stat CounterTuesday, January 30, 2018

ಬಿಂದು ಮಾಲಿನಿ ಅವರಿಂದ "ನೀ ಬೈರಾಗಿ" { ದ. ರಾ. ಬೇಂದ್ರೆ }

ಎಚ್.ಎಸ್, ಶಿವಪ್ರಕಾಶ್ - ಹೊಸ ರೂಪಕಗಳ ಹೆಣೆಯುತ್ತಿರುವ ಜಾಹೀರಾತು ಜಾಲ

ಚಂದ್ರ ಗ್ರಹಣ - Lunar Eclipse 101 | National Geographic

ದ.ರಾ.ಬೇಂದ್ರೆ ಕನ್ನಡ ಸಾಕ್ಷ ಚಿತ್ರ - ನಿ --ಗಿರೀಶ್ ಕಾರ್ನಾಡ್ - Kannada documentary film

ವಿನಯ್ ಲಾಲ್ Vinay Lal --- The Homeless Gandhi

ಸಾಹಿತ್ಯ ಎಲ್ಲರಿಗೂ ಹಿತವೆನಿಸುವಂತಿರಲಿ

ಸಾಹಿತ್ಯ ಎಲ್ಲರಿಗೂ ಹಿತವೆನಿಸುವಂತಿರಲಿ | ಪ್ರಜಾವಾಣಿ


ಅರಸೀಕೆರೆ ತಾಲೂಕು ಸಾಹಿತ್ಯ ಸಮ್ಮೇಳನ

ಸಾಹಿತ್ಯ ಎಲ್ಲರಿಗೂ ಹಿತವೆನಿಸುವಂತಿರಲಿ

ಸಾಹಿತ್ಯ ಎಲ್ಲರಿಗೂ ಹಿತವೆನಿಸುವಂತಿರಲಿ | ಪ್ರಜಾವಾಣಿ


ಅರಸೀಕೆರೆ ತಾಲೂಕು ಸಾಹಿತ್ಯ ಸಮ್ಮೇಳನ

ಹಿಂದೀ ಕವಿತೆ- मायादर्पण : श्रीकान्त वर्मा : Srikant Varma : Udayan Vajpeyi in Hindi St...

Monday, January 29, 2018

ತ್ರಿದೀಪ್ ಸುಹೃದ್ - Think Twice Before You Dismiss MK Gandhi | Tridip Suhrud | TEDxAhmedabad...

ಎಸ್ ಆರ್ ವಿಜಯಶಂಕರ್ -:ಹೂ ಬೆರಳು

ಎನ್. ಎ. ಎಮ್.ಇಸ್ಮಾಯಿಲ್ -- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಗಾಂಧಿ ಪ್ರಣೀತ ಪರ್ಯಾಯ

ನಾರಾಯಣ . ಎ - ದಿನಾ ಕೊಂದರೂ ಸಾಯದ ಗಾಂಧಿ

ಮುರಳೀಧರ ಉಪಾಧ್ಯ ಹಿರಿಯಡಕ - Gandhi Jayanti Lecture by Prof. Muraleedhara Upadhya at MGM College Udupi

ಮಹಾತ್ಮಾ ಗಾಂಧೀಜಿ - uday Balakrishnan- mahatma gandhi 70 years after his death

ಮಾರ್ಕ್ಸ್ವೇಜ್ - ‘ಕರ್ನಲ್‌ಗೆ ಯಾರೂ ಬರೆಯುವುದಿಲ್ಲ’ ಬಿಡುಗಡೆ

ರೇಣುಕಾ ನಿಡಗುಂದಿ - ಸುಮ್ಮನಿರುವ ಕಾಲವಲ್ಲ…

ಜೈಪುರ್ -jaipur Literature Fest - DURBAR HALL - Day 5

Sunday, January 28, 2018

ನಾಗೇಶ್ ಹೆಗಡೆ- ನೆಲಮಂಡಲ -ಕಂತು 5 {ನಮ್ಮ ಕೆರೆಗಳು }

ಪಾದೂರು ರಘುರಾಮ ಐತಾಳ್ ನಿಧನ -28--1-2018

Image may contain: 1 person

ಕೋಟ ವಿವೇಕ ಪ್ರೌಢಶಾಲೆಯಲ್ಲಿ ಮೂವತ್ತನಾಲ್ಕು ವರ್ಷಗಳ ಕಾಲ ಕಾಲ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಕೋಟ ಪರಿಸರದ ಅತ್ಯಂತ ಜನಪ್ರಿಯ ವಿದ್ವಾಂಸರಾಗಿದ್ದ ಪಾದೂರು ರಘುರಾಮ ಐತಾಳರು ಕೋಟದ ತಮ್ಮ ಸ್ವಗೃಹದಲ್ಲಿ ಇಂದು ಅಪರಾಹ್ನ ವಿಧಿವಶರಾದರು. ವೈದಿಕ ಮನೆತನದ ಹಿನ್ನೆಲೆಯ ರಘುರಾಮ ಐತಾಳರು ಪೇಜಾವರ, ಫಲಿಮಾರು ಮತ್ತು ಕಾಣಿಯೂರು ಮಠಗಳಲ್ಲಿ ಸೇವೆ ಸಲ್ಲಿಸಿದ್ದು, ಕನ್ನಡ, ಹಿಂದಿ, ಸಂಸ್ಕೃತ ಭಾಷಾ ಸಾಹಿತ್ಯದಲ್ಲಿ ಅಪಾರ ಜ್ಞಾನಿಗಳಾಗಿದ್ದರು. ಸ್ವತಃ ಕವಿಗಳೂ ಗಮಕಿಗಳೂ ಆಗಿದ್ದ ಶ್ರೀಯುತರು ಕುಂದಾಪುರದಲ್ಲಿ ಜರುಗಿದ್ದ ದ.ಕ.ಜಿಲ್ಲಾ ಗಮಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಓರ್ವ ಪುತ್ರ ಹಾಗೂ ಈರ್ವರು ಪುತ್ರಿ ಯರು ಮತ್ತು ಅಪಾರ ಸಂಖ್ಯೆಯ ಶಿಷ್ಯರನ್ನೂ ಅಭಿಮಾನಿಗಳನ್ನೂ ಅಗಲಿದ್ದಾರೆ.

LIVE-ಜಯಪುರ ಸಾಹಿತ್ಯ ಹಬ್ಬ -Novels -jaipur Literature Festival Baithak - Day 5

ಡಾ/ ಜಿ. ಆರ್. ತಿಪ್ಪೇಸ್ವಾಮಿ - ಕನ್ನಡದ ಮೊದಲ ದಲಿತ ಕಥೆಗಾರ ಜಿ.ವೆಂಕಟಯ್ಯ

Saturday, January 27, 2018

ಪುರುಷೋತ್ತಮ ಬಿಳಿಮಲೆ- ಕನ್ನಡ ಸಂಶೋಧನೆ ಒಂದು ಅಧ್ಯಯನ

|ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ...

ಕಾಜೂರು ಸತೀಶ್ - : ಸ್ತ್ರೀಕೇಂದ್ರಿತ ದಲಿತಪ್ರಜ್ಞೆ: ಕಳಂಕದ ಪೊರೆಹರಿದು ಹೊರಬರು...

ಅಜ್ಞಾನಿಯ ದಿನಚರಿ : ಸ್ತ್ರೀಕೇಂದ್ರಿತ ದಲಿತಪ್ರಜ್ಞೆ: ಕಳಂಕದ ಪೊರೆಹರಿದು ಹೊರಬರು...: ನಮ್ಮ ಸಾಹಿತ್ಯದ ಎಲ್ಲ ಪರಂಪರೆಗಳಲ್ಲೂ ಸೃಜನಶೀಲವಾದ ಹಾಗೂ ತಾತ್ತ್ವಿಕವಾದ ಬಂಡಾಯದ ಚಹರೆಗಳಿವೆ. ಸುತ್ತಲಿನ ಆತಂಕಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಪ್ರಕ್ರಿಯೆಯು ಇಂದೂ...

ಮುರಳೀಧರ ಉಪಾಧ್ಯ ಹಿರಿಯಡಕ --" ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ "

Thursday, January 25, 2018

ಪದ್ಮ ಪುರಸ್ಕಾರ ವಿಜೇತರ ವಿವರ -2018

ಕರ್ನಾಟಕದ ಪಂಕಜ್‌ ಅಡ್ವಾಣಿಗೆ ಪದ್ಮಭೂಷಣ, ೮ ಮಂದಿಗೆ ಪದ್ಮ ಶ್ರೀ ಗೌರವ

ಯುದ್ಧದ ವೈಫಲ್ಯ, ಸಾಹಿತ್ಯದ ಸಾಫಲ್ಯ

ನೇರ ಪ್ರಸಾರ - ಜೈಪುರ ಸಾಹಿತ್ಯ ಹಬ್ಬ -- jaipur Literature Festival - Live Durbar Hall Day 2

ಕರ್ನಾಟಕ - Wildlife tablo of Karnataka at 69th Republic Day

ವಂದೇ ಮಾತರಮ್- Vande Mataram / Shreya Ghoshal / Sagarika Music

ಶ್ರೀಪಾದರಾಜರು- - ಉತ್ತಮರ ಸಂಗ - {ಪದ್ಮಜಾ , ಧನ್ಯಾ }

ಡಿ. ವಿ. ಜಿ- D.. V. Gundappa The Music of Ananta Sastri

ಪಾದೆಕಲ್ಲು ನರಸಿಂಹ ಭಟ್ಟರ ಗ್ರಂಥಗಳು

No automatic alt text available.

No automatic alt text available.
No automatic alt text available.

ಸಾಹಿತ್ಯ/ ಅಂತರಶಿಸ್ತೀಯತೆ ವಿಚಾರ ಸಂಕಿರಣ -31--1-- -2018

Image may contain: 1 person

ಮೂಡುಬಿದಿರೆಯಲ್ಲಿ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ -3--1-2018

Image may contain: 2 people, people smiling

ಮಧೂರು ರಾಧಾಕೃಷ್ಣ ನಾವಡರ ಬಪ್ಪಬ್ಯಾರಿ (Bappabyari by Madhuru Radhakrishna Nav...

Wednesday, January 24, 2018

ಜನಮಿತ್ರ-ಕವಿತೆ ಮತ್ತು ಕಥಾ ಸ್ಪರ್ಧೆ -2018 -- ಫಲಿತಾಂಶ

No automatic alt text available.

ಆಂಟನಿ ಚೆಕೋವ್ - ಲಾಟರಿ ಟಿಕೆಟ್ { ಕನ್ನಡ ಅನುವಾದ-ಟಿ.ಎಸ್. ರಘುನಾಥ್ , }


antony chekov  kannada traslation by t. s. raghunath ,


Lottery Ticket and other stories by Antony Chekov

Translated to Kannada by T. S. Raghunath

Published by Sannidhi Prakashana ,5/1 ,Nagappa Street ,Seshadripuram ,Bengaluru-560020

First Edition-2017 ,Pages-200 , Price-Rs-200ಕನ್ನಡದ ಆಶು ಕವಿ ಸಿದ್ದಪ್ಪ ಬಿದರಿ

ಕವಿ ಸಿದ್ದಪ್ಪ ಬಿದರಿಗೆ ಅಂಬಿಕಾತನಯದತ್ತ ಪ್ರಶಸ್ತಿ -2018

ನಾಗೇಶ್ ಹೆಗಡೆ - ಧರ್ಮಕ್ಷೇತ್ರಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ಸುಭಾಶ್ ಚಂದ್ರ ಬೋಸ್ ಬಗ್ಗೆ ಅವರ ಪುತ್ರಿ ಹೇಳಿದ್ದೇನು ?

ವಲೇರಿಯನ್ ರೋಡ್ರಿಗಸ್ Valerian Rodrigues --- Battleground Karnataka -

ಎಚ್. ಎಸ್. ವೆಂಕಟೇಶಮೂರ್ತಿ -- -- ಅಡಿಗರ " ಶ್ರೀ ರಾಮನವಮಿಯ ದಿವಸ

ಜಯದೇವಪ್ರಸಾದ್ ಮೊಳೆಯಾರ - ಅಂತರ್ಜಾಲದಲ್ಲಿ ನಡೆಯುತ್ತಿದೆ ಭಾರೀ ಮೋಸದ ಮೀನುಗಾರಿಕೆ!!!

: ಬರಗೂರು ರಾಮಚಂದ್ರಪ್ಪ - - ಸರಕಾರಿ ಶಾಲೆ ಸಬಲೀಕರಣಕ್ಕೊಂದು ಮಾದರಿ ದಾರಿ -

{ Audio } ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರಿಂದ ಶ್ರೀರಾಮಾಯಣ ದರ್ಶನಂ ಹೊಸ ಓದು | ಕಂತು -೧

: ‘ಈ ಹೊತ್ತಿಗೆ’ ಕಥಾ ಸ್ಪರ್ಧೆಯ ಬಹುಮಾನ ಗೆದ್ದವರು.. { 2018 }

ಅರವಿಂದ ಚೊಕ್ಕಾಡಿ --- ಕಾನ್ವೆಂಟ್‌ ಏಜೆನ್ಸಿ?

ಸಿ.ಜಿ. ಮಂಜುಳಾ - ‘ದಿ ಪೋಸ್ಟ್’ ನೀಡುವ ಚೈತನ್ಯಶೀಲ ಸಂದೇಶ

ಸಾಹಿತ್ಯದ ಭಾಷೆ ನಮ್ಮ ಮನೆಗಳಿಗೆ ತಲುಪುತ್ತಿಲ್ಲ: -ಗೀತಾ ಸುರತ್ಕಲ್

Monday, January 22, 2018

ಶುಭಶ್ರೀಪ್ರಸಾದ್ ಮಂಡ್ಯ -- ಬಿಳಿ ಹಣ ಮತ್ತು ಕೆಂಪು ಬಣ್ಣ

*ಬಿಳಿ ಹಣ ಮತ್ತು ಕೆಂಪು ಬಣ್ಣ..*

ಚಂದ್ರ ಮುಕುಟ ಧರಿಸಿ
ಉಯ್ಯಾಲೆ ತೂಗುತ್ತಿದ್ದ,
ವಿಷಮದ ವಿಷಯ
ಭಿನ್ನರಾಶಿಯ ಹಾಸಿನ ಮೇಲೆ ಕಾಲಾಡುತ್ತ
ಪಗಡೆಯಾಡುವ
ಹೊತ್ತು
ಬೆಳಗೊಳದ ದೇವ
ತಣ್ಣಗೆ ಒಳಗೊಳಗೆ ನಗುತಿದ್ದ.

ಸಿಡಿ ಹಬ್ಬಕ್ಜೆ
ಬಾಯಿಬೀಗ, ಪೂಜಾಕುಣಿತ,
ವೀರಗಾಸೆ ನರ್ತನ,
ಹುಲಿ ವೇಷ ಒಳಗೊಳಗೇ ಹುಟ್ಟಿಸುವ ಅರುಯದ ಹೊಸ ಭಯ,,
ಕಣ್ಮುಚ್ಚಿ ಅಡಗಿದರೂ
ಹೂಬಾಣ ಚುಚ್ಚಿ
ಎದೆಗೂಡು ನಡುನಡುಗಿ
ಮಂಜುಗಡ್ಡೆ ಹೊದಿಕೆಯ
ಸರಿಸಿ ಬಿಸಿ ಹಬೆಯ‌ ಉಸಿರ
ಬಿಡುಗಡೆಗೆ ಕಾತರಿಸಿ ನೋಯುತಿದೆ.
ಚಕ್ರವಾಕ ರಾಗ ಸೂಸುವ‌ ಮೊದಲೇ ಶ್ರೀರಾಗ ತಾಳಹಾಕಿ  ಹೊಸ್ತಿಲು ಮೆಟ್ಟಿ.

ರೈಲು ಹಳಿಗಳ ಮೇಲೆಯೇ
ಓಡುತ್ತದೆ ಎನ್ನುವ ನಂಬಿಕೆ
ಮುರಿದು ಕಣ್ಣು‌ ತೇವ ಆಗಿತ್ತು
ಮಾರಿಕೊಂಡ ನನ್ನ
ಮನಸ್ಸು ಹಿಗ್ಗುವಿಕೆಯ
ಗುಣವನ್ನೇ ಕಳೆದುಕೊಂಡು.

ಹಾರುವ ಬಿಳಿ ಪಾರಿವಾಳಗಳ
ರೆಕ್ಕೆಗೆ ಹಸಿದಾರ ಕಟ್ಟಿ
ಗಾಳಿಪಟ ಹಾರಿಸುವ
ಹಣದ  ತಣ್ಣಗಿನ‌ ಕ್ರೌರ್ಯ
ಹಸಿದ ಹೊಟ್ಟೆಗಳ ತಣಿಸುವುದಿಲ್ಲ.

ಮಂಚಗಳ ಸದ್ದ ಲಾಲಿಸುವ
ಬಿಳಿ ಹಣದ ಕೆಂಡದಂಥ ಕೆಂಪು ಮೂಗಿಗೆ
ನತ್ತು ಹಾಕುವರಿಲ್ಲ,

ಬಿಳಿ ಹಣವೂ 
ಬಣ್ಣ ಬಣ್ಣ ಬಳಿದುಕೊಂಡು
ಮುಖವಾಡ ತೊಟ್ಟಿವೆ.
ರೆಕ್ಕೆ ಬಿಚ್ಚಿ ಚಂದದೆ ಹಾರುವ ಗಿಳಿಮರಿಗಳ ಹಾರಿಸಿಕೊಂಡು ಕಚ್ಚಿ‌ ಚುಚ್ಚಿ ಕೊಲ್ಲುವ ರಣಗಿಡುಗಗಳಿಗೆ ಉಣಿಸುವ ಬೆಳ್ಳಿ‌ ನಾಣ್ಯಗಳ  ನಗು,
ಕಣ್ಣೀರಿಗೆ ಕಟ್ಟೆ ಕಟ್ಟಿ ನೆಲದೊಡಲ ಸೇರಿಸಿದೆ.

ಸದ್ದಡಗಿದ ಬಂದೂಕಿನ‌ ನಳಿಕೆಯಲಿ ಗುಬ್ಬಿ ಗೂಡುಕಟ್ಟಿ‌ ಮೊಟ್ಟೆಯಿಕ್ಕಿದೆ.
ಮರಿಗಳು ಚಿಲಿಪಿಲಿ ಎನುವ ವೇಳೆ  ಹಣದ ಗೆಜ್ಜೆಲಾಲಿತ್ಯಕೆ ಮಣಿದು‌ ಆರ್ಭಟಿಸುವ ನಳಿಕೆಯ ಬಿಸಿಗೆ ಮರಿಗಳೆಲ್ಲ ಕರ್ರಗಾಗಿ ರಕ್ತದ ಕಮಟು ವಾಸನೆ ಸುತ್ತಮುತ್ತ..

ಕಪ್ಪು‌ ಹಣದ ಬಿಳಿ‌ ಮುಖವ ಅರಸುತ್ತ ಅಂಡಲೆಯುತಿಹೆ
ಕಂಡರೊಂದು ದಿನ‌ ಕಾಣಿಸುವೆ.
ಬುದ್ಧ ಎಂದೂ ನಗೆಮುಖವನೇ‌ ಹೊರುತ್ತಾನೆ

ಹಳೇ ಪೇಪರ್ ಖಾಲಿ ಸೀಸೆ ಕೂಗು ರಸ್ತೆಯಾಚೆಗೂ ಹಬ್ಬಿದೆ
ಪ್ಲಾಸ್ಟಿಕ್ ಕವರ್ ಆಯುವ ಹೊಟ್ಟೆ ಬೆನ್ನುಹುರಿ ಒಂದಾದ ಪುಟ್ಟ ಹುಡುಗ 
ಜೇಬಿನಿಂದ ಜಾರಿ‌ ಉರುಳಿ ಕವರಿನ ಸೆರಗಿನಡಿ ಅವಿತಿರಬಹುದಾದ ಐದು ಪೈಸೆ ನಾಣ್ಯವ ಹುಡುಕುತ್ತಲೇ ಇದ್ದಾನೆ 
ಇನ್ನೂ....


-✍ಶುಭಶ್ರೀಪ್ರಸಾದ್, ಮಂಡ್ಯ

ಕೆ. ರಘುನಾಥ್ - ಸು. ರಂ. ಎಕ್ಕುಂಡಿಯವರ ಮೂರು ಕವಿತೆಗಳು

ಟಿ. ಕೆ. ತ್ಯಾಗರಾಜ್ - ಬಿಜೆಪಿಗೆ ಬೇಕು ಅತಲಕುತಲ ನಾಯಕರು

ಹಿರಿಯ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ ಇನ್ನಿಲ್ಲ

‘ಬಹುಸಂಸ್ಕೃತಿಗಾಗಿ ಸಾಂಸ್ಕೃತಿಕ ನೀತಿ ಅಗತ್ಯ’ { ಧಾರವಾಡ ಸಾಹಿತ್ಯ ಸಂಭ್ರಮ -2018 }

‘ವರಮಾನ ಹೆಚ್ಚುತ್ತಿದೆ; ಸಂತಸ ಕುಂದುತ್ತಿದೆ’ { ಧಾರವಾಡ ಸಾಹಿತ್ಯ ಸಂಭ್ರಮ -2018 }

ಕರ್ನಾಟಕ ಸಾಹಿತ್ಯ ಅಕಾಡೆಮಿ - ಯುವ ಕಾವ್ಯಾಭಿಯಾನ

No automatic alt text available.

ಧ್ವನಿ ಎತ್ತದಿದ್ದಲ್ಲಿ ಭಾಷೆ ಸತ್ತೀತು - ಜಿ.ಎನ್. ದೇವಿ

Sunday, January 21, 2018

ಕುವೆಂಪು ‘ಜ್ಞಾನಪೀಠ‘ಕ್ಕೆ ಪ್ರಭುಶಂಕರರ ಕೀಟಲೆ { ಧಾರವಾಡ ಸಾಹಿತ್ಯ ಸಂಭ್ರಮ -2018 }

ಚೆನ್ನವೀರ ಕಣವಿ -ಗೋಪಾಲಕೃಷ್ಣ ಅಡಿಗರ ನೆನಪಿನಲ್ಲಿ

ಅಡಿಗರ ನೆಪದಲ್ಲಿ ‘ಬಾಂಬು’ಗಳ ಸುರಿಮಳೆ {ಧಾರವಾಡ ಸಾಹಿತ್ಯ ಸಂಭ್ರಮ -2018 }

‘ಸಾಕ್ಷಿ’ಯ ನೆನಪು - ಜಯಂತ ಕಾಯ್ಕಿಣಿ { ಧಾರವಾಡ ಸಾಹಿತ್ಯ ಸಂಭ್ರಮ -2018 }

‘ಮದುಮಗಳು’ ಕುವೆಂಪು ಸಂವಿಧಾನ { ಧಾರವಾಡ ಸಾಹಿತ್ಯ ಸಂಭ್ರಮ -2018 }

ಧಾರವಾಡ ಸಾಹಿತ್ಯ ಸಮ್ಮೇಳನ ೨೦೧೮ (Day 1)Dharwad Literature Conference 2018 (1...

ಕಾಜೂರು ಸತೀಶ್ - : ಕನಸ ಬೆನ್ನತ್ತಿ ಕಾವ್ಯದ ಪಯಣ

ಮಾಧ್ಯಮ ನಿಷ್ಠೆ ಉಳಿಸಿಕೊಂಡ ಸಾಹಿತಿ ಕೆ.ಟಿ.ಗಟ್ಟಿ: ಎಚ್.ಎಸ್.ವೆಂಕಟೇಶಮೂರ್ತಿ | Vartha Bharati- ವಾರ್ತಾ ಭಾರತಿ

Live - ಧಾರವಾಡ ಸಾಹಿತ್ಯ ಸಂಭ್ರಮ - ನೇರ ಪ್ರಸಾರ Pramod LNS Live Stream

Saturday, January 20, 2018

ಕುಮಾರ್ . ಎಸ್ - ಎಡ-ಬಲಗಳ ಅನುಸಂಧಾನ ಆಗಬೇಕೆನ್ನುವ ಸಾಹಿತ್ಯ ಸಂಭ್ರಮದ ಆಶಯವೇನು?

ಯೋಗರಾಜ, ಯಶವಂತ ಜುಗಲಬಂದಿ { ಧಾರವಾಡ ಸಾಹಿತ್ಯ ಸಂಭ್ರಮ 20-1-2018 }

ಗುತ್ತಿಗೆದಾರರೇ ನೀತಿ ನಿರ್ಣಾಯಕರು: ಉಲ್ಲಾಸ್ ಕಾರಂತ

‘ಮದುಮಗಳು’ ಕುವೆಂಪು ಸಂವಿಧಾನ { ಧಾರವಾಡ ಸಾಹಿತ್ಯ ಸಂಭ್ರಮ 20-1-2018 }

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -9 { 27- 1-2018 ರಿಂದ }

ಶಶಿ ಸಂಪಳ್ಳಿ - ಒಂದೂರಿನ ಅಧಃಪತನದ ಕಥನವೂ ದೇವನೂರರ ಡಾಂಬರು ಬಂದುದು ಕತೆಯೂ

ಚಂಪಾಗೆ ‘ಕೆಂಡ’ಸಂಪಿಗೆ! { ಧಾರವಾಡ ಸಾಹಿತ್ಯ ಸಂಭ್ರಮ -19-1- 2018 }

ಬಾಲ ಬಡಿಯುವವರಿಂದ ಸಾಂಸ್ಕೃತಿಕ ನೀತಿ ನಿಯಂತ್ರಣ { ಧಾರವಾಡ ಸಾಹಿತ್ಯ ಸಂಭ್ರಮ -19- 1-2018 }

ಸಾಹಿತ್ಯ ಸ್ವಾಯತ್ತತೆ ಕಳೆದುಕೊಂಡಿದೆಯೇ? { ಧಾರವಾಡ ಸಾಹಿತ್ಯ ಸಂಭ್ರಮ -19--1-2018 }

ಕಾರ್ನಾಡರ ಮೂರನೇ ಪುಪ್ಪುಸ! {ಧಾರವಾಡ ಸಾಹಿತ್ಯ ಸಂಭ್ರಮ {19 -1-2018 }

ಧಾರವಾಡ ಸಾಹಿತ್ಯ ಸಂಭ್ರಮ -Live Pramod LNS Live Stream

Wednesday, January 17, 2018

ಫೆ.1,2ಕ್ಕೆ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನ -

ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-೫

ಬುದ್ದದೇವದಾಸ್ ಗುಪ್ತರಿಗೆ ಶ್ರದ್ದಾಂಜಲಿ - Buddhadev Das Gupta ● RIP ● January 2018 ● In Memorian VIDEO ● Celebrity...

ಆಧುನಿಕತೆಯಲ್ಲಿ ಕೊಚ್ಚಿ ಹೋದ ಕಣ ಸುಗ್ಗಿ

ಲಾತವ್ಯ ಆಚಾರ್ಯ - ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ

ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ | Udayavani -ವಿಶೇಷವೆಂದರೆ ಉಡುಪಿ ಅಷ್ಟಮಠದಲ್ಲಿ ಇದುವರೆಗೆ ಸುಮಾರು 240ಕ್ಕೂ ಮಿಕ್ಕಿ ಯತಿಗಳು ಆಗಿಹೋಗಿದ್ದಾರೆ. ಶ್ರೀ ವ್ಯಾಸರು,
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ. 

Tuesday, January 16, 2018

ಈಶ್ವರಯ್ಯ - ಕಂಬದಕೋಣೆ ಸಾಹಿತ್ಯ ಸಮ್ಮೇಳನದಲ್ಲಿ -part - 3 { ಓದುವ ಹವ್ಯಾಸ }

ಈಶ್ವರಯ್ಯ - -ಕಂಬದಕೋಣೆ ಸಾಹಿತ್ಯ ಸಮ್ಮೇಳನದಲ್ಲಿ part -2 { ಪತ್ರಿಕೆಗಳಲ್ಲಿ ಕನ್ನಡ }

ಈಶ್ವರಯ್ಯ --ಕಂಬದಕೋಣೆ ಸಾಹಿತ್ಯ ಸಮ್ಮೇಳನದಲ್ಲಿ --part -1

ಸುಧೀಂದ್ರ ಹಾಲ್ದೊಡ್ಡೇರಿ - - : ಹೊಂಬೆಳಕಿನ 'ಕಿರಣ'ದಲ್ಲಿ ಮಿಂಚಿದ 'ಇಸ್ರೊ'

ಟಿ. ಪಿ. ಅಶೋಕ - ಕೃತಿ ಜಗತ್ತು

ಸೌಹಾರ್ದ ಮಾತು

ಚಂದ್ರಕಲಾ ನಂದಾವರ - --ಬಾಲ್ಯದ ನೆನಪುಗಳು

ಪ್ರಶ್ನೆ ಕೇಳುವವರ ಮೇಲೆ ಐಟಿ, ಇಡಿ ದಾಳಿ

ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ: ವೈದೇಹಿ

Monday, January 15, 2018

ಶ್ರವಣಬೆಳಗೊಳಕ್ಕೆ ಬಂದ 12 ಅಡಿ ಎತ್ತರದ ಬಾಹುಬಲಿ

ಹಿಂದೀ ಕವಿತೆ - हिंदी कविता : मैं और मेरी तनहाई : Kausar Munir in Hindi Studio with Mani...

ಪ್ರೊ. ಬಿ.ಎಂ. ಇಚ್ಲಂಗೋಡುರವರ ‘ಬದುರುಲ್ ಮುನೀರ್’ ಪ್ರಣಯ ಕಥನ ಕೃತಿ ಲೋಕಾರ್ಪಣೆ | Vartha Bharati- ವಾರ್ತಾ ಭಾರತಿ

‘ಚುಟುಕು ಸಾಹಿತ್ಯದಲ್ಲಿ ಗಂಭೀರ ಚಿಂತನೆಯೂ ಇರಲಿ’

ಗುಬ್ಬಚ್ಚಿ ಗೂಡು, ಕಳಕಿನ ಜಗತ್ತು ಕೃತಿಗಳ ಲೋಕಾರ್ಪಣೆ

ಅಶೋಕ ಕಾಮತ್ - ಶಿಕ್ಷಣದಲ್ಲಿ ಕನ್ನಡ

Sunday, January 14, 2018

ಎಚ್. ಎಸ್. ಶಿವಪ್ರಕಾಶ್ -- ಸರ್ವಾಧಿಕಾರದ ಮುನ್ಸೂಚನೆ ನೀಡಿದ ಅಡಿಗರ ಕಾವ್ಯ

ಸಂಜಯ್ ಗುಬ್ಬಿ ಅವರ ಸೆಕೆಂಡ್ ನೇಚರ್ | Bookmark - Second Nature ...

ಕಂಪ್ಯೂಟರ್ ಗೆ ಕನ್ನಡ ಕಲಿಸಿದ ಕೆ. ಪಿ. ರಾವ್ - Introduction to K.P.Rao by Dr. Yashoda .K. karaninga

ಸುಧಾ ಆಡುಕಳ - - ಕವಿತಾ ವಾಚನ

ಕಂಬದಕೋಣೆ - ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ -Lve Vardamana 2018 3ne dina

Friday, January 12, 2018

ಇಂಗ್ಲೀಷ್ ಭಾಷೆಯಿಂದ ಕನ್ನಡಿಗರ ಅಸ್ಮಿತೆ ದಮನ: ಡಾ.ಎಚ್.ಶಾಂತರಾಂ

ಹರಿಕೃಷ್ಣ ಪುನರೂರು --ಕಂಬದಕೋಣೆ - ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ

: ಸುಧೀಂದ್ರ ಹಾಲ್ದೊಡ್ಡೇರಿ - ನಮ್ಮ ವೈಯಕ್ತಿಕ ಮಾಹಿತಿಗಳಿಗೆ ಬೆಲೆ ಇದೆಯೆ? -

ಶಾಸ್ತ್ರೀಯ ಕನ್ನಡ ಪಠ್ಯಗಳ ಅಧ್ಯಯನ ಕಮ್ಮಟ ಆರಂಭ

ಗಿರಿಜಾ ಈ ಕವಿತೆಗಳು ನಿಮ್ಮನ್ನು ಯೋಚನೆಗೆ ದೂಡದಿದ್ದರೆ ಕೇಳಿ..  

ವಿ. ಎಸ್.ಶ್ಯಾನ್ ಭಾಗ್ ಅವರ " ಒದ್ದೆ ಬಳಪದ ಹಾದಿ " ಬಿಡುಗಡೆ -27-1-2018

Thursday, January 11, 2018

ಕಾವ್ಯ ಸಂಭ್ರಮ - -ಸಂ -ಮೇಟಿ ಮುದಿಯಪ್ಪ

ಬರಗೂರು ರಾಮಚಂದ್ರಪ್ಪ -: ವಿಕಾರಾನಂದರ ಅಬ್ಬರ, ವಿವೇಕಾನಂದರ ಉತ್ತರ

ರಂಗನಿರಂತರದಿಂದ ಸಿಜಿಕೆ ಸ್ಮರಣೆ

100ನೇ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ ಪ್ರದಾನ

ಪುರುಷ ಪತ್ರಕರ್ತರನ್ನೂ ಮೀರಿಸಿ ದಿಟ್ಟ ವರದಿ ಮಾಡಿದವರು ಈ ಮಹಿಳಾ ಪತ್ರಕರ್ತರು

ಖಂಬದಕೋಣೆಯಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ -12--1-2018

Image may contain: 6 people, people smiling

Wednesday, January 10, 2018

ವಿವೇಕ್ ಶಾನುಭಾಗ್ - - ಸಂದರ್ಶನ { ಕೊಂಕಣಿ ಸಾಹಿತ್ಯ }

ಡಾ/ ಮೊಗಳ್ಳಿ ಗಣೇಶ್ -- ಗಾಂಧಿಯ ದಲಿತೀಕರಣ, ಅಂಬೇಡ್ಕರ್ ಜಾತ್ಯತೀತಕರಣ

ಮೇರಿ ಜೋಸೆಫ್ -- ಒಂದು ಏಕಾಂಗಿ ಪ್ರತಿಭಟನೆ ಉಂಟುಮಾಡಿದ ಕಂಪನಗಳು - columns - News in kannada, vijaykarnataka

ಕುವೆಂಪು ದಲಿತ ಚಳವಳಿಯ ಪ್ರೇರಕ ಶಕ್ತಿಯಾಗಿದ್ದರು: ಪ್ರೊ.ಬಿ.ಎಸ್.ಚಂದ್ರಶೇಖರನ್

Tuesday, January 9, 2018

ಹಿಂದಿ ವಿಶ್ವಮಾನ್ಯತೆಗೆ ಸೆಣಸಾಡುತ್ತಿರುವ ಮೋದಿ, ಸ್ತಬ್ಧವಾಗಿ ಕುಳಿತ ಸಿದ್ದು

ಕುಸುಮಾ ಆಯರಹಳ್ಳಿ - : ಏ ಅರ್ಜೆಂಟ್‌ ಒಂದ್‌ ವಿಷ್ಯ ಬೇಕಿತ್ತು, ನಮ್‌ ಸಿಎಂ ಯಾರು?

ಪ.ಗೋ.ಪ್ರಶಸ್ತಿಗೆ ಅರ್ಜಿ ಆಹ್ವಾನ

‘ಹೆಣ ಬೇಕಾಗಿದೆ’ ಕವಿತೆಗೆ ಭಾರಿ ಮೆಚ್ಚುಗೆ

‘ಇದು ಸಂಸ್ಕೃತಿ ವಿಕೃತಿಗೊಳಿಸುವವರ ಕಾಲ’

ಶ್ರೀಪಾದ ಹೆಗ್ಡೆ- ಅಡಿಗರ ಕವಿತೆಗಳೂ.. ಅದರಲ್ಲಿನ ಪ್ರತಿಗಾಮಿಯೂ..

Monday, January 8, 2018

ಧರ್ಮದ ದ್ವೀಪಕ್ಕೆ ಮಾನವೀಯತೆಯ ಸೇತುವೆ

ಆನಂದ ಈ ಕುಂಚನೂರು ಅವರ ‘ಪಾದಗಟ್ಟಿ’

ಮಹಾತ್ಮ ಗಾಂಧಿ ಹತ್ಯೆಯ ಹಿಂದೆ 'ನಿಗೂಢ ವ್ಯಕ್ತಿ'ಯಿಲ್ಲ: ಸುಪ್ರೀಂ ಕೋರ್ಟ್ ಗೆ ಅಮಿಕಸ್ ಕ್ಯೂರಿ ಹೇಳಿಕೆ | Vartha Bharati- ವಾರ್ತಾ ಭಾರತಿ

Sunday, January 7, 2018

ಗಾಂಧಿ ಕುಲುಮೆ : ಎಂ. ರಾಜಗೋಪಾಲ್ ಸಂದರ್ಶನ - ಭಾಗ ೧ | ..

ಸಮ್ಮೇಳನಾಧ್ಯಕ್ಷೆ ಸ್ಥಾನ ನಿರಾಕರಿಸಿದ ರೂಪ ಹಾಸನ್‌

|ಪಾಶ್ರ್ವವಾಯು ನೋವಿನಲ್ಲೇ ಶ್ಯಾಮಲಾ ಜಿ.ಭಾವೆ ಗಾಯನ! -

ಮುರಳೀಧರ ಉಪಾಧ್ಯ ಹಿರಿಯಡಕ - --ಗೋಪಾಲಕೄಷ್ಣ ಅಡಿಗರ ಕಾವ್ಯ

ಮತ್ತೆ ಮತ್ತೆ ಗೋಪಾಲಕೃಷ್ಣ ಅಡಿಗ

ಮತಾಂಧತೆಯ ವಿಷಕ್ಕೆ ಬಲಿಯಾದವು 2 ಜೀವಗಳು

ರಸಲೋಕ ದ್ರಷ್ಟಾರ ದೇರಾಜೆ ಸೀತಾರಾಮಯ್ಯ{ಸಂ/ ಜಿ. ಎಸ್. ಭಟ್ಟ }

Image may contain: 1 person, eyeglasses

ಆಸಕ್ತಿದಾಯಕ ವೈರಸನ್ನು ಒಳಗೆ ಬಿಟ್ಟುಕೊಳ್ಳಿ

ಬಾಲಸುಬ್ರಹ್ಮಣ್ಯ ಕಂಜರ್ಪಣೆ- - ಕುಮಾರವ್ಯಾಸನು ಹಾಡಿದನೆಂದರೆ..

Saturday, January 6, 2018

ಎಸ್. ದಿವಾಕರ್ -- ಅಡಿಗಡಿಗೆ ಅಡಿಗ ನೆನಪು

ಎಸ್. ಆರ್. ವಿಜಯಶಂಕರ - ತತ್ವ ನಿಷ್ಠುರಿ, ಗುಣ ಪಕ್ಷಪಾತಿ ಕವಿ ಅಡಿಗ

ಡಾ / ಸಿದ್ದಲಿಂಗಯ್ಯ - -- ನಲುವತ್ತೇಳರ ಸ್ವಾತಂತ್ರ್ಯ

ಧನಂಜಯ ಆಚಾರ್ಯ - ಮಲೆಗಳಿಂದ ಇಳಿದು ಬಂದಳು ಮದುಮಗಳು

Friday, January 5, 2018

ಸಿ. ಪಿ. ರವಿಕುಮಾರ್ - : ಆನ್‌ಲೈನ್‌ ಖರೀದಿಯ ಮಹಾಪೂರ ನಿರ್ವಹಿಸಲು ರೋಬಾಟ್‌ ಸೇನೆ

ಸುಗತ ಶ್ರೀನಿವಾಸರಾಜು -- ಕೋಮುವಾದದ ಸುಳಿಯಲ್ಲಿರುವ ಮಂಗಳೂರಿನ ಉದ್ಯಮಶೀಲ ತಾಕತ್ತು ಎಂಥದ್ದು?

ಕರಾವಳಿ ಭಾಗಕ್ಕೆ ಬೇಕಾಗಿದೆ ಶಾಂತಿ– ಸಂಯಮದ ಮುಲಾಮು

ಮಹದಾಯಿ ವಿವಾದ : ಪುಟಾಣಿ ಮಾತು

ಆಳ್ವಾಸ್ ವಿರಾಸತ್ -2018 Amazing Alva's Virasat 2018 Moodbidri

ಶಶಿಕಿರಣ್- ಕಾವ್ಯಪುರುಷೋತ್ಪತ್ತಿ — ಕಾವ್ಯದ ಹಿಂದಿನ ಕಥೆ

Thursday, January 4, 2018

ಕೆ. ಸತ್ಯನಾರಾಯಣ -ಸಾವಿನ ದಶಾವತಾರ

No automatic alt text available.

No automatic alt text available.

ಕೇಂದ್ರ ಸಾಹಿತ್ಯ ಅಕಾಡೆಮಿಗೆ ನಾಲ್ವರ ನಾಮನಿರ್ದೇಶನ

'ಕಡೆಂಗೋಡ್ಲು ಸ್ಮಾರಕ ಪ್ರಶಸ್ತಿ-2018' ಅಪ್ರಕಟಿತ ಕವನ ಸಂಕಲನಗಳ ಆಹ್ವಾನ

‘ನಾವು–ನೀವು: ಭೈರಪ್ಪನವರ ಜೊತೆ’

Wednesday, January 3, 2018

ದುಬೈ ಯಲ್ಲಿ " ಸ್ವಪ್ನ ವಾಸವದತ್ತೆ " 19- 1-2018

Image may contain: 1 person

ಭೀಮಾ ಕೋರೆಗಾಂವ್ ಇತಿಹಾಸ -- BHIMA KOREGAON TRUTH

ಡಾ/ ಲಕ್ಷ್ಮಣ್. ವಿ. ಎ - ಹೆಜ್ಜೆಯ ಕಾಲಿಗೆ ಗೆಜ್ಜೆ

ಉಡುಪಿ ಪರ್ಯಾಯ - ಪಲಿಮಾರು ಸ್ವಾಮಿಜಿ ಪುರಪ್ರವೇಶ- ,Jan 3 --- 2018

ಪಲಿಮಾರು ಶ್ರೀಗಳಿಂದ ಅದ್ದೂರಿ ಪುರಪ್ರವೇಶ: ಪರ್ಯಾಯ ಮಹೋತ್ಸವಕ್ಕೆ ಚಾಲನೆ

Tuesday, January 2, 2018

ರವಿ ಸೂರಿ - ಗೋಕರ್ಣದ ಜ್ಞಾನದೀವಿಗೆಗೆ ಫ್ರಾನ್ಸ್ ತೈಲ!

ಒಂಬತ್ತು ವಿ.ವಿಗಳಲ್ಲಿ ಕುಲಪತಿಗಳಿಲ್ಲ

ಯೂಟ್ಯೂಬ್ ಲೈವ್ ಮಾಡುವುದು ಹೇಗೆ?

ಎಚ್. ಎಸ್. ಅನುಪಮಾ - : ಸಾವಿತ್ರಿ ಬಾಯಿ ಫುಲೆ - ಹೃದಯದಿಂದ ಕಲಿಸಿದ ಶಿಕ್ಷಕಿ

Bhoomibalaga: ಸಾವಿತ್ರಿ ಬಾಯಿ ಫುಲೆ - ಹೃದಯದಿಂದ ಕಲಿಸಿದ ಶಿಕ್ಷಕಿ: ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಮಲಿನವಾಗಿ...

ಜಿ. ಬಿ. ಹರೀಶ್ -: ವಿವೇಚನೆ ಇಲ್ಲದ ಲೌಕಿಕತೆಯನ್ನು ಮಾತನಾಡಿಸುವುದಾದರೆ

Monday, January 1, 2018

ಚಿತ್ರದುರ್ಗದ ಕೋಟೆ - Chitradurga Fort HD 720p

ಡಿ. ಎಸ್. ನಾಗಭೂಷಣ -- ಹನೂರರ ‘ಕಾಲುದಾರಿಯ ಕಥನ’

ನಿತೀಶ್‌ ಗುರುತಿಸಿದ ದಿಬ್ಬದಲ್ಲಿ ಪ್ರಾಚೀನ ವಸ್ತುಗಳು ಪತ್ತೆ

ವಿನಯಾ ಒಕ್ಕುಂದ- ಬೆಂಕಿಯಿಂದ ಪಾರಾದ ಮನೆಗಳು ಮಂಜಿನಿಂದ ಸುಟ್ಟುಹೋದವೇ?

ಎಚ್. ಡುಂಡಿರಾಜ್- ಹೊಸ ವರ್ಷದ ಹನಿಗಳು

Image may contain: 1 person, smiling, text

ಕುವೆಂಪು ಕಥೆ ಹೋಳಿಗೆ ಪ್ರತಿಜ್ಞೆ | Holige Pratijne, Short story by Kuvempu

ಮಹಿಳೆಯರಿಗೆ ವರವಾದ ಇರಾನ್‌– ಸೌದಿ ವೈರತ್ವ!

ತ್ರಿವಳಿ ತಲಾಖ್ ಮಸೂದೆ ಸ್ವಾಗತಾರ್ಹ: ಪ್ರಾಯೋಗಿಕ ವಿಧಾನಗಳನ್ನು ಚರ್ಚಿಸಿ

ವಿಜ್ಞಾನ ಅಧಿವೇಶನ ಮುಂದೂಡಿಕೆ ಹೊಣೆಗೇಡಿತನದ ಪರಮಾವಧಿ

ಜಿ. ಎನ್. ರಂಗನಾಥ ರಾವ್- ಮದುಮಗಳಿಗೆ ಐವತ್ತು - ಕುವೆಂಪು ಹಬ್ಬದ ಗಮ್ಮತ್ತು

2017ರಲ್ಲಿ ಗಮನ ಸೆಳೆದ ಪುಸ್ತಕಗಳು