stat CounterWednesday, November 30, 2011

ರಂಗಕ್ಕೆ ಬಂದ ನಾಗವೇಣಿ ‘ಗಾಂಧಿ' - ಅರುಣ್ ಜೋಳದ ಕೂಡ್ಲಿಗಿ

ಮಡೆ ಸ್ನಾನ- ಸಂವಾದ-- Made Snana - 29 Nov 11 - Duniya - Suvarna News

ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

ಜಿ. ರಾಜಶೇಖರ---’ ಗಾಂಧಿ ಬಂದ’ ಕಾದಂಬರಿ ಕುರಿತು ಸಲ್ಲದ ವಿವಾದ

ಕರ್ನಾಟಕ ಮುಖ್ಯಮಂತ್ರಿ -ನೇರ ಪ್ರಸಾರ - Chief Minister of Karnataka, India-Live Webcasting

ಮಡೆ ಸ್ನಾನ- ನಾಗರಿಕ ಸಮಾಜಕ್ಕೊಂದು ಕಳಂಕ

ಕಂಬಾರರ ಚಿಂತನೆ ಪ್ರಸ್ತುತ: ಡಾ.ಕೆ.ಮರುಳಸಿದ್ದಪ್ಪ

ಕುಕ್ಕೆ ಸುಬ್ರಹ್ಮಣ್ಯ: ಮಡೆಸ್ನಾನ ಪ್ರತಿಭಟಿಸಿದವರ ಮೇಲೆ ಹಲ್ಲೆ

ಸುವರ್ಣ ಮಹೋತ್ಸವದ ಶಾಲೆಗೆ ಕುಸಿತದ ಭೀತಿ

Hindu- new religious movements

ಡಿ. 2ಕ್ಕೆ ಗುಂಡ್ಲುಪೇಟೆಯಲ್ಲಿ ಕನ್ನಡ ಡಿಂಡಿಮ

`ಕೊಡವ ಭಾಷಾ ಬೆಳವಣಿಗೆಗೆ ಇತರೆ ಭಾಷೆಗಳ ಕೊಡುಗೆ ಅಪಾರ'

Indira Goswami { The Assam Tribune }

The Assam Tribune Online Indira Goswami

`ಲೇಖಕಿಯರು ಹೊಸ ಮಾದರಿ ಕಟ್ಟಿಕೊಳ್ಳಲಿ'

Tuesday, November 29, 2011

Inequality is the Issue - P.Sainath on World Economic Forum

ಹಗಲು ವೇ಼ಷಗಾರ ಕಲಾವಿದರು

varthabharathi | kannada News, Latest kannada -karnataka folklore-hagaluveshagara

ಸೋರುತಿಹುದು ಮನೆಯ ಮಾಳಿಗೆ -- Raghu Dixit

Indira Goswami : A beloved daughter of Assam, writer, peacemaker

ರಥಬೀದಿ ಗೆಳೆಯರು, ಉಡುಪಿ- ಮಕ್ಕಳ ರಂಗಹಬ್ಬ-ಡಿಸೆಂಬರ್-3-4/...

rathabeedhi geleyaru udupi: ರಥಬೀದಿ ಗೆಳೆಯರು, ಉಡುಪಿ- ಮಕ್ಕಳ ರಂಗಹಬ್ಬ-ಡಿಸೆಂಬರ್-3-4/...

ಅನುಕರಣೆಯಲ್ಲಿ ಸಾಗುತ್ತಿರುವ ಹಿಂದುಳಿದವರ್ಗದ ಮಠಗಳು

ಸಾವಿರಾರು ಭಕ್ತರಿಂದ ಮಡೆ ಮಡೆಸ್ನಾನ i

ಸಾವಿರಾರು ಭಕ್ತರಿಂದ ಮಡೆ ಮಡೆಸ್ನಾನ -Prajavani

ಮಡೆ ಸ್ನಾನ ವಿವಾದ-- 'Made snana' performed at Kukke Subrahmanya temple -

Noted Assamese writer Indira Goswami dies

ಇಂದಿರಾ ಗೋಸ್ವಾಮಿIndira Goswami, Assamese writer, Indian literature

ಇಂದಿರಾ ಗೋಸ್ವಾಮಿMamoni Raisom Goswami - Wikipedia,

ಜ್ಞಾನಪೀಠ ಪುರಸ್ಕೃತ ಸಾಹಿತಿ ಇಂದಿರಾ ಗೋಸ್ವಾಮಿ ಇನ್ನಿಲ್ಲ

Monday, November 28, 2011

The world according to Kakar

The Hindu / BOOK REVIEW : The world according to Kakar-On Dreams And Dreaming-Sudhir Kakar

Seminar focusses on Kambar's works

’ಗಾಂಧಿ ಬಂದ ’- ಪಠ್ಯಪುಸ್ತಕದಲ್ಲಿ ಪಾತ್ರಗಳ ಮಾತಿಗೆ ಜಾತಿನಿಂದನೆ ಆರೋಪ

ಸುಬ್ರಹ್ಮಣ್ಯ: ಮಡೆ ಮಡೆಸ್ನಾನ ನಿರಾತಂಕ

ತಿಪಟೂರು ತಾಲ್ಲೂಕಿನ ಕಲಾ ಸಂಪತ್ತು

Sunday, November 27, 2011

Screening of film on Husain postponed after threats from right-wing groups

ಭೂಮಿ ಹೋಲುವ ಗ್ರಹ ಪತ್ತೆ?

ಭೂಮಿ ಹೋಲುವ ಗ್ರಹ ಪತ್ತೆ? -Prajavani

ಮಡೆಸ್ನಾನ ನಿಷೇಧ

ಮಡೆಸ್ನಾನ ನಿಷೇಧ -Prajavani

ನಾಗರಾಜ ಜವಳಿ ಇನ್ನಿಲ್ಲ

Sad Demise- Pro Nagaraja Rao Javali

ದಿ/ನಾಗರಾಜ ರಾವ್ ಜವಳಿಯವರ ನೆನಪಲ್ಲಿ --- Raga Madhubanti ~ Rajeev Taranath

ನಾಗರಾಜ ರಾವ್ ಜವಳಿ ಪರವಶ!

ಅತ್ರಿ ಬುಕ್ ಸೆಂಟರ್: ಜವಳಿ ಪರವಶ!: [ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತ...

Saturday, November 26, 2011

ನಗುಮುಖದ ನಾಗರಾಜ ರಾವ್ ಜವಳಿ ಇನ್ನಿಲ್ಲ

(43) Profile Pictures:Pro.. Nagaraja Rao, Javali, ex Pricipal,Canara College, Mangalore, expired 27-11-2011

'via Blog this'

'ನಂಮನೆ'ಯಿಂದ ಹೊರಟ ಗೆಳೆಯ ನಾಗರಾಜ ರಾವ್ ಜವಳಿಗೆ ನನ್ನ ಅಂತಿಮ ನಮನ

ನಂಮನೆ:ಜವಳಿ ಬ್ಲಾಗ್ನಲ್ಲಿ ಕಾಫ್ಕನ ನೆನಪು.Pro.Nagaraja Rao Javali my friend, classmate expired at Theerthahalli today

'via Blog this'-27-11-2011

Oxford University Press under pressure over Ramanujan essay - 300 Ramayanas

Alvas Nudisiri-2011--- Yaksha Nruthya

Hasya Kavi Sammelan 2011,Raleigh,NC,USA-

ಸ್ಮಿತಾ ಬೆಳ್ಳೂರು--ಕಬೀರನ ಹಾಡುಗಳು

K. Bhaskaran-- classical instrumental - Flute

T.Balasaraswati { Documentary }

ಕೆ.ಪಿ. ರಾವ್-ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ

Udayavani: Kannada:kannada computer- k. p. rao

'via Blog this'

`ಕನ್ನಡಕ್ಕೆ ಕನ್ನಡ ವಿದ್ಯಾರ್ಥಿಗಳೇ ಆಧಾರಸ್ತಂಭ'

ನದಿಯ ದಡದ ಮೇಲಿನ ಒಂದು ಊರಿನ ನೆನಪು

`ರಾಮ ಧಾನ್ಯ'ಕ್ಕೆ ಕಾವ್ಯಾನಂದ ಪುರಸ್ಕಾರ

ಟಿಪ್ಪು ಗುಂಬಸ್ ಎಂಬ ಅದ್ಭುತ!

ಉಡುಪಿಯಲ್ಲಿ ಮಕ್ಕಳ ಗಮಕ ಸಮ್ಮೇಳನ { ವೀಡಿಯೊ ವರದಿ }

Udayavani: Kannada-.Children's Gamaka Sammelana-2011, udupi

`ಕೊಪ್ಪದಮಕ್ಕಿ' ಕೃತಿ ಸಮರ್ಪಣೆ

ದಾವಣಗೆರೆ `ಕರ್ನಾಟಕದ ಆಕ್ಸ್‌ಫರ್ಡ್' ಆಗಲಿ

ಹುನಗುಂದ- ಪಕ್ಷಿಗಳ ಕಲರವ

ವಿಮರ್ಶಕರು ಮತ್ತು ಲೇಖಕರು

Devasahitya: ವಿಮರ್ಶಕರು ಮತ್ತು ಲೇಖಕರು: ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ...

ಚಿತ್ತಿಯ ಮಳೆಯ ಸಂಜೆ..........ದ.ರಾ.ಬೇಂದ್ರೆ

Srilal Shukla IFFCO literary award to Nautial

Sudhir Kakar-- Challenges of leadership

ಟೆಂಕಾಲದಲ್ಲಿ ಪುರಾತನ ಶಿವ ದೇಗುಲ ಬೆಳಕಿಗೆ

Friday, November 25, 2011

ಶಾಲೆ ಮುಚ್ಚುವ ನಿರ್ಧಾರ: ವಾಸ್ತವ ಏನು?

ಎಂಥಾ ಕಾಲ ಬಂತು ನೋಡಿ

ಎಂಥಾ ಕಾಲ ಬಂತು ನೋಡಿ ! -Prajavani

ಪ್ರಮೀಳಾ ಗುಡೂರು--- ನಾನು ಹೆಣ್ಣು ಅಂದ್ರ ನಂಬಲೇ ಇಲ್ಲ! i

`ಪ್ರಜಾವಾಣಿ' ಒಂದು ಸಾಂಸ್ಕೃತಿಕ ಧಾರೆ: ಕಾರ್ನಾಡ

ಭದ್ರಾವತಿಯ ದವಾಖಾನೆಯಲ್ಲಿ ಹುಟ್ಟಿತ್ತು 'ನೇಗಿಲಯೋಗಿ' ರೈತಗೀತೆ!

Ashis Nandy & Pavan Varma at THiNK 2011

ಭಾಷೆ, ಜೀವನಾನುಭವ, ದೇಸಿ ಇತ್ಯಾದಿ--1

vijaykarnataka e-Paper-Pls click page 8 {25-11-2011 } K. V. Tirumalesh

ಕನ್ನಡದ ಗೊರೂರು

MY ARTICLES: ಕನ್ನಡದ ಗೊರೂರು: ಕನ್ನಡ ತಾಯಿ ಭುವನೇಶ್ವರಿಯ ಕೊರಳಲ್ಲಿ ನಿಲಿದಾಡುತ್ತಿರುವ ರತ್ನಖಚಿತ ಕಂಠೀಹಾರದಲ್ಲಿ ಅನೇಕ ಸಾಹಿತ್ಯರತ್ನಗಳು ತುಂಬಿವೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು...

ಜೀವನದ ಭಾಷೆ ಕನ್ನಡ: ಪ್ರೊ . ಚಂಪಾ

ದಾವಣಗೆರೆ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ

Thursday, November 24, 2011

A. P. Shah -The most precious of all freedoms

Tamil Nadu govt bans 'Dam 999'

”ಗಾಂಧಿ ಬಂದ’ ಕಾದಂಬರಿ ಲೇಖಕಿ ನಾಗವೇಣಿಯವರಿಗೆ ಲಾಯರ್ ನೋಟೀಸು

varthabharathi | kannada News, Latest kannada -Gandhi Banda[ Kannada Novel } by H. Nagaveni

ಭಾಷೆಯ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಬೇಡ

varthabharathi | kannada News, Latest kannada-Bala thackeray/ Kambar-Editorial-25-11-2011

ಧರ್ಮಸ್ತಳ ಸಾಹಿತ್ಯ ಸಮ್ಮೇಳನ--2011

varthabharathi | kannada News, Latest kannada-Dr. Giraddi Govindaraj- Dharmastala Sahitya Sammelana-2011

ಎಚ್.ಎಸ್.ಶಿವಪ್ರಕಾಶ್-- ಅಪರಿಚಿತ ನೆಲೆಗಳಲ್ಲಿ ಅನಾವರಣಗೊಳ್ಳಬೇಕಿದೆ ಕನ್ನಡದ ಶಕ್ತಿ

ಬಾಳಾ ಠಾಕ್ರೆ ಮಾತಿಗೆ ಸದಾನಂದ ಗೌಡ ಆಕ್ರೋಶ

ಡಾ. ಚಂದ್ರಶೇಖರ ಕಂಬಾರ ವಿರುದ್ಧ ಠಾಕ್ರೆ ಕಿಡಿ

Shiv Visvanathan-- : Pickling Gandhi and Tagore

ನಿತ್ಯೋತ್ಸವ ಕವಿಗೆ ಬೇಂದ್ರೆ ಕಾವ್ಯ ಪ್ರಶಸ್ತಿ

ಎಸ್.ಎಲ್.ಭೈರಪ್ಪ --{ ಸಂವಾದ } ಭಾಗ- 1

ಎಸ್.ಎಲ್.ಭೈರಪ್ಪ -ಸಂವಾದ --2

ಎಸ್.ಎಲ್.ಭೈರಪ್ಪ ---ಸಂವಾದ--ಭಾಗ--3

ಎಸ್.ಎಲ್.ಭೈರಪ್ಪ ---ಸಂವಾದ-ಭಾಗ--4

Wednesday, November 23, 2011

ಅಸೂಯೆ - ಶುಭಲಕ್ಷಣ

ಕನ್ನಡ ಪೀಠ `ಮನೆ ಗೆಲ್ಲದೆ ಮಾರು ಗೆಲ್ಲುವ' ಸಾಹಸ !

ಓಬಳಶೆಟ್ಟಿಹಳ್ಳಿಯ ವಿಶಿಷ್ಟ ಬುರುಜು

ನೋಮ್ ಚೋಮ್ಸ್ ಕಿ ಕಣ್ಣಲ್ಲಿ ' Occupy Wallstreet ' ಚಳುವಳಿ

Authors@Google: Noam Chomsky

Noam Chomsky on Occupy Wall Street protests

ವಿರೂಪಾಕ್ಷ ದೇವಾಲಯ - ಬಿಳಗಿ

Tuesday, November 22, 2011

ಕತೆ- `ಸಿರಿಸಂಜೆ' - ಡಾ.ಗುರುಪ್ರಸಾದ್ ಕಾಗಿನೆಲೆ

: ಬದುಕಿನ ಕತೆ ಹೇಳುವ ಬಿಳಿಯ ಚಾದರ { ಗುರುಪ್ರಸಾದ್ ಕಾಗಿನೆಲೆ }

`ಚಡಗ ಸ್ಮಾರಕ ಪ್ರಶಸ್ತಿ': `ಗುಣ' ಕಾದಂಬರಿ ಆಯ್ಕೆ

ಆರ್.ಕೆ.ನಾರಾಯಣ್ ಮನೆ: ಪಾರಂಪರಿಕ ಕಟ್ಟಡ- ಇಂದು ಸಭೆ

ಕಲಬುರ್ಗಿಗೆ ನೃಪತುಂಗ ಪ್ರಶಸ್ತಿ ಪ್ರದಾನ

`ಶಾಲೆಗಳು ಮುಚ್ಚಲು ಸರ್ಕಾರ, ಶಿಕ್ಷಕರು ಕಾರಣ

ಬಿ.ಟಿ ರುದ್ರೇಶ್‌ಗೆ ಸಾಹಿತ್ಯ ಪ್ರಶಸ್ತಿ

ಬಿ.ಟಿ ರುದ್ರೇಶ್‌ಗೆ ಸಾಹಿತ್ಯ ಪ್ರಶಸ್ತಿ -Prajavani:

'via Blog this'

ಫೇಸ್‌ಬುಕ್ ಖಾತೆಗಳಿಗೆ ಕನ್ನ..?

ಫೇಸ್‌ಬುಕ್ ಖಾತೆಗಳಿಗೆ ಕನ್ನ..? -Prajavani

Seven farmers committed suicide in Tumkur district in last two months

ಮುನ್ನಡೆಗೊದು ಮುನ್ನುಡಿ { Documentary }

ಕಣಜ ಜಾಲತಾಣದ ಲೇಖನಗಳನ್ನು ಕನ್ನಡದಲ್ಲೇ ಕೇಳಿ-

ವಿವರ >

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ - ಅಪ್ರಕಟಿತ ಕವನ ಸಂಕಲನ ಕಳುಹಿಸಿ

ಅರ್ಧದಿನ ಟಿಲ್ಲರ್ ಇನ್ನರ್ಧ ದಿನ ಕಂಪ್ಯೂಟರ್!

Marathi encyclopaedia goes online

Monday, November 21, 2011

'We hate being called female writers'

ಪ್ರಾದೇಶಿಕತೆ: ಶತಾವಧಾನದ ಪ್ರಶ್ನೆಯೂ ಭೈರಪ್ಪನವರ ನಿಲುವೂ..

Dhanki Saheb gets Gujarat literature’s top award

Bakheng Temple Ruins - Roluos Group - Cambodia

ಅಯೋವಾದಲ್ಲಿ ನನಸಾಗಲಿ ಕನ್ನಡ ಪೀಠದ ಕನಸು

ಇಶ್ರತ್ ಪ್ರಕರಣ: ಎನ್ ಕೌಂಟರ್ ಸಾಬೀತು, ಮೋದಿ ಸರ್ಕಾರಕ್ಕೆ ಪೇಚು

Vachanas of Basavanna « ಬಿ ಎ ವಿವೇಕ ರೈ

`ಪುಟ್ಟ ಹಳ್ಳಿಯೇ ಚಂದ'

ಕುವೆಂಪು ಸಹ್ಯಾದ್ರಿ ದೇಸಿ ವಸ್ತುಸಂಗ್ರಹಾಲಯ

ನದಿಯ ದಡದ ಮೇಲಿನ ಒಂದು ಊರಿನ ನೆನಪು

ದಾಸಪ್ಪ ಹಾಡಿದ ಜುಂಜಪ್ಪನ ಕಾವ್ಯ

ಹಾವೇರಿ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ 23ರಿಂದ

ಆತ್ಮಮುಖಿ, ಮತ ನಿರಪೇಕ್ಷ ಸಾಹಿತ್ಯ ರಚನೆ'

Sunday, November 20, 2011

ಹಳೆಯಮ್ಮನ ಆತ್ಮಕತೆ[ಕಾದಂಬರಿ }-{ U.Varamahalaxmi Holla }

ಹಳೆಯಮ್ಮನ ಆತ್ಮಕಥೆ
                                                                  - ಮುರಳೀಧರ ಉಪಾಧ್ಯ ಹಿರಿಯಡಕ
      
ಕುಂದಾಪುರ ಕನ್ನಡ ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬೈಂದೂರಿನವರೆಗೆ ಬಳಕೆಯಲ್ಲಿರುವ ಪ್ರಾದೇಶಿಕ ಸೊಗಡಿನ ಪ್ರಭೇದ. ಶಿವರಾಮ ಕಾರಂತರ ಆಕ್ಷೇಪವನ್ನು ಲೆಕ್ಕಿಸದೆ ಮೊದಲ ಬಾರಿ ತನ್ನ ಕತೆಗಳಲ್ಲಿ ಕುಂದಾಪುರ ಕನ್ನಡವನ್ನು ಬಳಸಿದವರು ವೈದೇಹಿ. ಮುಂಬೈಯಲ್ಲಿರುವ ಕನ್ನಡ ಲೇಖಕಿ ಮಿತ್ರಾ ವೆಂಕಟರಾಜರ ಕತೆಗಳಲ್ಲೂ ಕುಂದಾಪುರ ಕನ್ನಡ ರಯಿಸುತ್ತದೆ. 'ಅಕ್ಕ, ಕುಂಕುಮದಕ್ಕ' ಎಂಬ ಕುಂದಾಪುರ ಕನ್ನಡದ ಜನಪದ ಹಾಡುಗಳ ಸಂಕಲನವನ್ನು ಸಂಪಾದಿಸಿರುವ ಯು.ವರಮಹಾಲಕ್ಷ್ಮೀ ಹೊಳ್ಳರ 'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಪ್ರಕಟವಾಗಿರುವ ಮೊದಲ ಕಾದಂಬರಿ.
ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಅವಿಭಕ್ತ ಕುಟುಂಬವೊಂದರಲ್ಲಿ ಬದುಕಿದ ಶತಾಯುಷಿ ಹಳೆಯಮ್ಮನ (ವಾಗ್ದೇವಿ) ಆತ್ಮಕತೆ ಹಾಗೂ ಕೆಲವು ಉಪಕತೆಗಳು ಈ ಕಾದಂಬರಿಯಲ್ಲಿವೆ. ಹಳೆಯಮ್ಮ ಪುರುಷ ಪ್ರಧಾನ ಸಮಾಜದ ಮಹಿಳೆಯರ ಅವಸ್ಥೆಯನ್ನು ಕಂಡವಳು; ಅನುಭವಿಸಿದವಳು; ಜೀವನದ ಸಿಹಿ-ಕಹಿ ಅನುಭವದಿಂದ ಮಾಗಿದವಳು. ಮೊಗೇರರ ಯುವಕ ಡಾಕ್ಟರ್ನನ್ನು ಪ್ರೀತಿಸಿದ ತನ್ನ ಮಗಳು ಯಶೋದೆಗೆ ಅವನೊಡನೆ ಊರು ಬಿಟ್ಟು ಹೋಗಲು ಸಲಹೆ ನೀಡುವುದರಲ್ಲಿ ಅವಳ ಮಾನವೀಯ ಮನೋಧರ್ಮ ಕಾಣಿಸುತ್ತದೆ.
ಹಳೆಯಮ್ಮನ ಮಾವನ ತಮ್ಮ (ಶೇಷ ಮಾವ) ಇಟ್ಟುಕೊಂಡ ಹೆಣ್ಣಿನ ಮಗಳು ಕಮಲ. ಕಮಲೆಯನ್ನು ಪ್ರೀತಿಸಿ ಮದುವೆಯಾದ ಮೂರ್ತಿ ಮಾಸ್ಟ್ರು ಸಂಶಯಪಿಶಾಚಿಯಾಗಿ ಅವಳನ್ನು ಬಿಟ್ಟು ಹೋಗುತ್ತಾನೆ. ಬೈಂದೂರಿನಲ್ಲಿ ಶಿಕ್ಷಕಿಯಾದ ಕಮಲ ಪಾತ್ರೆ ಅಂಗಡಿ ಮಾಬ್ಲೇಶ್ವರನನ್ನು ಮದುವೆಯಾಗುತ್ತಾಳೆ. ಕಮಲೆಯನ್ನು ಕುರಿತ ಸಹಾನುಭೂತಿಯಲ್ಲೂ ಅನಕ್ಷರಸ್ಥೆ ಹಳೆಯಮ್ಮನ ದೊಡ್ಡತನ ಕಾಣಿಸುತ್ತದೆ.
ಶೇಷ ಮಾವನ ಮಗ ನಾರಾಯಣ ಗಾಂಧೀವಾದಿ. ಅವನ ಹೆಂಡತಿ ಗೌರಿ ಆಧುನಿಕ ಶಿಕ್ಷಣ ಪಡೆದವಳು; ಗಾಂಧೀಜಿಯ ವಿಚಾರಧಾರೆ ತಿಳಿದವಳು. ನಾರಾಯಣ ಸತ್ತಾಗ ತಲೆ ಬೋಳಿಸಲು ನಿರಾಕರಿಸುವ ಗೌರಿ, ಶಾಲೆ ಮಕ್ಕಳಿಗೆ ಊಟ ನೀಡುತ್ತ ಬದುಕುತ್ತಾಳೆ, ಸಮಾಜದ ಟೀಕೆ-ಟಿಪ್ಪಣಿಗಳನ್ನು ಲೆಕ್ಕಿಸದೆ ಅನ್ಯಜಾತಿಯ ವೃದ್ಧರೊಬ್ಬರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುತ್ತಾಳೆ.
ಮಗಳ ಜೊತೆಯಲ್ಲಿ ತಾವೂ ಹೆರುವ, ಹೆರಿಗೆಯಂತ್ರವಾದ ಮಹಿಳೆಯರು 'ಹಳೆಯಮ್ಮನ ಆತ್ಮಕತೆ'ಯಲ್ಲಿದ್ದಾರೆ. ರುಕ್ಮತ್ತೆ ತನ್ನ ಗಂಡ ಇಟ್ಟುಕೊಂಡ ಹೆಣ್ಣನ್ನು, ಅವಳ ಮಕ್ಕಳನ್ನು ಸಹಿಸುವುದು ಅನಿವಾರ್ಯವಾಗುತ್ತದೆ. ಮೀನಾಕ್ಷಿ ತನ್ನ ಕುರಿತು ಪದ್ಯ ಕಟ್ಟಿದಳೆಂದು ಸಿಟ್ಟುಗೊಂಡ ಅವಳ ಗಂಡ, ಅವಳ ಬಾಯಿಗೆ ಉರಿವಕೊಳ್ಳಿ ತುರುಕುತ್ತಾನೆ. ಅವಳು ತೌರಿಗೆ ಓಡಿ ಬರುತ್ತಾಳೆ. ಗಂಡನ ಮನೆಯಲ್ಲಿ ಹೊಡೆತ ತಾಳಲಾರದೆ ಓಡಿ ಬಂದ ಪುಟ್ಟತ್ಗಿ ಲೈಂಗಿಕ ಅತೃಪ್ತಿಯಿಂದ ಮನೋರೋಗಿಯಾಗುತ್ತಾಳೆ. ಮಂಟಪದ ಶೀನಪ್ಪಯ್ಯನ ಮೂರನೆಯ ಹೆಂಡತಿ ಹದಿನೈದರ ಪ್ರಾಯದಲ್ಲಿ ಹೆರಲು ಆರಂಭಿಸಿ, ಒಂಬತ್ತು ಮಕ್ಕಳ ತಾಯಿಯಾಗಿ ಮೂವತ್ತಕ್ಕೆ ವಿಧವೆಯಾಗುತ್ತಾಳೆ.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅಮೇರಿಕ ಕ್ರಿಯಾಕೇಂದ್ರವಾಗಿರುವ ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. (ಉದಾಹರಣೆ: ಗುರುಪ್ರಸಾದ ಕಾಗಿನೆಲೆ ಅವರ 'ಬಿಳಿಯ ಚಾದರ') ಅಲಕ್ಷಿತವಾಗಿರುವ ಕುಂದಾಪುರ ಕನ್ನಡ ದೃಷ್ಟಿಕೇಂದ್ರವಾಗಿರುವ 'ಹಳೆಯಮ್ಮನ ಆತ್ಮಕತೆ' ದೇಸಿಯತ್ತ ಹೊರಟಿರುವುದು ಗಮನಾರ್ಹ - ಆಗ್ಳಿನ ಹೆಂಗಸ್ರ ಹಣೆ ಬರವೇ ಹಾಂಗೇ. ಹೆಚ್ಚಿಗೆ ಮಾತಾಡೀರೆ, 'ನಿಂಗೇನ ಉಂಬ್ಕೆ ತಿಂಬ್ಕೆ ಕಡ್ಮಿ ಮಾಡಿದ್ನಾ' ಅಂಬ್ರ. ಹೆಂಗಸ್ರಿಗೆ ಇಪ್ದು ಬರೀ ಹೊಟ್ಟಿ ಮಾತ್ರ ಅಂತ ತಿಳ್ಕೊಂಡಿದ್ರಾ ಕಾಣತ್. ಇಷ್ಟ್ ಮಾತ್ರ ಅಲ್ಲ, ತಮಗೆ ಮನೆಯಲ್ಲಿ ಅಗ್ನಿ ಸಾಕ್ಷಿಯಾಯಿ ಮದಿಯಾಯಿ ಬಂದ ಹೆಣ್ತಿ ಬೇಸಿ ಹಾಕೂಕೆ, ಮಕ್ಳನ್ ಹೆತ್ತ್ಕೊಟ್ಟ್ ಮನಿ ಕಂಡ್ಕಂಬ್ಕೆ ಆದ್ರೆ ಶೋಕಿಗೆ ಇನ್ನೊಂದ ಹೆಣ್ಣನ್ನ ಇಟ್ಕಂಬ್ದೂ ಒಂದ ದೊಡ್ಡಸ್ತಿಕೆ ಆಗಿನ ಗಂಡಸ್ರಿಗೆ. ಹೊಟ್ಟೀಗೆ ಬೆಂಕಿ ಬಿದ್ರೂ ಆ ಹೆಂಡ್ತಿ ತೋರ್ಸಕಂಬ್ಕಿಲ್ಲ. ಗಂಡ್ನ ಹತ್ರ ಹಾಂಗೆ ಮಾಡಬೇಡಿ ಅನ್ನೂಕೂ ಇಲ್ಲೆ. ಬ್ಯಾರೆ ಹೆಂಗ್ಸ್ರಾಯ್ಲಿ ಗಂಡಸ್ರಾಯ್ಲಿ ಈ ಹೆಂಗ್ಸಿನ ಪಾಡರ್ಿಗೆ ಬಪ್ಪುವವರೂ ಅಲ್ಲ. ಏನಾಯ್ತು, ಅಂವ ಗಂಡ್ಸ ಅಲ್ದಾ ಅಂಬವ್ರೇ ಎಲ್ಲ.'
ಸ್ತ್ರೀವಾದಿ ಓದಿನಲ್ಲಿ ಗಮನ ಸೆಳೆವ ಅಂಶಗಳು 'ಹಳೆಯಮ್ಮನ ಆತ್ಮಕತೆ'ಯಲ್ಲಿವೆ. ಗೌರಿಯ ವೈಯಕ್ತಿಕ ಬಂಡಾಯದ ಹಿನ್ನೆಲೆಯಲ್ಲಿ ಗಾಂಧೀಜಿಯ ಸುಧಾರಣಾವಾದಿ ಚಳುವಳಿ ಇದೆ. ನಾಗವೇಣಿ ಅವರ 'ಗಾಂಧಿಬಂದ', ವ್ಯಾಸರಾಯ ಬಲ್ಲಾಳರ 'ಹೆಜ್ಜೆ'ಗಳಲ್ಲಿರುವಂತೆ, 'ಹಳೆಯಮ್ಮನ ಆತ್ಮಕತೆ'ಯಲ್ಲೂ ಗಾಂಧೀವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಂದ ಪರಿವರ್ತನೆಯ ಒಳನೋಟಗಳಿವೆ. ಮೊದಲ ಪ್ರೇಮ ವಿವಾಹದಲ್ಲಿ ಕಹಿ ಅನುಭವ ಪಡೆದ ಕಮಲೆಯ ಮಗಳು ಮರುಮದುವೆ ಬೇಡ ಎಂದು ನಿರ್ಧರಿಸುತ್ತಾಳೆ. ಅನಂತನ ಪತ್ನಿ ಹಾಗೂ ಅವಳ ಮೈದುನ ಪದ್ಮನಾಭನ ಚಿತ್ರಣದಲ್ಲಿ ಲೇಖಕಿಯ ಪ್ರಬುದ್ಧ ಸಂಯಮ ಕಾಣಿಸುತ್ತದೆ. ಹಳೆಯಮ್ಮನ ಗಂಡನ ಮನೋರೋಗದ ಕಾರಣ ನಿಗೂಢವಾಗಿ ಉಳಿದಿದೆ.
ಛಿದ್ರವಾದ ಅವಿಭಕ್ತ ಕುಟುಂಬಗಳು, ಗಾಂಧೀವಾದ ತಂದ ಹೊಸತನ, ದೇವದಾಸಿ ಪದ್ಧತಿಯ ಅವಸಾನ, ಅಂತರ್ಜಾತೀಯ ವಿವಾಹಗಳ ಆರಂಭ, ಬ್ರಾಹ್ಮಣರು ಆರಂಭಿಸಿದ ಹೋಟೇಲು ಉದ್ಯಮ - ಹೀಗೆ ಸಾಮಾಜಿಕ ಪರಿವರ್ತನೆಯ ವಿವಿಧ ಮುಖಗಳು ಈ ಕಾದಂಬರಿಯಲ್ಲಿ ದಾಖಲಾಗಿವೆ. ಜನಾರ್ದನ, ನಂಬಿಕೆಗಳನ್ನು ಕಳಕೊಂಡ ಹೊಸ ತಲೆಮಾರಿನ ಪ್ರತಿನಿಧಿಯಾಗಿದ್ದಾನೆ. ಅಪ್ಪ ಸತ್ತ ಸುದ್ದಿ ಬಂದರೂ ಅವನು ತನ್ನ ಮಗನ ಮದುವೆ ಮುಂದೂಡುವುದಿಲ್ಲ.
'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಬರೆದಿರುವ ಪ್ರಥಮ ಪ್ರಾಯೋಗಿಕ ಕಾದಂಬರಿ. ಈ ಚೊಚ್ಚಲ ಕೃತಿಯಲ್ಲಿ ಯಶಸ್ವಿಯಾಗಿರುವ ಕಾದಂಬರಿಕಾರ್ತಿ ಯು.ವರಮಹಾಲಕ್ಷ್ಮೀ ಹೊಳ್ಳರಿಗೆ ಅಭಿನಂದನೆಗಳು.
      
ಹಳೆಯಮ್ಮನ ಆತ್ಮಕತೆ
-ಯು. ವರಮಹಾಲಕ್ಷ್ಮೀ ಹೊಳ್ಳ.
ಪ್ರ.-ಸ್ವಾಗತ ಸಮಿತಿ,
ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನ,
ಉಡುಪಿ.
ಫೋನ್: 08254-256003.
ಮೊದಲ ಮುದ್ರಣ 2007.
ಬೆಲೆ ರೂ. 30.00
Haleyammana Atmakathe {A novel in Kannada }
Author-U.Varamahalxmi Holla
             08254-256003
Published by
Reception Committee
All India 74th Kannada Literary Conference,
Udupi
First Edition-2007
For copies contact-
Udupi Jilla Kannada Sahitya Parishat
Phone-9342438727

ಕೆಲವು ವಚನಗಳು

ಕೆಲವು ವಚನಗಳು | ಸಂಪದ - Sampada

ಹಳಗನ್ನಡ ಓದು: ಹಲವು ಮಾದರಿ

`ಉಪಯುಕ್ತ ಶಾಸ್ತ್ರವಾಗಿ ಮಾಧ್ಯಮ ಬೆಳೆಯಬೇಕಿದೆ'

ಜಿ.ನಾರಾಯಣ --- ಗಾಂಧಿವಾದಿಯ ನಿರ್ಗಮನ

ಜಿ.ನಾರಾಯಣ ಇನ್ನಿಲ್ಲ

ಜಿ.ನಾರಾಯಣ ಇನ್ನಿಲ್ಲ -Prajavani

ಕೆ.ಶಾರದ ಭಟ್--ಪದರುಗಳು[ ಕಾದಂಬರಿ} -- ಹೊಸತರ ಹಂಬಲದ ಹಲಪದರ

ಹೊಸತರ ಹಂಬಲದ ಹಲಪದರ -Prajavani-ಮಾಧವ ಕುಲಕರ್ಣಿ

ಕೆ.ಶಾರದಾ ಭಟ್ ಅವರ ಕಾದಂಬರಿ- ಪದರುಗಳು {ಮುನ್ನುಡಿ-ಕೆ,ಸತ್ಯನಾರಾಯಣ }

ಪರಿಹಾರ ಸೂಚಿಸೋದು ಸಿನಿಮಾದ ಉದ್ದೇಶವಲ್ಲ: ಬಿ.ಸುರೇಶ್

Saturday, November 19, 2011

Anoushka Shankar live from Girona ("Traveller")

Abida Parveen Sings Bulleh Shah

Pankaj udhas - Aur ahista kijiye baatiein

ಗಜಲ್ ಪರಪಂಚ -ಫಕೀರ್ ಮುಹಮ್ಮದ್ ಕಟ್ಪಾಡಿ

ಗಜಲ್ ಪರಪಂಚ -Prajavani-Gazals-Fakir Muhammad Katpadi

Alain Badiou - Philosopher-Interview (1 of 2)

Alain Badiou-Philosopher- Interview (2 of 2)

ಕನ್ನಡ ಶಾಲೆಯ ಕೊನೆಯ ಗಂಟೆ-ನರೇಂದ್ರ ರೈ ದೇರ್ಲ

Udayavani: Kannada-kannada medium schools in danger-Narendra Rai Derla

ಬೆಳಗೆರೆ ಜಾನಕಮ್ಮ---- ನೇಮಿಚಂದ್ರ

Udayavani: Kannada-Belagere Janakamma by Nemichandra --ಬೆಳಗೆರೆ ಜಾನಕಮ್ಮ-ಸಮಗ್ರ ಕವನಗಳು

ಕರ್ನಾಟಕ ಜಾನಪದ ಅಕಾಡೆಮಿ-ಹೊಸ ವೆಬ್ ಸೈಟ್

ಕುಮಟಾ: ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

ಲಕ್ಷದೀಪೋತ್ಸವಕ್ಕೆ 500 ಕಿ.ಮೀ. ಪಾದಯಾತ್ರೆ!

ನನ್ನ ಸಾಹಿತ್ಯಕ್ಕೆ `ಜನ್ಮ' ನೀಡಿದ್ದೇ ಈ ಊರು - ಎಮ್.ಎನ್. ವ್ಯಾಸ ರಾವ್

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

ಅರಿವು ಅಧ್ಯಯನ ಕೂಟ, ಮಣ್ಣೆ: ‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’: - ಶ್ಯಾಮಲ ಜನಾರ್ದನನ್ ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು...

ಹೇಳತೇನ ಕೇಳ -ಡಾ/ ಹಿ.ಚಿ.ಬೋರಲಿಂಗಯ್ಯ

Friday, November 18, 2011

ಯೇಸುದಾಸ್ --[ Muraleedhara manamohana - KJ Yesudas

Kannada disappearing slowly: Sara Aboobacker

Writers should uphold social justice: Vaidehi

`ಮಹಿಳಾ ಜಗತ್ತು ನನ್ನ ಸಾಹಿತ್ಯದ ಮೂಲದ್ರವ್ಯ' -ಸುಧಾ ಮೂರ್ತಿ

ಪಂಪನ ಸಾಹಿತ್ಯ ಸಾರ್ವಕಾಲಿಕ: ಡಾ.ಸಿಪಿಕೆ

ಭೀಮ ಕಂಡ ಮಹಾಭಾರತ -{ Randamoozham - M. T. Vasudevan Nair } '

Randamoozham -M. T. Vasudevan Nair

ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!

ಕೆ.ಎ.ಎಸ್. ಪರೀಕ್ಷೆ ಸಿದ್ಧತೆಗೆ ಪುಸ್ತಕಗಳ ಪಟ್ಟಿ

ಜ್ಞಾನ ಮುಖಿ: ಕೆ.ಎ.ಎಸ್. ಪರೀಕ್ಷೆ ಸಿದ್ಧತೆಗೆ ಪುಸ್ತಕಗಳ ಪಟ್ಟಿ: ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ. (ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ.ಬಿರಾದಾರ ಸರ್ ಬರೆಸಿದ ಪುಸ್ತಕಗಳ ಪಟ್ಟಿ - collected by G...

Tailed Palmfly | Krishna Mohan Photography

Tailed Palmfly | Krishna Mohan Photography

Agyeya - Hindi Poetry Recital 1 .m2p

Poland remembers noted Hindi poet Agyeya

‘Proud to be part of dalit literature’

`ಮಂಗಳೂರು ವಿವಿ-ಕನಕ ಕಿಂಡಿ ವೆಬ್‌ಸೈಟ್ ಶೀಘ್ರ'

Thursday, November 17, 2011

ಡಾ/ಎಸ್.ಎಲ್.ಭೈರಪ್ಪ- ಸಂಗೀತ ನನ್ನ ಮೊದಲ ಪ್ರೀತಿ...

Kannadha Prabha.com PDF files  17-11-2011 page1 and 5--Dr. S. l. Bhairappa- { Interview }

'via Blog this'

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

ಲಡಾಯಿ ಪ್ರಕಾಶನ: ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ: - ಡಾ. ಎನ್ ಜಗದೀಶ್ ಕೊಪ್ಪ. ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸ...

ಆಳ್ವಾಸ್ ನುಡಿಸಿರಿ -- 2011- Alva's Nudisiri 2011

Tamil, Kannada inscriptions found in Vellore village-17-11-2011

I had this irresistible urge to read and write: M T. Vasudevan Nair

`ಸಾಹಿತ್ಯ ಸಾರ್ಥಕವಾಗಲು ವಿಮರ್ಶೆ ಅಗತ್ಯ'

ಕನ್ನಡದ ಹಿರಿಮೆ ಹೆಚ್ಚಿಸಿದ ಭೈರಪ್ಪ

ಸಿಂಧೂ ನದಿ ಪಥ ಬದಲಿಸಿ, ಭಾರತಕ್ಕೆ ಪುನರ್‌ಪ್ರವೇಶ..!

ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ..

ಶತಾವಧಾನಿ ಗಣೇಶ್-----ಯಕ್ಷಗಾನ ಪ್ರವೇಶ -

Wednesday, November 16, 2011

ಪ್ರಚಾರ ಸಾಹಿತ್ಯಕ್ಕೆ ಅಲ್ಪಾಯುಷ್ಯ: ಭೈರಪ್ಪ ಅಭಿಮತ

In Conversation with Dr S.L..BHAIRAPPA[ kannada novelist]---Muraleedhara Upadhya

muraleedhara upadhya hiriadka: In conversation with Dr S.L..BHAIRAPPA[ kannada novelist]---Muraleedhara Upadhya:--ಎಸ್,ಎಲ್. ಭೈರಪ್ಪನವರೊಂದಿಗೆ ಸಂವಾದ-ಮುರಳೀಧರ ಉಪಾಧ್ಯ ಹಿರಿಯಡಕ

'via Blog this'

ಕನ್ನಡಕ್ಕೆ ಸಂದಿತು ಮೊದಲ ಸರಸ್ವತಿ ಸಮ್ಮಾನ: `ಮಂದ್ರ'ದ ಭೈರಪ್ಪಗೆ ಪ್ರಶಸ್ತಿ ಪ್ರದಾನ

: ರಿಲ್ಕ್ ಮಾತು

ಲಡಾಯಿ ಪ್ರಕಾಶನ: ರಿಲ್ಕ್ ಮಾತು: `ನೀನು ಬರೆಯಲೇಬೇಕೆ? ಏಕೆ ಎಂಬ ಕಾರಣವನ್ನು ಹುಡುಕಿಕೋ. ಬರೆಯುವ ಆಸೆ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದೆಯೋ, ಬರೆಯದಿದ್ದರೆ ಸಾಯುತ್ತೀಯೋ ನೋಡಿಕೋ. ಇರುಳಲ್ಲಿ ನಿನ್ನ ...

ಅಂಕಿತ ಹೊಸ ಪುಸ್ತಕಗಳು.. -2011

ಅಣ್ಣಿಗೇರಿಯ ತಲೆಬುರುಡೆಗಳ ಕುರಿತು ಬುರುಡೆ ಬಿಟ್ಟವರು - ಅಶೋಕ ಶೆಟ್ಟರ್

`ಸೂಫಿ ಸಂತರು ಗಜಲ್‌ಗಳ ಮೂಲ ಪ್ರವರ್ತಕರು'

ಕತೆ ಬೇಕು ಕತೆ ಹೇಳಬೇಕು...ಕಂಬಾರ { ಸಂದರ್ಶನ }

ಕತೆ ಬೇಕು ಕತೆ ಹೇಳಬೇಕು... -Prajavani-Chandrashekar Kambar- Interview by Rohini Mundaje

Tuesday, November 15, 2011

ಆಳ್ವಾಸ್ ನುಡಿಸಿರಿ 2011-ಚಂದ್ರಶೇಖರ ಕಂಬಾರ--1

ಆಳ್ವಾಸ್ ನುಡಿಸಿರಿ- 2011-- ಚಂದ್ರಶೇಖರ ಕಂಬಾರ --2

ಎ.ಕೆ.ರಾಮಾನುಜನ್- ೩೦೦ ರಾಮಾಯಣಗಳು -- A. K. Ramanujan- 300 Ramayanas

varthabharathi | kannada News, Latest kannada - A. K Ramanujan's 300 ramayana's- Ram Puniyani

ಜರ್ಮನ್ ಭಾಷೆಯಲ್ಲಿ ಒಂದು ಕನ್ನಡ ವ್ಯಾಕರಣ ಗ್ರಂಥ « ಬಿ ಎ ವಿವೇಕ ರೈ

ಜರ್ಮನ್ ಭಾಷೆಯಲ್ಲಿ ಒಂದು ಕನ್ನಡ ವ್ಯಾಕರಣ ಗ್ರಂಥ « ಬಿ ಎ ವಿವೇಕ ರೈ

ಖರೇ ಸಂಗ್ತೀ ಹೇಳ್ತೇನಿ ಕೇಳ್ರಿ.

ಖರೇ ಸಂಗ್ತೀ ಹೇಳ್ತೇನಿ ಕೇಳ್ರಿ... -Prajavani

ಎಲೆಕ್ಟ್ರಿಕ್ ಬೈಕ್‌ಗೆ ಸೌರಶಕ್ತಿ

ಹರೀಶ್ ಹಂದೆ-- Decentralised approach to energy needed, says Hande

ಎನ್.ಎಸ್.ತಾರನಾಥ--ಪಂಪ ಒಂದು ಮರು ಓದು-16-11-2011

‘ಹಳದಿ ಚಿಟ್ಟೆ’ ಬಗ್ಗೆ ಸುಬ್ರಾಯ ಚೊಕ್ಕಾಡಿ..

ಭಾರತದ ಸೂಫಿ ಪರಂಪರೆ-- Sufi Traditions of India: Part I

ಭಾರತದ ಸೂಫಿ ಪರಂಪರೆ ---- Sufi Traditions of India: Part II

ನಮ್ಮ ಬೆಂಗಳೂರು ಪ್ರಶಸ್ತಿ

ಖಭೌತ ವಿಜ್ಞಾನದಲ್ಲಿ ಛಾಪು ಮೂಡಿಸಿದ ಬಾಪು

ಹೊನ್ನೆವಾಣಿ: ಖಭೌತ ವಿಜ್ಞಾನದಲ್ಲಿ ಛಾಪು ಮೂಡಿಸಿದ ಬಾಪು: ಅದು ೧೯೪೨, ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಗಿಸಿದ ಬಾಲಕ, ಹೈದರಾಬಾದ್‌ನ ಪ್ರತಿಷ್ಠಿತ ನಿಜಾಮ್ ಕಾಲೇಜು ಸೇರಲು ತವಕಿಸುತ್ತಿದ್ದ. ಪ್ರವೇಶಕ್ಕಾಗಿ ಅರ್ಜಿ ಸಲ್ಲ...

`ಹಿಂತಿರುಗಿ ಬಾರದಷ್ಟು ಮುಂದೆ ಹೋಗಿದ್ದೇವೆ' - ಡಾ. ಕಂಬಾರ ಕಳವಳ

ನಾಲ್ಕು ಹೊಸ ರಾಜ್ಯಗಳಾಗಿ ಉತ್ತರಪ್ರದೇಶ ವಿಭಜನೆಗೆ ಮಾಯಾ ಸರ್ಕಾರದ ಸಂಪುಟ ನಿರ್ಣಯ

H S Shivaprakash--: Dynamics of pre-modern South Indian cultures

Rooted Imagination-Indian Literaure

M T Vasudevan Nair wins Ezhuthachan Award

ಎಸ್.ಎಲ್.ಭೈರಪ್ಪ ---- ಅಸಲಿ ಕಸುಬುದಾರ

Monday, November 14, 2011

ಜೋಯಿಸ್ ಆಯೋಗದ ವರದಿ ಮೂಲೆಗುಂಪು

`ಸಮಾಜ ಕನಕದಾಸರ ಸಂದೇಶ ಸ್ವೀಕರಿಸಬೇಕು'

ಶಾಂತಾದೇವಿ ಕಣವಿ-- ಮಹಿಳಾ ಸಾಹಿತ್ಯ ಎನ್ನದಿರಿ...

ಮಾಸಾಶನದ ಆಗಮನದಲ್ಲಿ ಕಲಾವಿದನ ಬದುಕು ಮುಸ್ಸಂಜೆ

‘ಅಮ್ಮ ಪ್ರಶಸ್ತಿ ‘ ಮತ್ತು ‘ಗೌರವ ಪುರಸ್ಕಾರ’ ..

ಅಣ್ಣಿಗೇರಿ ತಲೆಬುರುಡೆ ಪ್ರಕರಣ: ಕಾರ್ಬನ್ ಡೇಟಿಂಗ್ ವರದಿಗೆ ತಜ್ಞರ ಅಸಮ್ಮತಿ

ಕನಕ ಹೊರಗೆ ನಿಂತಿದ್ದಾನೆ...

ಕನಕದಾಸರ ಜನ್ಮದಿನದ ಜಿಜ್ಞಾಸೆ-

ಆಳ್ವಾಸ್ ನುಡಿಸಿರಿ 2011 -ಸಮಾರೋಪ

ಬಾಗುವುದು ಮಾಗಿದ ಲಕ್ಷಣ

Sunday, November 13, 2011

ಡಾ/ ಎಮ್. ಎಮ್. ಕಲ್ಬುರ್ಗಿ-ಕರ್ನಾಟಕ ಇತಿಹಾಸದ ಬೆರಗುಗೊಳಿಸುವ ಸತ್ಯಗಳು

In Conversation with Dr. M. M. Kalburgi at Alvas Nudisiri-2011-Kannada Prabha Report-14-11-2011

ಆಳ್ವಾಸ್ ನುಡಿಸಿರಿ- -2011 `ಮುಚ್ಚಿರುವ ಕನ್ನಡ ಶಾಲೆಗಳ ತೆರೆಯಿರಿ'

ಆಳ್ವಾಸ್ ನುಡಿಸಿರಿ- -2011--- 10 conferred Alva’s Nudisiri award

ಆಳ್ವಾಸ್ ನುಡಿಸಿರಿ--2011 : English and education have become synonymous today, says Kambar

ಆಳ್ವಾಸ್ ನುಡಿಸಿರಿ 2011-ಸಮಾರೋಪ

varthabharathi | kannada News, Latest kannada -Alvas Nudisiri-2011-Validictory

ಆಳ್ವಾಸ್ ನುಡಿಸಿರಿ- 2011- ಚಂದ್ರಶೇಖರ ಕಂಬಾರ-

varthabharathi | kannada News, Latest kannada=Chandrashekar Kambar at Alvas Nudisiri-2011

'via Blog this'

ಕುಲ ಕುಲ ಕುಲವೆಂದು ಹೊಡೆದಾಡದಿರಿ(ಭಕ್ತ ಕನಕದಾಸ)

ಮಹಾ ಸಂತ ಭಕ್ತಕನಕದಾಸರು

ಮಹಾ ಸಂತ ಭಕ್ತಕನಕದಾಸರು -Prajavani

ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

`ಕವಿಮನೆ' ಈಗ ಜನಾಕರ್ಷಣೆ ಕೇಂದ್ರ