾ ಕೋಟೇಶ್ವರ
ತಪಶ್ಚರಣ: ನಿವೇದನೆಯ ಭಿನ್ನತೆಯೂ, ನಿರೂಪಣೆಯ ಆಪ್ತತೆಯೂ….: ಮನೋ ಸಾಗರದಲ್ಲಿ ಸದಾ ಭರತ - ಇಳಿತ . ಹುಟ್ಟಿದಾರಭ್ಯದಿಂದಲೂ ಅಂಟಿಕೊಂಡ ಶ್ರೇಷ್ಠತೆಯ ವ್ಯಸನ ಮನುಷ್ಯನಿಗಷ್ಟೇ ಲಭ್ಯ ಇದಕ್ಕೆ ಜಾತಿ , ಬಣ್ಣ , ಧರ್ಮ , ಲ...
Subscribe to:
Posts (Atom)