stat Counter



Showing posts with label kannada audio. Show all posts
Showing posts with label kannada audio. Show all posts

Thursday, April 6, 2017

ಕೆ. ವಿ. ತಿರುಮಲೇಶರ ಕವಿತೆಗಳ ವಾಚನ { Audio } { ಭಾಗ - 2 }

http://chirb.it/t2bnvK  - Pls clik here to listen Kannada Poet K. V. Tirumalesh's poems and thier translations to different languages , recited by Melwin Rodrigus and others

೧ - ಮೆಲ್ವಿನ್ ರಾಡ್ರಿಗಸ್ - ಬೀದಿ ಬೆಳಕುಗಳು , ಕವಿಗಳು ,
೨- ಪೇಜಾವರ ಹರಿಯಪ್ಪ -ಬೂದು ಕುಂಬಳಕಾಯಿ , ಮುಖಾಮುಖಿ , ಹೆಸರಿನ ಮೇಲೆ ,  ಕ್ವಾಕ್ ,
 ೩- ಮಹಾಲಿಂಗ . ಕೆ-
 ೪- ಜ್ಯೋತಿ ಮಹಾದೇವ - ಕಂಬಳಿ ಹುಳ - ತುಳು ಅನುವಾದ


Image result for ಕೆ. ವಿ. ತಿರುಮಲೇಶ್




























ಕೆ. ವಿ. ತಿರುಮಲೇಶರ ಕವನಗಳ ವಾಚನ { AUDIO } { ಭಾಗ -1 }

http://chirb.it/exdNdv _Pls clik here to listen Kannada Poet K. V. Tirumalesh's Poems and tranlations of his poems recited by Mrs Sandhyadevi and others

೧ - ಸಂಧ್ಯಾದೇವಿ-
೨ -ಲಕ್ಷ್ಮೀಶ ಚೊಕ್ಕಾಡಿ - ಕೂಮಂ ಭಟ್ಟರ ಕಾವ್ಯ ವಿಳಾಸ
       - ಬಿಳಿ ಬೆಕ್ಕು , ಕರಿ ಬೆಕ್ಕು - { ಹವ್ಯಕ ಕನ್ನಡ ಅನುವಾದ }








Image result for ಕೆ. ವಿ. ತಿರುಮಲೇಶ್

Wednesday, January 22, 2014

ಸಾ.ಶಿ . ಮರುಳಯ್ಯ -{Audio } - -ಸಾಹಿತಿಗಳ ಸಾನ್ನಿಧ್ಯದಲ್ಲಿ

Marulayya .Sha. Shi-My Memories - YourListen-clik here
 21- 1-2014 ರಂದು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ತಾಳ್ತಜೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾ. ಶಿ . ಮರುಳಯ್ಯ {೮೩ } ಅವರು ಕುವೆಂಪು ಅವರ ಪಾಠ ,  ಗೋಕಾಕರವ್ಯಕ್ತಿತ್ವ, ತಾಳ್ತಜೆ ಕೇಶವ ಭಟ್ಟರ ವಿದ್ವತ್ತಿನ ಕುರಿತು ಮಾತನಾಡಿದ್ದಾರೆ .

Monday, November 25, 2013

ಲಕ್ಷ್ಮೀಶ ತೋಳ್ಪಾಡಿ { Audio } -ಅಹಿಂಸೆ - ವರ್ತಮಾನದ ತಲ್ಲಣಗಳು

Lakshmeesha Tolpadi -Ahimse - Muraleedhara.upadhya- clik here to listen
ಉಡುಪಿಯ ರಥಬೀದಿ ಗೆಳೆಯರು [ ರಿ ] 10-11-2013  ರಂದು ಏರ್ಪಡಿಸಿದ್ದ ’ ಅಹಿಂಸೆ , ವರ್ತಮಾನದ ತಲ್ಲಣಗಳು ’  ಚಿಂತನ ಗೋಷ್ಠಿಯಲ್ಲಿ ನೀಡಿದ ಉಪನ್ಯಾಸ {28ನಿಮಿಷ }