stat Counter



Friday, September 30, 2016

ದೀಪಾ ಫಡ್ಕೆ - ಅಪ್ರಮೇಯ: ವಿಮರ್ಶೆಯನ್ನು ಮೀರಿದ ಸಾಹಿತ್ಯಪ್ರೀತಿ

ಮುರಳೀಧರ ಉಪಾಧ್ಯ ಹಿರಿಯಡಕ - ಪಂಪ ಭಾರತ


ಸಿ. ಪಿ. ರವಿಕುಮಾರ್ - ಎಷ್ಟು ದೊಡ್ಡದು ನಿಮ್ಮ ನೀರು ಹೆಜ್ಜೆ ಗುರುತು?

janamukhi tantraloka by c p ravikumar -Indiatimes Vijaykarnatka

ರಜನಿ ಗರುಡ - ಕುವೆಂಪು ಕವಿತೆಗೆ ಆರ್ಯಾ ರೂಪಕದಂತಿದ್ದರು |

ಸಾಹಿತಿ , ಕಲಾವಿದ ಪಿ.ಆರ್. ಆಚಾರ್ಯ (ಆರ್ಯ) ಇನ್ನಿಲ್ಲ

whatsapp-image-2016-09-30-at-16-18-55
Arya { P. R. Acharya -Kannada writer , artist }
ಕಣಜ » » ಪಿ.ಆರ್. ಆಚಾರ್ಯ (ಆರ್ಯ)

ಡಾ / ಆಶೋಕ್ ಪೈ ಇನ್ನಿಲ್ಲ dr ashok pai passed away

Wednesday, September 28, 2016

ಕವಿ ಲಕ್ಷ್ಮಣರಾವ್‌ಗೆ ಅಭಿನಂದನೆ ಅಕ್ಟೋಬರ್‌ 1ಕ್ಕೆ { 1- 10- 2016 ]

ಪ್ರಸನ್ನ - ಇದು ಮೂರ್ಖತನದ ಪರಮಾವದಿ..

ಬಿ. ಎನ್. ಸುಮಿತ್ರಾ ಬಾಯಿ- ಬೊಗಸೆಯಲ್ಲಿ ಹೊಳೆ ನೀರು

ಸುಂದರರಾಜ್- ಬಿ. ಎನ್. ಸುಮಿತ್ರಾ ಬಾಯಿ ಅವರ - " ಸ್ತ್ರೀದರ್ಪಣದಲ್ಲಿ ನಾಟ್ಯ ಶಾಸ್ತ್ರ "

In the eyes of the woman - The Hindu

Sthri Darpanadalli Natya Shastra { kannada }{ Natya Shastra in the eyes of women by Dr. B. N. SUMITRA BAI

ಬಿ. ಎನ್. ಸುಮಿತ್ರಾ ಬಾಯಿ { AUDIO } -- ವಿ. ಎಮ್. ಇನಾಂದಾರ್ ಪ್ರಶಸ್ತಿ ಸ್ವೀಕಾರ ಭಾಷಣ

sumitrabai - Clyp - pls clik her to listen


Image result for b. n. sumitra bai

ಆಳ್ವಾಸ್ ನುಡಿಸಿರಿ-2016ರ ಸಮ್ಮೇಳನಾಧ್ಯಕ್ಷೆಯಾಗಿ ಡಾ.ಸುಮಿತ್ರಾಬಾಯಿ

Tuesday, September 27, 2016

ನಿರಂಜನಾರಾಧ್ಯ .ವಿ. ಪಿ- ಮೌಖಿಕ ನುಡಿಗಳೇ ಶಿಕ್ಷಣ ನೀತಿಯಾಗುವ ಚೋದ್ಯ

ಗೌರಿ ಲಂಕೇಶ್ --- ಜಿ. ರಾಜಶೇಖರ

ದ. ರಾ. ಬೇಂದ್ರೆ ಪುತ್ರ ವಾಮನ ಬೇಂದ್ರೆ ಇನ್ನಿಲ್ಲ

ಕಾವೇರಿ: ಸಾಂವಿಧಾನಿಕ ಬಿಕ್ಕಟ್ಟೇ?

ಕಾವೇರಿ: ಸಾಂವಿಧಾನಿಕ ಬಿಕ್ಕಟ್ಟೇ? | Vartha Bharathi- ವಾರ್ತಾ ಭಾರತಿ

ಕಾವೇರಿ ವಿವಾದ: ತಮಿಳುನಾಡಿಗೆ 3 ದಿನಗಳ ಕಾಲ ತಲಾ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಆದೇಶ

ಎಸ್. ಆರ್. ವಿಜಯಶಂಕರ--ಅಪ್ರಮೇಯ

ಡಾ / ರೋಹಿಣಿ ಮೋಹನ್ - ಬಿಡಿಸದ ಪದರಂಗ

Monday, September 26, 2016

ಪ್ರಭುದೇವ ಶಾಸ್ತ್ರಿಮಠ - ಕಾಂಕ್ರೀಟ್ ಕಾಡಾಗುತ್ತಿರುವ ಕೊಡಗು

‘ಆಧುನಿಕ ಸಂವೇದನೆಯ ರಾಮಾಯಣ’ , ಶ್ರೀ ರಾಮ ಚಾರಣ

ನೇಮಿಚಂದ್ರ, ಶಿವಪ್ರಕಾಶ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ 2016

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -2016

BIG BREAKING NEWS: ಇಲ್ಲಿದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕಂಪ್ಲೀಟ್ ಲಿಸ್ಟ್ |

ಎಸ್. ದಿವಾಕರ್ - ಕಥಾ ಸಾಹಿತ್ಯದ ಕ್ರಿಯಾ ಕ್ಷೇತ್ರ

ಒಂದೇ ಕೊಠಡಿಯಲ್ಲಿ ಐದು ತರಗತಿ ಮಕ್ಕಳಿಗೆ ಪಾಠ

Sunday, September 25, 2016

ಕೆ. ಸತ್ಯನಾರಾಯಣ-ಆಸ್ತಿ ಇದ್ದೂ ಬಡವರಾದವರು

ಕವಿ ಗೋಪಾಲಕೃಷ್ಣ ಅಡಿಗರ ಪತ್ನಿ ಎಂ.ಲಲಿತಾ ಅಡಿಗ ನಿಧನ

ಎಂ.ಲಲಿತಾ ಅಡಿಗ ನಿಧನ | ಪ್ರಜಾವಾಣಿ

Kannada Poet M. Gopalakrishna Adiga's wife M. Lalitha Adiga {86 } expired at Bengalure on 25-9-2016


Image result for gopalakrishna adiga

ಮುರಳೀಧರ ಉಪಾಧ್ಯ ಹಿರಿಯಡಕ -ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಿ ಧ್ವನಿ



ಹಳೆಯಂಗಡಿ ಕಾಲೇಜಿನಲ್ಲಿ ವಿನೋದ ಸಾಹಿತ್ಯ ಗೋಷ್ಠಿ -- 1- 10-2016

Saturday, September 24, 2016

ಆನಂದತೀರ್ಥ ಪ್ಯಾಟಿ- ಪರದೆ ಮರೆಯ ಗಂಧರ್ವ , ಗೋಪಾಲ ವಾಜಪೇಯಿ

‘ಗಮಕಗಳ ಪ್ರಸ್ತುತತೆ ಇಂದಿಗೂ ಇದೆ’ -ಎ. ವಿ. ಪ್ರಸನ್ನ

ಜೋಗಿ- ತೆಂಕನಿಡಿಯೂರು, ಮಣಿಲ ಮತ್ತು ಮುದಗೊಳಿಸುವ ಹಳೆಯ ಕಾಲ

ಎಸ್. ಶೆಟ್ಟರ್ - “Reading Indian History (with Reference to Tipu Sultan)” by S Settar.

ಸುಧಾ ಕರಂಗಟೆ, ಮೆಲ್ವಿನ್‌ಗೆ ವಿಶ್ವ ಕೊಂಕಣಿ ಪುಸ್ತಕ ಪ್ರಶಸ್ತಿ

ನಾಗೇಶ್ ಹೆಗಡೆ- ಮೊನ್ಸಾಂಟೊ ಬಾಣಲೆಯ ಕೆಳಗೆ ಬಾಯರ್ ಬೆಂಕಿ

ದಲಿತ ಚಳವಳಿ ನನ್ನ ಸಾಂಸ್ಕೃತಿಕ ತವರು ಮನೆ- ಲಕ್ಷ್ಮೀಪತಿ ಕೋಲಾರ

ಅ.1ರಿಂದ ದಸರಾ ಚಲನಚಿತ್ರೋತ್ಸವ, 7,8ರಂದು ಕವಿಗೋಷ್ಠಿ

ಪತ್ರಿಕೋದ್ಯಮಕ್ಕೆ ಬಾಗಿಲು ಇಲ್ಲಿದೆ..

ಎಲ್ ಬಸವರಾಜು ಸಮಗ್ರ ಸಾಹಿತ್ಯ

ಎಚ್. ಎಸ್. ವೆಂಕಟೇಶಮೂರ್ತಿ - ಶ್ರೀ ರಾಮಚಾರಣ

14359155_1771321676440220_2773782802022871932_n

Thursday, September 22, 2016

ಕನ್ನಡ ಉಪನ್ಯಾಸಕ ತೆಕ್ಕಟ್ಟೆ ಸುರೇಂದ್ರನಾಥ ಶೆಟ್ಟಿ ನಿಧನ -22- 9- 2016

tekkatte Surendranath Shetty


ಬ್ರಹ್ಮಾವರದ  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ತೆಕ್ಕಟ್ಟೆ ಸುರೇಂದ್ರನಾಥ ಶೆಟ್ಟಿ {52 }  22-9-2016 ರಂದು ಅನಾರೋಗ್ಯದಿಂದ ನಿಧನರಾದರು . ಅವರಿಗೆ ಅಂತಿಮ ನಮನಗಳು.
Tekkatte Surendranath Sheetty { 52 } lecturer in Kannada , Go Pre University College , Brahmavara , expired on 22-9-2016
ಕೃತಿಗಳು-- ಮಾನಿನಿ , ಗಣಪನ ಪದ , ರಂಗಸ್ಠಳ

ಎಮ್. ಎಸ್. ರುದ್ರೇಶ್ವರ ಸ್ವಾಮಿ ಅವರ " ಅವಳ ಕವಿತೆ " It is all about her - M. Sundara Raja

ರಾಘವೇಂದ್ರ ಪಾಟೀಲ --- ಪ್ರಹ್ಲಾದ ಅಗಸನ ಕಟ್ಟೆ , A life that left in haste

ಮಹಿಳಾ ವಿ ವಿ ಗೆ ಅಕ್ಕಮಹಾದೇವಿ ನಾಮಕರಣ

ಮವಿವಿಗೆ ಅಕ್ಕಮಹಾದೇವಿ ನಾಮಕರಣ -Indiatimes Vijaykarnatka
AKKA MAHADEVI Women's University , Karnataka
ಆಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ,

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, 
ಕರಣಂಗಳ ಚೇಷ್ಟೆಗೆ ಮನವೇ ಬೀಜ. 
ಎನಗುಳ್ಳುದೊಂದು ಮನ. 
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ?

ದೂರಕೆ ದೂರಕೆ ... ಹಾರುವೆ ಗಾನ ವಿಮಾನದಲಿ -- ಡಾ / ರೋಹಿಣಿ ಮೋಹನ್ by Dr. Rohini Mohan

ಕುವೆಂಪು- ದೂರಕೆ ದೂರಕೆ -- ಹಾರುವೆ ಗಾನ ವಿಮಾನದಲಿ

ಬಂತೈ ಬಂತೈ ಗೂಗುಲ್ ALLO How to install and what to expect from Google Allo -

How to install and what to expect from Google Allo - The Hindu

Whatsapp ಗೆ ಮುಖಾಮುಖಿ  Google Allo

Tuesday, September 20, 2016

ಸುಂದರ್ ಸಾರುಕ್ಕಾಯಿ - Sundar Sarukkai When a city dies -

ಹಾಲ್ದೊಡ್ಡೇರಿ ಸುಧೀಂದ್ರ -- ಸೆಕೆಂಡೊಂದರ ಶತಕೋಟಿ ಭಾಗವನ್ನು ಅಳೆಯುವ ಟಿಕ್ ಟಿಕ್ ಗೆಳೆಯ

ಬಹುಮುಖ ಪ್ರತಿಭೆ ಗೋಪಾಲ ವಾಜಪೇಯಿ ನಿಧನ

ಕಣ್ಣ ಹನಿಯೊಂದಿಗೆ... - ಚಂದ್ರಿಕಾ ನಾಗರಾಜ್

ಕಣ್ಣ ಹನಿಯೊಂದಿಗೆ...
                                          -ಚಂದ್ರಿಕಾ ನಾಗರಾಜ್
"ಇಂದಿನ ಫಲಿತಾಂಶ ನನ್ನ ಬದುಕನ್ನು ನಿರ್ಧರಿಸುತ್ತದೆ" ಭಯದಲ್ಲಿ ಕಂಪಿಸಿ ಕಲ್ಲೆಡವಿ ಮುಗ್ಗರಿಸಿ ಬೀಳುತ್ತಿದ್ದವಳನ್ನು ಪಕ್ಕದಲ್ಲಿ ಹೆಜ್ಜೆ ಹಾಕುತ್ತಿದ್ದ ಗೆಳತಿ ಅಪೂರ್ವ ಹಿಡಿದುಕೊಂಡಳು. ಎಡಗಾಲ ಹೆಬ್ಬೆರಳು ಒಡೆದು ರಕ್ತ ಚಿಮ್ಮಿತು.
" ಅನಾಮಿಕ ನೀನು ಫಸ್ಟ್ ಕ್ಲಾಸಲ್ಲಿ ಪಾಸಾಗ್ತಿ ಬಿಡೆ. ಎಡಗಾಲು ಎಡವಿದ್ರೆ ಒಳ್ಳೇದಂತೆ ಕಣೇ" ಎಂದು ಅಪೂರ್ವ ನುಡಿದಾಗ ನಾನು ನೋವಿನಿಂದ ತುಟಿ ಕಚ್ಚಿಕೊಂಡಿದ್ದೆ. "ನಿಮ್ಗೆಲ್ಲ ಏನಮ್ಮ ಪಾಸಾಗ್ತಿರಾ...ಕಮ್ಮಿ ಮಾಕ್ರ್ಸ್ ಬಂದ್ರೆ ರಿವ್ಯಾಲುವೇಷನ್ಗೆ ಹಾಕ್ತಿರ..ಆದ್ರೆ ನಮ್ಗೆ ಹಾಗಾ? ಪಾಲಿಗೆ ಬಂದಿದ್ದು ಪಂಚಾಮೃತ. ಕಮ್ಮಿ ಮಾಕ್ರ್ಸ್ ಬಂದ್ರೆ ರಿವ್ಯಾಲುವೇಷನ್ಗೆ ಹಾಕೋಕೆ ದುಡ್ಡು ಖರ್ಚು ಮಾಡೋಷ್ಟು ತಾಕತ್ತಿದ್ಯಾ? ಒಟ್ನಲ್ಲಿ ದೇವ್ರತ್ರ ಬೇಡೋದು ಹಾಲಲ್ಲಾದ್ರೂ ಹಾಕು ನೀರಲ್ಲಾದರು ಹಾಕು ಅಂತ ..." ಆಕೆಯ ವೇದ ವಾಕ್ಯ ಕೇಳಿ ಬಂದರೂ ಆಕೆಯ ಮಾತಿನಲ್ಲಿದ್ದ ಸತ್ಯಾಂಶದ ಅರಿವಾಗಿತ್ತು ನನಗೆ. ಮತ್ತೆ ಮಾತು ಮುಂದುವರಿಸುತ್ತಾ, "ನಿನ್ನಪ್ಪ ಅಮ್ಮ ಡಾಕ್ಟ್ರು ಇಂಜಿನಿಯರ್ ಆಗಿರೋದೆ ವೇಸ್ಟ್ ಕಣೇಮನೇಲಿ ಕಂಪ್ಯೂಟರ್ ಇದ್ರೂ ಅದ್ಕೆ ಇಂಟರ್ನೆಟ್ ಹಾಕ್ಸ್ಬಾರ್ದ? ಹೋಗ್ಲಿ ನಿಂಗೊಂದು ಮೊಬೈಲ್ನ್ನಾದ್ರೂ ತೆಕ್ಕೊಡ್ಬಾರ್ದಾ? ನಮ್ಗಾದ್ರೆ ಅದೆಲ್ಲ ತಗೋಳೋ ಭಾಗ್ಯ ಇಲ್ಲ. ನಿಮ್ಗೆ ಹಾಗಾ? ಇವಾಗ ನೋಡು ರಿಸಲ್ಟ್ ನೋಡೋಕೆ ಕಾಲೇಜ್ಗೆ ಹೋಗ್ಬೇಕು. ಬೇರೆಯವ್ರತ್ರ ರಿಜಿಸ್ಟರ್ ನಂಬರ್ ಕೊಡೋಣಾಂದ್ರೆ ಕಮ್ಮಿ ಮಾಕ್ರ್ಸ್ ಬಂದ್ರೆ ಆಡ್ಕೋತ್ತಾರೆನೊಂಥ ಭಯ. ಏನ್ ಹಣೆ ಬರಹಾನೋ ನಮ್ದು. ಒಬ್ಬೊಬ್ರದ್ದು ಒಂದೊಂದು ತರ ಲೈಫ್ ಆದ್ರೂ ಬದುಕ್ಬೇಕು." ಅಪೂರ್ವ ಗೊಣಗುತ್ತಲೇ ಇದ್ದಳು. ಕಾಲೇಜಿನ ನೋಟೀಸ್ ಬೋರ್ಡಿನ ಮುಂದೆ ಇಬ್ಬರೂ ನಿಂತಿದ್ದೆವು.
"ಅನಾಮಿಕಾ ನಂಗೆ ಕಂಗ್ರಾಟ್ಸ್ ಹೇಳೆ, 89% ಕಣೇ ನಂಗೆ. ಆದ್ರೂ ಕಮ್ಮಿ ಆಯ್ತು ಪರವಾಗಿಲ್ಲ. ಇವತ್ತು ಪಪ್ಪ ಅಮ್ಮ ಎಷ್ಟು ಖುಷಿಯಾಗ್ತಾರೆ ಗೊತ್ತಾ ? ಆದ್ರೂ ಆಟ್ರ್ಸ್ ಅಲ್ವಾ ಎಲ್ರು ಮೂಗು ಮುರಿತಾರೆ ನೋಡು" ಖುಷಿಯಲ್ಲಿ ಹಾರಾಡುತ್ತಿದ್ದ ಅಪೂರ್ವ, "ಹೇಯ್ ಏನಾಯ್ತೆ ನಿಂಗೆ?" ಗರಬಡಿದವಳಂತೆ ನಿಂತಿದ್ದ ನನ್ನನ್ನು ಅಲುಗಾಡಿಸಿದಳು. ನಾನು ಕುಸಿದು ಕುಳಿತ್ತಿದ್ದೆ. ಕಣ್ಣು ತೆರೆದಾಗ, "ಅನಾಮಿಕ ಡೊಂಟ್ ವರಿ, ರಿವ್ಯಾಲ್ಯುವೇಷನ್ಗೆ ಹಾಕಿದ್ರಾಯ್ತು ಇಲ್ಲಾಂದ್ರೆ ರಿಎಕ್ಸಾಂ ಬರಿ. ನಿಂಗೊತ್ತಾ ನಾನಾಗಿದ್ರೆ ರಿಎಕ್ಸಾಂ ಬರಿತಾನೇ ಇರ್ಲಿಲ್ಲ ಯಾರ್ ಪುನಃ ಓದ್ತಾರೆ. " ಅಂತಹ ಸನ್ನಿವೇಶದಲ್ಲಿ ನನ್ನನ್ನು ನಗಿಸ ಹೊರಟವಳು ನನ್ನ ಮೌನ ಕಂಡು ಸೊಲೊಪ್ಪಿಕೊಂಡು, "ಎದ್ದೇಳು ನಡಿ, ಹೋಗಿರೋದು 2 ಸಬ್ಬೆಕ್ಟ್ಸ್ನಲ್ಲಿ ತಾನೇ, ಕೆಮೆಸ್ಟ್ರೀ, ಮ್ಯಾಥ್ಸ್ ಅಷ್ಟೇ ತಾನೆಅಲ್ಲಾ ನಾಲ್ಕೈದು ಸಬ್ಜೆಕ್ಟ್ನಲ್ಲಿ ಡುಮ್ಕಿ ಹೊಡ್ದವ್ರೂ ಇದ್ದಾರೆ. ನಿನೊಳ್ಳೆ ಆಕಾಶಾನೇ ತಲೆ ಮೇಲೆ ಬಿದ್ದವ್ರಂಗೆ ಕೂತಿದ್ದೀಯಲ್ಲಾ" ಎನ್ನುತ್ತಿದ್ದಂತೆ ಅಲ್ಲೆ ರಿಸಲ್ಟ್ ನೋಡುತ್ತಿದ್ದ ಹುಡುಗ ತಲೆ ತಿರುಗಿ ಬಿದ್ದಿದ್ದ. ಆತನನ್ನು ಉಪಚರಿಸುವ ಕಾರ್ಯಕ್ಕೆ ಹೋದಾಕೆ ತಲೆ ಚಚ್ಚಿಕೊಂಡು, "ದೇವ್ರು ಎಂತೆಂಥ ಜೀವಿಗಳನ್ನ ಸೃಷ್ಟಿಸಿರ್ತಾನೋ...ಅಲ್ಲಾ ಫೇಲಾದೆ ಅಂಥ ಟೆನ್ಷನ್ನಲ್ಲಿ ನೀನು ತಲೆ ತಿರುಗಿ ಬಿದ್ರೆ, ಅವ್ನು ಫೇಲಾಗ್ತೀನೀಂತ ಬಂದ್ನಂತೆ ನೋಡಿದ್ರೆ ಫಸ್ಟ್ ಕ್ಲಾಸಲ್ಲಿ ಪಾಸಾದೇಂತ ಖುಷೀಲಿ ತಲೆ ತಿರ್ಗಿ ಬಿದ್ದ. ಉಫ್..!" ನನಗೆ ನಗು ಬಂತಾ...?! ಇಲ್ಲ ಕಣ್ಣು ಹನಿಯುತಿದೆ. "ಇಂದು ನನ್ನ ಬದುಕಿನ ಅಂತ್ಯ"

ಡಾ / ಭೈರಮಂಗಲ ರಾಮೇಗೌಡ - ಕಿ. ರಂ. ನಾಗರಾಜ್ , ಲೌಕಿಕ ಪುರುಷನ ಆಧುನಿಕ ಮಾದರಿ

ಚಂದ್ರಿಕಾ ನಾಗರಾಜ್ -- { { Audio } -- ಕಣ್ಣು ಹನಿದಾಗ { ಸಣ್ಣ ಕತೆ }

chandrikastory - Clyp - pls clik here to listen

ಎಚ್. ಎಸ್. ವೆಂಕಟೇಶಮೂರ್ತಿ ಅವರ " ಶ್ರೀ ರಾಮಚಾರಣ " ಬಿಡುಗಡೆ

14242497_1771321803106874_8961488662797236429_o

Monday, September 19, 2016

ಜಿ. ರಾಜಶೇಖರ್ { Audio } - ಎ. ಕೆ. ರಾಮಾನುಜನ್ ಅವರ ಕಾವ್ಯ

grramanujan - Clyp - pls clik here to listen

Image result for ಜಿ. ರಾಜಶೇಖರ್

ಕಾವೇರಿ - ನಾವು "ಕೇರಳ ವಾದ'ವನ್ನೇ ಮಾಡಬೇಕು ಎಸ್‌.ಪಿ.ಶಂಕರ್‌, ಹಿರಿಯ ವಕೀಲರು-

ಕೆ. ಪಿ. ಸುರೇಶ್ - ನೀರಿನ ನಿರ್ವಹಣೆ - ಸರಕಾರದ ಫಜೀತಿಗಳು

ಚೀನಾದಲ್ಲಿ ಆರ್ಥಿಕತೆಗೆ ತೊಡಕಾದ ಅವಿವಾಹಿತರು

‘ಪುಸ್ತಕ ಸಂಸ್ಕೃತಿ ಬೆಳೆಸುವ ಹೊಣೆ ಲೇಖಕರು, ಪ್ರಕಾಶಕರ ಮೇಲಿದೆ’

ಸಾಹಿತ್ಯ ಅಕಾಡೆಮಿ ಕಾವ್ಯ ಸಿರಿ - ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ -24 - 9- 2016

ಮುರಳೀಧರ ಉಪಾಧ್ಯ ಹಿರಿಯಡಕ- " ಕಬ್ಬದೊಕ್ಕಲು " Whatsapp ಕವಿತೆಗಳು


‘ಸಾಹಿತ್ಯ ಅಧ್ಯಯನದಿಂದ ಸೂಕ್ಷ್ಮ ಸಂವೇದನೆ ವೃದ್ಧಿ’

‘ಸಾಹಿತ್ಯ ಅಧ್ಯಯನದಿಂದ ಸೂಕ್ಷ್ಮ ಸಂವೇದನೆ ವೃದ್ಧಿ’ | ಪ್ರಜಾವಾಣಿ

 ಕುಂ. ವೀರಭದ್ರಪ್ಪ ಅವರಿಗೆ ಸೇವಾ ಸೂರ್ಯ ಪ್ರಶಸ್ತಿ -2016

ಪ್ರಾಸ ಬಿಟ್ಟ ಪದ್ಯ, ನೆಟ್‌ ಇಲ್ಲದ ಟೆನಿಸ್‌ನಂತೆ

ಪ್ರಾಸ ಬಿಟ್ಟ ಪದ್ಯ, ನೆಟ್‌ ಇಲ್ಲದ ಟೆನಿಸ್‌ನಂತೆ | 
ಪ್ರಜಾವಾಣಿ

ಬಿ. ಆರ್. ಲಕ್ಷ್ಮಣ ರಾಯರ "ಹಿನ್ನೋಟದ ಕನ್ನಡಿ" ಬಿಡುಗಡೆ

Saturday, September 17, 2016

ಪುರುಷೋತ್ತಮ ಬಿಳಿಮಲೆ- ಒಡೆದ ದನಿಗಳ ನಾಡು

ಆರ್. ಜಿ. ಹಳ್ಳಿ ನಾಗರಾಜರ " ಹೆದ್ದಾರಿ ಕವಲು " ಬಿಡುಗಡೆ - 21- 9- 2016

ಜಿ. ಎನ್. ರಂಗನಾಥ ರಾವ್-- ಎಪ್ಪತ್ತರ ಯುವ ಕವಿ ಬಿ. ಆರ್. ಲಕ್ಷ್ಮಣ ರಾವ್

‘ಬದಲಾದ ವಿಮರ್ಶಾ ದೃಷ್ಟಿಕೋನ’

ಕೆ. ಸತ್ಯನಾರಾಯಣ - ನಾಡಿನ ಜಲದ ಕಣ್ಣು ತೆರೆಯಿಸುವ ಜಿ. ಆರ್

ola kathana: k satyanaraImage result for ಜಿ. ರಾಜಶೇಖರ್yana -Indiatimes Vijaykarnatka

  ಜಿ. ಆರ್ { ಜಿ . ರಾಜಶೇಖರ  -   G. Rajashekhara }

ಬಿ. ಜಿ. ಎಲ್. ಸ್ವಾಮಿ ಅವರ ಆಯ್ದ ಬರಹಗಳು

ಬಿ. ಜಿ. ಎಲ್. ಸ್ವಾಮಿ ಅವರ ಆಯ್ದ ಬರಹಗಳು</p>
        </div>

        <div class=

ಬಿ. ಜಿ. ಎಲ್. ಸ್ವಾಮಿ ಶತಮಾನೋತ್ಸವ