stat Counter



Sunday, April 30, 2017

ಬರಗೂರು ರಾಮಚಂದ್ರಪ್ಪ - ನೂರಾರು ಕವಿತೆಗಳನ್ನು ಬದುಕೋಣ { 2017 }

ಕುವೆಂಪು - ನನ್ನ ಮನೆ | Kuvempu Poem - Nanna Mane

‘ಮಾಸ್ತಿ’ ಪ್ರಶಸ್ತಿಗೆ ಪ್ರೊ.ನಾಯಕ್, ಪ್ರೊ.ಗಿರಡ್ಡಿ, ಪ್ರೊ.ಮಿತ್ರ, ನೀಳಾದೇವಿ ಆಯ್ಕೆ

ಕಲಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Friday, April 28, 2017

ಯು. ಬಿ. ಪವನಜ - ಕ್ಯಾಮೆರಾ ಈ ಫೋನಿನ ಅತ್ಯುತ್ತಮ ಅಂಶ

ಪ್ರಸನ್ನ -- ದೇವರು ಹಾಗೂ ದುಡಿಮೆ

ರಾಮಚಂದ್ರ ಗುಹಾ - ದೇಶಪ್ರೇಮದ ಮತಿಭ್ರಮಣೆಯ ಆಯಾಮ

ಡಾ / ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ -- ಇಂದಿಗೂ ಎಂದೆಂದಿಗೂ ಸಲ್ಲುವ ಬಸವಣ್ಣ

: ಸಿರಿಯಾ ಕುರಿತು ಅಮೆರಿಕದ ಭಂಡ ನೀತಿಗಳು -EPWeekly ಸಂಪಾದಕೀಯ - ಕನ್ನಡಕ್ಕೆ -ಶಿವ ಸುಂದರ್

ಸ್ಮಿತಾ ಅಮೃತರಾಜ್- - ಕವಿತೆಯಾಗು ಮನವೇ...

ಯುವ ಕವಿಗಳಿಗೆ ಶ್ರೀನಿವಾಸರಾಜು ದತ್ತಿನಿಧಿ ಪ್ರಶಸ್ತಿ , ಅರ್ಜಿ ಆಹ್ವಾನ

ಸುಷ್ಮಾ ಅನಿಲ್-- ಕಳಬೇಡ , ಕೊಲಬೇಡ { ಬಸವಣ್ಣ }

ಬರಗೂರು - ನೂರಾರು ಕವಿತೆಗಳನ್ನು ಬದುಕೋಣ -29- 4--2017

Tuesday, April 25, 2017

ಬಿ. ಎನ್. ಸುಮಿತ್ರಾ ಬಾಯಿ- - ಅಡಿಗರ -- " ಭೂತ " ಕೆ. ಎಸ್. ನ ಅವರ " ಕುಂಕುಮ ಭೂಮಿ "

ಧಾರವಾಡದಲ್ಲಿ ಮೇ ಸಾಹಿತ್ಯ ಮೇಳ - 6- 4-2017

‘ಇಂದಿನ ಲೇಖಕರಿಗೆ ತಾಳ್ಮೆ ಕಡಿಮೆ’

ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶ ನಾಳೆ - 27 -4 =-2017

ಸೀತಾ ಚರಿತ {ನಾಟಕ } - ಎಸ್. ಮಾಲತಿ -- ಸೀತೆಯ ಕಣ್ಣಲ್ಲಿ ಕಿರು ರಾಮಾಯಣ

ಬಿ. ಎ. ವಿವೇಕ ರೈ- ಜರ್ಮನಿಯ ಈ ಚಂದ್ರಮಂಡಲದ ಸೊಬಗು.. |

ಟಿ. ಕೆ. ತ್ಯಾಗರಾಜ್ - ರಾಮಜ್ಯೋತಿಯೂ ಫಾತಿಮಾಳ ಹುಂಜವೂ |

Monday, April 24, 2017

ಜಿ. ಎನ್. ಮೋಹನ್- ಪಾಪದ ಹೂಗಳನ್ನು ಕೈಯಲ್ಲಿ ಹಿಡಿದುಕೊಂಡು..

ಪ್ರೊ / ಮಧುಸೂದನ - --ರನ್ನನ " ಗದಾಯುದ್ದ " { ಹಳಗನ್ನಡ ತರಗತಿ -4 }

ಡಾ / ಜಿ. ಬಿ. ಹರೀಶ್ - ರಾಜ್ ರೂಪದಲ್ಲಿ ಕನ್ನಡ ಜನತೆ ಕಟ್ಟಿಕೊಂಡ ಕನಸು.

ಬಿ. ಎಮ್. ಪುಟ್ಟಯ್ಯ - ಕಲಿತದ್ದು, ಕಟ್ಟಿದ್ದು ಮತ್ತು ಕನಸು

ವಿ. ಎನ್. ಲಕ್ಷ್ಮೀನಾರಾಯಣ - ಹಿಂದಿಯ ಹೇರಿಕೆ ಸಲ್ಲ

ಸಿ. ಎನ್. ರಾಮಚಂದ್ರನ್- -- ಬೀದಿಗೆ ಬಿದ್ದ ‘ಪುಸ್ತಕಮನೆ’

Sunday, April 23, 2017

‘ನನ್ನ ಜೀವನದಲ್ಲಿ ಇಂಥ ಬರ ನೋಡಿಲ್ಲ’

ಕೇಂದ್ರ ಗ್ರಂಥಾಲಯ ನವೀಕೃತ ಕಟ್ಟಡ ಉದ್ಘಾಟನೆ

ಲಕ್ಷ್ಮಣ್ . ವಿ. ಎ --- ‘ಚೋಮ’ ಪುಸ್ತಕ ಪ್ರಪಂಚದ ಬಾಗಿಲು

ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್ - { ಅಯ್ದ ಬರಹಗಳು } ಕನ್ನಡಕ್ಕೆ - -ಜಿ. ಎನ್. ರಂಗನಾಥ ರಾವ್

ಎಚ್. ಡುಂಡಿರಾಜ್- ಬೇಡಬೇಕು

Displaying .facebook_1492949619494.jpg

ಬಾಸ್ಟನ್ ಕನ್ನಡ ಸಾಹಿತ್ಯ ರಂಗದ ಸಮ್ಮೇಳನದ ಮುಖ್ಯ ಅತಿಥಿ – ಶ್ರೀ ಲಕ್ಷ್ಮೀಶ ತೋಳ್ಪಾಡಿ

ಬಿ. ಆರ್. ಲಕ್ಷ್ಮಣ ರಾವ್- ಅಭಿನಂದನೆ

ಕೆ. ಸತ್ಯನಾರಾಯಣ -- ಸೃಜನಶೀಲ ಓದು ತರುವ ಮನೋ ವಿಸ್ತಾರ

ಎಚ್. ಎಸ್. ಶಿವಪ್ರಕಾಶ್ ----- ಕವಿತೆಯೂ ಕರುಣೆಯೂ ಸೇರುವ ಕ್ಷಣ

Saturday, April 22, 2017

ಕನ್ನಡ ವಿ. ವಿ. ಸಮಗ್ರ ವರದಿ ತಯಾರಿಸಲಿ

ನಮ್ಮ ಮೆಟ್ರೋದಲ್ಲಿ ಕವಿತೆಯ ಕಂಪು

ಎನ್. ಜಗನ್ನಾಥ ಪ್ರಕಾಶ್ --- ಪುಸ್ತಕ ದಿನ ಪುಸ್ತಕ ಪಟ್ಟಣದಲ್ಲಿ ಪುಸ್ತಕ ಮೇಳ

ನ. ರವಿಕುಮಾರ್ - - ಇಂದು ವಿಶ್ವ ಪುಸ್ತಕ ದಿನ

ಪ್ರೊ.ಪಾಂಡುರಂಗಿ ನಿಧನ

ನಾಗೇಶ್ ಹೆಗಡೆ - ಮನೆಯಂಗಳದಲ್ಲಿ ಮಾತುಕತೆ - -Nagesh Hegde

ನಾಗೇಶ್ ಹೆಗಡೆ - ಭೂಮಿ ನಾಶದಿಂದ ಮನುಕುಲ ವಿನಾಶ |

ಡಾ / ಶಿವರಾಮ್ -ಹಾಗಾಗಿ ಪ್ರಜಾತಂತ್ರಕ್ಕೆ ಹಾಸ್ಯ ಬೇಕು.. |

ಕಾವ್ಯಾ ಕಡಮೆ ನಾಗರಕಟ್ಟೆಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ -2017

ವಿಸ್ಮೃತಿಯ ನಂತರ -ಭಾರತೀಯ ಸಾಹಿತ್ಯ ವಿಮರ್ಶೆಯಲ್ಲಿ ಸಂಪ್ರದಾಯ ಮತ್ತು ಬದಲಾವಣೆ - ಜಿ. ಎನ್. ದೇವಿ /ಕನ್ನಡ ಅನುವಾದ - ಬಿ. ಎ. ಶಾರದ

ವಿಶ್ವ ಪುಸ್ತಕ ದಿನಾಚರಣೆ ---23--4-2017

Tuesday, April 18, 2017

ಕತೆಯ ಜೊತೆ : ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ

ಮೇರಿ ಜೋಸೆಫ್- ಕಪ್ಪು ಎಂದರೆ ಮುದುಡುವ ಬಿಳಿ ಎಂದರೆ ಅರಳುವ ಜನ

ಕೆ. ಸತ್ಯನಾರಾಯಣ - ಸಾಹಿತಿಗಳು ಮತ್ತು ಜನ ಸಾಮನ್ಯರ ನಡುವಿನ ಕಂದರ

ಡಾ / ಜಿ. ಬಿ. ಹರೀಶ್ - ಕಿರು ಸಾಹಿತ್ಯ ಪತ್ರಿಕೆಗಳ ಕಾಲ ಮುಗಿಯಿತೇ ?

ರಕ್ತಸಿಕ್ತವಾಗುತ್ತಿರುವ ವೈದ್ಯ ಮತ್ತು ರೋಗಿಗಳ ಸಂಬಂಧ EPWeekly Editorial - ಕನ್ನಡಕ್ಕೆ - ಶಿವಸುಂದರ್

Monday, April 17, 2017

ಕರ್ನಾಟಕದ ಹಲವಡೆ ಲಘು ಭೂಕಂಪ

ಶ್ರೀಕೃಷ್ಣದೇವರಾಯ ಪ್ರಶಸ್ತಿಗೆ ಆಯ್ಕೆ

ಬೆಂಗಳೂರಿನ ಕೆಲವೆಡೆ ಲಘು ಭೂಕಂಪ

ಸುಚಿತ್ರ ಸಾಹಿತ್ಯ ಸಂಜೆ/ಅಲ್ಲಮನ ಕುರಿತು ಉಪನ್ಯಾಸ : ಡಾ. ಕೃಷ್ಣಮೂರ್ತಿ ಹನೂರು

ಕುಲಪತಿ ನೇಮಕಕ್ಕೆ ಮೀನಮೇಷ

ಪ್ರೊ / ಎ. ವಿ. ನರಸಿಂಹಮೂರ್ತಿ ಅವರಿಗೆ ಪಾದೂರು ಗುರುರಾಜ್ ಭಟ್ ಪ್ರಶಸ್ತಿ ಪ್ರದಾನ

Sunday, April 16, 2017

ಅಂಗೈ ಮೇಲಿನ ಹುಣ್ಣನ್ನು ನೋಡಲೊಪ್ಪದ ದೇಶ { EPWeekly Editorial } -ಕನ್ನಡಕ್ಕೆ - ಶಿವಸುಂದರ್

ವನಮಾಲಾ ವಿಶ್ವನಾಥ -- ಕಾಳಿದಾಸನ " ಮೇಘದೂತಮ್ "- Vanamala Viswanatha reviews Meghadutam by Kalidasa, Srinivas Reddy -

ವಸಂತ ಕಣ್ಣಬಿರನ್- Vasanth Kannabiran Chairperson Asmita Resource Centre At Womens Conventi...

ವಸಂತ ಕಣ್ಣಬಿರನ್- - ‘‘ಹಳ್ಳಿಯ ಹೆಣ್ಣುಮಕ್ಕಳ ನಂಟು ನನ್ನ ಜೀವನದ ದೊಡ್ಡ ಸಂಗತಿ...

ಹೆರಾಲ್ಡ್ ಬ್ಲೂಮ್ --- Harold Bloom - How to Read and Why1

ಕೆ. ವಿ. ತಿರುಮಲೇಶ್ - -- ಓದಲೆಂದೇ ಹುಟ್ಟಿದ ಹೆರಾಲ್ಡ್‌ ಬ್ಲೂಮ್‌! 

ಏ.22 ರಂದು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ

‘ರಂಗಶಿಬಿರ ಮಕ್ಕಳ ಭೌದ್ಧಿಕ, ಸಾಂಸ್ಕೃತಿಕ ವಿಕಾಸಕ್ಕೆ ಪೂರಕ’: ಡಾ.ಗಣನಾಥ ಎಕ್ಕಾರು

ಡಾ / ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ಪುಸ್ತಕ ಆಹ್ವಾನ

Thursday, April 13, 2017

ರಘು ಇಡ್ಕಿದು - ನಾಗಿ ಮತ್ತು ಇತರ ನಾಟಕಗಳು

No automatic alt text available.

ಕೆ. ವಿ. ತಿರುಮಲೇಶರೊಂದಿಗೆ ಸಂವಾದ { Audio }

http://chirb.it/pmOb1F _ Pls clik here to listen  discussion with Kannada Poet Dr. K. V. Tirumalesh . Discussion with K. V. Tirumalesh arranged by Govinda Pai Research Centre , Udupi on 23-3-2017 at Udupi
  ವರದೇಶ್ ಹಿರೇಗಂಗೆ , ಎಸ್. ದಿವಾಕರ್ ,  ಡಾ/ ಎನ್. ಟಿ. ಭಟ್ , ಮುರಳೀಧರ ಉಪಾಧ್ಯ , ಪಾದೇಕಲ್ಲು ವಿಷ್ಣು ಭಟ್ ,



Image result for ಕೆ. ವಿ. ತಿರುಮಲೇಶ್

‘ನನ್ನ ಅಂಬೇಡ್ಕರ್...‌’ { Vedio }

ಅಂಬೇಡ್ಕರ್ ಗೀತೆ { Vedio } - ದೀಪಾ ಗಿರೀಶ್ { ದೀಪದ ಮಲ್ಲಿ }

‘ಭಾವದ ಬೆಳಕಾಗಿ’ ಕಂಡ ಅಂಬೇಡ್ಕರ್...

ಬರಗೂರು ರಾಮಚಂದ್ರಪ್ಪ - - ಅಂಬೇಡ್ಕರ್ ಕೈಗೆ ಮರಳಿ ಬಂದ ಸಂವಿಧಾನ

ಧನ್ವಂತಿ ನಾಯಕ್-- ವಿಜಯನಾಥ ಶೆಣೈ , In defence of the ‘vernacular tradition’

ಮಂಚಿಯಲ್ಲಿ ಬಿ ವಿ ಕಾರಂತ ನೆನಪಿನ ನಾಟಕೋತ್ಸವ -14 , 15 , 16 ಎಪ್ರಿಲ್ 2017

ಧಾರವಾಡದಲ್ಲಿ " ಸಖೀಗೀತ ದಿನ -16- - 4-2017

ಅಕ್ಷರ ರಾಮಾಯಣ

*ಅ*ಯೋಧ್ಯೆಯರಸನು ದಶರಥನು
*ಆ*ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
*ಇ*ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
*ಈ*ಶ್ವರ ಕೃಪೆಯಲಿ ದೊರೆಯಿತು ಪಾಯಸವು
*ಉ*ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
*ಊ*ಟವ ಮಾಡಲು ಪಡೆದರು ನಾಲ್ವರನು
*ಋ*ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
*ೠ*ಕ್ಷ ಜನರನು ಶಿಕ್ಷಿಸಲು ರಾಮನನು
*ಎ*ಸುಳೆಗಳೊಂದಿಗೆ ದಂಡಕಾರಣ್ಯಕೆ
*ಏ*ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
*ಒ*ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
*ಓ*ಲಗದಲಿ ರಾಮನು ಶಿವಧನುವ ಮುರಿದು
*ಔ*ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
*ಅಂ*ಬಾ ಸೀತಾ ಸ್ವಯಂವರ ಸಂಭ್ರಮವು
*ಅಃ*ಅಃ ಶ್ರೀರಾಮ ಸೀತಾ ವಿವಾಹ ವೈಭವವು

*ಕ*ಟುವರ ಬೇಡಿದಳು ಕೈಕೇಯಿ ದಶರಥನ
*ಖ*ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
*ಗ*ಮನ ಕಾನನಕೆ ಉಟ್ಟು ನಾರುಮಡಿ
*ಘ*ಟಸಂಭವನಿತ್ತನು ಹರಿಚಾಪವನು
*ಙ* ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ

*ಚ*ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
*ಛ*ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
*ಜ*ಯಜಯ ರಾಘವ ಎನ್ನುತ ಭರತನು ಬಂದು
*ಝ*ಗಮಗಿಸುವ ರಾಮಪಾದುಕೆಗಳ ಪಡೆಯಲು
*ಜ್ಞಾ*ನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು

*ಟ*ವುಳಿಯಾಡದೆ ರಾಜ್ಯವ ನೀಯುವೆನು
*ಠ*ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
*ಡ*ನಿಯುಳಿಯಲು ಪಾದುಕೆಗಳ ಕೈಗೊಂಡು
*ಢ*ಕ್ಕೆಯ ಬಾರಿಸುವನೆ ಭರತನು
*ಣ*ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು

*ತ*ರುಣಿಯ ಮಾತನು ಲೆಕ್ಕಿಸಿ ರಾಘವ
*ಥ*ಳಥಳಿಪ ಜಿಂಕೆಯ ಹಿಂದೋಡಿದನು
*ದ*ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
*ಧ*ಣಿಗಳಾಶ್ರಮ ಸೇರುವ ಮೊದಲೆ
*ನ*ಲ್ಲೆಯನಪಹರಿಸಿದ ದಶಶಿರ ರಾವಣನು

*ಪ*ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
*ಫ*ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
*ಬ*ಲಿಷ್ಟ ಜಟಾಯುವಿಂದ ಉಪಕೃತ ರಾಘವ
*ಭ*ವಭಾದೆಯ ಕಳೆಯಲು ಹರಸಿದನು
*ಮ*ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು

*ಯ*ಮಪುರಿಗಟ್ಟಿದ ರಾಮನು ವಾಲಿಯನು
*ರ*ಮಣೀಯ ವಾರ್ತೆ ತಂದನು ಮಾರುತಿಯು
*ಲ*ವಣಾಂಬುಧಿಗೈ ತಂದರು ವಾನರರು
*ವ*ತ್ಸಲನಾಶ್ರಯವಿತ್ತು ವಿಭೀಷಣನಿಗೆ
*ಶ*ರಧಿಯ ದಾಟಿ ಯುದ್ದವ ಹೂಡಿದರು
*ಷ*ಡ್ಗುಣ ಸಹಿತನು ರಾವಣನ ಕೊಂದು
*ಸ*ತಿಯೊಡಗೂಡಿ ಅಯೋಧ್ಯೆಗೆ ಹೊರಡಲು
*ಹ*ನುಮನು ಭರತಗೆ ವಿಷಯವ ತಿಳುಹಿದನು
*ಳ*ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
*ಕ್ಷ*ಮಾಪೂರ್ಣ ರಾಮಚಂದ್ರನು ಕಾಪಾಡಲಿ ಎಲ್ಲರನು.🙏🏼

(ಇಷ್ಟು ಸುಂದರವಾದ "ಅಕ್ಷರ ರಾಮಾಯಣ" ವನ್ನು ರಚಿಸಿದ ಕವಿ ಅಜ್ಞಾತ. ಕವಿಗೆ ಗೌರವಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹಿಸಿದೆ ]  From Whatsap Group -ಸಾಹಿತ್ಯ ಲಹರಿ 

ಕಾಂಗ್ರೆಸ್‌ ಕೈಹಿಡಿದ ಮತದಾರ, ಮುದುಡಿತು ಕಮಲ

ಕೇಶವಮೂರ್ತಿ ಕೈ ಹಿಡಿದ ಅನುಕಂಪ -- ನಂಜನಗೂಡು ಮೀಸಲು ಕ್ಷೇತ್ರದ ವಿಶ್ಲೇಷಣೆ